Recent Post
-
ಪ್ರಕಟಣೆ
ಆ.28 ಕ್ಕೆ ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ 7ನೇ ವಾರ್ಷಿಕ ಮಹಾಸಭೆ
ಕುಶಾಲನಗರ, ಆ 25: ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ 7ನೇ ವಾರ್ಷಿಕ ಮಹಾಸಭೆ ಆ.28 ರಂದು ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ…
Read More » -
ಪ್ರಕಟಣೆ
ಹುಣಸೂರು ತಾ. ಒಕ್ಕಲಿಗರ ಸಂಘದಿಂದ ಆ.26 ಕ್ಕೆ ಕೆಂಪೇಗೌಡ ಜಯಂತಿ ಆಚರಣೆ.
ಕುಶಾಲನಗರ, ಆ 25:ಹುಣಸೂರು ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆ.26 ರ ಶುಕ್ರವಾರದಂದು ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಒಕ್ಕಲಿಗ ಸಂಘದ ತಾಲೂಕು…
Read More » -
ಸಭೆ
ಮುಳ್ಳುಸೋಗೆ ಗ್ರಾಪಂ: ಕೋರಂ ಕೊರತೆ, ಸಭೆ ಮುಂದೂಡಿಕೆ: ಸದಸ್ಯರ ಆಕ್ರೋಷ
ಕುಶಾಲನಗರ, ಆ 25: ಮುಳ್ಳುಸೋಗೆ ಗ್ರಾಪಂ ಸಾಮಾನ್ಯ ಸಭೆ ಗುರುವಾರ ನಿಗದಿಯಾಗಿತ್ತು. ಆದರೆ ಕೋರಂ ಕೊರತೆ ಕಾರಣ ಸಭೆ ಮುಂದೂಡಲಾಯಿತು. ಪಾಲ್ಗೊಂಡಿದ್ದ ಕೆಲವು ಸದಸ್ಯರ ಪೈಕಿ ಎಂ.ಎಸ್.ಶಿವಾನಂದ,…
Read More » -
ಕ್ರೈಂ
ಬಾಣಾವರ: ಶ್ರೀಗಂಧ ಅಕ್ರಮ ಸಾಗಾಟ: ಆರೋಪಿಗಳ ಬಂಧನ
ಕುಶಾಲನಗರ, ಆ 24: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಬಾಣವಾರ ಅರಣ್ಯ ಶಾಖೆ ವ್ಯಾಪ್ತಿಯ ಅಂದಾನಿಪುರ ಗ್ರಾಮದ ಪೈಸಾರಿ…
Read More » -
ಸಭೆ
ಕುಶಾಲನಗರ: ಬಲಮುರಿ ಮಹಿಳಾ ಸಂಘದ ಆಶ್ರಯದಲ್ಲಿ ವನ ಮಹೋತ್ಸವ
ಕುಶಾಲನಗರ, ಆ 24: ಕುಶಾಲನಗರ ಪಟ್ಟಣ ಪಂಚಾಯತಿ ನಾಲ್ಕನೇ ವಿಭಾಗದ ನೆಹರು ಬಡಾವಣೆಯಲ್ಲಿ ಇರುವ ಬಲಮುರಿ ಗಣಪತಿ ದೇವಾಲಯದ ಆವರಣದಲ್ಲಿ ಗಣಪತಿ ದೇವಾಲಯ ಆಡಳಿತ ಮಂಡಳಿ ಮತ್ತು…
Read More » -
ಮನವಿ
ನಿಷೇದಾಜ್ಞೆ ತೆರವುಗೊಳಿಸಿ: ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲು ಮನವಿ.
ಕುಶಾಲನಗರ, ಆ 24: ದಿನಾಂಕ 26 ರಂದು ಕೊಡಗಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರು ಹಮ್ಮಿಕೊಂಡಿದ್ದ ರಾಲಿಗಳನ್ನು ರದ್ದುಗೊಳಿಸಿದ್ದು, ರಾಲಿಯಿಂದ ಆಗುವ ತೊಂದರೆಗಳ ಮನಗಂಡು ಜಿಲ್ಲಾಡಳಿತ 24…
Read More » -
ರಾಜಕೀಯ
ಹುಣಸೂರು: ದೊಡ್ಡಹೆಜ್ಜೂರು ಗ್ರಾ.ಪಂ.ಉಪಾಧ್ಯಕ್ಷರಾಗಿ ಯಶೋಧ ಮಂಜುನಾಥ್ ಅವಿರೋಧ ಆಯ್ಕೆ
ಕುಶಾಲನಗರ, ಆ 24: ಹುಣಸೂರು ತಾಲೂಕು ದೊಡ್ಡಹೆಜ್ಜೂರು ಗ್ರಾಮ ಪಂಚಾಯ್ತಿಯ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಶೋಧಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಂತರಿಕ ಒಪ್ಪಂದದಂತೆ ಹಿಂದಿನ ಉಪಾಧ್ಯಕ್ಷೆ…
Read More » -
ಪ್ರಕಟಣೆ
ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದಿಂದ ಆ.25 ಕ್ಕೆ ಪತ್ರಿಕಾ ದಿನಾಚರಣೆ
ಕುಶಾಲನಗರ, ಆ 23: ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಕೊಡಗು ಜಿಲ್ಲಾ ಮತ್ತು ಪಿರಿಯಾಪಟ್ಟಣ ತಾಲ್ಲೂಕು ಘಟಕದ ಆಶ್ರಯದಲ್ಲಿ ಆ.25 ರ ಗುರುವಾರ ಬೆಳಿಗ್ಗೆ 10…
Read More » -
ವಿಶೇಷ
ಸಂಪತ್ ಮತ್ತೊಂದು ಪೋಟೊ ವೈರಲ್: ಈ ಬಾರಿ ಕಾಂಗ್ರೆಸ್ ಮುಖಂಡರೊಂದಿಗೆ
ಕುಶಾಲನಗರ: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದು ವಿವಾದ ಸೃಷ್ಠಿಸಿದ ಸಂಪತ್ ಸಹೋದರನ ಮದುವೆ ಸಮಾರಂಭದಲ್ಲಿ ಮಾಜಿ ಸಚಿವ ಜೆಡಿಎಸ್ ತೊರೆದು ಹಾಲಿ…
Read More » -
ಕ್ರೀಡೆ
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಂದ ಕೆಸರು ಗದ್ದೆ ಕ್ರೀಡಾಕೂಟ
ಕುಶಾಲನಗರ, ಆ 22: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೂಡ್ಲೂರು ಗ್ರಾಮದ…
Read More » -
ಸಭೆ
ಸುಂಟಿಕೊಪ್ಪ ಜೆಸಿಐ ವತಿಯಿಂದ ಅಭಿವೃದ್ಧಿ ಮತ್ತು ಬೆಳವಣಿಗೆ ಕುರಿತ ವಲಯ-14 ರ ಸಮ್ಮೇಳನ
ಕುಶಾಲನಗರ, ಆ 22: ಯುವಜನಾಂಗವು ಸ್ವಂತಿಕೆಯೊಂದಿಗೆ ಸ್ಪಷ್ಟಗುರಿ ಹಾಗೂ ಸ್ಪಷ್ಟ ಅರಿವು ಹೊಂದುವ ಮೂಲಕ ಉತ್ತಮ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜೆ.ಸಿ.ಐ.ಸಂಸ್ಥೆಯ…
Read More » -
ಪ್ರಕಟಣೆ
ಹುಣಸೂರು: ಆ.23 ರಿಂದ ಮಡಿಕೇರಿಗೆ ಸೌಹಾರ್ದ ನಡಿಗೆ ಆರಂಭ
ಕುಶಾಲನಗರ, ಆ 22: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳ ನೇತೃತ್ವದಲ್ಲಿ ಸೌಹಾರ್ದ ಪಾದಯಾತ್ರೆ* *ಜನಕಲ್ಯಾಣದ ನಾಯಕರಾದ ಸಿದ್ದರಾಮಯ್ಯರವರ ನಿಲುವನ್ನು ಬೆಂಬಲಿಸಿ…
Read More » -
ಕ್ರೀಡೆ
ಕಂಬಿಬಾಣೆ: ಹಿಂಜಾವೆ ಆಶ್ರಯದಲ್ಲಿ ನಡೆದ ವಿಜೃಂಭಣೆಯ ಶ್ರೀಕೃಷ್ಣ ಜನ್ಮಾಷ್ಟಮಿ
ಕುಶಾಲನಗರ, ಆ 21: ವಿಶ್ವ ಹಿಂದೂ ಪರಿಷದ್, ಭಜರಂಗದಳ, ದುರ್ಗಾವಾಹಿನಿ, ಮಾತೃಶಕ್ತಿ ಸಂಘಟನೆಗಳ ಕುಶಾಲನಗರ ಪ್ರಖಂಡ ಹಾಗೂ ಕಂಬಿಬಾಣೆ ಘಟಕದ ಆಶ್ರಯದಲ್ಲಿ ಪ್ರಥಮ ವರ್ಷದ ಶ್ರೀ ಕೃಷ್ಣ…
Read More » -
ಸಭೆ
ಮರದೂರು ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಶಾಸಕ ಮಂಜುನಾಥ್ ಮನವಿ
ಕುಶಾಲನಗರ ಆಗಸ್ಟ್ 21. ಹುಣಸೂರು ತಾಲೂಕಿನ ಮರದೂರು ಏತ ನೀರಾವರಿ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ ಭಾರಿ ನಿರಾವರಿ ಸಚಿವ ಗೋವಿಂದ ಕಾರಜೋಳ ರವರಿಗೆ…
Read More » -
ಸಭೆ
ಕಣಿವೆಯಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮ: ಗ್ರಾಮಸ್ಥರ ಸಮಸ್ಯೆ ಆಲಿಸಿದ ತಹಶೀಲ್ದಾರ್ ಪ್ರಕಾಶ್
ಕುಶಾಲನಗರ, ಆ 21: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಿತು. ಕುಶಾಲನಗರ…
Read More » -
ಕ್ರೀಡೆ
ನಂಜರಾಯಪಟ್ಟಣ ಗ್ರಾಪಂ: ಹೊಸಪಟ್ಟಣದಲ್ಲಿ ಚೆಸ್ ಸ್ಪರ್ಧೆ.
ಕುಶಾಲನಗರ, ಆ 21: ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಓದುವ ಬೆಳಕು ಯೋಜನೆಯಡಿ ಹೊಸಪಟ್ಟಣ ಸಮುದಾಯ ಭವನದಲ್ಲಿ ಚದುರಂಗ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ.ಎಲ್ ವಿಶ್ವ…
Read More » -
ರಾಜಕೀಯ
ಹಾರಂಗಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಸಿಟ್: ಪರಿಶೀಲನೆ
ಕುಶಾಲನಗರ, ಆ 21: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ಮಳೆಹಾನಿ ಪರಿಶೀಲನೆ ಸಂಬಂಧ ಹಮ್ಮಿಕೊಂಡಿರುವ…
Read More » -
ರಾಜಕೀಯ
ಮೊಟ್ಟೆ ಒಡೆದ ಕೃತ್ಯ ತಪ್ಪು. ಬಿಜೆಪಿ ಸಮಾವೇಶಕ್ಕೆ ಒಂದು ಲಕ್ಷ ಜನ ಸೇರ್ಪಡೆ
ಕುಶಾಲನಗರ, ಆ 22: ಮಾಜಿ ಮುಖ್ಯಮಂತ್ರಿ ಕಾರಿಗೆ ಮೊಟ್ಟೆ ಒಡೆದ ಕೃತ್ಯ ತಪ್ಪು. ಮೊಟ್ಟೆ ಒಡೆದವರು ಯಾರೇ ಆಗಿದ್ದರೂ ಕೂಡ ಅಂತಹ ಕೃತ್ಯ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಮಡಿಕೇರಿ…
Read More » -
ಸಭೆ
ಹುಣಸೂರು: ದೇವರಾಜ ಅರಸರೊಬ್ಬ ಮೇರು ಪರ್ವತ. ಶಾಸಕ ಮಂಜುನಾಥ್ ಬಣ್ಣನೆ
ಕುಶಾಲನಗರ, ಆ 21: ದೇವರಾಜ ಅರಸರು ಅಂಬೇಡ್ಕರರ ಆಶಯಗಳನ್ನು ಜಾರಿಗೊಳಿಸುವ ಮೂಲಕ ಧ್ವನಿ ಇಲ್ಲದವರಿಗೆ ಸಾಮಾಜಿಕ ನ್ಯಾಯ, ರಾಜಕೀಯ ಅಧಿಕಾರ ಕಲ್ಪಿಸಿದ, ಬಡವರ ಬಾಳಿನಲ್ಲಿ ಬೆಳಕು ತಂದುಕೊಟ್ಟ…
Read More » -
ಟ್ರೆಂಡಿಂಗ್
ಕುಶಾಲನಗರ: ಮೊಟ್ಟೆ ಎಸೆದ ಸಂಪತ್ ಗೆ ಜಾಮೀನು, ಬಿಡುಗಡೆ
ಕುಶಾಲನಗರ, ಆ 21: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಸೋಮವಾರಪೇಟೆ ಸಂಪತ್ ಎಂಬಾತನಿಗೆ ಜಾಮೀನು ಲಭಿಸಿದೆ. ಶನಿವಾರ ಮಧ್ಯಾಹ್ನ ಸಂಪತ್ ನನ್ನು ಪೊಲೀಸರು…
Read More » -
ಟ್ರೆಂಡಿಂಗ್
ನಾನು ಮೂಲತಃ ಜೀವಿಜಯ ಬೆಂಬಲಿಗ, ಈಗ ಕಾಂಗ್ರೆಸ್: ಮೊಟ್ಟೆ ಒಡೆದ ಸಂಪತ್
ಕುಶಾಲನಗರ, ಆ 21: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಒಡೆದ ಪ್ರಕರಣದ ಆರೋಪಿ ಸಂಪತ್ ಶನಿವಾರ ಜಾಮೀನು ಪಡೆಯಲು ಕುಶಾಲನಗರ ನ್ಯಾಯಾಲಯಕ್ಕೆ ಆಗಮಿಸಿದ್ದರು. ಕೋರ್ಟ್…
Read More » -
ರಾಜಕೀಯ
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದವನು ಯಾವ ಪಕ್ಷದ ಕಾರ್ಯಕರ್ತ
ಕುಶಾಲನಗರ, ಆ 20: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದವನು ಕಾಂಗ್ರೆಸಿಗನೋ, ಬಿಜೆಪಿ ಕಾರ್ಯಕರ್ತನೋ ಎಂಬ ಚರ್ಚೆ ಬಿಸಿಯೇರಿದೆ. ಮೊಟ್ಟೆ ಎಸೆದವನು…
Read More » -
ಕ್ರೈಂ
ಹುಣಸೂರು ಗ್ರಾಮಾಂತರ ಪೊಲೀಸ್ ಕಾರ್ಯಾಚರಣೆ: ಮೂವರು ಜಾನುವಾರು ಕಳ್ಳರ ಬಂಧನ: ಮೂರು ಪ್ರರಕಣಗಳು ಪತ್ತೆ.
ಕುಶಾಲನಗರ, ಆ 20:1 6.08.2022 ರಂದು ಹುಣಸೂರು ತಾಲೂಕು ಕೂಡ್ಲೂರು ಗ್ರಾಮದಲ್ಲಿ, ಥಾಮಸ್ ಎಂಬವರು ಸಾಕಿದ್ದ ಲಕ್ಷ ಮೌಲ್ಯದ ಬೆಲೆ ಬಾಳುವ ಎರಡು ಎಚ್.ಎಫ್. ಹಸುಗಳ ಕಳ್ಳತನ…
Read More » -
ಶಿಕ್ಷಣ
ಕೂಡ್ಲೂರಿನ ” ಟೈನಿಟಾಟ್ಸ್ ” ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜಯಂತಿ
ಕುಶಾಲನಗರ, ಆ 19: ಕೂಡ್ಲೂರಿನ ” ಟೈನಿಟಾಟ್ಸ್ ” ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜಯಂತಿಯ ಆಚರಣೆಯಲ್ಲಿ ರಾಧಾ ಕೃಷ್ಣರ ಜೋಡಿ ಅವತಾರದಲ್ಲಿ ಪುಟಾಣಿಗಳು.
Read More » -
ಶಿಕ್ಷಣ
ಕುಶಾಲನಗರ: ಶ್ರೀಕೃಷ್ಣ ಜನ್ಮಾಷ್ಟಮಿ, ಛದ್ಮವೇಶ ಸ್ಪರ್ಧೆ
ಕುಶಾಲನಗರ, ಆ 19: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕುಶಾಲನಗರದ ಎಚ್ ಆರ್ ಪಿ ಕಾಲನಿ ಅಂಗನವಾಡಿಯಲ್ಲಿ ಮಕ್ಕಳ ಛದ್ಮವೇಶ ಸ್ಪರ್ಧೆ ನಡೆಯಿತು. ಪುಟ್ಟ ಮಕ್ಕಳು ಶ್ರೀಕೃಷ್ಣ,…
Read More » -
ರಾಜಕೀಯ
ಹುಣಸೂರು: ಬಿಜೆಪಿ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ: ಟೈರ್ ಸುಟ್ಟು ರಸ್ತೆ ತಡೆ
ಕುಶಾಲನಗರ, ಆ 19: ಕೊಡಗಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ವಿರುದ್ದ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಹುಣಸೂರಿನಲ್ಲಿ…
Read More » -
ಟ್ರೆಂಡಿಂಗ್
ಮೊಟ್ಟೆ ಎಸೆದದ್ದು ಮೂರನೇ ವ್ಯಕ್ತಿ: ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಸಂಬಂಧವಿಲ್ಲ
ಕುಶಾಲನಗರ, ಆ 19: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಸಂಬಂಧ ಕುಶಾಲನಗರದ 9 ಮಂದಿ ವಿರುದ್ದ ಪ್ರಕರಣ ದಾಖಲಿಸಿ ಬಿಡುಗಡೆಗೊಳಿಸಲಾಯಿತು. ಪಕ್ಷ ಅಥವಾ ಸಂಘಟನೆಗೆ ಸಂಬಂಧವಿಲ್ಲದ…
Read More » -
ರಾಜಕೀಯ
ಗುಡ್ಡೆಹೊಸೂರು: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಒಡೆದು ಪ್ರತಿಭಟನೆ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
ಕುಶಾಲನಗರ, ಆ 18: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಡಿಕೇರಿಯಲ್ಲಿ ಕಾರ್ಯಕ್ರಮ ಮುಗಿಸಿ ಹಿಂತಿರುಗುವ ಮಾರ್ಗಮಧ್ಯೆ ಗುಡ್ಡೆಹೊಸೂರಿನಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಗುಡ್ಡೆಹೊಸೂರು…
Read More » -
ಸಭೆ
ಲೋಕಸಭಾ ಸ್ಥಾಯಿ ಸಮಿತಿಯ ಕೊಡಗು ಪ್ರವಾಸ: ಗುಡ್ಡೆಹೊಸೂರು ಗ್ರಾಪಂ ಭೇಟಿ
ಕುಶಾಲನಗರ, ಆ 18: ಕುಶಾಲನಗರ, ಆ 18: ಕೊಡಗು ಜಿಲ್ಲಾ ಪ್ರವಾಸದಲ್ಲಿರುವ ಲೋಕಸಭಾ ಸ್ಥಾಯಿ ಸಮಿತಿ ಸಮೀಪದ ಗುಡ್ಡೆಹೊಸೂರು ಗ್ರಾಪಂಗೆ ಗುರುವಾರ ಭೇಟಿ ನೀಡಿದರು. ಕೇಂದ್ರ ಪುರಸ್ಕೃತ…
Read More » -
ರಾಜಕೀಯ
ಕೊಡಗಿಗೆ ಆಗಮಿಸಿದ ಸಿದ್ಧರಾಮಯ್ಯಗೆ ಬಿಜೆಪಿಯಿಂದ ಘೇರಾವ್: ಕಪ್ಪು ಬಾವುಟದ ಸ್ವಾಗತ
ಕುಶಾಲನಗರ, ಆ 18: ಕೊಡಗಿನಲ್ಲಿ ಸಿದ್ಧರಾಮಯ್ಯಗೆ ಕಪ್ಪು ಬಾವುಟದ ಸ್ವಾಗತ ಸಿದ್ಧರಾಮಯ್ಯ ಕಾರೊಳಗೆ ಸಾವರ್ಕರ್ ಭಾವಚಿತ್ರ ಎಸೆದ ಬಿ.ಜೆ.ಪಿ. ಯುವ ಮೋರ್ಚ ಕಾರ್ಯಕರ್ತರು. ಒಂದು ದಿನದ ಕೊಡಗು…
Read More » -
ಕ್ರೈಂ
ಕೂಡುಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ: ಐವರು ಆರೋಪಿಗಳ ಬಂಧನ
ಕುಶಾಲನಗರ, ಆ 17: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷಿ ಕ್ಷೇತ್ರದ ಅವರಣದಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ…
Read More » -
ಧಾರ್ಮಿಕ
ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಸಿದ್ದಗಂಗಾ ಮಠದ ಶ್ರೀಗಳು
ಕುಶಾಲನಗರ, ಆ 17: ಹಾರಂಗಿ ಜಲಾಶಯಕ್ಕೆ ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ ಭೇಟಿ ನೀಡಿದರು. ಕಾರ್ಯನಿಮಿತ್ತ ಕುಶಾಲನಗರ ಭಾಗಕ್ಕೆ ಆಗಮಿಸಿದ್ದ ಶ್ರೀಗಳು ಸಂಜೆ ಹಾರಂಗಿಗೆ…
Read More » -
ಶಿಕ್ಷಣ
ನಂಜರಾಯಪಟ್ಟಣ: 1.90 ಲಕ್ಷ ವೆಚ್ಚದ ರಂಗಮಂಟಪ ಲೋಕಾರ್ಪಣೆ
ಕುಶಾಲನಗರ, ಆ 17: ನಂಜರಾಯಪಟ್ಟಣ ಗ್ರಾಪಂ ವತಿಯಿಂದ 1.90 ಲಕ್ಷ ವೆಚ್ಚದಲ್ಲಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಯಲು ರಂಗಮಂಟಪ ಲೋಕಾರ್ಪಣೆಗೊಳಿಸಲಾಯಿತು. ಗ್ರಾಮ…
Read More » -
ಟ್ರೆಂಡಿಂಗ್
ಕೂಡುಮಂಗಳೂರು ಗ್ರಾಪಂ ಸದಸ್ಯ, ಯುವ ಪತ್ರಕರ್ತನ ಮನೆ ಕುಸಿತ
ಕುಶಾಲನಗರ, ಆ 17: ಕೂಡುಮಂಗಳೂರು ಗ್ರಾಪಂ ಸದಸ್ಯರೂ ಆದ ಪತ್ರಕರ್ತ ಕೆ.ಬಿ.ಶಂಶುದ್ದಿನ್ ಮನೆ ಬುಧವಾರ ಕುಸಿದು ಬಿದ್ದಿದೆ. ಗ್ರಾಪಂ ವ್ಯಾಪ್ತಿಯ ಬಸವೇಶ್ವರ ಬಡಾವಣೆಯಲ್ಲಿರುವ ಮನೆ ಮಳೆಗೆ ತೀವ್ರ…
Read More » -
ಕ್ರೀಡೆ
ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಕೆಬಿ ಕಾಲೇಜು ಜಿಲ್ಲಾಮಟ್ಟಕ್ಕೆ
ಕುಶಾಲನಗರ, ಆ 17: ಸೋಮವಾರಪೇಟೆ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರದ ಕನ್ನಡ ಭಾರತಿ ಪ.ಪೂ ಕಾಲೇಜು ವಿದ್ಯಾರ್ಥಿಗಳ ತಂಡ ಜಯಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಬಸವನಹಳ್ಳಿ…
Read More » -
ಸಭೆ
ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದಿಂದ ಸ್ವಾತಂತ್ರೋತ್ಸವ
ಕುಶಾಲನಗರ, ಆ 15: ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಕುಶಾಲನಗರದ ರಾಧಾಕೃಷ್ಣ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷರಾದ…
Read More » -
ಸಭೆ
ಕೊಡಗು ಜಿಲ್ಲಾಡಳಿತದಿಂದ 76 ನೇ ಸ್ವಾತಂತ್ರ್ಯ ದಿನಾಚರಣೆ: ಸಚಿವ ಬಿ.ಸಿ.ನಾಗೇಶ್ ಧ್ವಜಾರೋಹಣ
ಕುಶಾಲನಗರ, ಆ 15: ಕೊಡಗು ಜಿಲ್ಲಾಡಳಿತ ವತಿಯಿಂದ 76 ನೇ ಸ್ವಾತಂತ್ರ್ಯ ದಿನಾಚರಣೆಯು ನಗರದ ಕೋಟೆ ಆವರಣದಲ್ಲಿ ಸೋಮವಾರ ನಡೆಯಿತು. ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಕೊಡಗು…
Read More » -
ಸಭೆ
ರಾಷ್ಟ್ರಾಭಿಮಾನಿಗಳ ಬಳಗದಿಂದ ಸಿಹಿ ವಿತರಿಸಿ ಸ್ವಾತಂತ್ರ ಅಮೃತಮಹೋತ್ಸವ ಆಚರಣೆ
ಕುಶಾಲನಗರ, ಆ 15: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ರಾಷ್ಟ್ರಾಭಿಮಾನಿಗಳ ಬಳಗದ ವತಿಯಿಂದ ಕೂಡಿಗೆ, ಕೂಡು ಮಂಗಳೂರು ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳು, ಅಂಗನವಾಡಿಗಳು ಹಾಗೂ…
Read More » -
ಸಭೆ
ಮುಳ್ಳುಸೋಗೆ ಗ್ರಾಪಂ: ಸ್ವಾತಂತ್ರೋತ್ಸವ ಸವಿನೆನಪಿಗೆ ಕಾವೇರಿ ಮಾತೆ ಪ್ರತಿಮೆ ಲೋಕಾರ್ಪಣೆ
ಕುಶಾಲನಗರ, ಆ 15: ಮುಳ್ಳುಸೋಗೆ ಗ್ರಾಮ ಪಂಚಾಯ್ತಿಯಲ್ಲಿ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಮುಳ್ಳುಸೋಗೆ ಗ್ರಾಮ ಪಂಚಾಯತ್…
Read More » -
ಸಭೆ
ದಂಡಿನಪೇಟೆ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ: ನಿವೃತ್ತ ಸೈನಿಕರಿಗೆ ಸನ್ಮಾನ
ಕುಶಾಲನಗರ, ಆ 15: ದಂಡಿನಪೇಟೆಯ ಮಸೀದಿ ಎ ನೂರ್ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಸೀದಿ ಆಡಳಿತ ಮಂಡಳಿ ವತಿಯಿಂದ ಮಸೀದಿ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ…
Read More » -
ಧಾರ್ಮಿಕ
ಕುಶಾಲನಗರ: ಅಖಂಡ ಭಾರತ ಸಂಕಲ್ಪ ದಿನದ ಜನಜಾಗೃತಿಯ ಪಂಜಿನ ಮೆರವಣಿಗೆ
ಕುಶಾಲನಗರ, ಆ 14: ಹಿಂದು ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಜನಜಾಗೃತಿಯ ಪಂಜಿನ ಮೆರವಣಿಗೆ ಕುಶಾಲನಗರದಲ್ಲಿ ನಡೆಯಿತು. ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟ…
Read More » -
ರಾಜಕೀಯ
ಮತದಾರರು ಮತ್ತೆ ಬಿಜೆಪಿ ಬೆಂಬಲಿಸಿದರೆ ದೇಶ ಅದಃಪತನಕ್ಕೆ: ಕಾಂಗ್ರೆಸ್ ಮುಖಂಡರ ಎಚ್ಚರಿಕೆ
ಕುಶಾಲನಗರ, ಆ 14: ಸ್ವಾತಂತ್ರ್ಯ ಹೋರಾಟಲ್ಲಿ ಪಾಲ್ಗೊಳ್ಳದೆ ಸಂಗ್ರಾಮಕ್ಕೆ ವಿರುದ್ದವಾಗಿ ಬ್ರಿಟೀಷರ ಪರವಾಗಿ ಕೆಲಸ ಮಾಡಿದ ಬಿಜೆಪಿ ಚುನಾಚಣೆ ಸಮೀಪಿಸುತ್ತಿದ್ದಂತೆ ತೋರಿಕೆ ರಾಷ್ಟ್ರಪ್ರೇಮ ಮೂಲಕ ಜನರನ್ನು ಮರಳು…
Read More » -
ಕ್ರೀಡೆ
ಕೂಡಿಗೆ: ತಾಲೂಕು ಮಟ್ಟದ ಹಾಕಿ ಪಂದ್ಯಾವಳಿ
ಕುಶಾಲನಗರ, ಆ 14: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ತಾಲ್ಲೂಕು ಮಟ್ಟದ ಹಾಕಿ ಪಂದ್ಯಾವಳಿಯು ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ ಹಾಕಿ ಮೈದಾನದಲ್ಲಿ ನಡೆಯಿತು. ಕೂಡಿಗೆ ಸ.ಪ.ಪೂ…
Read More » -
ಸಭೆ
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ನುಲಿಯ ಚಂದ್ರಯ್ಯ ಜಯಂತಿ
ಕುಶಾಲನಗರ, ಆ 14: 12ನೇ ಶತಮಾನದ ಪ್ರಮುಖ ಶರಣರಲ್ಲಿ ತನ್ನ ಕಾಯಕ ಮತ್ತು ದಾಸೋಹದ ಮೂಲಕ ಪ್ರಬುದ್ಧನಾಗಿ ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದವರು ನುಲಿಯ ಚಂದ್ರಯ್ಯ ಎಂದು…
Read More » -
ವಿಶೇಷ
ವಿಜೃಂಭಣೆಯ ವಾಹನ ಜಾಥಾ: ಕುಶಾಲನಗರ ಜಾತ್ರಾ ಮೈದಾನದಲ್ಲಿ ಸಮಾಪ್ತಿ
ಕುಶಾಲನಗರ, ಆ 14: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೊಡಗು-ಹಾಸನ ಗಡಿ ಶಿರಂಗಾಲದಿಂದ ಕುಶಾಲನಗರದ ವರೆಗೆ ಬೃಹತ್ ವಾಹನ ಜಾಥಾ ನಡೆಯಿತು. ಶಿರಂಗಾಲ, ತೊರೆನೂರು, ಹೆಬ್ಬಾಲೆ, ವ್ಯಾಪ್ತಿಯ…
Read More » -
ಟ್ರೆಂಡಿಂಗ್
ತೊರೆನೂರಿನಿಂದ ಕುಶಾಲನಗರದವರೆಗೆ 75 ಟ್ರಾಕ್ಟರ್ ಗಳ ಬೃಹತ್ ರಸ್ತೆ ಜಾಥಾ
ಕುಶಾಲನಗರ, ಆ 14: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ತೊರೆನೂರಿನಿಂದ ಕುಶಾಲನಗರದ ವರೆಗೆ ಬೃಹತ್ ವಾಹನ ಜಾಥಾ ನಡೆಯಿತು. ತೊರೆನೂರು, ಹೆಬ್ಬಾಲೆ, ಶಿರಂಗಾಲ ವ್ಯಾಪ್ತಿಯ ರೈತರು 75…
Read More » -
ವಿಶೇಷ
ಕುಶಾಲನಗರ ಪಟ್ಟಣ ಪಂಚಾಯ್ತಿಯಿಂದ ಸೆಲ್ಫಿ ಸ್ಪಾಟ್: ಸ್ವಾತಂತ್ರೋತ್ಸವ ವಿಶೇಷ
ಕುಶಾಲನಗರ, ಆ 13: ಕುಶಾಲನಗರ ಪಟ್ಟಣ ಪಂಚಾಯ್ತಿಯಿಂದ ಸೆಲ್ಫಿ ಸ್ಪಾಟ್ ಅಳವಡಿಕೆ ಮಾಡಲಾಗಿದೆ. ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ 75ನೇ ಸ್ವಾತಂತ್ರೋತ್ಸವ ಅಂಗವಾಗಿ ಈ ಸೆಲ್ಪ…
Read More » -
ಶಿಕ್ಷಣ
ಹಾರಂಗಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಟಿ ಶರ್ಟ್ ವಿತರಿಸುವ ಕಾರ್ಯಕ್ರಮ
ಕುಶಾಲನಗರ, ಆ 13: ಹಾರಂಗಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಟಿ ಶರ್ಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಸ್ಡಿಎಂಸಿ ಅಧ್ಯಕ್ಷರಾದ ಗಿರೀಶ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ…
Read More » -
ಕ್ರೈಂ
ಪ್ರೇಮ ಪ್ರಕರಣ: ಪ್ರೇಯಸಿ ಸೇರಿದಂತೆ ಇಬ್ಬರಿಗೆ ಚಾಕು ಇರಿದ ಪ್ರಿಯಕರ-ನೋಡಿ ವಿಡಿಯೊ
ಕುಶಾಲನಗರ, ಆ 13:ತ್ರಿಕೋನ ಪ್ರೇಮ ಪ್ರಕರಣ ಹಿನ್ನಲೆಯಲ್ಲಿ ಓರ್ವ ಯುವಕ ಪ್ರೇಯಸಿ ಸೇರಿದಂತೆ ಆತನೊಂದಿಗಿದ್ದ ಮತ್ತಿಬ್ಬನಿಗೆ ಚಾಕು ಇರಿದ ಘಟನೆ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ…
Read More » -
ಟ್ರೆಂಡಿಂಗ್
ಆನೆಕಾಡು ಬಳಿ ಕೆಎಸ್ಆರ್ಟಿಸಿ ಬಸ್ ಅಪಘಾತ: ಬರೆಗೆ ಗುದ್ದಿದ ಬಸ್
ಕುಶಾಲನಗರ, ಆ 13: ಚೆನ್ನರಾಯಪಟ್ಟಣದಿಂದ ಮಡಿಕೇರಿಗೆ ಹೊರಟಿದ್ದ ಕೆ ಎಸ್ ಆರ್ ಟಿ ಸಿ ಬಸ್ ಆನೆಕಾಡು ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡು ಬರೆಗೆ ಗುದ್ದಿದೆ. ಹಾಸನದಿಂದ ಮಡಿಕೇರಿಗೆ…
Read More » -
ಪ್ರಕಟಣೆ
ಸುಂದರನಗರ: ಮನೆಮನೆಗೆ ಉಚಿತವಾಗಿ ರಾಷ್ಟ್ರಧ್ವಜ ವಿತರಿಸಿ ಗಮನ ಸೆಳೆದ ಯುವಕ
ಕುಶಾಲನಗರ, ಆ 12: ಮನೆಮನೆಗೆ ಉಚಿತವಾಗಿ ರಾಷ್ಟ್ರಧ್ವಜ ವಿತರಿಸುವ ಮೂಲಕ ಸುಂದರನಗರದ ಯುವಕನೋರ್ವ ರಾಷ್ಟ್ರಪ್ರೇಮ ಮೆರೆದಿದ್ದಾರೆ. ಕುಶಾಲನಗರ ತಾಲೂಕಿನ ಸುಂದರನಗರ ಗ್ರಾಮದ ಮಂಜು ಪೆರುಮಾಳ್ ಎಂಬವರು 75ನೇ…
Read More » -
ಸಭೆ
ಕುಶಾಲನಗರ ಕಸಾಪ ದಿಂದ ಶಿವಮೊಗ್ಗ ಸುಬ್ಬಣ್ಣ ಅವರಿಗೆ ಸಂತಾಪ
ಕುಶಾಲನಗರ, ಆ 12 : ಗುರುವಾರ ರಾತ್ರಿ ನಿಧನರಾದ ಸಂಗೀತ ಕ್ಷೇತ್ರದ ದಿಗ್ಗಜರು ಹಾಗು ಖ್ಯಾತ ಗಾಯಕರು ಆದ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಾರ್ಥ ಕುಶಾಲನಗರ ತಾಲ್ಲೂಕು…
Read More » -
ಶಿಕ್ಷಣ
ಕುಶಾಲನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪೌರಕಾರ್ಮಿಕರೊಂದಿಗೆ ರಕ್ಷಾಬಂಧನ್
ಕುಶಾಲನಗರ, ಆ 12: ಕುಶಾಲನಗರ ಮತ್ತು ಮುಳ್ಳುಸೋಗೆ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಶುಕ್ರವಾರ ಕುಶಾಲನಗರ ಖಾಸಗಿ ಬಸ್ ನಿಲ್ದಾಣದಲ್ಲಿ ಪೌರ ಕಾರ್ಮಿಕರೊಂದಿಗೆ ರಕ್ಷಾಬಂಧನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.…
Read More » -
ಪ್ರಕಟಣೆ
ಮನೆಮನೆಯಲ್ಲಿ ರಾಷ್ಟ್ರಧ್ವಜ ಅಭಿಯಾನ: ಮುಳ್ಳುಸೋಗೆ ಗ್ರಾಪಂ ಅರಿವು ಜಾಥಾ
ಕುಶಾಲನಗರ, ಆ 12: ಸ್ವಾತಂತ್ರ್ಯದ ಅಮೃತೋತ್ಸವದ ಸವಿನೆನಪಿಗಾಗಿ ಪ್ರತಿ ಮನೆಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಅಭಿಯಾನದ ಅಂಗವಾಗಿ ಮುಳ್ಳುಸೋಗೆ ಗ್ರಾಮ ಪಂಚಾಯತ್ ವತಿಯಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರಿಗೆ…
Read More » -
ಟ್ರೆಂಡಿಂಗ್
‘ವಿಶ್ವ ಆನೆ ದಿನ’ ದುಬಾರೆಯಲ್ಲಿ ಸಾಕಾನೆಗಳಿಗೆ ಪೂಜೆ
ಕುಶಾಲನಗರ, ಆ 12: ಕುಶಾಲನಗರ ಅರಣ್ಯ ವಲಯದ ದುಬಾರೆ ಸಾಕಾನೆ ಶಿಬಿರದಲ್ಲಿರುವ ಸಾಕಾನೆಗಳಿಗೆ ಪೂಜೆ ಸಲ್ಲಿಸಿ “ವಿಶ್ವ ಆನೆಗಳ ದಿನವನ್ನು ಆಚರಿಸಲಾಯಿತು. ಈ ಸಂದರ್ಭ ವನ್ಯಜೀವಿ ವಿಭಾಗ…
Read More » -
ಪ್ರಕಟಣೆ
ಉಚಿತ: ಒಂದು ಜೊತೆ ಕನ್ನಡಕ ಕೊಂಡರೆ SUNGLASS ಉಚಿತ
ಕುಶಾಲನಗರ, ಆ 11: ಕುಶಾಲನಗರದಲ್ಲಿ ಶ್ರೀ ಶಾರದಾ ಆಪ್ಟಿಕಲ್ಸ್ ಮತ್ತು ಐ ಕೇರ್ ಕೇಂದ್ರ ಶುಭಾರಂಭಗೊಂಡಿದೆ. ಸ್ವಾತಂತ್ರೋತ್ಸವದ ಅಂಗವಾಗಿ ಒಂದು ಜೊತೆ ಕನ್ನಡಕ ಕೊಂಡರೆ 799 ರೂ…
Read More » -
ಪ್ರಕಟಣೆ
LOOKS BEAUTY CARE LOGO LAUNCH @ BANGLORE EXPO
ಕುಶಾಲನಗರ, ಆ 12: ಕುಶಾಲನಗರದಲ್ಲಿ ಶುಭಾರಂಭಗೊಳ್ಳಲಿರುವ *LOOKS BEAUTY CARE & SPA* ಲೋಗೋ ಬಿಡುಗೊಳಿಸಲಾಯಿತು. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಸಮೀಪದ ಮ್ಯಾನ್ಸ್ ಕನ್ವೆಸ್ಟನ್ ಸೆಂಟರ್…
Read More » -
ರಾಜಕೀಯ
ಗುಡ್ಡೆಹೊಸೂರು: ಸುಣ್ಣದಕೆರೆ ಸ್ಮಶಾನ ವಿವಾದ: ಅಂತ್ಯ ಹಾಡಿದ ಜಿಲ್ಲಾಡಳಿತ: ಬೇಲಿ, ಬೋರ್ಡ್ ಅಳವಡಿಕೆ
ಕುಶಾಲನಗರ, ಆ 11: ಇತ್ತೀಚಿಗೆ ತೀವ್ರ ವಿವಾದಕ್ಕೆ ಒಳಗಾಗಿದ್ದ ಸ್ಮಶಾನ ಪ್ರಕರಣಕ್ಕೆ ಜಿಲ್ಲಾಡಳಿತ ಅಂತ್ಯ ಹಾಡಿದೆ. ಪರ ವಿರೋಧಗಳ ನಡುವೆ ಸ್ಮಶಾನ ಜಾಗಕ್ಕೆ ಬೇಲಿ ಅಳವಡಿಸಿ ಬೋರ್ಡ್…
Read More » -
ಶಿಕ್ಷಣ
ಕೂಡಿಗೆ: ರಾಷ್ಟ್ರೀಯ ಜಂತು ಹುಳು ನಿರ್ವಹಣಾ ಕಾರ್ಯಕ್ರಮ
ಕುಶಾಲನಗರ, ಆ 11: ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜಂತು ಹುಳು ನಿರ್ವಹಣಾ ಕಾರ್ಯಕ್ರಮವು ಮೊರಾರ್ಜಿ…
Read More » -
ಪ್ರತಿಭೆ
ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ: ಕುಶಾಲನಗರದ ‘ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ ಸಾಧನೆ
ಕುಶಾಲನಗರ ಆ 11: ಇತ್ತೀಚೆಗೆ ಗೋಣಿಕೊಪ್ಪದಲ್ಲಿ ARDC ನೃತ್ಯ ಸಂಸ್ಥೆ ಆಯೋಜಿಸಿದ್ದ ‘ಸಪ್ತಸ್ವರ ತಕದಿಮಿತಾ’ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ. ಕುಶಾಲನಗರದ ‘ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ…
Read More » -
ಟ್ರೆಂಡಿಂಗ್
ರೆಡ್ ಕ್ರಾಸ್ ವತಿಯಿಂದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ
ಕುಶಾಲನಗರ, ಆ 11: ಇಂಡಿಯನ್ ರೆಡ್ ಕ್ರಾಸ್ ಕುಶಾಲನಗರ ತಾಲ್ಲೂಕು ಘಟಕದ ಮುಖಾಂತರ ಕೋವಿಡ್ ರೋಗ ಹರಡದಂತೆ ಮುಂಜಾಗ್ರತಾವಾಗಿ ಹಾಗೂ ಮುನ್ನೆಚ್ಚರಿಕೆಯ ಪ್ರಯುಕ್ತ ಮಾಸ್ಕ್ ಗಳನ್ನು ಶಾಲಾ…
Read More » -
ಕ್ರೀಡೆ
ಮುಳ್ಳುಸೋಗೆ ಗ್ರಾಪಂ: ಸಂಪನ್ನಗೊಂಡ ಚೆಸ್ ಸ್ಪರ್ಧಾಕೂಟ
ಕುಶಾಲನಗರ, ಆ 10: ಓದುವ ಬೆಳಕು ಕಾರ್ಯಕ್ರಮದ ಭಾಗವಾಗಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದ ಅಂಗವಾಗಿ ಮುಳ್ಳುಸೋಗೆ ಗ್ರಾಮ ಪಂಚಾಯತ್ ಮಟ್ಟದ ಚದುರಂಗ ಸ್ಪರ್ಧೆಯನ್ನು ಗ್ರಾಮ…
Read More » -
ಕ್ರೈಂ
ಕುಶಾಲನಗರ: ಗ್ರಾಹಕನಂತೆ ಆಗಮಿಸಿ ಮೊಬೈಲ್ ಅಪಹರಣ
ಕುಶಾಲನಗರ, ಆ 10: ಖಾಸಗಿ ಕಛೇರಿಯೊಂದಕ್ಕೆ ಗ್ರಾಹಕನಂತೆ ಆಗಮಿಸಿದ ವ್ಯಕ್ತಿಯೊಬ್ಬ ಮೊಬೈಲ್ ಹೊತ್ತೊಯ್ದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿ ಟೆಕ್ ಶಾಫ್ ಕಛೇರಿಗೆ…
Read More » -
ಶಿಕ್ಷಣ
ಕುಶಾಲನಗರ ಇನ್ನರ್ ವೀಲ್ ಕ್ಲಬ್ ವತಿಯಿಂದ ಸ್ತನ್ಯಪಾನ ಸಪ್ತಾಹ ಆಚರಣೆ
ಕುಶಾಲನಗರ, ಆ 10: ಕುಶಾಲನಗರ ಇನ್ನರ್ ವೀಲ್ ಕ್ಲಬ್ ವತಿಯಿಂದ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ಸ್ತನ್ಯಪಾನದ ಮಹತ್ವ, ಕ್ಯಾನ್ಸರ್ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ…
Read More » -
ಶಿಕ್ಷಣ
ಕುಶಾಲನಗರ ಬಿಎಸ್ಆರ್ ಗ್ರೂಪ್ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್, ಬ್ಯಾಗ್ ಕೊಡುಗೆ
ಕುಶಾಲನಗರ, ಆ 10: ಕುಶಾಲನಗರ ತಾಲ್ಲೂಕಿನ ತೊರೆನೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಹಾಗೂ ಶಾಲಾ ಬ್ಯಾಗ್ ಕೊಡುಗೆ ನೀಡಲಾಯಿತು. ಶಾಲೆಯ ಸಭಾಂಗಣದಲ್ಲಿ ನಡೆದ ಸರಳ…
Read More » -
ಪ್ರಕಟಣೆ
ಹಾರಂಗಿಯಲ್ಲಿ ಶುದ್ದ ಕುಡಿವ ನೀರಿನ ಘಟಕ ಸ್ಥಾಪಿಸಿ: ಇಡಿಸಿಎಲ್ ಗೆ ಮನವಿ
ಕುಶಾಲನಗರ, ಆ 10: ಸಿಎಸ್ಆರ್ ಯೋಜನೆಯಡಿ ಹುಲುಗುಂದ ಗ್ರಾಮದಲ್ಲಿ ಶುದ್ದ ಕುಡಿವ ನೀರಿನ ಘಟಕ ಸ್ಥಾಪನೆಗೆ ಸಹಕಾರ ನೀಡುವಂತೆ ಸ್ಥಳೀಯ ಗ್ರಾಪಂ ಸದಸ್ಯ ಮಣಿಕಂಠ ಮನವಿ ಇಡಿಸಿಎಲ್…
Read More » -
ಮಳೆ
ಮಾದಾಪುರ: ಭಾರೀ ಮಳೆಗೆ ಕಲ್ಲುಕೋರೆಯಲ್ಲಿ ಮನೆ ನೆಲಸಮ
ಕುಶಾಲನಗರ, ಆ 10: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ, ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಕೋರೆ ಮುತ್ತಪ್ಪ (ಮ್ಯಾಥ್ಯೂ)ರವರಿಗೆ ಸೇರಿದ ಮನೆ, ಗಾಳಿ ಮಳೆಗೆ ಸಂಪೂರ್ಣವಾಗಿ ಕುಸಿದು…
Read More » -
ಟ್ರೆಂಡಿಂಗ್
ಕೂಡುಮಂಗಳೂರು: ಚಿಕ್ಕತ್ತೂರು ಕೆರೆ ಸರ್ವೆ: ದಾಖಲೆ ಹಸ್ತಾಂತರ
ಕುಶಾಲನಗರ, ಆ 10: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಕುಳವಾಡಿ ಕಟ್ಟೆ ಕೆರೆಯ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆಯ ವತಿಯಿಂದ ನಡೆಸಿ ಜಾಗವನ್ನು ಗುರುತಿಸಿ…
Read More » -
ಸಭೆ
ಕುಶಾಲನಗರ ಪಪಂ ಗೆ ಜಿಲ್ಲಾಧಿಕಾರಿ ಭೇಟಿ: ಐಡಿಎಸ್ಎಂಟಿ ಯೋಜನೆಗಳ ಬಗ್ಗೆ ಚರ್ಚೆ
ಕುಶಾಲನಗರ, ಆ 10: ಕುಶಾಲನಗರ ಪಟ್ಟಣ ಪಂಚಾಯಿತಿಯ ಗುಂಡುರಾವ್ ಬಡಾವಣೆಯಲ್ಲಿ ರಚಿಸಲಾಗಿರುವ ಐಡಿಎಸ್ಎಂಟಿ ಯೋಜನೆಯಡಿ ವಿವಿಧ ಕಾರ್ಯಸೂಚಿಗಳ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯ್ತಿ…
Read More » -
ಸವಿ ರುಚಿ
ಕುಶಾಲನಗರ ಗೌಡ ಸಮಾಜದಲ್ಲಿ ನಡೆದ ಆಟಿ ಸಂಭ್ರಮ-2022
ಕುಶಾಲನಗರ ಆ 09: ಪ್ರತೀ ವರ್ಷದ ಮಳೆಗಾಲದ ಕೊರೆವ ಚಳಿಯಲ್ಲಿ ದೇಹವನ್ನು ರೋಗ ರುಜಿನಗಳಿಂದ ದೂರವಿಡುವ ಹಾಗು ದೇಹವನ್ನು ಬೆಚ್ಚಗೆ ಇಡುವಂತಹ ಬಗೆ ಬಗೆಯ ಖಾದ್ಯಗಳನ್ನು ಪ್ರದರ್ಶಿಸುವ…
Read More » -
ಮಳೆ
ಹೆಬ್ಬಾಲೆ: ಮಳೆಗೆ ಮನೆ ಗೋಡೆ, ಕೊಟ್ಟಿಗೆ ಕುಸಿತ
ಕುಶಾಲನಗರ, ಆ 09: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸಮ್ಮ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆ ಮತ್ತು ರಾಮಪ್ಪ ಎಂಬವರ ಕೊಟ್ಟಿಗೆ ಅತಿಯಾದ ಮಳೆಯಿಂದಾಗಿ…
Read More » -
ಸಭೆ
ಕುಶಾಲನಗರದ ಶ್ರೀ ಭಗೀರಥ ಉಪ್ಪಾರ ಯುವಕ ಸಂಘದಿಂದ ಭಗೀರಥ ಜಯಂತಿ
ಕುಶಾಲನಗರ, ಆ 09: ಕುಶಾಲನಗರದ ಶ್ರೀ ಭಗೀರಥ ಉಪ್ಪಾರ ಯುವಕ ಸಂಘ ಮತ್ತು ಶ್ರೀ ಆದಿಶಕ್ತಿ ಅಂತರಘಟ್ಟೆಯಮ್ಮ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಕುಶಾಲನಗರದಲ್ಲಿ ಶ್ರೀ ಮಹರ್ಷಿ…
Read More » -
ಕೃಷಿ
ಅತ್ತೂರು ಮೀಸಲು ಅರಣ್ಯ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ರಮ
ಕುಶಾಲನಗರ ಆ 08; ಗುಡ್ಡೆಹೊಸೂರು ಸಮೀಪದ ಹೇರೂರು ರಸ್ತೆಯ ಅತ್ತೂರು ಮೀಸಲು ಅರಣ್ಯ ಪ್ರದೇಶದಲ್ಲಿ ಬಸವನಹಳ್ಳಿಯ ಲ್ಯಾಂಪ್ಸ್ ಸಹಕಾರ ಸಂಘ ಮತ್ತು ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು…
Read More » -
ಮಳೆ
ಹಾರಂಗಿ: ತುಂಡಾಗಿ ಕುಸಿದು ಬಿದ್ದ ಕಾಂಕ್ರಿಟ್ ರಸ್ತೆ
ಕುಶಾಲನಗರ, ಆ 08: ಯಡವನಾಡು- ಹಾರಂಗಿ ವೃತ್ತದಿಂದ ಮೀನು ಸಾಕಾಣಿಕೆ ಕೇಂದ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆ ಕುಸಿದು ಬಿದ್ದಿದೆ. ಅಣೆಕಟ್ಟೆ ವ್ಯಾಪ್ತಿಗೆ ಬರುವ ಈ…
Read More » -
ಟ್ರೆಂಡಿಂಗ್
ಕುಶಾಲನಗರ: ಸಾಯಿ ಬಡಾವಣೆಗೆ ನುಗ್ಗಿದ ಕಾವೇರಿ: ರಸ್ತೆಗಳು ಜಲಾವೃತ
ಕುಶಾಲನಗರ ಸಾಯಿ ಬಡಾವಣೆಗೆ ನುಗ್ಗಿದ ಕಾವೇರಿ ನದಿ. ಬಡಾವಣೆ ರಸ್ತೆಗಳ ಮೇಲೆ ನಿಂತ ನದಿ ನೀರು. ಮತ್ತೆ ಪ್ರವಾಹ ಪರಿಸ್ಥಿತಿ ಮರುಕಳಿಸುವ ಆತಂಕ. ರಾಜಕಾಲುವೆ, ಚರಂಡಿ ತುಂಬಿ…
Read More » -
ಪ್ರಕಟಣೆ
ಸುಣ್ಣದಕೆರೆ ಸ್ಮಶಾನ ವಿವಾದ: ನ್ಯಾಯ ಒದಗಿಸಲು ಶಾಸಕರು, ಜಿಲ್ಲಾಧಿಕಾರಿಗಳಿಗೆ ಮನವಿ
ಕುಶಾಲನಗರ, ಆ 07: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಸುಣ್ಣದಕೆರೆ ಗ್ರಾಮದಲ್ಲಿ ಗುರುತಿಸಿರುವ ಸ್ಮಶಾನ ಜಾಗದ ವಿವಾದ ತಾರಕಕ್ಕೇರಿದ್ದು ಶಾಸಕರು, ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿ ನ್ಯಾಯ ಒದಗಿಸಲು ಗಿರಿಜನ…
Read More » -
ಮಳೆ
ಹಾರಂಗಿ ಕಿರು ಸೇತುವೆ ಮುಳುಗಡೆ: ನದಿ ತಟದ ಜನತೆ ಎಚ್ಚರವಹಿಸಲು ಸೂಚನೆ
ಕುಶಾಲನಗರ, ಆ 07: ಕೊಡಗು ಜಿಲ್ಲೆಯಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಜಲಾಶಯದಿಂದ 20 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ನದಿಗೆ ಹರಿಸಿದ…
Read More » -
ಮಳೆ
ಕುಶಾಲನಗರ: ತಗ್ಗು ಪ್ರದೇಶಗಳತ್ತ ಕಾವೇರಿ: ಪ್ರವಾಹ ಭೀತಿ: ಸ್ಥಳಾಂತರ ಆರಂಭ
ಕುಶಾಲನಗರ, ಆ 07: ಕುಶಾಲನಗರದಲ್ಲಿ ಅಪಾಯದ ಮಟ್ಟದಲ್ಲಿ ಕಾವೇರಿ ನದಿ ಹರಿಯುತ್ತಿದ್ದು ತಗ್ಗು ಪ್ರದೇಶಗಳತ್ತ ನದಿ ನೀರು ಮುಖ ಮಾಡಿದೆ. ಗಂಧದಕೋಟಿ ರಾಜ್ಯ ಹೆದ್ದಾರಿ ಬಳಿ ಗದ್ದೆಗಳು…
Read More » -
ಮಳೆ
ನಂಜರಾಯಪಟ್ಟಣ: ಭಾರೀ ಮಳೆಗೆ ಕುಸಿದ ಕೊಟ್ಟಿಗೆ: ಗ್ರಾಪಂ ಅಧ್ಯಕ್ಷ ಭೇಟಿ
ಕುಶಾಲನಗರ, ಆ 07: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಶೋಧ ಎಂಬವರ ದನದ ಕೊಟ್ಟಿಗೆ ಹಾಗೂ ಸೌದೆ ಕೊಟ್ಟಿಗೆ ಭಾರೀ ಮಳೆಯಿಂದ ಶಿಥಿಲಗೊಂಡು ಕುಸಿದು…
Read More » -
ಪ್ರಕಟಣೆ
ಆ. 09 ರಂದು ಕುಶಾಲನಗರದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತೋತ್ಸವ
ಕುಶಾಲನಗರ, ಆ.07: ಕುಶಾಲನಗರ ಶ್ರೀ ಭಗೀರಥ ಉಪ್ಪಾರ ಯುವಕ ಸಂಘ ಮತ್ತು ಶ್ರೀ ಆದಿಶಕ್ತಿ ಅಂತರಘಟ್ಟೆ ಅಮ್ಮ ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ಈ ತಿಂಗಳ 9…
Read More » -
ಟ್ರೆಂಡಿಂಗ್
ಪಾದಾಚಾರಿ ರಸ್ತೆಯಲ್ಲಿ ಗುಂಡಿ: ಕರವೇ ಆಕ್ರೋಷ
ಕುಶಾಲನಗರ, ಆ 06: ಕುಶಾಲನಗರ ಹೃದಯ ಭಾಗದ ಪೂರ್ವಿಕ ಮೊಬೈಲ್ ಶಾಪ್ ಮುಂಭಾಗದ ಪಾದಾಚಾರಿ ರಸ್ತೆಯನ್ನು ಅಗೆದು ಅಪಾಯಕಾರಿ ಗುಂಡಿ ನಿರ್ಮಾಣಗೊಂಡಿದೆ. ಪೈಪ್ ಪೈನ್ ವಿಸ್ತರಣೆಗೆ ಗುಂಡಿ…
Read More » -
ಪ್ರಕಟಣೆ
ಸುಣ್ಣದಕೆರೆಯಲ್ಲಿ ಸ್ಮಶಾನ ಅಗತ್ಯವಿದೆ. ಗ್ರಾಮ ಹಿತರಕ್ಷಣಾ ಸಮಿತಿಯಿಂದ ಡಿಸಿಗೆ ಮನವಿ
ಕುಶಾಲನಗರ, ಆ 06: ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಣ್ಣದಕೆರೆಯ ಸರಕಾರಿ ಜಾಗದಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿದ್ದು ಸಾರ್ವಜನಿಕ ಉಪಯುಕ್ತವಾಗಲು ಮುಂದಾದ ಜಿಲ್ಲಾಡಳಿತ ಕ್ರಮ ವಿರೋಧ ಮಾಡಿರುವ…
Read More » -
ಮಳೆ
ಹಾರಂಗಿ ಜಲಾಶಯದಲ್ಲಿ ಸಮರ್ಪಕ ನೀರು ನಿರ್ವಹಿಸಿ ಪ್ರವಾಹ ತಡೆಗಟ್ಟಲು ಸಂತ್ರಸ್ಥರ ಮನವಿ
ಕುಶಾಲನಗರ, ಆ 06: ಕುಶಾಲನಗರ ಪ್ರವಾಹ ಸಂತ್ರಸ್ಥರ ಕೇಂದ್ರ ಸಮಿತಿ ಮತ್ತು ಬಡಾವಣೆ ಸಮಿತಿ ಪ್ರಮುಖರು ಹಾರಂಗಿ ಜಲಾಶಯದಲ್ಲಿ ಶೇ 50% ಪ್ರಮಾಣ ಮಾತ್ರ ನೀರು ಶೇಖರಿಸಿ…
Read More » -
ಟ್ರೆಂಡಿಂಗ್
ದುಬಾರೆ ಸಾಕಾನೆ ಶಿಬಿರದಿಂದ ಮೈಸೂರಿಗೆ ತೆರಳಿದ ಸಾಕಾನೆಗಳು
ಕುಶಾಲನಗರ, ಆ 06: ಮೈಸೂರು ದಸರಾಸಲ್ಲಿ ಪಾಲ್ಗೊಳ್ಳಲು ದುಬಾರೆ ಸಾಕಾನೆ ಶಿಬಿರದಿಂದ ಎರಡು ಸಾಕಾನೆಗಳು ಮೈಸೂರಿಗೆ ತೆರಳಿವೆ. ಕಾವೇರಿ ಮತ್ತು ಧನಂಜಯ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ…
Read More » -
ಟ್ರೆಂಡಿಂಗ್
ಪ್ರಜ್ವಲ್ ರೇವಣ್ಣ ಹುಟ್ಟುಹಬ್ಬ: ಕೊಡಗಿನಿಂದ ತೆರಳಿದ ಅಭಿಮಾನಿಗಳ ದಂಡು
ಕುಶಾಲನಗರ, ಆ 05: ಕರ್ನಾಟಕ ರಾಜ್ಯದ youth ಐಕಾನ್ಹಾ, ಸನದ ಗೌರವಾನ್ವಿತ ಲೋಕಸಭಾ ಸದಸ್ಯರು, ಜೆಡಿಎಸ್ ಪಕ್ಷದ ಭವಿಷ್ಯದ ಜೋಡೆತ್ತುಗಳಲ್ಲಿ ಒಬ್ಬರಾದ ಯುವ ನಾಯಕ ಪ್ರಜ್ವಲ್ ರೇವಣ್ಣ…
Read More » -
ಶಿಕ್ಷಣ
ಕುಶಾಲನಗರ ರೋಟರಿಯಿಂದ ಹೆಬ್ಬಾಲೆ ಶಾಲಾ ವಿದ್ಯಾರ್ಥಿಗಳಿಗೆ ಕೊಡುಗೆ
ಕುಶಾಲನಗರ, ಆ 04: ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ದಾಸೋಹಕ್ಕಾಗಿ ಉಚಿತ ತಟ್ಟೆ ವಿತರಣೆ…
Read More » -
ಕ್ರೈಂ
ಹಸುವನ್ನು ಕಡಿದ ಮಾಂಸ ಮಾಡುತ್ತಿದ್ದ ಆರೋಪಿಗಳ ಬಂಧನ: ಕಾರುಗುಂದದಲ್ಲಿ ಘಟನೆ
ಕುಶಾಲನಗರ, ಆ 04: ಕೊಡಗಿನ ಕಾರುಗುಂದ ಗ್ರಾಮದಲ್ಲಿ ಗೋಹತ್ಯೆ ಮಾಡಿ ಮಾಂಸ ಮಾಡುತ್ತಿದ್ದ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಹಿಂದು ಸಾಮಾಜಿಕ ಕಾರ್ಯಕರ್ತರ…
Read More » -
ಟ್ರೆಂಡಿಂಗ್
ಮಾನಸಿಕ ಅಸ್ವಸ್ಥೆ ಮಹಿಳೆಯನ್ನು ಮೈಸೂರು ಟ್ರಸ್ಟ್ ಗೆ ಹಸ್ತಾಂತರಿಸಿದ ಪ.ಪಂ
ಕುಶಾಲನಗರ, ಆ 04: ಕುಶಾಲನಗರದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮಾನಸಿಕ ಅಸ್ಪಸ್ತೆಯನ್ನು ಕುಶಾಲನಗರ ಪ.ಪಂ ಯು ಮೈಸೂರಿನ ಶರಣ್ಯ ಟ್ರಸ್ಟ್ ಗೆ ಹಸ್ತಾಂತರಿಸುವ ಮೂಲಕ ಮಹಿಳೆಯ ಆರೈಕೆಗೆ…
Read More » -
ಶಿಕ್ಷಣ
ಕುಶಾಲನಗರದಲ್ಲಿ ಸ್ತನ್ಯಪಾನ ಮತ್ತು ಸೀಮಂತ ಕಾರ್ಯಕ್ರಮ
ಕುಶಾಲನಗರ, ಆ 04: ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸೋಮವಾರಪೇಟೆ ತಾಲೂಕು, ಕುಶಾಲನಗರ ಪಟ್ಟಣ ಪಂಚಾಯಿತಿ, ಸಮುದಾಯ ಆರೋಗ್ಯ ಕೇಂದ್ರ ಕುಶಾಲನಗರ ಇವರ ಸಂಯುಕ್ತ ಆಶ್ರಯದಲ್ಲಿ ಸ್ತನ್ಯ…
Read More » -
ಮಳೆ
ಮಳೆ ಆರ್ಭಟ: ಟಿಬೇಟ್ ಕ್ಯಾಂಪ್ ನ ಗೊನ್ಪ ಮೊನೆಸ್ಟ್ರಿ ಗೋಡೆ ಕುಸಿತ: ಅಂಗಡಿ ಮಳಿಗೆ ಜಲಾವೃತ
ಕುಶಾಲನಗರ, ಆ.03: ಬುಧವಾರ ಸಂಜೆ ಸುರಿದ ಮಳೆಯ ಆರ್ಭಟಕ್ಕೆ ಕುಶಾಲನಗರ ಸಮೀಪದ ಟಿಬೇಟಿಯನ್ ಕ್ಯಾಂಪ್ ಸಂಪೂರ್ಣ ನಲುಗಿದೆ. ತಗ್ಗು ಪ್ರದೇಶಗಳ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ ಅಪಾರ…
Read More » -
ಪ್ರತಿಭಟನೆ
ಗುಡ್ಡೆಹೊಸೂರು: ದೇವಾಲಯ, ಜನವಸತಿ ಪ್ರದೇಶದಲ್ಲಿ ಸ್ಮಶಾನ ಬೇಡ: ಸ್ಥಳೀಯರ ವಿರೋಧ
ಕುಶಾಲನಗರ, ಆ 03: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬೊಳ್ಳೂರು ಗ್ರಾಮದಲ್ಲಿ ದೇವಸ್ಥಾನಗಳ ಸಮೀಪದಲ್ಲಿ ಸ್ಮಶಾನ ನಿರ್ಮಿಸುವುದಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದಾರೆ. ಸುಣ್ಣದಕೆರೆ ಎಂಬಲ್ಲಿ ಈ ಹಿಂದೆ ತೋಟಗಾರಿಕಾ…
Read More » -
ಶಿಕ್ಷಣ
ವಿದ್ಯಾರ್ಥಿಗಳು ಸಾಧಿಸುವ ಛಲ ಹೊಂದಬೇಕು: ಶಾಸಕ ಅಪ್ಪಚ್ಚುರಂಜನ್ ಸಲಹೆ
ಕುಶಾಲನಗರ, ಆ 03: ಕೂಡಿಗೆ ಕೃಷಿ ಕ್ಷೇತ್ರದ ಅವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲಿಸಿದರು. ಈಗಾಗಲೇ ರಾಜ್ಯ…
Read More » -
ಟ್ರೆಂಡಿಂಗ್
ಗ್ರಾಹಕರ ಕೊರತೆ: ವ್ಯಾಪಾರಿಗಳ ಪೈಪೋಟಿ: ಚಿಕನ್ ಗೆ 125 ರೂ ಮಾತ್ರ
ಕುಶಾಲನಗರ, ಆ 03: ಕುಶಾಲನಗರ ಪಟ್ಟಣ ವ್ಯಾಪ್ತಿಗೆ ಹೋಲಿಸಿದರೆ ಕೂಡಿಗೆ, ಕೂಡುಮಂಗಳೂರು ಭಾಗದಲ್ಲಿ ಅತಿ ಕಡಿಮೆ ಬೆಲೆಗೆ ಚಿಕನ್ ಮಾರಾಟ ಕಂಡುಬಂದಿದೆ. ಆಷಾಡ ಕಳೆದು ಶ್ರಾವಣ ಆರಂಭವಾಗಿದ್ದು…
Read More » -
ಶಿಕ್ಷಣ
ಮಾದಾಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಮೇಳ
ಕುಶಾಲನಗರ, ಆ 02: ರೋಟರಿ, ಪ್ರಗತಿ ಮತ್ತು ಪ್ರಥಮ್ ಮೈಸೂರು ಇವರ ಸಹಭಾಗಿತ್ವದಲ್ಲಿ ಇಂಗ್ಲೀಷ್ ಮೇಳ ಕಾರ್ಯಕ್ರಮವನ್ನು ಮಾದಾಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಥಮ್…
Read More » -
ಪ್ರಕಟಣೆ
ಆ.03 ರಿಂದ 16 ರ ವರೆಗೆ ಹಾರಂಗಿಯಿಂದ ಕೆರೆಕಟ್ಟೆಗಳಿಗೆ ನೀರು
ಕುಶಾಲನಗರ, ಜು 02: ಹಾರಂಗಿ ಯೋಜನೆಯಡಿಯಲ್ಲಿ 2022ರ ಖಾರೀಫ್ ಬೆಳೆಗಳಿಗೆ ನೀರು ಹರಿಸುವ ಸಂಬಂಧ ದಿನಾಂಕ 02.08.2022 ಮಂಗಳವಾರದಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅಧ್ಯಕ್ಷತೆಯಲ್ಲಿ…
Read More » -
ಶಿಕ್ಷಣ
ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ
ಕುಶಾಲನಗರ, ಆ 02: ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಯಿತು. ಕಾಲೇಜು ಸಭಾಂಗಣದಲ್ಲಿ ನಡೆದ…
Read More » -
ಶಿಕ್ಷಣ
ಕೂಡಿಗೆ ಸರಕಾರಿ ಪ.ಪೂರ್ವ ಕಾಲೇಜು: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನೂತನ ಸಭಾಂಗಣ ಉದ್ಘಾಟನೆ
ಕುಶಾಲನಗರ, ಆ 02: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನೂತನ ಸಭಾಂಗಣ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ನೂತನ…
Read More » -
ಸಭೆ
ಮುಳ್ಳುಸೋಗೆ ಬಿಜೆಪಿ ಶಕ್ತಿ ಕೇಂದ್ರದಿಂದ ಪ್ರವೀಣ್ ನೆಟ್ಟಾರುಗೆ ಶ್ರದ್ದಾಂಜಲಿ
ಕುಶಾಲನಗರ, ಆ 02: ಮುಳ್ಳುಸೋಗೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸಮಾಜಘಾತುಕ ಶಕ್ತಿಗಳಿಂದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾದ ಕಾರ್ಯಕಾರಣಿ ಸದಸ್ಯರಾದ ಪ್ರವೀಣ ನೆಟ್ಟರ್…
Read More » -
ಪ್ರಕಟಣೆ
ವಿದೂಷಿ ಮಂಜುಭಾರ್ಗವಿಗೆ ರಾಜ್ಯಮಟ್ಟದ ಪುನೀತ್ ರಾಜ್ಕುಮಾರ್ ಪ್ರಶಸ್ತಿ.
ವಿದೂಷಿ ಮಂಜುಭಾರ್ಗವಿಗೆ ರಾಜ್ಯಮಟ್ಟದ ಪುನೀತ್ ರಾಜ್ಕುಮಾರ್ ಪ್ರಶಸ್ತಿ. ಕುಶಾಲನಗರ, ಆ 01: ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ ವಚನ ವೈಭವ ಹಾಗೂ ಗಾನ…
Read More »