ಕುಶಾಲನಗರ, ಜ 08: ಕುಶಾಲನಗರದ ನಂ.19722ನೇ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಸಾಲಿನ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ.
2024-29 ನೇ ಸಾಲಿನ 5 ವರ್ಷಗಳ ಅವಧಿಗೆ 15 ಮಂದಿ ಆಡಳಿಯ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಜ.18 ರಂದು ಮತದಾನ ನಡೆಯಲಿದೆ.
ಹಾಲಿ ಅಧ್ಯಕ್ಷ ಟಿ.ಅರ್.ಶರವಣಕುಮಾರ್ ಮತ್ತು ಅವರ ತಂಡ ಮತ್ತೊಮ್ಮೆ ಆಯ್ಕೆ ಬಯಸಿ ಸ್ಪರ್ಧಿಸಿದ್ದು ಶನಿವಾರ ನಾಮ ಪತ್ರ ಸಲ್ಲಿಕೆ ಮಾಡಿದರು.
Back to top button
error: Content is protected !!