ಕುಶಾಲನಗರ ಡಿ 6: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ, ಅಲೂರು- ಸಿದ್ದಾಪುರ ಒಕ್ಕೂಟದ ವತಿಯಿಂದ ಕಳೆದ ತಿಂಗಳ ಹಿಂದೆ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಸಿನಗುಪ್ಪೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮವನ್ನು ನಡೆಸಿ ಉಳಿಕೆಯದ ಹಣವನ್ನು ಒಕ್ಕೂಟದ ವತಿಯಿಂದ ಕೂಡಿಗೆಯ ಶಕ್ತಿ ವೃದ್ರಾಶ್ರಮ ಮತ್ತು ಮಡಿಕೇರಿ ವೃದ್ರಾಶ್ರಮಕ್ಕೆ ತಲಾ 5. ಸಾವಿರದಂತೆ ಸಹಾಯ ಧನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ. ಡಿ. ರವಿ, ಎ.ವಿ. ಸುಧಕುಮಾರ್, ಎಸ್, ಎಸ್, ರಾಧಾಕೃಷ್ಣ, ಬಿ.ಎಲ್. ಲಿಂಗರಾಜ, ಮಂಜುನಾಥ, ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.
Back to top button
error: Content is protected !!