ಕುಶಾಲನಗರ, ಜ 10: ಕೂಡಿಗೆ ಗ್ರಾಪಂ ವ್ಯಾಪ್ತಿಯ ಶಿರಹೊಳಲು ಗ್ರಾಮದ ಸರ್ವೆ ನಂ 1 ರಲ್ಲಿ ಪೈಸಾರಿ ಗುರುತಿಸಲು ಸರ್ವೆ ಕಾರ್ಯ ಆರಂಭಿಸಲಾಗಿದೆ.
ಸದರಿ ಸ್ಥಳದಲ್ಲಿ ಉಪ ಆರೋಗ್ಯ ಕೇಂದ್ರದ ಕಟ್ಟಡ ಒಳಗೊಂಡಿದೆ, ಅದನ್ನು ಅತಿಕ್ರಮಿಸಿಕೊಳ್ಳಲಾಗಿದೆ ಎಂಬ ಗ್ರಾಪಂ ವಾದದ ಬೆನ್ನಲ್ಲಿ ಜಾಗ ಗುರುತಿಸುವ ಹಿನ್ನಲೆಯಲ್ಲಿ ಗ್ರಾಮಸ್ಥರು, ಜನಪ್ರತಿನಿಧಿಗಳ, ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ಸರ್ವೆ ನಡೆಯುತ್ತಿದೆ.
Back to top button
error: Content is protected !!