ಕುಶಾಲನಗರ, ಜ 11: ಸಿದ್ದಾಪುರದ ಸ.ಹಿ.ಪ್ರಾ.ಮಲೆಯಾಳಂ ಶಾಲೆಗೆ ದಾನಿಗಳಾದ ಕೂಡಿಗೆಯ ಮಲ್ಲೇನಹಳ್ಳಿ ಗ್ರಾಮದ ಶಿರ್ಲಿ ಜೇಕಬ್ ಮತ್ತು ಅವರ ಪುತ್ರ ಸಂದೇಶ್ ಅವರು ಎರಡು ಕಂಪ್ಯೂಟರ್ ಹಾಗೂ ಇನ್ವರ್ಟರ್ ಅನ್ನು ಕೊಡುಗೆ ನೀಡಿದ್ದಾರೆ.