Recent Post
-
ಧಾರ್ಮಿಕ
ಶ್ರಧ್ಧಾಭಕ್ತಿಯಿಂದ ನೆರವೇರಿದ ಶಿರಂಗಾಲದ ಶ್ರೀ ಉಮಾಮಹೇಶ್ವರ ದೇವಸ್ಥಾನದ ರಥೋತ್ಸವ
ಕುಶಾಲನಗರ, ಮಾ 25: ಶಿರಂಗಾಲದ ಕಾವೇರಿನದಿ ದಂಡೆಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದ ರಥೋತ್ಸವ ಸೋಮವಾರ ಶ್ರಧ್ಧಾಭಕ್ತಿಯಿಂದ ನಡೆಯಿತು. ಗ್ರಾಮ ದೇವತಾ ಸಮಿತಿಯ ವತಿಯಿಂದ ನಡೆದ ರಥೋತ್ಸವದ ಅಂಗವಾಗಿ…
Read More » -
ಧಾರ್ಮಿಕ
ಗರಿಗಳ ಹಬ್ಬದ ಪವಿತ್ರ ಸಪ್ತಾಹಕ್ಕೆ ಚಾಲನೆ
ಕುಶಾಲನಗರ, ಮಾ 24: ಯೇಸುಕ್ರಿಸ್ತರು ಮರಣವನ್ನಪ್ಪಿದ “ಗುಡ್ ಪ್ರೈಡೇ” ಯ ದಿನ ಸಮೀಪಿಸುತ್ತಿದ್ದು, ಕ್ರೈಸ್ತ ಬಾಂಧವರು ಇಂದು ಜಿಲ್ಲೆಯ ಚರ್ಚ್ ಗಳಲ್ಲಿ “ಗರಿಗಳ ಹಬ್ಬದ” ಮೂಲಕ ಪವಿತ್ರ…
Read More » -
ಕ್ರೈಂ
ಕುಕ್ಕೆ ಸುಬ್ರಹ್ಮಣ್ಯ ಸಮೀಪ ಪತ್ತೆಯಾದ ಶಂಕಿತ ನಕ್ಸಲರು
ಕುಶಾಲನಗರ, ಮಾ 24:ಕುಕ್ಕೆ ಸುಬ್ರಹ್ಮಣ್ಯ ಸಮೀಪ ಪತ್ತೆಯಾದ ಶಂಕಿತ ನಕ್ಸಲರು..! ನಿನ್ನೆ ರಾತ್ರಿ ಸುರಿದ ಮಳೆಗೆ ವಿಧಿಯಿಲ್ಲದೇ ಕಾಡಿನಿಂದ ಮನೆಗೆ ನುಗ್ಗಿದರೇ ನಕ್ಸಲರು..! ಸುಬ್ರಹ್ಮಣ್ಯದ ಐನೆಕಿದು ಗ್ರಾಮದ…
Read More » -
ಟ್ರೆಂಡಿಂಗ್
ನಗರೋತ್ಥಾನ ಕರ್ಮಕಾಂಡ: ಇದ್ದ ಚರಂಡಿ ಆಗೆದುಹಾಕಿದ ಗುತ್ತಿಗೆದಾರ ನಾಪತ್ತೆ
ಸೋಮವಾರಪೇಟೆ, ಮಾ 23- ರಸ್ತೆಯ ಪಕ್ಕದಲ್ಲಿ ಚೆನ್ನಾಗಿದ್ದ ಚರಂಡಿಯನ್ನು ಅಗೆದು ಹಾಕಿದ ಗುತ್ತಿಗೆದಾರ ನಾಪತ್ತೆಯಾಗಿದ್ದು,ಮನೆಯ ತಡೆಗೋಡೆ ಕುಸಿದು ಅಪಾಯಕಾರಿ ಸ್ತಿತಿತಲುಪಿದೆ. ಅಭಿವೃದ್ಧಿಗೆ ಪೂರಕವಾಗಬೇಕಾಗಿದ್ದ ನಗರೋತ್ಥಾನ ಯೋಜನೆ ಗುತ್ತಿಗೆದಾರನ…
Read More » -
ಪ್ರಕಟಣೆ
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಗೆ ನೇಮಕ
ಕುಶಾಲನಗರ, ಮಾ 23 : ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯನ್ನು ರಚಿಸಲಾಗಿದೆ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆ.ಎಸ್.ಮೂರ್ತಿ, ಗೌರವಾಧ್ಯಕ್ಷರುಗಳಾಗಿ ಜಿಲ್ಲೆಯ ಎಲ್ಲಾ…
Read More » -
ಅರಣ್ಯ ವನ್ಯಜೀವಿ
ಕಾಡಾನೆ ದಾಳಿ: ಆಟೋ ಚಾಲಕ ದುರ್ಮರಣ
ಕುಶಾಲನಗರ, ಮಾ 23: ಕಾಡಾನೆ ದಾಳಿಯಿಂದ ಆಟೋ ಚಾಲಕರೊಬ್ಬರು ಮೃತಪಟ್ಟ ಘಟನೆ ನಾಪೊಕ್ಲು ವ್ಯಾಪ್ತಿಯ ಕಕ್ಕಬೆ ಯುವಕಪಾಡಿಯಲ್ಲಿ ನಡೆದಿದೆ. ಮೃತರು ಆಟೋ ಚಾಲಕ ಕಂಬೆಯಂಡ ರಾಜು ದೇವಯ್ಯ…
Read More » -
ಪ್ರಕಟಣೆ
ಕುಶಾಲನಗರದ ಯುವ ಮೋರ್ಚಾ ಅಧ್ಯಕ್ಷರಾಗಿ ಪಿ.ಅರ್.ರಾಮನಾಥನ್ ನೇಮಕ
ಕುಶಾಲನಗರ, ಮಾ 22: ಕುಶಾಲನಗರದ ಯುವ ಮೋರ್ಚಾ ನೂತನ ಅಧ್ಯಕ್ಷರಾಗಿ ಪಿ. ಆರ್ ರಾಮಾನಾಥನ್ (ರಾಮು) ನೇಮಕಗೊಂಡರು.
Read More » -
ಕಾರ್ಯಕ್ರಮ
ಮುಳ್ಳುಸೋಗೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ.
ಕುಶಾಲನಗರ ಮಾ 22 : ಓ.ಡಿ.ಪಿ.ಸಂಸ್ಥೆ, ಮಹಿಳೋದಯ ಮಹಿಳಾ ಒಕ್ಕೂಟ ಕೇಂದ್ರ ಸಮಿತಿ, ಸ್ವ ಸಹಾಯ ಸಂಘಗಳ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮುಳ್ಳುಸೋಗೆ ಸಮುದಾಯದ ಭವನದಲ್ಲಿ…
Read More » -
ಮನವಿ
ಕೃಷಿ ಬೋರ್ ವೆಲ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರೈತ ಸಂಘ ಆಗ್ರಹ
ಕುಶಾಲನಗರ ಮಾ 22: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸದೇವ ಮೇಟಿ ಬಣ) ಕೊಡಗು ಘಟಕದ ವತಿಯಿಂದ ಕುಶಾಲನಗರ ತಾಲೂಕಿಗೆ ಒಳಪಡುವ ಗ್ರಾಮಗಳಲ್ಲಿ…
Read More » -
ಅರಣ್ಯ ವನ್ಯಜೀವಿ
ಹಾಡಹಗಲೇ ಕಾಫಿ ತೋಟದಲ್ಲಿ ಕಾಡಾನೆ ದಾಳಿ, ಕಾರ್ಮಿಕನ ಸ್ಥಿತಿ ಗಂಭೀರ
ಕುಶಾಲನಗರ, ಮಾ 22: ಕಾಫಿ ತೋಟದಲ್ಲಿ ಕೆಲಸದಲ್ಲಿ ನಿರತನಾಗಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನೆಲ್ಯಹುದಿಕೇರಿ ಗ್ರಾಮದ ಅತ್ತಿಮಂಗಲ ಖಾಸಗಿ ಕಾಫಿ…
Read More » -
ಟ್ರೆಂಡಿಂಗ್
ದಾಖಲೆ ರಹಿತ ನಗದು ಸಾಗಾಟ: 4 ಲಕ್ಷ ವಶ
ಕುಶಾಲನಗರ, ಮಾ 22: ಕೊಪ್ಪದಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ವಾಹನದಲ್ಲಿ ದಾಖಲೆ ರಹಿತ ನಗದು ಪತ್ತೆಯಾಗಿದೆ. ದಾವಾ ನುಬು ಎಂಬವರ ಬಳಿಯಿದ್ದ ರೂ 4 ಲಕ್ಷವನ್ನು ಕುಶಾಲನಗರ ತಪಾಸಣಾ…
Read More » -
ಟ್ರೆಂಡಿಂಗ್
ಕುಶಾಲನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಣಿ ಸಭೆ
ಕುಶಾಲನಗರ, ಮಾ 22: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್ ಅವರ ನೇತೃತ್ವದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕಾರಣಿ…
Read More » -
ಪ್ರಕಟಣೆ
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ದೂರು ದಾಖಲು
ಕುಶಾಲನಗರ, ಮಾ 21: 2024 ನೇ ಸಾಲಿನಲ್ಲಿ ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಕೊಡಗು ಜಿಲ್ಲಾ ವಿವಿಧ ಪೊಲೀಸ್…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಕರ್ನಾಟಕ ಸೆರಾಮಿಕ್ಸ್ & ಸ್ಯಾನಿಟರಿ ಶೋರೂಂ ಅಧಿಕೃತ ಉದ್ಘಾಟನೆ
ಕುಶಾಲನಗರ, ಮಾ 21: ಕುಶಾಲನಗರದ ಬಿಎಂ ರಸ್ತೆಯಲ್ಲಿರುವ ಕಜಾರಿಯ ಕಂಪನಿಯ ಕರ್ನಾಟಕ ಸೆರಾಮಿಕ್ಸ್ & ಸ್ಯಾನಿಟರಿ ಶೋರೂಂ ಅನ್ನು ಗುರುವಾರ ಅಧಿಕೃತವಾಗಿ ಉದ್ಘಾಟಿಸಲಾಯಿತು. ಸುರೇಶ್ ಮಾಲೀಕತ್ವದ ಈ…
Read More » -
ಕ್ರೈಂ
ಯುವಕನಿಗೆ ಗುಂಡೇಟು ಪ್ರಕರಣ: ಸ್ನೇಹಿತರ ದ್ವಂದ್ವ ಹೇಳಿಕೆ, ಸೂಕ್ತ ತನಿಖೆಗೆ ಸಹೋದರ ಆಗ್ರಹ
ಕುಶಾಲನಗರ, ಮಾ 20: ಮಂಗಳವಾರ ನಡೆದ ಆಕಸ್ಮಿಕ ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಮೃತ ಯುವಕ ಸಂತೋಷ್ ಸಹೋದರ ಜಯಪ್ರಕಾಶ್ ಅಗ್ರಹಿಸಿದ್ದಾರೆ. ಗುಂಡೇಟು ಪ್ರಕರಣ ಸಂದರ್ಭ…
Read More » -
ಕ್ರೈಂ
ಲೋಕಾಯುಕ್ತ ಬಲೆಗೆ ಬಿದ್ದ ಬ್ರೋಕರ್… ಸಬ್ರಿಜಿಸ್ಟರ್ ಎಸ್ಕೇಪ್!
ಕುಶಾಲನಗರ, ಮಾ 20: ಲೋಕಾಯುಕ್ತ ಬಲೆಗೆ ಬಿದ್ದ ಬ್ರೋಕರ್… ಸಬ್ರಿಜಿಸ್ಟರ್ ಎಸ್ಕೇಪ್! ಕೊಡಗು ಜಿಲ್ಲೆ ಮಡಿಕೇರಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಡೆದ ಘಟನೆ. ಬ್ರೋಕರ್ ಹರಿದತ್ ಲಾಕ್,…
Read More » -
ಅಪಘಾತ
ಬಾಳುಗೋಡಿನಲ್ಲಿ ನದಿಯಲ್ಲಿ ಮುಳುಗಿ ಯುವಕ ಸಾವು
ಕುಶಾಲನಗರ, ಮಾ 20:: ಗುಡ್ಡೆಹೊಸೂರು ಸಮೀಪದ ಬಾಳಯಗೋಡಿನಲ್ಲಿ ಸ್ನಾನಕ್ಕೆ ತೆರಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. 7ನೇ ಹೊಸಕೋಟೆಯ ಸುರೇಶ್ ಎಂಬವರ ಪುತ್ರ ಪ್ರದೀಪ್…
Read More » -
ಕ್ರೈಂ
ಕುಶಾಲನಗರದಲ್ಲಿ ಯುವಕನ ಅನುಮಾನಾಸ್ಪದ ಸಾವು: ಮಿಸ್ ಫೈರ್ ಶಂಕೆ
ಕುಶಾಲನಗರ, ಮಾ 19: ಕುಶಾಲನಗರದಲ್ಲಿ ಯುವಕನ ಅನುಮಾನಾಸ್ಪದ ಸಾವು. ಜನತಾ ಕಾಲನಿಯ ಸಂತೋಷ್ (34) ಮೃತ ಯುವಕ. ಮಿಸ್ ಫೈರ್ ನಿಂದ ಮೃತಪಟ್ಟಿರುವ ಶಂಕೆ. ಸುಂದರನಗರದ ನಾರಾಯಣ…
Read More » -
ಸುದ್ದಿಗೋಷ್ಠಿ
ಮಾಜಿ ಮುಖ್ಯಮಂತ್ರಿ ಸದಾನಂದಗೌಡರಿಗೆ ಟಿಕೆಟ್ ನಿರಾಕರಣೆ, ಅಸಮಾಧಾನ
ಕುಶಾಲನಗರ ಮಾ 19: ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರಿಗೆ ಲೋಕಸಭೆ ಟಿಕೆಟ್ ಕೊಡದೆ ಒಕ್ಕಲಿಗರ ಬಗ್ಗೆ ನಿರ್ಲಕ್ಷ ಧೋರಣೆ ತಾಳಲಾಗಿದೆ ಎಂದು ಗೌಡ ಸಮಾಜದ ಪ್ರಮುಖರು…
Read More » -
ಶಿಕ್ಷಣ
ಸೈನಿಕ ಶಾಲಾ ವಿದ್ಯಾರ್ಥಿಗಳು ಪೋಲೀಸ್ ಠಾಣೆಗೆ ಭೇಟಿ, ಮಾಹಿತಿ ಸಂಗ್ರಹ
ಕುಶಾಲನಗರ ಮಾ19: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆ, ಮತ್ತು ಸಂಚಾರಿ ಪೋಲೀಸ್ ಠಾಣೆಗೆ ಭೇಟಿ ನೀಡಿ ಠಾಣಾಧಿಕಾರಿಗಳಿಂದ…
Read More » -
ಶಿಕ್ಷಣ
ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ಕುಶಾಲನಗರ ಮಾ19: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರ ಇಲ್ಲಿನ ಆಂತರಿಕ ಗುಣಮಟ್ಟ ಭರವಸಕೋಶ ರಾಜ್ಯಶಾಸ್ತ್ರ ವಿಭಾಗ ಹಾಗೂ ಮಾನವ ಹಕ್ಕುಗಳ ಘಟಕದ ವತಿಯಿಂದ ವಿಶೇಷ ಉಪನ್ಯಾಸ…
Read More » -
ಪ್ರಕಟಣೆ
ಗುಡ್ಡೆಹೊಸೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಶಶಿಕುಮಾರ್
ಕುಶಾಲನಗರ, ಮಾ 19: ಗುಡ್ಡೆಹೊಸೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಎನ್.ಶಶಿಕುಮಾರ್ ನೇಮಕಗೊಂಡಿದ್ದಾರೆ.
Read More » -
ಶಿಕ್ಷಣ
ಎಸ್.ಜೆ.ಎಂ.ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ,ಪರೀಕ್ಷಾ ಪರಿಕರ ವಿತರಣಾ ಸಮಾರಂಭ
ಸೋಮವಾರಪೇಟೆ, ಮಾ 19: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅತ್ಯಗತ್ಯ,ಧೈರ್ಯದಿಂದ ಪರೀಕ್ಷೆ ಎದುರಿಸಿ ಎಂದು ಕಿರಿಕೊಡ್ಲಿ ಮಠಾಧೀಶರರಾದ ಸದಾಶಿವ ಸ್ವಾಮೀಜಿ ವಿಧ್ಯಾರ್ಥಿಗಳಿಗೆ ಮಾನಸಿಕವಾಗಿ ದೈರ್ಯಟ್ ತುಂಬಿದರು. ಪಟ್ಟಣದ…
Read More » -
ಕ್ರೀಡೆ
ರಾಷ್ಟ್ರೀಯ ಕಬಡ್ಡಿ ಕ್ರೀಡೆಗೆ ಕುಶಾಲನಗರದ ಹೇಮಂತ್ ಆಯ್ಕೆ
ಕುಶಾಲನಗರ, ಮಾ 19: ದಿನಾಂಕ 21. 3.2024. ರಿಂದ 24.03.2024. ರವರೆಗೆ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ನಡೆಯಲಿರುವ 70ನೇ ರಾಷ್ಟ್ರೀಯ ಪುರುಷ ಕಬ್ಬಡಿ ತಂಡಕ್ಕೆ ಕೊಡಗು ಜಿಲ್ಲೆಯ…
Read More » -
ಕಾರ್ಯಕ್ರಮ
ಜೆಸಿಐ ಸಂಸ್ಥೆ ಕುಶಾಲನಗರ ಕಾವೇರಿ ವತಿಯಿಂದ ನಾಮಫಲಕ ಅನಾವರಣ
ಕುಶಾಲನಗರ, ಮಾ 18: ಕುಶಾಲನಗರ ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿಯ ಬಿಜಿಎಸ್ ವೃತ್ತದಲ್ಲಿ ಜೆಸಿಐ ಕಾವೇರಿ ಕುಶಾಲನಗರ ವತಿಯಿಂದ ಸೋಮವಾರ ಮಡಿಕೇರಿ ಹಾಗೂ ಹಾಸನಕ್ಕೆ ತೆರಳುವ ಮಾರ್ಗದ…
Read More » -
ಮಳೆ
ಭಾರೀ ಮಳೆಗೆ ಮನೆ ಮೇಲೆ ಉರುಳಿದ ಮರ, ಸಂಚಾರ ಸ್ಥಗಿತ
ಸಿದ್ದಾಪುರ, ಮಾ 18: ಮನೆಯ ಮೇಲೆ ಬಿದ್ದ ಬೃಹತ್ ಮರ, ಮನೆಯವರು ಪ್ರಾಣಪಾಯದಿಂದ ಪಾರಾದ ಘಟನೆ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಜ್ಯೋತಿನಗರದಲ್ಲಿ ನಡೆದಿದೆ. ಇಂದು ಸಂಜೆ…
Read More » -
ಕಾರ್ಯಕ್ರಮ
ಏಳನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ
ಕುಶಾಲನಗರ ಮಾ 18: ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ2023-24ನೇ ಸಾಲಿನ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ…
Read More » -
ಟ್ರೆಂಡಿಂಗ್
ದುಬಾರೆಯಲ್ಲಿ ವರ್ಷಧಾರೆ
ಕುಶಾಲನಗರ, ಮಾ 18:ದುಬಾರೆಯಲ್ಲಿ ಸೋಮವಾರ ಸಂಜೆ 10 ನಿಮಿಷ ಕಾಲ ಮಳೆಯಾಗಿದೆ. ಕೆಲಕಾಲ ಸುರಿದ ಮಳೆ ತಂಪೆರೆದರೂ ಹೆಚ್ಚಿನ ಮಳೆ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಉಂಟಾಗಿದೆ.
Read More » -
ಪ್ರಕಟಣೆ
ನಾಳೆ ಕುಶಾಲನಗರ ಲಯನ್ಸ್ ಕ್ಲಬ್, ಗೌಡ ಸಮಾಜದ ವತಿಯಿಂದ ರಕ್ತದಾನ ಶಿಬಿರ
ಕುಶಾಲನಗರ, ಮಾ 18: ಕುಶಾಲನಗರ ಲಯನ್ಸ್ ಕ್ಲಬ್ ಹಾಗೂ ಗೌಡ ಸಮಾಜದ ವತಿಯಿಂದ ಮಾ. 19 ರಂದು ಗೌಡ ಸಮಾಜದ ಸಭಾಂಗಣದಲ್ಲಿ ದಿ.ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬ…
Read More » -
ಸಾಮಾಜಿಕ
ಮುಳ್ಳುಸೋಗೆಯ ಎರಡನೇ ವಾರ್ಡ್ ನಲ್ಲಿ ನೀರಿನ ಪೂರೈಕೆ
ಕುಶಾಲನಗರ ಮಾ 17: ಬಿಸಿಲ ತಾಪ ಹೆಚ್ಚಾಗುತ್ತಿದ್ದಂತೆ ಭೂಮಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕುಶಾಲನಗರ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.…
Read More » -
ಟ್ರೆಂಡಿಂಗ್
ಗಾಂಜಾ ಸಂಗ್ರಹ: ಪ್ರಕರಣ ಪತ್ತೆಹಚ್ಚಿದ ಶ್ವಾನದಳ ಕಾಪರ್
ಕುಶಾಲನಗರ, ಮಾ 17: ಕೊಡಗು ಜಿಲ್ಲಾ ವ್ಯಾಪ್ತಿಯ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಗಾಂಜಾ ಸರಬರಾಜು/ಮಾರಾಟ/ಬಳಕೆ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ…
Read More » -
ಕಾರ್ಯಕ್ರಮ
ಎಸ್.ಬಿ.ಐ.ಲೋನ್ ಮೇಳಕ್ಕೆ ಚಾಲನೆ
ಕುಶಾಲನಗರ. ಮಾ17. ಕುಶಾಲನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರ ಆಶ್ರಯದಲ್ಲಿ. ಹಣ ವರ್ಗಾವಣೆ. ಗೃಹ ಸಾಲ ವರ್ಗಾವಣೆ. ಮತ್ತು ಹೊಸದಾಗಿ ಗೃಹ ನಿರ್ಮಾಣ ಮತ್ತು ನಿರ್ಮಾಣ…
Read More » -
ಕ್ರೀಡೆ
ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳ ಕ್ರೀಡಾಕೂಟ
ಕುಶಾಲನಗರ ಮಾ 17: ಪ್ರಜಾಪ್ರಭುತ್ವ ಬಲಪಡಿಸಲು ೧೮ ವರ್ಷ ಪೂರ್ಣಗೊಂಡ ಎಲ್ಲರೂ ಮತದಾನ ಮಾಡಬೇಕು. ಸಂವಿಧಾನ ಆಶಯಗಳಿಗೆ ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು…
Read More » -
ಕಾರ್ಯಕ್ರಮ
ಪವರ್ ಸ್ಟಾರ್ ಪುನಿತ್ ಜನುಮದಿನ: ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ಮಾ ,17: ಕನ್ನಡ ಚಲನಚಿತ್ರ ರಂಗದ ಹೆಸರಾಂತ ನಟಪವರ್ ಸ್ಟಾರ್ ದಿ.ಪುನಿತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ವನ್ನು ಕುಶಾಲನಗರದಲ್ಲಿ ಆಚರಿಸಲಾಯಿತು. ಕುಶಾಲನಗರ ಪುನಿತ್ ರಾಜ್…
Read More » -
ಸಾಮಾಜಿಕ
ಕುಡಿವ ನೀರಿನ ಸಮಸ್ಯೆ ನೀಗಿಸಲು ಮುಂದಾಗಿರುವ ಪುರಸಭೆ ಸದಸ್ಯ ವಿ.ಜೆ.ನವೀನ್
ಕುಶಾಲನಗರ, ಮಾ 17: ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದ್ದು, ಕೊಳವೆ ಬಾವಿಗಳು ಬತ್ತುತ್ತಿದ್ದು ಸಾರ್ವಜನಿಕರಿಗೆ ಕುಡಿವ ನೀರಿನ ಅಭಾವ ಎದುರಾಗಿದೆಮ ಎಲ್ಲೆಡೆ ನೀರಿಗೆ ಹಾಹಾಕಾರ ಉಂಟಾಗಿದ್ದು…
Read More » -
ಸಭೆ
ಕೊಡಗು-ಹಾಸನ ಮಠಾಧೀಶರ ಪರಿಷತ್ತು ರಚನೆ
ಸೋಮವಾರಪೇಟೆ: ಮಾ 17: ಒಗ್ಗಟ್ಟಿನಿಂದ ಸಮಾಜದಲ್ಲಿ ಶಾಂತಿ,ನೆಮ್ಮದಿ ಸಾದ್ಯವೆಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು. ಮಠದ ಆವರಣದಲ್ಲಿ ಆಯೋಜಿಸಿದ್ದ ಕೊಡಗು,ಹಾಸನ ಮಠಾದೀಶರ ಪರಿಷತ್ತಿನ ಸಭೆಯನ್ನುದ್ದೇಶಿಸಿ ಮಾತನಾಡಿದ…
Read More » -
ಸುದ್ದಿಗೋಷ್ಠಿ
ಅಲ್ಪಾವಧಿಯಲ್ಲಿ ಶಾಸಕ ಮಂಥರ್ ಗೌಡರಿಂದ ವಿವಿಧ ಅಭಿವೃದ್ದಿ ಯೋಜನೆ ಅನುಷ್ಠಾನ
ಕುಶಾಲನಗರ, ಮಾ 16: ಮಡಿಕೇರಿ ಕ್ಷೇತ್ರ ಶಾಸಕರಾಗಿ ಚುನಾಯಿತರಾದ ಅಲ್ಪಾವಧಿಯಲ್ಲಿ ಶಾಸಕ ಡಾ.ಮಂಥರ್ ಗೌಡ ಎಲ್ಲರನ್ನೂ ಚಕಿತಗೊಳಿಸುವ ರೀತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ…
Read More » -
ಕ್ರೈಂ
ಆನೆಚೌಕೂರು ಬಳಿ ದೇವಾಲಯ ಆವರಣದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಕುಶಾಲನಗರ, ಮಾ 16: ಪಿರಿಯಾಪಟ್ಟಣ-ಗೋಣಿಕೊಪ್ಪ ಮಾರ್ಗದ ಆನೆಚೌಕೂರು ವ್ಯಾಪ್ತಿಯಲ್ಲಿರುವ ದೇವಾಲಯದ ಆವರಣದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇವಾಲಯ ಮುಂಭಾಗ ತಮಿಳುನಾಡಿಗೆ ಸೇರಿದ ಲಾರಿ ನಿಲುಗಡೆಗೊಂಡಿದ್ದು…
Read More » -
ಟ್ರೆಂಡಿಂಗ್
ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿ ರಕ್ಷಿತ್ ಮಾವಾಜಿ ನೇಮಕ
ಕುಶಾಲನಗರ, ಮಾ 16: ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ನೇಮಕ ಸಭೆ ಮಡಿಕೇರಿಯಲ್ಲಿ ನಡೆಯಿತು. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿ ನಂಜರಾಯಪಟ್ಟಣ ಗ್ರಾಪಂ…
Read More » -
ಆರೋಪ
ಕುಡಿವ ನೀರಿಗೆ ಹಾಹಾಕರ: ಮತ್ತೊಂದೆಡೆ ನೀರು ಪೋಲು: ಸಾರ್ವಜನಿಕರ ಆಕ್ರೋಷ
ಕುಶಾಲನಗರ, ಮಾ 16: ಕೂಡಿಗೆ ಗ್ರಾಪಂ ವ್ಯಾಪ್ತಿಯ ಮದಲಾಪುರದಲ್ಲಿ ಕುಡಿವ ನೀರು ನಿರಂತರ ಪೋಲಾಗುತ್ತಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಒಂದೊಂದು ಹನಿ ಕುಡಿವ ನೀರಿಗೆ…
Read More » -
ಪ್ರಕಟಣೆ
ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ನವನೀತ್ ಪೊನ್ನೇಟಿ ಆಯ್ಕೆ
ಕುಶಾಲನಗರ, ಮಾ 16: ಮಡಿಕೇರಿಯಲ್ಲಿ ನಡೆದ ನೂತನ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧ್ಯಕ್ಷರ ಅನುಮೋದನೆಯೊಂದಿಗೆ ಕುಶಾಲನಗರದ ನವನೀತ್ ಪೊನ್ನೇಟಿ ಅವರನ್ನು ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾಗಿ ಆಯ್ಕೆ…
Read More » -
ಉದ್ಯೋಗ
ಹಾರಂಗಿ ಅಣೆಕಟ್ಟೆ ಮುಂಭಾಗ ಅನಧಿಕೃತವಾಗಿ ಮನೆ ನಿರ್ಮಾಣ: ತೆರವಿಗೆ ಆಗ್ರಹಿಸಿ ಪೊಲೀಸ್ ದೂರು
ಕುಶಾಲನಗರ, ಮಾ 16: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಹುಲುಗುಂದದಲ್ಲಿರುವ ಹಾರಂಗಿ ಅಣೆಕಟ್ಟೆ ಮುಂಭಾಗದ ನಿರ್ಬಂಧಿತ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ಮನೆಯನ್ನು ತೆರವುಗೊಳಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ…
Read More » -
ಶಿಕ್ಷಣ
ಸೈನಿಕ ಶಾಲೆಗೆ ಎನ್.ಡಿ.ಎ.ಯ ಡೆಪ್ಯುಟಿ ಕಮಾಂಡೆಂಟ್ ಮತ್ತು ಮುಖ್ಯ ತರಬೇತುದಾರ ಮೇಜರ್ ಜನರಲ್ ಸಂಜೀವ್ ಡೋಗ್ರಾ ಭೇಟಿ.
ಕುಶಾಲನಗರ ಮಾ15 : ಸೈನಿಕ ಶಾಲೆ ಕೊಡಗಿಗೆ ವಿಶೇಷ ಅತಿಥಿಯಾಗಿ ಮೇಜರ್ ಜನರಲ್ ಸಂಜೀವ್ ಡೋಗ್ರಾ, ಡೆಪ್ಯುಟಿ ಕಮಾಂಡೆಂಟ್ ಮತ್ತು ಮುಖ್ಯ ತರಬೇತುದಾರರು, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ,…
Read More » -
ಶಿಕ್ಷಣ
ಬಸವನಹಳ್ಳಿ ಶಾಲೆ, ಅಂಗನವಾಡಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ವಾಟರ್ ಬಾಟಲ್ ಕೊಡುಗೆ
ಕುಶಾಲನಗರ, ಮಾ 15: edac multitech pvt ltd ಬೆಂಗಳೂರು ಮತ್ತು ಕುಶಾಲನಗರ ತಾಲೂಕು ವನವಾಸಿ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಬಸವನಹಳ್ಳಿಯ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಯ…
Read More » -
ಅವ್ಯವಸ್ಥೆ
ನಗರೋತ್ಥಾನ ಕರ್ಮಕಾಂಡ: ಅಭಿವೃದ್ದಿ ನೆಪದಲ್ಲಿ ಕೆರೆಯನ್ನೆ ನುಂಗಿದ ಪಟ್ಟಣ ಪಂಚಾಯ್ತಿ.
ಸೋಮವಾರಪೇಟೆ, ಮಾ 15:- ಪಾರ್ಕ್ ನಿರ್ಮಾಣದ ಮೂಲಕ ದೈವಿಕ ಹಿನ್ನಲೆಯುಳ್ಳ ಕೆರೆಯನ್ನು ಅಭಿವೃದ್ದಿ ಪಡಿಸುವ ಕಾರ್ಯಕ್ಕೆ ಮುಂದಾದ ಪಟ್ಟಣ ಪಂಚಾಯ್ತಿ ಗುತ್ತಿಗೆ ದಾರನ ನಿರ್ಲಕ್ಷ್ಯದಿಂದ ಸಂಪೂರ್ಣ ಕೆರೆಯನ್ನು…
Read More » -
ಚುನಾವಣೆ
ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕರಾಗಿ ಕೆ.ಕೆ. ಹೇಮಂತ್ ಕುಮಾರ್ ಅವಿರೋಧ ಆಯ್ಕೆ.
ಕುಶಾಲನಗರ, ಮಾ 15: ಹಾಸನ ಹಾಲು ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರಾಗಿ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಎರಡನೇ ಬಾರಿಗೆ ಅವಿರೋಧವಾಗಿ…
Read More » -
ಚುನಾವಣೆ
ಕೊಡಗಿಗೆ ಆಗಮಿಸಿದ ಲೋಕಸಭಾ ಅಭ್ಯರ್ಥಿ, ರಾಜವಂಶಸ್ತ ಯದುವೀರ್ ಒಡೆಯರ್ ಗೆ ಕುಶಾಲನಗರದಲ್ಲಿ ಸ್ವಾಗತ
ಕುಶಾಲನಗರ, ಮಾ 15: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಯದುವೀರ್ ಒಡೆಯರ್ ಕೊಡಗಿಗೆ ಆಗಮಿಸಿದರು. ಮಡಿಕೇರಿಯಲ್ಲಿ ನಡೆಯಲಿರುವ ಬಿಜೆಪಿಯ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು…
Read More » -
ಕಾಮಗಾರಿ
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ: ಶೌಚಾಲಯ ನಿರ್ಮಾಣ ಕಾಮಗಾರಿಗೆ ಚಾಲನೆ
ಕುಶಾಲನಗರ ಮಾ 14: ಕೊಡಗು ಜಿಲ್ಲಾ ಪಂಚಾಯತಿ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯತಿಯ ವತಿಯಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಸರ್ಕಾರಿ…
Read More » -
ಟ್ರೆಂಡಿಂಗ್
ವಿಧಾನಸಭೆಯ ಅರ್ಜಿಗಳ ಸಮಿತಿ ಸಭೆಯ ಸದಸ್ಯರಿಂದ ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ವೀಕ್ಷಣೆ
ಮಡಿಕೇರಿ ಮಾ.14:-ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿ ಸಭೆಯ ಸದಸ್ಯರು ಹಾಗೂ ವಿಧಾನಸಭೆಯ ಸದಸ್ಯರಾದ ಎಸ್.ಸುರೇಶ್ ಕುಮಾರ್, ಎ.ಮಂಜು, ಸುರೇಶ್ ಬಾಬು ಸಿ.ವಿ., ಡಾ.ಮಂತರ್ ಗೌಡ ಹಾಗೂ ಮಹೇಂದ್ರ…
Read More » -
ಟ್ರೆಂಡಿಂಗ್
ಮಳೆ ಮುನ್ಸೂಚನೆ, ಕೆಲವೆಡೆ ತುಂತುರ ಸಿಂಚನ
ಕುಶಾಲನಗರ, ಮಾ 13: ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಕಾಸರಗೋಡು, ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ, ಕಾರ್ಕಳ…
Read More » -
ಟ್ರೆಂಡಿಂಗ್
ಸೋಮವಾರಪೇಟೆಯಲ್ಲಿ ಉಲ್ಭಣಿಸಿದೆ ತ್ಯಾಜ್ಯ ಸಮಸ್ಯೆ
ಸೋಮವಾರಪೇಟೆ, ಮಾ 13: ಸೋಮವಾರಪೇಟೆ ಪಟ್ಟಣದಲ್ಲಿ ಕಸವಿಲೇವಾರಿ ಕಗ್ಗಂಟಾಗಿ ಪರಿಣಮಿಸಿದೆ. ಸಿಕ್ಕ ಸಿಕ್ಕವರು ಕಸತಂದು ಹಾಕುತ್ತಿದ್ದು ಪಟ್ಟಣ ಪಂಚಾಯ್ತಿ ಗಮಹರಿಸುವಂತೆ ಆಗ್ರಹಿಸಿದ್ದಾರೆ. ಜನವಸತಿ ಪ್ರದೇಶ,ಪಕ್ಕದಲ್ಲಿಯೇ ಶಾಲೆ ಹಾಗೂ…
Read More » -
ಟ್ರೆಂಡಿಂಗ್
ಬೋರ್ಡ್ ಪರೀಕ್ಷೆ ಪರಿಚಯ: ಶಿಕ್ಷಕರು ಮತ್ತು ಪೋಷಕರ ಮೇಲೆ ಅನಗತ್ಯ ಒತ್ತಡ
ಕುಶಾಲನಗರ, ಮಾ 13: 5, 7, 9 ಮತ್ತು 11 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ಪರಿಚಯಿಸಲು ಕರ್ನಾಟಕ ಸರ್ಕಾರ ಮತ್ತು ಶಿಕ್ಷಣ ಮಂಡಳಿಯ ನಿರ್ಧಾರವು ವಿದ್ಯಾರ್ಥಿಗಳು,…
Read More » -
ಪ್ರತಿಭಟನೆ
ಮೂರನೇ ಬಾರಿ ಪ್ರತಾಪ್ ಸಿಂಹಗೆ ಪಕ್ಷದಿಂದ ಟಿಕೆಟ್ ನೀಡುವಂತೆ ಒತ್ತಾಯಿಸಿತು ಪ್ರತಿಭಟನೆ
ಕುಶಾಲನಗರ: ಕಳೆದ 10 ವರ್ಷಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿರುವ ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೆ 3ನೇ ಅವಧಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ…
Read More » -
ಆರೋಪ
ಪಕ್ಷದ ಸದಸ್ಯತ್ವ ಪಡೆಯದವರಿಗೆ ಮಣೆ ಏಕೆ, ಪ್ರತಾಪ್ ಸಿಂಹ ವಿರುದ್ದ ಕುತಂತ್ರಕ್ಕೆ ಆಕ್ರೋಷ
ಕುಶಾಲನಗರ, ಮಾ 13: ಹಾಲಿ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ಆಯ್ಕೆ ಬಯಸಿ ಕೊಡಗು-ಮೈಸೂರು ಕ್ಷೇತ್ರದದ ಸ್ಪರ್ಧಿಸಲು ಮುಂದಾಗಿದ್ದು, ಅವರಿಗೆ ಪಕ್ಷದ ವತಿಯಿಂದ ಟಿಕೆಟ್ ನೀಡುವಂತೆ ಒತ್ತಾಯ…
Read More » -
ಟ್ರೆಂಡಿಂಗ್
ಕುಶಾಲನಗರದಲ್ಲಿ ಇನ್ನೆರೆಡು ದಿನಗಳಲ್ಲಿ ನೀರಿನ ಹರಿವು ಸ್ಥಗಿತ
ಕುಶಾಲನಗರ, ಮಾ 12: ಕುಶಾಲನಗರದಲ್ಲಿ ಇನ್ನೆರೆಡು ದಿನಗಳಲ್ಲಿ ನೀರಿನ ಹರಿವು ಸ್ಥಗಿತ. ಕಾವೇರಿ ಯಲ್ಲಿ ಕ್ಷೀಣಿಸಿದ ನೀರಿನ ಹರಿವು. ಕೇವಲ ಅರ್ಧ ಅಡಿಯಷ್ಟು ಮಾತ್ರ ಕಾವೇರಿಯಲ್ಲಿ ನೀರಿನ…
Read More » -
ಕಾರ್ಯಕ್ರಮ
167 ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕ ಡಾ.ಮಂಥರ್ ಗೌಡ
ಕುಶಾಲನಗರ, ಮಾ 12: ಕುಶಾಲನಗರ ತಾಲೂಕು ಆಡಳಿತದ ಆಶ್ರಯದಲ್ಲಿ ಮನೆ ನಿವೇಶನ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ತಹಸೀಲ್ದಾರ್ ಕಛೇರಿ ಆವರಣದಲ್ಲಿ ನಡೆಯಿತು. ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್…
Read More » -
ಕಾರ್ಯಕ್ರಮ
ಹೆಬ್ಬಾಲೆ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸನ್ನ ರೆಡ್ಡಿ ಆಯ್ಕೆ.
ಕೂಡಿಗೆ, ಮಾ. 11: ಇಲ್ಲಿಗೆ ಸಮೀಪದ ಹೆಬ್ಬಾಲೆ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಪ್ರಸನ್ನ ರೆಡ್ಡಿ ಅವಿರೋಧವಾಗಿ ಆಯ್ಕೆಯಾದರು ..…
Read More » -
ಆರೋಪ
ಗ್ರಾಮ ಪಂಚಾಯಿತಿ ವತಿಯಿಂದ ಮಾಂಸ ಮಳಿಗೆ ತೆರವು
ಕುಶಾಲನಗರ ಮಾ11: ಕುಶಾಲನಗರ ಸಮೀಪದ ಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ವಾಣಿಜ್ಯ ಕಟ್ಟಡದ ಮಳಿಗೆಯಲ್ಲಿ ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿರುವುದನ್ನು ನ್ಯಾಯಾಲಯದ ಆದೇಶದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು…
Read More » -
ಕಾರ್ಯಕ್ರಮ
ಕುಶಾಲನಗರದ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದಿಂದ ಮಹಿಳಾ ದಿನಾಚರಣೆ
ಕುಶಾಲನಗರ ಮಾ 11 : ಹೆಣ್ಣು ಸಮಾಜದ ಕಣ್ಣು, ಬದುಕಿನ ಎಲ್ಲಾ ಸವಾಲಗಳನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿ ಆಕೆ. ಎಲ್ಲಾ ಕಷ್ಟದ ದಿನಗಳನ್ನು ಎದುರಿಸಿ ಇಂದು ಎಲ್ಲಾ…
Read More » -
ಕ್ರೀಡೆ
ಲೆಜೆಂಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ:ರಾಯಲ್ ಗ್ಯಾಲಕ್ಸಿ ತಂಡ ಪ್ರಥಮ
ಕುಶಾಲನಗರ ಮಾ11 : ಕೂರ್ಗ್ ವಾಟರ್ ಪಾರ್ಕ್ ಆಶ್ರಯದಲ್ಲಿ ಕುಶಾಲನಗರದ ಜಾತ್ರಾ ಮೈದಾನದಲ್ಲಿ ನಡೆದ ಮೂರನೇ ವರ್ಷದ ಲೆಜೆಂಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಸಮಾರೋಪ ಸಮಾರಂಭ…
Read More » -
ಸಭೆ
ಕುಡಿವ ನೀರಿನ ಅಭಾವ: ವಿವಿಧ ಗ್ರಾಪಂ ಗಳಿಗೆ ತಹಸೀಲ್ದಾರ್ ಭೇಟಿ
ಕುಶಾಲನಗರ, ಮಾ 11: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಕಂಡುಬರುತ್ತಿರುವ ಹಿನ್ನೀರಿನಲ್ಲಿ ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ವಿವಿಧ ಗ್ರಾಮ ಪಂಚಾಯತಿ ಗಳಿಗೆ ಭೇಟಿ ನೀಡಿ…
Read More » -
ಸಾಮಾಜಿಕ
ಕುಶಾಲನಗರದಲ್ಲಿ ಬೃಹತ್ತ್ ವಾಕಥಾನ್,ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ
ಕುಶಾಲನಗರ ಮಾ 10: ಆಧುನಿಕತೆ ಭರಾಟೆಯಲ್ಲಿ ಹಾದಿ ತಪ್ಪದೆ, ಪೋಷಕರ ತ್ಯಾಗವನ್ನು ವಿದ್ಯಾರ್ಥಿಗಳು ಗೌರವಿಸಿ ಸುಶಿಕ್ಷಿತರಾಗಬೇಕಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದರು.…
Read More » -
ಕಾರ್ಯಕ್ರಮ
ವಚನಗಳ ಅರಿವಿನಿಂದ ಮಾನವೀಯ ಮೌಲ್ಯಗಳ ಹರಿವು…
ಕುಶಾಲನಗರ ಮಾ 10: ಇಂದಿನ ಮಕ್ಕಳಿಗೆ ವಚನಗಳನ್ನು ಕಡ್ಡಾಯವಾಗಿ ಕಲಿಸುವ ಮೂಲಕ ಉತ್ತಮ ವ್ಯಕ್ತಿಗಳಾಗಿ ರೂಪಿಸಲು ತಾಯಂದಿರ ಪಾತ್ರ ಬಹು ಮುಖ್ಯ ಎಂದು ಹೆಬ್ಬಾಲೆ ಪ್ರೌಢ ಶಾಲೆ…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ಸುಂಟಿಕೊಪ್ಪ ಜೆಸಿಐ ವತಿಯಿಂದ ಪೊಲೀಸ್ ಸಿಬ್ಬಂದಿಗೆ ಒತ್ತಡ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರ
ಕುಶಾಲನಗರ, ಮಾ.10: ಜೂನಿಯರ್ ಛೇಂಬರ್ ಆಫ್ ಇಂಟರ್ ನ್ಯಾಷನಲ್ ( ಜೆಸಿಐ ), ಇಂಡಿಯಾದ ಸುಂಟಿಕೊಪ್ಪ ಜೆಸಿಐ ವತಿಯಿಂದ ಸೋಮವಾರಪೇಟೆ ಪೊಲೀಸ್ ಉಪ ವಿಭಾಗದ ಸಹಕಾರದೊಂದಿಗೆ ಭಾನುವಾರ…
Read More » -
ಧಾರ್ಮಿಕ
ಗಿರಿಜೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪೂಜೋತ್ಸವ
ಕುಶಾಲನಗರ, ಮಾ 09 : ಕಾವೇರಿ ನದಿ ದಂಡೆಯ ಗಿರಗೂರಿನಲ್ಲಿರುವ ಗಿರಿಜೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ವಿಧಿಗಳು ಏರ್ಪಟ್ಟವು. ಪಿರಿಯಾಪಟ್ಟಣದ ಪುಟ್ಟಸ್ವಾಮಿ ಶಾಸ್ತ್ರಿ…
Read More » -
ಟ್ರೆಂಡಿಂಗ್
ಶಟಲ್ ಬ್ಯಾಡ್ಮಿಂಟನ್: ಆಯುಧಿ ತಂಡಕ್ಕೆ ಶಿವರಾತ್ರಿ ಕಪ್
ಕುಶಾಲನಗರ, ಮಾ 09 : ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಕುಶಾಲನಗರದ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಯುಧಿ ತಂಡ ಮೊದಲ ಬಹುಮಾನದೊಂದಿಗೆ…
Read More » -
ಅಪಘಾತ
ದಾಸವಾಳ ಬಳಿ ಕಾವೇರಿ ಪಾಲಾದ ಕಂಡಕೆರೆ ಯುವಕ
ಕುಶಾಲನಗರ, ಮಾ 09: ಬಿಸಿಲ ಬೇಗೆ ತಣಿಸಿಕೊಳ್ಳಲು ಕಾವೇರಿಯತ್ತ ಮುಖ ಮಾಡುತ್ತಿರುವ ಯುವ ಸಮೂಹ ನದಿ ಪಾಲಾಗುತ್ತಿರುವ ದುರ್ಘಟನೆಗಳು ಆಗಿಂದಾಗ್ಯೆ ಸಂಭವಿಸುತ್ತಿದೆ. ಸ್ನಾನಕ್ಕೆಂದು ಕಾವೇರಿ ನದಿಗೆ ತೆರಳಿದ…
Read More » -
ಪ್ರಕಟಣೆ
ಮಾ.10 ರಂದು ರಾಜ್ಯಾದ್ಯಂತ “ಕರ್ನಾಟಕ ಪೊಲೀಸ್ ರನ್” ಕಾರ್ಯಕ್ರಮ
ಕುಶಾಲನಗರ, ಮಾ 09: ಕರ್ನಾಟಕ ರಾಜ್ಯ ಪೊಲೀಸ್ ನ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯಾದ್ಯಂತ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ…
Read More » -
ಟ್ರೆಂಡಿಂಗ್
ಹುದುಗೂರು ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಆಚರಣೆ
ಕುಶಾಲನಗರ, ಮಾ 09: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿವಿಧ ಹೋಮ ಹವನಗಳು ನಡೆದವು. ಹಬ್ಬದ…
Read More » -
ಟ್ರೆಂಡಿಂಗ್
ತೊರೆನೂರಿನಲ್ಲಿ ವಿಶ್ವ ಮಹಿಳಾ ದಿನಾಚರಣೆ: ಸಾಧಕ ಸ್ತ್ರೀಯರಿಗೆ ಗೌರವ ಸಮರ್ಪಣೆ
ಕುಶಾಲನಗರ, ಮಾ.9: ಕುಶಾಲನಗರದ ಕನ್ನಡಸಿರಿ ಸ್ನೇಹ ಬಳಗ ಹಾಗೂ ತೊರೆನೂರಿನ ಶನೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಮಡಿಕೇರಿ ಕ್ಷೇತ್ರ ಶಾಸಕ…
Read More » -
ಸಭೆ
ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಿಗೆ ಕುಶಾಲನಗರದಲ್ಲಿ ಸ್ವಾಗತ
ಕುಶಾಲನಗರ, ಮಾ 09: ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಕೊಡಗು ಜಿಲ್ಲೆಗೆ ಪ್ರಥಮವಾಗಿ ಭೇಟಿ ನೀಡಿದ ಮೆಹರೋಜ್ ಖಾನ್ ಅವರನ್ನು ಕೊಡಗು-ಮೈಸೂರು…
Read More » -
ಅರಣ್ಯ ವನ್ಯಜೀವಿ
ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಕಾಡಾನೆ ಸಂಚಾರ
ಕುಶಾಲನಗರ, ಮಾ 09: ಪೊನ್ನಂಪೇಟೆಯಲ್ಲಿ ಬೆಳಗಿನ ಜಾವ ಕಾಡಾನೆ ಪ್ರತ್ಯಕ್ಷವಾಗಿದೆ. ನ್ಯಾಯಾಲಯದ ಸಮೀಪ ಪ್ರತ್ಯಕ್ಷವಾದ ಆನೆ ಕುಂದ ರಸ್ತೆ ಮಾರ್ಗವಾಗಿ ಅರಣ್ಯ ಕಾಲೇಜು ಗದ್ದೆ ಮೂಲಕ ಎಪಿಸಿಎಂಎಸ್…
Read More » -
ಸಾಮಾಜಿಕ
ಸುಂದರನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ:
ಕುಶಾಲನಗರ,ಮಾ 8: ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಹಿನ್ನಲೆ ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು. ಕೂಡುಮಂಗಳೂರು ಗ್ರಾ.ಪಂ…
Read More » -
ಸಾಮಾಜಿಕ
ಕೂಡುಮಂಗಳೂರು ಸುಂದರನಗರದಲ್ಲಿ ನೀರಿನ ಬವಣೆ ನೀಗಿಸಲು ಮುಂದಾದ ಕೋರೆ ನಾಗರಾಜ್ ಗ್ರಾಮ
ಕುಶಾಲನಗರ, ಮಾ 08: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರ ನಗರ ಗ್ರಾಮದಲ್ಲಿ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ. ನೀರಿನ ಬವಣೆ ನೀಗಿಸಲು ಗ್ರಾಮ ಪಂಚಾಯಿತಿಯೊಂದಿಗೆ ಸಹಕರಿಸಿದ ಕೋರೆ…
Read More » -
ಟ್ರೆಂಡಿಂಗ್
ಕೂಡಿಗೆಯಲ್ಲಿ ನದಿಪಾಲಾಗಿದ್ದ ಮತ್ತಿಬ್ಬರ ಮೃತದೇಹ ಪತ್ತೆ.
ಕುಶಾಲನಗರ, ಮಾ 08:ಕೂಡಿಗೆಯಲ್ಲಿ ನದಿಪಾಲಾಗಿದ್ದ ಮತ್ತಿಬ್ಬರ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಗುರುವಾರ ಸಂಜೆ ಕಾವೇರಿ ನದಿ ಪಾಲಾಗಿದ್ದ ಸ್ನೇಹಿತರು. ಈ ಪೈಕಿ ಶ್ರೀನಿವಾಸ್ ಮೃತದೇಹ ಗುರುವಾರ ಸಂಜೆ…
Read More » -
ಅಪಘಾತ
ಕಾವೇರಿ ನದಿಗೆ ಸ್ನಾನಕ್ಕಿಳಿದ ಮೂವರು ಸ್ನೇಹಿತರು ನೀರು ಪಾಲು
ಕುಶಾಲನಗರ, ಮಾ 07: ಕಾವೇರಿ ನದಿಗೆ ಸ್ನಾನಕ್ಕಿಳಿದ ಮೂವರು ಯುವಕರು ನೀರು ಪಾಲಾದ ಘಟನೆ ಹಳೆ ಕೂಡಿಗೆ ಬಳಿ ನಡೆದಿದೆ. ಚಿಕ್ಕತ್ತೂರಿನ ಶ್ರೀನಿವಾಸ್ ಅಲಿಯಾಸ್ ಅಪ್ಪು (23),…
Read More » -
ಕಾರ್ಯಕ್ರಮ
ಹೆಬ್ಬಾಲೆಯಲ್ಲಿ ಜಾನಪದ ಗ್ರಾಮಸಿರಿ ಸಮಾರೋಪ
ಕುಶಾಲನಗರ, ಮಾ.7: ನಾವೆಲ್ಲರೂ ಒಂದೇ ಎನ್ನುವ ಸಾಮರಸ್ಯ, ಸೌಹಾರ್ದತೆ, ಭಾತೃತ್ವ, ಸಹೋದರತೆಯಿಂದ ಕೃಷಿ ಬದುಕು ನಡೆಸಿದಾಗ ಹಳ್ಳಿಯಲ್ಲಿ ಜನಪದೀಯರ ಸಂಸ್ಕೃತಿ ಹಾಗೂ ಗ್ರಾಮಸಿರಿಯ ಸಿರಿವಂತಿಕೆಯನ್ನು ಕಾಣಬಹುದಾಗಿದೆ ಎಂದು…
Read More » -
ಕಾಮಗಾರಿ
ಬಸವನಹಳ್ಳಿಯಲ್ಲಿ 7.5 ಕೋಟಿ ವೆಚ್ಚದಲ್ಲಿ ಸಾರಿಗೆಇಲಾಖೆ ನೂತನ ಡಿಪೋ ಕಾಮಗಾರಿಗೆ ಚಾಲನೆ
ಕುಶಾಲನಗರ, ಮಾ 07: ಸಾರಿಗೆ ಡಿಪೋ ಸ್ಥಾಪನೆ ಮೂಲಕ ಸ್ಥಳೀಯರಿಗೆ ಹೆಚ್ಚಿನ ಅನುಕೂಲ ಒದಗಲಿದೆ, ವ್ಯಾಪಾರ ವಹಿವಾಟು ವೃದ್ದಿಸುವುದರೊಂದಿಗೆ ಉದ್ಯೋಗವಕಾಶಗಳು ಕೂಡ ಹೆಚ್ಚಲಿವೆ ಎಂದು ಮಡಿಕೇರಿ ಕ್ಷೇತ್ರ…
Read More » -
ಪ್ರಕಟಣೆ
ಕುಶಾಲನಗರದ ಹಿರಿಯ ಸಹಕಾರಿ ಟಿ.ಆರ್.ಶರವಣಕುಮಾರ್ ನಾಮಪತ್ರ ಸಲ್ಲಿಕೆ
ಕುಶಾಲನಗರ, ಮಾ 07: ಕೊಡಗು ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಕೊಡಗು ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್ ಗಳ ಪರವಾಗಿ ಕುಶಾಲನಗರದ ಟಿ.ಆರ್.ಶರವಣಕುಮಾರ್ ನಾಮ ಪತ್ರ ಸಲ್ಲಿಕೆ…
Read More » -
ಪ್ರಕಟಣೆ
ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ
ಕುಶಾಲನಗರ ಮಾ 07: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ನಿರ್ದೇಶಕರ ಸ್ಥಾನಕ್ಕೆ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘ ಅಧ್ಯಕ್ಷ ಕೆ .ಕೆ.ಹೇಮಂತ್ ಕುಮಾರ್ ನಾಮಪತ್ರ…
Read More » -
ಕಾರ್ಯಕ್ರಮ
ದುಬಾರೆ ರಾಫ್ಟಿಂಗ್ ನಡೆಸಲು ಪರವಾನಗಿ ವಿತರಿಸಿದ ಶಾಸಕರು
ಕುಶಾಲನಗರ, ಮಾ 07: ದುಬಾರೆ ಕಾವೇರಿ ನದಿಯಲ್ಲಿ ರಿವರ್ ರಾಫ್ಟಿಂಗ್ ನಡೆಸಲು ನವೀಕರಿಸಿದ ಪರವಾನಗಿಯನ್ನು 10 ಮಂದಿ ಮಾಲೀಕರಿಗೆ ಶಾಸಕ ಮಂಥರ್ ಗೌಡ ವಿತರಣೆ ಮಾಡಿದರು.
Read More » -
ಪ್ರಕಟಣೆ
ಹಾರಂಗಿ ಬ್ಯಾಕ್ ವಾಟರ್ ಅಡ್ವೆಂಚರಸ್ ಸ್ಪೋರ್ಟ್ಸ್ ಉದ್ಘಾಟನೆ ಮುಂದಕ್ಕೆ
ಕುಶಾಲನಗರ, ಮಾ 07: ಹಾರಂಗಿ ಹಿನ್ನೀರಿನಲ್ಲಿ ಚಾಲನೆ ನೀಡಲು ಉದ್ದೇಶಿಸಿದ ಜಲಸಾಹಸಿ ಪ್ರವಾಸೋದ್ಯಮ ಕ್ರೀಡೆಯನ್ನು ಸಾರ್ವಜನಿಕರ ಅಭಿಪ್ರಾಯ ಮನ್ನಿಸಿ ಸಂಪೂರ್ಣ ಹಾಗು ಪರಿಪೂರ್ಣ ಸುರಕ್ಷತ ಕ್ರಮ ಅನುಸರಿಸಿದ…
Read More » -
ಆರೋಪ
ಹಾರಂಗಿ ಹಿನ್ನೀರಿನಲ್ಲಿ ಜಲಕ್ರೀಡೆ ಅಪಾಯಕಾರಿ, ನೀರಿನ ಕೊರತೆ ನಡುವೆ ಸಾಹಸ ಕ್ರೀಡೆಗೆ ವಿರೋಧ
ಕುಶಾಲನಗರ, ಮಾ 06: ಅರಣ್ಯ ವಸತಿ ಮತ್ತು ವಿಹಾರಧಾಮಗಳು ನಿಯಮಿತ(ಕರ್ನಾಟಕ ಸರ್ಕಾರದ ಉದ್ಯಮ) ಮತ್ತು ಏಸ್ ಪ್ಯಾಡ್ಲರ್ಸ್ ಪ್ರೈಲಿ. ಸಹಯೋಗದಲ್ಲಿ ಕುಶಾಲನಗರ ಹಾರಂಗಿ ಜಲಾಶಯದ ಹಾರಂಗಿ ಆನೆ…
Read More » -
ಪ್ರಕಟಣೆ
ನದಿ ನೀರನ್ನು ಇತರೆ ಉದ್ದೇಶಕ್ಕೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧ
ನಿಷೇಧಾಜ್ಞೆ ********** ಮಡಿಕೇರಿ ಮಾ.06:-ಕೊಡಗು ಜಿಲ್ಲೆಯಾದ್ಯಂತ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಸಾರ್ವಜನಿಕ ಹಿತಾಸಕ್ತಿಯಿಂದ ದಿ ಕರ್ನಾಟಕ ಇರಿಗೇಷನ್ ಆಕ್ಟ್, 1965 ರ…
Read More » -
ಕ್ರೈಂ
ದೇವರಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ದರೋಡೆ ಪ್ರಕರಣ: ಕೇರಳದ ಆರೋಪಿಗಳ ಬಂಧನ
ಕುಶಾಲನಗರ, ಮಾ 06: ಕೇರಳ ರಾಜ್ಯ ಮಲಪ್ಪುರಂ ಜಿಲ್ಲೆ ನಿವಾಸಿ ತಮ್ಮಾದ್ ರವರು ಕೇರಳ ರಾಜ್ಯದಿಂದ ಹೆಚ್ಆರ್-26 ಸಿಎಲ್-5200 ರ ಕಾರಿನಲ್ಲಿ ತೆರಳಿ ಮೈಸೂರು ನಗರದ ಅಶೋಕಪುರ…
Read More » -
ಸಾಮಾಜಿಕ
ನೀರಿನ ಸದ್ಬಳಕೆ ಹಾಗೂ ಮಿತವ್ಯಯಕ್ಕೆ ವಾಟರ್ ಯೂನಿವರ್ಸಿಟಿ ಸ್ಥಾಪನೆ ಅಗತ್ಯ
ಕುಶಾಲನಗರ, ಮಾ 06: ಭವಿಷ್ಯದಲ್ಲಿ ನೀರಿನ ಕ್ಷಾಮ ತಲೆದೋರದಂತೆ ನೀರಿನ ಸದ್ಬಳಕೆ ಹಾಗೂ ಮಿತವ್ಯಯ ಕಡ್ಡಾಯವಾಗಿ ಆಗಬೇಕಿದೆ. ಇದಕ್ಕೆ ಪೂರಕವಾಗಿ ವಾಟರ್ ಯೂನಿವರ್ಸಿಟಿ ಆರಂಭಿಸುವ ಬಗ್ಗೆ ಸರಕಾರ…
Read More » -
ಪ್ರಕಟಣೆ
ಮಾ.10 ರಂದು ನೆಲ್ಯಹುದಿಕೇರಿಯ ಶಾದಿ ಮಹಲ್ ನಲ್ಲಿ ಆರೋಗ್ಯ ಶಿಬಿರ
ಸಿದ್ದಾಪುರ, ಮಾ 06 : ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆ ಶ್ರೀ ವಿನಾಯಕ ಸೇವಾ ಸಮಿತಿ ಹಾಗೂ ಶ್ರೀ ವಿನಾಯಕ ಮಿತ್ರಮಂಡಳಿ ವತಿಯಿಂದ ಕೆ ವಿ ಜಿ ವೈದ್ಯಕೀಯ…
Read More » -
ಕ್ರೀಡೆ
ಬಸವೇಶ್ವರ ಕ್ರಿಕೆಟರ್ಸ್ ದೊಡ್ಡತ್ತೂರು ತಂಡದ ಜರ್ಸಿ ಬಿಡುಗಡೆ
ಕುಶಾಲನಗರ, ಮಾ 06: ಬುಧವಾರದಿಂದ ಪ್ರಾರಂಭವಾಗಲಿರುವ ಮೂರನೇ ಆವೃತ್ತಿಯ ಕೂರ್ಗ್ ವಾಟರ್ ಪಾರ್ಕ್ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಬಸವೇಶ್ವರ ಕ್ರಿಕೆಟರ್ಸ್ ದೊಡ್ಡತೂರು ತಂಡದ ಜರ್ಸಿ ಬಿಡುಗಡೆ…
Read More » -
ಸನ್ಮಾನ
ಕೊಡಗು ಜಿಲ್ಲಾಧ್ಯಕ್ಷ ಮಹೇಂದ್ರ ಎಂ.ಎಸ್. ಗೆ ಜಿಲ್ಲಾ ಉತ್ತಮ ಸಂಘಟನಾ ನಾಯಕರೆಂದು ಸನ್ಮಾನ
ಕುಶಾಲನಗರ, ಮಾ 06: ಬೆಂಗಳೂರಿನ ವಸಂತನಗರದಲ್ಲಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಸ್ವಾಭಿಮಾನಿ ಎಸ್ ಸಿ /ಎಸ್ ಟಿ ನೌಕರರ…
Read More » -
ಅಪಘಾತ
ಗುಡ್ಡೆಹೊಸೂರು ಬಳಿ ಭೀಕರ ಅಪಘಾತ, ಮೂವರ ಸ್ಥಿತಿ ಗಂಭೀರ
ಕುಶಾಲನಗರ, ಮಾ 05: ಗುಡ್ಡೆಹೊಸೂರು ಬಳಿ ಭೀಕರ ಅಪಘಾತ, ಮೂವರು ಗಂಭೀರ ಗುಡ್ಡೆಹೊಸೂರು ಗ್ರಾಪಂ ಸಮೀಪ ತಿರುವಿನಲ್ಲಿ ಎರಡು ಬೈಕ್ ಮುಖಾಮುಖಿ ಡಿಕ್ಕಿ. ರಾಣಿಗೇಟ್ ಮತ್ತು ಹೊಸಪಟ್ಟಣ…
Read More » -
ಕ್ರೀಡೆ
ಎಫ್.ಎಂ ಕ್ರಿಕೆಟರ್ಸ್ ತಂಡದ ಜರ್ಸಿ ಬಿಡುಗಡೆ
ಕುಶಾಲನಗರ ಮಾ 05: ಬುಧವಾರದಂದು ಪ್ರಾರಂಭವಾಗಲಿರುವ ಮೂರನೇ ಆವೃತ್ತಿಯ ಕೂರ್ಗ್ ವಾಟರ್ ಪಾಕ್೯ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಎಫ್.ಎಮ್.ಕ್ರಿಕೆಟರ್ಸ್ ತಂಡದ ಜರ್ಸಿ ಬಿಡುಗಡೆ ಕಾರ್ಯಕ್ರಮವು ಇಂದು…
Read More » -
ಪ್ರಕಟಣೆ
ಕೊಡಗು ವಿವಿ: ಪ್ರಥಮ ವರ್ಷದ ಸ್ನಾತಕ ಪದವಿ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ನ ಫಲಿತಾಂಶ ಪ್ರಕಟ
ಕುಶಾಲನಗರ ಮಾ 05: ಕೊಡಗು ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ…
Read More » -
ಕಾರ್ಯಕ್ರಮ
ಹೆಬ್ಬಾಲೆ ಗ್ರಾಮದಲ್ಲಿ ನಡೆದ ಜಾನಪದ ಗ್ರಾಮ ಸಿರಿ ಕಾರ್ಯಕ್ರಮ: ಆಟೋಟ ಸ್ಪರ್ಧೆ
ಕುಶಾಲನಗರ, ಮಾ 05: ಗ್ರಾಮೀಣ ಕ್ರೀಡೆಗಳಿಗೆ ಸರ್ಕಾರ ವಿಶೇಷ ಯೋಜನೆ ರೂಪಿಸಿ, ಪ್ರೋತ್ಸಾಹ ನೀಡಬೇಕಾದ ಅಗತ್ಯತೆ ಇದೆ ಹೆಬ್ಬಾಲೆ ಗ್ರಾಮದ ನಿವೃತ್ತ ಸೈನಿಕ ಹೆಚ್.ಪಿ.ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.…
Read More » -
ಪ್ರಕಟಣೆ
ದಿ.ಎಸ್.ಎನ್.ರಾಜಾರಾವ್ ಜಾತಿ ದೃಢೀಕರಣ ಪತ್ರ ಅಮಾನ್ಯ ಆದೇಶ: ಜಿಲ್ಲಾಧಿಕಾರಿ ಆದೇಶಕ್ಕೆ ತಡೆಯಾಜ್ಞೆ
ಕುಶಾಲನಗರ, ಮಾ 05: ಜಿಲ್ಲಾ ಜಾತಿ ಪರಿಶೀಲನೆ ಸಮಿತಿ ದಿವಂಗತ . ಎಸ್. ಎನ್. ರಾಜಾರಾವ್ ರವರು ಮರಣ ಹೊಂದಿದ ನಂತರ ವ್ಯಕ್ತಿಯ ಜಾತಿ ವಿಚಾರಣೆ ನಡೆಸಲು…
Read More » -
ಸುದ್ದಿಗೋಷ್ಠಿ
ಮಾ 8.ರಂದು ತೊರೆನೂರಿನಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ, ಜಾನಪದ ಉತ್ಸವ
ಕುಶಾಲನಗರ, ಮಾ. 5: ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗ, ತೊರೆನೂರಿನ ಶ್ರೀ ಶನೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ಸಂಯುಕ್ತ ಆಶ್ರಯದಲ್ಲಿ 8.ರಂದು ಮಹಾಶಿವರಾತ್ರಿ ಹಬ್ಬದ ಅಂಗವಾಗಿ…
Read More » -
ಕಾರ್ಯಕ್ರಮ
ಫಾತಿಮ ಕಾನ್ವೆಂಟ್ ನಲ್ಲಿ 38 ವರ್ಷಗಳ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ಡಾಫ್ನಿ ಕೋಟ್ಸ್ ಗೆ ಬೀಳ್ಕೊಡುಗೆ
ಕುಶಾಲನಗರ, ಮಾ 05; ಕುಶಾಲನಗರದ ಫಾತಿಮ ಕಾನ್ವೆಂಟ್ ನಲ್ಲಿ 38 ವರ್ಷಗಳ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ಡಾಫ್ನಿ ಕೋಟ್ಸ್ ಅವರನ್ನು ಶಾಲೆಯ ಆಡಳಿತ ಮಂಡಳಿ…
Read More » -
ಪ್ರಕಟಣೆ
ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಾ 08 ರಂದು ಮಹಾಶಿವರಾತ್ರಿಯ ಪ್ರಯುಕ್ತ ದೀಪೋತ್ಸವ ಹಾಗೂ ರಂಗಪೂಜೆ
ಕುಶಾಲನಗರ, ಮಾ 05: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ದಿನಾಂಕ 08-03-2024ನೇ ಶುಕ್ರವಾರ ಮಹಾಶಿವರಾತ್ರಿಯ ಪ್ರಯುಕ್ತ ಸಂಜೆ 7 ಗಂಟೆಗೆ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೊಲೀಯೋ ಲಸಿಕೆ ಕಾರ್ಯಕ್ರಮ
ಕುಶಾಲನಗರ ಮಾ 3: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೊಲೀಯೋ ಲಸಿಕೆ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಚಾಲನೆ ನೀಡಿದರು. ಈ ಸಂದರ್ಭ ಆರೋಗ್ಯ…
Read More » -
ಕಾರ್ಯಕ್ರಮ
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ
ಕುಶಾಲನಗರ ಮಾ 3: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರು 5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ…
Read More »