ಕ್ರೈಂ

ರಾಫ್ಟ್ ಸಿಬ್ಬಂದಿ‌ ನೇಣಿಗೆ ಶರಣು

ಕುಶಾಲನಗರ, ಜ 07: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಕುಮುಟಾ ಮೂಲಕ‌ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹಾರಂಗಿ ಹಿನ್ನೀರಿನಲ್ಲಿ ಖಾಸಗಿ ಯವರು ವಾಟರ್ ಅಡ್ವೆಂಚರ್‌ ನಡೆಸುವ ಸಲುವಾಗಿ ರಾಫ್ಟ್ ನಿರ್ವಹಣೆಗೆ ನಿಯೋಜಿಸಿದ್ದ ಪ್ರವೀಣ್ (35) ನೇಣಿಗೆ ಶರಣಾದ ವ್ಯಕ್ತಿ.

ಚಿಕ್ಕತ್ತೂರು ಲಿಖಿಲಾ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಈತನ ನಿವಾಸಕ್ಕೆ ಇತರೆ ಕೆಲವರು ಬಂದಿದ್ದು ಪಾರ್ಟಿ ಮಾಡಿರುವ ಕುರುಹುಗಳ  ‌ಕಂಡುಬಂದಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!