Recent Post
-
ಸಭೆ
ಕೂಡಿಗೆ ಗ್ರಾಮಸಭೆ: ಸಭೆಯಲ್ಲಿ ಬಹುಪಾಲು ಸಮಯ ವ್ಯರ್ಥಗೊಳಿಸಿದ ಮದ್ಯದಂಗಡಿಗೆ ಎನ್.ಒ.ಸಿ.ವಿಚಾರ
ಕುಶಾಲನಗರ, ನ 13: ಕೂಡಿಗೆ ಗ್ರಾಪಂನ 2024-25ನೇ ಸಾಲಿನ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಗಿರೀಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆಲೂರು ಸಿದ್ದಾಪುರದಿಂದ ಹಳೆ ಕೂಡಿಗೆಗೆ ಸ್ಥಳಾಂತರಗೊಂಡ…
Read More » -
ಕ್ರೀಡೆ
ಮಿನಿ ಒಲಿಂಪಿಕ್ಸ್ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ: ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ
ಮಡಿಕೇರಿ, ನ 13: ಕೊಡಗು ಜಿಲ್ಲೆಯ ಯುವ ಫುಟ್ಬಾಲ್ ಆಟಗಾರರಿಗೆ ಮಿನಿ ಒಲಿಂಪಿಕ್ಸ್ ಫುಟ್ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ದೊರೆತಿದ್ದು, ಹೆಮ್ಮೆಯ ವಿಷಯವಾಗಿದೆ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ…
Read More » -
ಸಭೆ
ಅಕ್ಕನ ಬಳಗದ ಅಧ್ಯಕ್ಷರಾಗಿ ಗೀತಾರಾಜು ಆಯ್ಕೆ
ಸೋಮವಾರಪೇಟೆ, ನ 13: ಇಲ್ಲಿನ ಅಕ್ಕನ ಬಳಗದ ನೂತನ ಅಧ್ಯಕ್ಷರಾಗಿ ಗೀತರಾಜು ಆಯ್ಕೆಯಾಗಿದ್ದಾರೆ. ಪಟ್ಟಣದ ಬೇಳೂರು ರಸ್ತೆಯಲ್ಲಿರುವ ಅಕ್ಕನ ಬಳಗದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಂದಿನ ಅವಧಿಗೆ…
Read More » -
ಟ್ರೆಂಡಿಂಗ್
507 ಶಾಲೆಗಳಿಗೆ 2.74 ಕೋ.ಮೊತ್ತದ 4,044 ಜೊತೆ ಡೆಸ್ಕ್-ಬೆಂಚು ವಿತರಿಸಿದ ಡಾ|| ಡಿ.ವೀರೇಂದ್ರ ಹೆಗ್ಗಡೆ
ಕುಶಾಲನಗರ, ನ 13:ರಾಜ್ಯದಲ್ಲಿ ಸರಕಾರಿ ಶಾಲೆಗಳು ಇಂದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಶಿಕ್ಷಕರ ಕೊರತೆ ಕಾಡುತ್ತಿದೆ. ಈ ನೆಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ…
Read More » -
ಸುದ್ದಿಗೋಷ್ಠಿ
ನ.15 ರಂದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊಸ ಡಯಾಲಿಸಿಸ್ ಯಂತ್ರಗಳ ಉದ್ಘಾಟನೆ
ಕುಶಾಲನಗರ, ನ 13: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎರಡು ಹೊಸ ಡಯಾಲಿಸಿಸ್ ಯಂತ್ರಗಳ ಉದ್ಘಾಟನೆ ಕಾರ್ಯಕ್ರಮ ನ.15 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ರೋಟರಿ ಸಂಸ್ಥೆಯ…
Read More » -
ಪ್ರಕಟಣೆ
ಸಾಮಿಲ್ ಸಂಘದ ಅಧ್ಯಕ್ಷರಾಗಿ ಎಂ.ಎಚ್. ಮಹಮ್ಮದ್ ಆಯ್ಕೆ
ಕುಶಾಲನಗರ, ನ.12: ಕುಶಾಲನಗರ ಸಾಮಿಲ್ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಕರ್ನಾಟಕ ಸಾಮಿಲ್ ಮಾಲೀಕ ಎಂ.ಎಚ್. ಮಹಮ್ಮದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಶಾಲನಗರ ಸಮೀಪದ ಗಂಧದ ಕೋಟೆ ಬಳಿ…
Read More » -
ಆರೋಪ
ಬಸವನತ್ತೂರು: ಅಕ್ರಮವಾಗಿ ಮಣ್ಣು ಸಾಗಾಟ: ಪಿಡಿಒ ಪರಿಶೀಲನೆ
ಕುಶಾಲನಗರ, ನ 12: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಸಾಗಾಟ, ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇತ್ತೀಚೆಗಷ್ಟೆ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದ ಮಣ್ಣನ್ನು…
Read More » -
ಸಭೆ
ಹನುಮಜಯಂತಿ: ಶಾಸಕರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆ
ಕುಶಾಲನಗರ, ನ 12: ಕುಶಾಲನಗರದಲ್ಲಿ ಡಿ.13 ರಂದು ನಡೆಯಲಿರುವ ಹನುಮ ಜಯಂತಿ ಅಂಗವಾಗಿ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಯಿತು.…
Read More » -
ಟ್ರೆಂಡಿಂಗ್
ಕೂಡ್ಲೂರು ಕೈಗಾರಿಕಾ ಬಡಾವಣೆಯ ಅಮೃತ ವಿಘ್ನೇಶ್ವರ ಪೂಜಾ ಮಹೋತ್ಸವ
ಕುಶಾಲನಗರ, ನ 12: ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಅಮೃತ ವಿಘ್ನೇಶ್ವರ ದೇವರ ವಾರ್ಷಿಕ ಪೂಜಾ ಮಹೋತ್ಸವ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕೈಗಾರಿಕಾ ಬಡಾವಣೆಯ ಕಾವೇರಿ ನದಿ…
Read More » -
ಕಾರ್ಯಕ್ರಮ
ಕೂಡಿಗೆ ಶಕ್ತಿ ವೃದ್ಧಾಶ್ರಮದಲ್ಲಿ ಶರತ್ ಕುಮಾರ್ ಹೆಚ್.ಜೆ.ಹುಟ್ಟುಹಬ್ಬ ಆಚರಣೆ
ಕುಶಾಲನಗರ, ನ 11: ಕೂಡಿಗೆ ಶಕ್ತಿ ವೃದ್ಧಾಶ್ರಮ ಕೇಂದ್ರದಲ್ಲಿ ಶ್ರೀ ಶರತ್ ಕುಮಾರ್ ಹೆಚ್ ಜೆ, ಕೊಡಗು ಜಿಲ್ಲಾಧ್ಯಕ್ಷರು ರೈತ ಸಂಘ ಮತ್ತು ಹಸಿರು ಸೇನೆ ಹುಟ್ಟುಹಬ್ಬವನ್ನು…
Read More » -
ಜಾಹಿರಾತು
ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ಜೆ.ಶರತ್ ಹುಟ್ಟುಹಬ್ಬ ಶುಭಾಶಯ
ಕುಶಾಲನಗರ, ನ 11: ಹೆಬ್ಬಾಲೆ ಕೃಷಿ ಪತ್ತಿನ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ…
Read More » -
ಸುದ್ದಿಗೋಷ್ಠಿ
ನ.19 ರಂದು ಕುಶಾಲನಗರದ ಮಹಾಗಣಪತಿ ರಥೋತ್ಸವ
ಕುಶಾಲನಗರ, ನ 11: ಕುಶಾಲನಗರದ ಶ್ರೀ ಮಹಾಗಣಪತಿ ರಥೋತ್ಸವ ನ.19 ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಜರುಗಲಿದೆ ಎಂದು ಶ್ರೀ ಮಹಾಗಣಪತಿ ದೇವಸ್ಥಾನ ದೇವಾ ಸಮಿತಿ…
Read More » -
ಟ್ರೆಂಡಿಂಗ್
ಮರಡಿಯೂರಿನ ಆಕ್ಸಿಲಿಯಂ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಕುಶಾಲನಗರ, ನ 10; ಮಕ್ಕಳು ಬೆಳೆಯುವ ಹಂತದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆಸಕ್ತಿ ಮೂಡಿಸುವಂತೆ ಕೆಲಸಗಳಲ್ಲಿ ತೊಡಗಬೇಕು, ಕೇವಲ ಪಠ್ಯಕ್ಕೆ ಸೀಮಿತವಾದಾಗ ಆಗ ಅದರಲ್ಲಿ ಏಕತಾನತೆ ಉಂಟಾಗಿ ಆಸಕ್ತಿ…
Read More » -
ಪ್ರಕಟಣೆ
ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಗತ್ಯ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹ
ಕುಶಾಲನಗರ, ನ 9:: ಸ್ವಾಸ್ಥ್ಯ ಸಮಾಜದಲ್ಲಿ ಒಡಕನ್ನು ತರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದ್ದಾರೆ. ಕುಶಾಲನಗರದಲ್ಲಿ ಪತ್ರಕರ್ತರೊಡನೆ…
Read More » -
ಅರಣ್ಯ ವನ್ಯಜೀವಿ
ಹುದುಗೂರು, ಕಾಳಿದೇವನ ಹೊಸೂರಿನಲ್ಲಿ ಕಾಡಾನೆ ಹಾವಳಿ: ಭತ್ತ, ತೆಂಗು ಬೆಳೆ ಹಾನಿ
ಕುಶಾಲನಗರ, ನ 09: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಿದೇವನ ಹೊಸೂರು, ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಭತ್ತ, ಅಡಿಕೆ ಬೆಳೆಯನ್ನು ಹಾನಿಗೊಳಿಸಿದ…
Read More » -
ರಾಜಕೀಯ
ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ: ಮಾಜಿ ಸಚಿವ ಅಪ್ಪಚ್ಚುರಂಜನ್ ಭಾಗಿ
ಕುಶಾಲನಗರ, ನ 09: ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವರಾದ ಅಪ್ಪಚ್ಚು ರಂಜನ್ ಅವರು ಚನ್ನಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಾದ ಹುಣಸವಾಡಿ, ಮಂದಾರ, ಮಾವಂದೂರು, ಬಿವಿ…
Read More » -
ಕ್ರೀಡೆ
ಎಂಜಿಎಂ ಕ್ಯಾಂಪಸ್ ಚಾಲೆಂಜ್ ಕ್ರೀಡಾಕೂಟದ ಸಮಾರೋಪ ಸಮಾರಂಭ
ಕುಶಾಲನಗರ, ನ 09: ಕುಶಾಲನಗರ ಮಹಾತ್ಮಾ ಗಾಂಧಿ ಮೆಮೋರಿಯಲ್ ಪದವಿ ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆದ ಕ್ಯಾಂಪಸ್ ಚಾಲೆಂಜ್ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು. ಮೂರು…
Read More » -
ಸಭೆ
ಕನಕ ಜಯಂತಿ ಆಚರಣೆ ಪೂರ್ವಭಾವಿ ಸಭೆ
ಕುಶಾಲನಗರ, ನ 09: ಕುಶಾಲನಗರ ತಾಲೂಕು ಆಡಳಿತದಿಂದ ನ.18 ರಂದು ಕನಕ ಜಯಂತಿ ಆಚರಣೆ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ನಡೆಸಲಾಯಿತು. ತಹಸೀಲ್ದಾರ್ ಕಿರಣ್…
Read More » -
ಪ್ರಕಟಣೆ
ಮುಳ್ಳುಸೋಗೆ ಮಹಿಳೆಗೆ ಬೆದರಿಕೆ ಪ್ರಕರಣ: ತನಿಖೆಯಲ್ಲಿ ಕಂಡುಬರದ ಸತ್ಯಾಂಶ: ಪೊಲೀಸ್ ಪ್ರಕಟಣೆ
ಕುಶಾಲನಗರ, ನ 08: ಕುಶಾಲನಗರ ತಾಲೂಕಿನ ಮುಳ್ಳುಸೋಗೆ ನಿವಾಸಿ ಪುಚ್ಚಿಮಂಡ ರೇಣುಕಾ ಉತ್ತಪ್ಪ ಎಂಬುವವರಿಗೆ ಸೇರಿದ ಕುಶಾಲನಗರ ಮುಳ್ಳುಸೋಗೆ ಗ್ರಾಮದಲ್ಲಿರುವ ಪ್ರಾಪರ್ಟಿಗೆ ಇಬ್ಬರು ಬಂದು ಇದು ವಕ್ಖ್…
Read More » -
ಪ್ರಕಟಣೆ
ವ್ಯಕ್ತಿಗಳು ಮಾಡಿದ ತಪ್ಪಿಗೆ ಧರ್ಮದ ಮೇಲೆ ಆರೋಪ ಹೊರಿಸಬಾರದು: ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹ
ಕುಶಾಲನಗರ,ನ೮: ಕೊಡಗಿನಲ್ಲಿ ಎಲ್ಲಾ ಧರ್ಮದವರು ಪರಸ್ಪರ ಸೌಹಾರ್ದತೆ ಹಾಗೂ ಸಾಮರಸ್ಯದಿಂದ ಬಾಳುತ್ತಿದ್ದು, ಕೆಲವರು ಮುಸ್ಲಿಂ ಸಮುದಾಯದ ಮೇಲೆ ಆರೋಪವನ್ನು ಹೊರಿಸುವ ಮೂಲಕ ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸುವ…
Read More » -
ಕ್ರೀಡೆ
ಕರಾಟೆ: ರಾಜ್ಯಮಟ್ಟಕ್ಕೆ ಆಯ್ಕೆ
ಕುಶಾಲನಗರ, ನ 08: ಗೋಣಿಕೊಪ್ಪದ ಕಾವೇರಿ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ…
Read More » -
ಆರೋಗ್ಯ
ಕೂಡಿಗೆಯಲ್ಲಿ ರಕ್ತದಾನ ಶಿಬಿರ:ಗ್ರಾಮೀಣ ಜನರಿಗೆ ರಕ್ತದಾನದ ಮಹತ್ವ ತಿಳಿಸಲು ಡಾ.ಕರುಂಬಯ್ಯ ಕರೆ
ಕುಶಾಲನಗರ, ನ 08 : ರಕ್ತದಾನದ ಮಹತ್ವ ಹಾಗೂ ರಕ್ತದಾನದಿಂದ ಆಗುವ ಪ್ರಯೋಜನಗಳ ಕುರಿತು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾ ರಕ್ತ ನಿಧಿ…
Read More » -
ಸುದ್ದಿಗೋಷ್ಠಿ
ನ.11 ರಂದು ಕುಶಾಲನಗರದಲ್ಲಿ ಐದು ಸಹಸ್ರ ಮಂದಿಯಿಂದ ಕನ್ನಡ ಕಂಠ ಗಾಯನ
ಕುಶಾಲನಗರ,ನ 08: ಕರ್ನಾಟಕ ಸುವರ್ಣ ಸಂಭ್ರಮ ಪ್ರಯುಕ್ತ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಿವಿಧ ಸಂಘ…
Read More » -
ಸಭೆ
ಪಟ್ಟಣ ಮಾರಾಟ ಸಮಿತಿ ಸಭೆ. ರೂ.30 ಲಕ್ಷ ವೆಚ್ಚದಲ್ಲಿ ಮಾರಾಟ ವಲಯ ನಿರ್ಮಾಣ : ಕೃಷ್ಣಪ್ರಸಾದ್.
ಕುಶಾಲನಗರ, ನ 08: ಕುಶಾಲನಗರ ಪುರಸಭೆ ವತಿಯಿಂದ ರೂ.30 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಹಾಗೂ ವ್ಯವಸ್ಥಿತವಾದ ವ್ಯಾಪಾರ ವಲಯ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಾಧಿಕಾರಿ…
Read More » -
ಕ್ರೈಂ
ಕೊಲೆ ಪ್ರಕರಣ ಬೇಧಿಸಿದ ಪೊಲೀಸ್ ತಂಡಕ್ಕೆ ಎಸ್.ಪಿ.ಯಿಂದ ಪ್ರಶಂಸನಾ ಪತ್ರ
ಕುಶಾಲನಗರ, ನ 07: ಸುಂಟಿಕೊಪ್ಪ ತೋಟ ಒಂದರಲ್ಲಿ ಅರೆಸುಟ್ಟ ಶವದ ಗಂಭೀರ ಪ್ರಕರಣದ ಎಲ್ಲಾ ಆರೋಪಿಗಳನ್ನು ಅಂತರಾಜ್ಯಕ್ಕೆ ತೆರಳಿ ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್,…
Read More » -
ಚುನಾವಣೆ
ನಿಖಿಲ್ ಕುಮಾರಸ್ವಾಮಿ ಪರ ಚನ್ನಪಟ್ಟಣದಲ್ಲಿ ಕೊಡಗು ಜಿಲ್ಲಾ ಜೆಡಿಎಸ್ ಮುಖಂಡರಿಂದ ಮತಯಾಚನೆ
ಕುಶಾಲನಗರ. ನ. 07: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ನಿಖಿಲ್ ಕುಮಾರಸ್ವಾಮಿ ಪರವಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕೊಡಗು ಜಿಲ್ಲಾ ಮುಖಂಡರುಗಳು ಗ್ರಾಮಾಂತರ…
Read More » -
ಪ್ರತಿಭಟನೆ
ಕಾಂಗ್ರೆಸ್ ಸರಕಾರದ ವಿರುದ್ದ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ನ 07: ವಕ್ಫ್ ಬೋರ್ಡ್ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು. ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ…
Read More » -
ಕಾರ್ಯಕ್ರಮ
ಕುಶಾಲನಗರ ತಹಸೀಲ್ದಾರ್ ಕಛೇರಿಯಲ್ಲಿ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ವತಿಯಿಂದ ಧ್ವಜ ದಿನಾಚರಣೆ
ಕುಶಾಲನಗರ, ನ.7: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜ ದಿನಾಚರಣೆ ಹಾಗೂ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ,ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ತಾಲ್ಲೂಕು ಸ್ಥಳೀಯ ಸಂಸ್ಥೆಯ ವತಿಯಿಂದ…
Read More » -
ಕಾಮಗಾರಿ
ಇಂದಿರಾ ಬಡಾವಣೆ ರಸ್ತೆ ಸಂಪರ್ಕ ಕಡಿತ: ವಿಳಂಭ ಕಾಮಗಾರಿಗೆ ಸ್ಥಳೀಯರ ಆಕ್ರೋಷ
ಕುಶಾಲನಗರ, ನ 07: ಕುಶಾಲನಗರದ ಹೃದಯ ಭಾಗದಲ್ಲಿರುವ ಇಂದಿರಾ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು15 ದಿನ ಕಳೆದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ರಸ್ತೆ ಹಾಗೂ ಚರಂಡಿ ಕಾಮಗಾರಿ…
Read More » -
ನಿಧನ
ದುಬಾರೆ ರಿವರ್ ರಾಫ್ಟ್ ಬೋಟ್ ಪೈಲಟ್ ನಿಧನ
ಕುಶಾಲನಗರ, ನ 07: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ದುಬಾರೆಯಲ್ಲಿ ರಿವರ್ ರಾಫ್ಟ್ ಬೋಟಿಂಗ್ ಪೈಲೆಟ್ ಆಗಿದ್ದ ಚೇತನ್ ಅಪ್ಪಣ್ಣ (35) ಅನಾರೋಗ್ಯದಿಂದ ಗುರುವಾರ ನಿಧನರಾದರು. ನಂಜರಾಯಪಟ್ಟಣ ಶಿರಾಜಳ್ಳ…
Read More » -
ಪ್ರಕಟಣೆ
‘ಆಡೋಣ ಬಾರಾ’ ಹಾಗೂ ‘ಗಾನ ಕೋಗಿಲೆ’ ಗಾಯನ ಸ್ಪರ್ಧೆ:ಆಡಿಷನ್ ನಲ್ಲಿ ಭಾಗವಹಿಸಲು ಕೋರಿಕೆ
ಕುಶಾಲನಗರ, ನ 06: ಮಾನ್ಯರೇ, ತಮಗೆಲ್ಲಾ ತಿಳಿದಿರುವಂತೆ ಪ್ರತೀ ವರ್ಷದ ಕಾರ್ತೀಕ ಮಾಸದಲ್ಲಿ ಜರುಗುವ ಕುಶಾಲನಗರದ ಐತಿಹಾಸಿಕ ಗಣಪತಿ ದೇವರ ರಥೋತ್ಸವ ಹಾಗೂ ಜಾತ್ರೋತ್ಸವದ ನಿಮಿತ್ತ ಪಟ್ಟಣದ…
Read More » -
ಕಾರ್ಯಕ್ರಮ
ದುರ್ಗಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ಕುರಿಗಾಹಿಗಳಿಗೆ ಮಾಹಿತಿ ಕಾರ್ಯಗಾರ
ಕುಶಾಲನಗರ, ನ 06: ಕೊಡಗು ಜಿಲ್ಲಾ ದುರ್ಗಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ನಿಯಮಿತದ ವತಿಯಿಂದ ಕುರಿಗಾಹಿಗಳಿಗೆ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಸೋಮವಾರಪೇಟೆ ತಾಲೂಕು ಅಬ್ಬೂರ್…
Read More » -
ಸಭೆ
ಏಳನೇ ಹೊಸಕೋಟೆ ಗ್ರಾಮಸಭೆ: ಕಾಡಾನೆಗಳ ಹಾವಳಿ, ಪರಿಹಾರಕ್ಕೆ ಒತ್ತಾಯ
ಕುಶಾಲನಗರ, ನ 06 : ಕಾಡಾನೆಗಳಿಂದ ನಿರಂತರವಾಗಿ ಬೆಳೆ ಹಾಗೂ ಸ್ವತ್ತು ನಷ್ಟವಾಗುತ್ತಿದ್ದರೂ ಕೂಡ ಅರಣ್ಯ ಇಲಾಖೆ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಿಲ್ಲ. ಈ ಬಗ್ಗೆ…
Read More » -
ಸಭೆ
ಕುಶಾಲನಗರದ ವ್ಯಾನು ಮಾಲೀಕರ ಮತ್ತು ಚಾಲಕರ ಸಂಘದ ನೂತನ ಅಧ್ಯಕ್ಷ ಎನ್.ಸಿ.ಡಾಲು
ಕುಶಾಲನಗರ, ನ 06: ಕುಶಾಲನಗರದ ವ್ಯಾನು ಮಾಲೀಕರ ಮತ್ತು ಚಾಲಕರ ಸಂಘದ ವಾರ್ಷಿಕ ಮಹಾಸಭೆ ಕುಶಾಲನಗರದ ಮಹಾಲಕ್ಷ್ಮಿ ಪ್ರೆಸಿಡೆನ್ಸಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಚ್.ಎನ್. ವರದ ಅಧ್ಯಕ್ಷತೆಯಲ್ಲಿ…
Read More » -
ಅಪಘಾತ
ಪಿರಿಯಾಪಟ್ಟಣದಲ್ಲಿ ರಸ್ತೆ ಅಪಘಾತ: ಕೂಡಿಗೆಯ ಯುವಕ ದುರ್ಮರಣ
ಕುಶಾಲನಗರ ನ 06: ಪಿರಿಯಾಪಟ್ಟಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೂಡಿಗೆಯ ಯುವಕ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೂಡಿಗೆಯ ಮಾಜಿ ಯೋಧ ಗಿರಿಯಪ್ಪ ಎಂಬವರ ಪುತ್ರ…
Read More » -
ಸುದ್ದಿಗೋಷ್ಠಿ
ಡಿಸೆಂಬರ್ ನಲ್ಲಿ ಕುಶಾಲನಗರದಲ್ಲಿ ಪ್ರತಿಭಾ ಪುರಸ್ಕಾರ, ಕ್ರೀಡಾಕೂಟ
ಕುಶಾಲನಗರ, ನ 05: ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾಕೂಟವನ್ನು ಡಿಸೆಂಬರ್ ತಿಂಗಳಲ್ಲಿ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು…
Read More » -
ಕ್ರೀಡೆ
ಮಹಾತ್ಮಾಗಾಂಧಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾಕೂಟ
ಕುಶಾಲನಗರ ನ 05: ಕುಶಾಲನಗರದ ಮಹಾತ್ಮಾ ಗಾಂಧಿ ಪದವಿ ಕಾಲೇಜಿನಲ್ಲಿ ಕ್ಯಾಂಪಸ್ ಚಾಲೆಂಜ್ ಕ್ರೀಡಾಕೂಟ ಏರ್ಪಡಿಸಲಾಗಿದೆ. ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟಕ್ಕೆ ಭಾರತೀಯ…
Read More » -
ಅರಣ್ಯ ವನ್ಯಜೀವಿ
ನಿಂತಿದ್ದ ಕಾರಿನ ಮೇಲೇ ಕಾಡಾನೆ ದಾಳಿ: ಮಹಿಳೆಗೆ ಘಾಸಿ
ಕುಶಾಲನಗರ, ನ 05: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಯಡವನಾಡು ಸೂಳೆಬಾವಿ ಹಾಡಿಯಲ್ಲಿ ನಡೆದಿದೆ. ಬೆಳಗ್ಗೆ 6.30 ಕ್ಕೆ ಸಲಗವೊಂದು…
Read More » -
ಅಪಘಾತ
ಬೈಕ್ ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು
ಕುಶಾಲನಗರ, ನ. 4: ಚಲಿಸುತ್ತಿದ್ದ ಬೈಕ್ ನಿಂದ ಕೆಳಗುರುಳಿದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಹೆಬ್ಬಾಲೆಯಲ್ಲಿ ನಡೆದಿದೆ. ಕೂಡುಮಂಗಳೂರು ಗ್ರಾಮದ ನಿವೃತ್ತ ಡೈರಿ…
Read More » -
ಶಿಕ್ಷಣ
ಯುಪಿಎಸ್ಸಿ-ಎನ್ ಡಿಎ ಪರೀಕ್ಷೆಯಲ್ಲಿ ಸೈನಿಕ ಶಾಲೆ ಕೊಡಗಿನ 19 ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಕುಶಾಲನಗರ, ನ 04: ಯು ಪಿ ಎಸ್ ಸಿ-ಎನ್ ಡಿ ಎ ಪರೀಕ್ಷೆಯಲ್ಲಿ ಸೈನಿಕ ಶಾಲೆ ಕೊಡಗಿನ 19 ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ ತೋರಿದ್ದಾರೆ. (ಎನ್ ಡಿ…
Read More » -
ಕ್ರೈಂ
ರಾಷ್ಟ್ರೀಕೃತ ಬ್ಯಾಂಕ್ ಶಾಖೆಗೆ ಕನ್ನ: ಯತ್ನ ವಿಫಲ: ದೂರು ದಾಖಲು
ವಿರಾಜಪೇಟೆ: ನ: 03: ಸಾಲು ಸಾಲು ರಜೆಯನ್ನು ಗಮನಿಸಿದ ಚೋರರ ಗುಂಪು ಒಂದು ರಾಷ್ಟೀಕೃತ ಬ್ಯಾಂಕ್ ಶಾಖೆಗೆ ಕನ್ನ ಹಾಕಿ ಯತ್ನ ವಿಫಲವಾದ ಘಟನೆ ವಿರಾಜಪೇಟೆ ಕಾಕೋಟುಪರಂಬು…
Read More » -
ಕಾರ್ಯಕ್ರಮ
ಸಾಮರಸ್ಯ ವೇದಿಕೆ ವತಿಯಿಂದ ದೀಪಾವಳಿ ಅಂಗವಾಗಿ ದೀಪ ಪ್ರಜ್ವಲನ ಕಾರ್ಯಕ್ರಮ
ಕುಶಾಲನಗರ, ನ 03: ಸಾಮರಸ್ಯ ವೇದಿಕೆ ವತಿಯಿಂದ ದೀಪಾವಳಿ ಅಂಗವಾಗಿ ಕುಶಾಲನಗರದ ಆದಿ ದ್ರಾವಿಡ ಕಾಲೋನಿಯ ಪಟ್ಟಾಲಮ್ಮ ದೇವಸ್ಥಾನ ಮತ್ತು ಬೈಚನಹಳ್ಳಿ ಅಂಬೇಡ್ಕರ್ ಕಾಲೋನಿಯಲ್ಲಿ ದೀಪ ಪೂಜನ…
Read More » -
ಆತ್ಮಹತ್ಯೆ
ಕನ್ನಡ ಚಲನಚಿತ್ರ ನಿರ್ದೇಶಕ ಮಠ ಗುರುಪ್ರಸಾದ್ ಆತ್ಮಹತ್ಯೆ
ಕುಶಾಲನಗರ, ನ 03: ಕನ್ನಡದ ಹೆಸರಾಂತ ನಿರ್ದೇಶಕ ಗುರುಪ್ರಸಾದ್ (52) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಠ ಸಿನಿಮಾ ನಿರ್ದೇಶನ ಮಾಡಿದ್ದ ಅವರು ಮಠ ಗುರು ಪ್ರಸಾದ್ ಎಂದೇ ಖ್ಯಾತಿಗಳಿಸಿದ್ದರು.…
Read More » -
ವೈರಲ್
ಮೈಸೂರು: ದ್ವಿಚಕ್ರ ಸವಾರನಿಗೆ ಎದುರಾದ ವಿಚಿತ್ರ ಆಕೃತಿ
ಕುಶಾಲನಗರ, ನ 03: ದ್ವಿಚಕ್ರ ವಾಹನ ಸವಾರನಿಗೆ ರಾತ್ರಿ ಹೊತ್ತು ಎದುರಾದ ವಿಚಿತ್ರ ಆಕೃತಿ ಘಾಸಿಗೊಳಿಸಿದ ಪರಿಣಾಮ ಆಸ್ಪತ್ರೆಗೆ ದಾಖಲಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳು ಬಿತ್ತರಗೊಂಡಿವೆ.…
Read More » -
ಆರೋಪ
ಕನ್ನಡ ರಾಜ್ಯೋತ್ಸವ ಆಚರಣೆ ಮರೆತ ಕಾವೇರಿ ನೀರಾವರಿ ನಿಗಮ
ಕುಶಾಲನಗರ, ನ 01: ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ ಸಡಗರ ಮುಗಿಲುಮುಟ್ಟಿದ್ದು ಕಾವೇರಿ ನೀರಾವರಿ ನಿಗಮ ಹಾರಂಗಿ ವೃತ್ತದ ಕುಶಾಲನಗರ ಕಛೇರಿಯಲ್ಲಿ ರಾಜ್ಯೋತ್ಸವ ಆಚರಣೆ ಮಾಡಲು ಅಧಿಕಾರಿಗಳು…
Read More » -
ಟ್ರೆಂಡಿಂಗ್
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಕುಶಾಲನಗರ, ನ 01:ಸಾಕಷ್ಟು ಹಿರಿಯರು ನಿಸ್ಪಕ್ಷಪಾತವಾಗಿ ಕನ್ನಡ ಭಾಷೆಯನ್ನು ಕಟ್ಟಿದ ಪರಿಣಾಮ ಈಗ ಕನ್ನಡ ಸಮೃದ್ಧವಾಗಿದೆ ಎಂದು ನಿವೃತ್ತ ಶಿಕ್ಷಕ ಕೆ.ಬಿ.ಶ್ರೀನಿವಾಸ್ ಅಭಿಪ್ರಾಪಟ್ಟಿದ್ದಾರೆ. ಕುಶಾಲನಗರ ತಾಲೂಕು ಕನ್ನಡ…
Read More » -
ಸಭೆ
ಕುಶಾಲನಗರದಲ್ಲಿ ಹನುಮ ಜಯಂತಿ: ಶಾಸಕರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ
ಕುಶಾಲನಗರ, ಅ 31: ಕುಶಾಲನಗರದಲ್ಲಿ ಡಿ.13 ಕ್ಕೆ ನಡೆಯಲಿರುವ ಹನುಮ ಜಯಂತಿ ಅಂಗವಾಗಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಉಪಸ್ಥಿಯಲ್ಲಿ ಪೂರ್ವಭಾವಿ ಸಭೆ ಕನ್ನಿಕಾ ಸಭಾಂಗಣದಲ್ಲಿ…
Read More » -
ಕಾರ್ಯಕ್ರಮ
ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಸಂಸ್ಮರಣಾ ದಿನಾಚರಣೆ
ಕುಶಾಲನಗರ, ಅ 31:ಸ್ವಾತಂತ್ರ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಕುರಿತು ಮತ್ತು ಅಮರ ಸುಳ್ಯ ದಂಗೆಯ ಹೋರಾಟಗಾರರ ವಿಷಯವನ್ನು ಪಠ್ಯಪುಸ್ತಕದಲ್ಲಿ ಮರು ಸೇರ್ಪಡೆ ಬಗ್ಗೆ ಸರ್ಕಾರದ ಗಮನಕ್ಕೆ…
Read More » -
ಕಾರ್ಯಕ್ರಮ
ಕರ್ನಾಟಕ ಕಾವಲುಪಡೆ ವತಿಯಿಂದ ರಾಜ್ಯ ಅಧ್ಯಕ್ಷ ಎಂ. ಮೋಹನ್ ಕುಮಾರ್ ಗೌಡರ ಹುಟ್ಟುಹಬ್ಬ ಆಚರಣೆ
ಕುಶಾಲನಗರ, ಅ 31: ಕರ್ನಾಟಕ ಕಾವಲುಪಡೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ಕಾವಲುಪಡೆ ರಾಜ್ಯ ಅಧ್ಯಕ್ಷರು ಎಂ ಮೋಹನ್ ಕುಮಾರ್ ಗೌಡರ ಹುಟ್ಟು ಹಬ್ಬವನ್ನು ಕುಶಾಲನಗರ…
Read More » -
ಸಭೆ
ಆಡಳಿತ ಮಂಡಳಿ ಗಮನಕ್ಕೆ ತಾರದೆ ಮದ್ಯದಂಗಡಿಗೆ ಎನ್.ಒ.ಸಿ ನೀಡಿದ ಪಿಡಿಒ ವಿರುದ್ದ ಸದಸ್ಯರ ಆಕ್ರೋಷ
ಕುಶಾಲನಗರ ಅ. 30: ಕೂಡಿಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ತುರ್ತು ಸಭೆ ಅಧ್ಯಕ್ಷ ಕೆ.ಟಿ .ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ತುರ್ತು ಸಭೆಯಲ್ಲಿ ಹಳೆ ಕೂಡಿಗೆಯಲ್ಲಿ ಹೊಸದಾಗಿ…
Read More » -
ಸುದ್ದಿಗೋಷ್ಠಿ
ಡಿಸೆಂಬರ್ 28, 29 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನ ಆಯೋಜನೆ
ಕುಶಾಲನಗರ ಅ:29: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ ಹಾಗೂ ಬೆಂಗಳೂರು ಶೈಕ್ಷಣಿಕ ಜಿಲ್ಲೆ ಮತ್ತು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟ,ಕರ್ನಾಟಕ ರಾಜ್ಯ…
Read More » -
ಸಿನಿಮಾ
ನಟ ದರ್ಶನ್ ಗೆ ಮಧ್ಯಂತರ ಜಾಮೀನು: ಕುಶಾಲನಗರದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ
ಕುಶಾಲನಗರ, ಅ 30: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಗೆ ಮಧ್ಯಂತರ ಜಾಮೀನು ದೊರೆತ ಹಿನ್ನಲೆಯಲ್ಲಿ ದರ್ಶನ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಮುಳ್ಳುಸೋಗೆ…
Read More » -
ಕಾಮಗಾರಿ
ವಾಲ್ನೂರು-ತ್ಯಾಗತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ರೂ 1 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ
ಕುಶಾಲನಗರ, ಅ 30: ಕುಶಾಲನಗರ ತಾಲೂಕು ವ್ಯಾಪ್ತಿಯ ವಾಲ್ನೂರು-ತ್ಯಾಗತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ರೂ 1 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್…
Read More » -
ಕಾಮಗಾರಿ
ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ರಸ್ತೆ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ.
ಕುಶಾಲನಗರ, ಅ. 29: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ರಸ್ತೆ ಮತ್ತು ಹಿಂದೂ ರುದ್ರಭೂಮಿಗೆ ಸಂಪರ್ಕ ರಸ್ತೆಯ 9.40. ಲಕ್ಷ ವೆಚ್ಚದ ಅಭಿವೃದ್ಧಿ…
Read More » -
ಆರೋಗ್ಯ
ಜನತಾ ಕಾಲೋನಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ನೇತ್ರ ತಪಾಸಣಾ ಶಿಬಿರ
ಕುಶಾಲನಗರ, ಅ 29; ವಿಷನ್ ಸ್ಪ್ರಿಂಗ್ ವತಿಯಿಂದ ಕುಶಾಲನಗರದ ಪುರಸಭೆ ನಾಮ ನಿರ್ದೇಶಿತ ಸದಸ್ಯ ನವೀನ್ ಗೌಡ ಸಹಕಾರದಲ್ಲಿ ಜನತಾ ಕಾಲೋನಿಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಮಂಗಳವಾರ…
Read More » -
ಕಾರ್ಯಕ್ರಮ
ಜನತಾ ಕಾಲೋನಿಯ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಪುನಿತ್ ರಾಜ್ಕುಮಾರ್ 3ನೇ ಪುಣ್ಯಸ್ಮರಣೆ
ಕುಶಾಲನಗರ, ಅ 29: ಕುಶಾಲನಗರದ ಜನತಾ ಕಾಲೋನಿಯ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಖ್ಯಾತಿಯ ಪುನಿತ್ ರಾಜ್ಕುಮಾರ್ ಅವರ…
Read More » -
ಕ್ರೀಡೆ
ರಾಜ್ಯಮಟ್ಟದ ಸಾಫ್ಟ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್: ಕೊಡಗಿನ ತಂಡ ಬೆಂಗಳೂರಿಗೆ
ಕುಶಾಲನಗರ, ಅ 28: ಕರ್ನಾಟಕ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಕ್ರಿಕೆಟ್ ಪ್ರೀಮಿಯರ್ ಲೀಗ್ ಗೆ ಕೊಡಗಿನ ತಂಡ ಪ್ರಯಾಣ ಬೆಳೆಸಿತು.…
Read More » -
ಆತ್ಮಹತ್ಯೆ
ಮೊಬೈಲ್ ಶಾಪ್ ಒಳಗೆ ನೇಣಿಗೆ ಶರಣಾದ ಮಾಲೀಕ
ಕುಶಾಲನಗರ, ಅ 28: ಕುಶಾಲನಗರದ ಕೋಣಮಾರಿಯಮ್ಮ ದೇವಾಲಯ ಮುಂಭಾಗ ಮೊಬೈಲ್ ಶಾಪ್ ನಡೆಸುತ್ತಿದ್ದ ವಿನೋದ್ (37) ಎಂಬಾತ ಮಳಿಗೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ…
Read More » -
ಟ್ರೆಂಡಿಂಗ್
ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಯಾಗಿ ಕೃಷ್ಣಪ್ರಸಾದ್: ಅಧಿಕೃತ ಆದೇಶ
ಕುಶಾಲನಗರ, ಅ 28: ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿಯಾಗಿ ಕೃಷ್ಣಪ್ರಸಾದ್ ಅವರನ್ನು ಸರಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಇದುವರೆಗೆ ಹಿರಿಯ ಆರೋಗ್ಯ ನಿರೀಕ್ಷಕರಾಗಿದ್ದ ಕೃಷ್ಣಪ್ರಸಾದ್ ಅವರು ಹೆಚ್ಚುವರಿಯಾಗಿ ಮುಖ್ಯಾಧಿಕಾರಿ…
Read More » -
ಸಾಹಿತ್ಯ
ಕವಿ ಹಾ.ತಿ.ಜಯಪ್ರಕಾಶ್ ವಿರಚಿತ ಹನಿ ಕವನಗಳ ಸಂಕಲನ ‘ಹನಿ’ ಲೋಕಾರ್ಪಣೆ
ಕುಶಾಲನಗರ, ಅ 27: ಕುಶಾಲನಗರದ ಚುಟುಕು ಕವಿ ಹಾ.ತಿ.ಜಯಪ್ರಕಾಶ್ ವಿರಚಿತ ಹನಿ ಕವನಗಳ ಸಂಕಲನ ‘ಹನಿ’ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಗುಮ್ಮನಕೊಲ್ಲಿ-ಹಾರಂಗಿ ರಸ್ತೆಯ ವರವರದ ಹಾಲ್ ನಲ್ಲಿ…
Read More » -
ಸನ್ಮಾನ
ಸಹಕಾರ ಸಂಘದ ಅಧ್ಯಕ್ಷರಿಗೆ ಸನ್ಮಾನ
ಕುಶಾಲನಗರ, ಅ. 2 7: ಕೂಡಿಗೆಯ ಹನುಮಸೇನಾ ಸೇವಾ ಸಮಿತಿ ಟ್ರಸ್ಟ್ ನ ವತಿಯಿಂದ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ಕೆ.…
Read More » -
ಶಿಕ್ಷಣ
ಕುಶಾಲನಗರ ಅನುಗ್ರಹ ಪದವಿ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ
ಕುಶಾಲನಗರ, ಅ 26:ಕುಶಾಲನಗರದ ಅನುಗ್ರಹ ಪದವಿ ಕಾಲೇಜಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ(BGVS) ವತಿಯಿಂದ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆ ಅಂಗವಾಗಿ ಸ್ವತಂತ್ರ ಭಾರತದ ನಂತರ ಗಾಂಧೀಜಿಯವರ ಕನಸು…
Read More » -
ಕ್ರೈಂ
ಆಸ್ತಿ ವಿಚಾರಕ್ಕೆ ವ್ಯಕ್ತಿ ಮೇಲೆ ಹಲ್ಲೆ: ನಾಲ್ವರ ವಿರುದ್ದ ಪ್ರಕರಣ ದಾಖಲು
ಕುಶಾಲನಗರ, ಅ 26: ವ್ಯಕ್ತಿಯೊಬ್ಬರ ಮೇಲೆ ನಾಲ್ವರು ಹಲ್ಲೆ ಮಾಡಿ ಕತ್ತಿಯಿಂದ ಕಡಿದ ಘಟನೆ ಕುಶಾಲನಗರ ತಾಲೂಕು ನಂಜರಾಯಪಟ್ಟಣದಲ್ಲಿ ನಡೆದಿದೆ. ನಂಜರಾಯಪಟ್ಟಣ ಗ್ರಾಪಂ ನ ಗುಳಿಗ ಪೈಸಾರಿ…
Read More » -
ಕ್ರೈಂ
ಸುಂಟಿಕೊಪ್ಪ ತೋಟದಲ್ಲಿ ಅರೆಬೆಂದ ಮೃತದೇಹ ಪತ್ತೆ ಪ್ರಕರಣ: ಕೊಲೆಗೈದ ಮೂವರು ಆರೋಪಿಗಳ ಬಂಧನ
ಕುಶಾಲನಗರ, ಅ 26:ದಿನಾಂಕ: 08-10-2024 ರಂದು ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಪನ್ಯ ಎಸ್ಟೇಟ್ ಎಂಬಲ್ಲಿ ಸಂದೇಶ್ ಎಂಬವರ ಕಾಫಿ ತೋಟದಲ್ಲಿ ಅರ್ದಂಬರ್ಧ ಬೆಂದಿರುವ ಗಂಡಸಿನ ಶವ…
Read More » -
ಸಭೆ
ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಮಾಸಿಕ ಸಭೆ
ಕುಶಾಲನಗರ, ಅ 26: ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಮಾಸಿಕ ಸಭೆ ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ 15 ನೇ ಹಣಕಾಸು…
Read More » -
ಆರೋಪ
ತೊರೆನೂರು ಗ್ರಾಪಂ ಗ್ರಾಮಸಭೆ ಅರ್ಧಕ್ಕೆ ಮೊಟಕು: ಪಿಡಿಒ, ನೋಡಲ್ ಅಧಿಕಾರಿ ವಿರುದ್ದ ಆಕ್ರೋಷ
ಕುಶಾಲನಗರ, ಅ 25 : ಗ್ರಾಮದ ಹಾಗೂ ಜನರ ಸಮಸ್ಯೆ ಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾದ ತೊರೆನೂರು ಪಂಚಾಯತಿ ಗ್ರಾಮಸಭೆಯನ್ನು ಅರ್ಧಕ್ಕೆ ಮೊಟಕು ಗೊಳಿಸಿ ಅಭಿವೃದ್ಧಿ…
Read More » -
ಮನವಿ
ಹಳೆಕೂಡಿಗೆಯಲ್ಲಿ ಮದ್ಯದ ಅಂಗಡಿ ಆರಂಭಕ್ಕೆ ಅನುಮತಿ ನೀಡದಂತೆ ಮನವಿ
ಕುಶಾಲನಗರ, ಅ 24 : ತಾಲ್ಲೂಕು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೇ ಕೂಡಿಗೆಯ ಪರಿಶಿಷ್ಟ ಜಾತಿ ಸಮುದಾಯ ವಾಸ ಮಾಡುತ್ತಿರುವ ಕಾಲೋನಿ ಬಳಿ ಮದ್ಯದ ಅಂಗಡಿ…
Read More » -
ಅರಣ್ಯ ವನ್ಯಜೀವಿ
ದುಬಾರೆಯಲ್ಲಿ ಧನಂಜಯನ ದಾಂಧಲೆ, ಮತ್ತೆ ಕಂಜನ್ ಮೇಲೆ ದಾಳಿ
ಕುಶಾಲನಗರ, ಅ 23: ದಸರಾದಲ್ಲಿ ಪಾಲ್ಗೊಳ್ಳಲು ಕೊಡಗಿನ ಕುಶಾಲನಗರದ ದುಬಾರಿ ಸಾಕಾನೆ ಶಿಬಿರದಿಂದ ತೆರಳಿದ್ದ ಸಂದರ್ಭ ರಾದ್ದಾಂತ ಮಾಡಿ ಸುದ್ದಿಯಾಗಿದ್ದ ಧನಂಜಯ ಮತ್ತು ಕಂಜನ್ ಆನೆಗಳು ಮತ್ತೆ…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ನಡೆದ ಮಾತು-ಮಾಧುರ್ಯ ಕಾರ್ಯಗಾರ
ಕುಶಾಲನಗರ, ಅ.23: ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೂಡಿಗೆ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ…
Read More » -
ಮನವಿ
ವಸತಿ ಪ್ರದೇಶದಲ್ಲಿ ಬೈಕ್ ಗ್ಯಾರೆಜ್ ತೆರವಿಗೆ ನಿವಾಸಿಗಳ ಆಗ್ರಹ
ಕುಶಾಲನಗರ, ಅ 23: ಕುಶಾಲನಗರದ ದಂಡಿನಪೇಟೆ 2ನೇ ಬ್ಲಾಕ್ ನಲ್ಲಿ ಬೈಕ್ ಗ್ಯಾರೆಜ್ ನಿಂದ ಸ್ಥಳೀಯ ನಿವಾಸಿಗಳಿಗೆ ತೀವ್ರ ಅನಾನುಕೂಲ ಉಂಟಾಗುತ್ತಿದ್ದು ಗ್ಯಾರೆಜ್ ತೆರವುಗೊಳಿಸಲು ಆಗ್ರಹಿಸಿ ಸ್ಥಳೀಯ…
Read More » -
ಸಭೆ
ಹುದುಗೂರು : ಜಾಗ ಹಂಚಿಕೆಗೆ ಗ್ರಾಮಸ್ಥರ ಒತ್ತಾಯ: ಶಾಸಕರ ನೇತೃತ್ವದಲ್ಲಿ ಸಭೆ
ಕುಶಾಲನಗರ, ಅ 22 : ತಾಲ್ಲೂಕಿನ ಹುದುಗೂರು ಕಾಳಿದೇವರ ಹೊಸೂರು ಗ್ರಾಮದ ಸರ್ವೇ ನಂಬರ್ 2/1ರ 2.53 ಎಕರೆ ಜಾಗದಲ್ಲಿ ಸಾಮಾಜಿಕ ಅರಣ್ಯ, ಗೋಸದನ, ಪಶುಆಸ್ಪತೆ ಹಾಗೂ…
Read More » -
ಟ್ರೆಂಡಿಂಗ್
ಅಕ್ಟೋಬರ್ 28 ರಂದು ಹಿಂದೂ ಸ್ಮಶಾನ ಹೋರಾಟ ಸಮಿತಿಯಿಂದ ಪ್ರತಿಭಟನೆ
ಸಿದ್ದಾಪುರ, ಅ 22: :-ನೆಲ್ಯಹುದಿಕೇರಿಯ ಬಹುಸಂಖ್ಯಾತ ಹಿಂದುಗಳಿಗೆ ಸ್ಮಶಾನ ಇಲ್ಲದೇ ಇದ್ದು ವ್ಯಾಪ್ತಿಯ ಸ್ಮಶಾನ ಜಾಗವು ಒತ್ತುವರಿಯಾಗಿದ್ದು ಅದನ್ನು ಬಿಡಿಸಿ ಹಿಂದು ರುದ್ರ ಭೂಮಿಯಾಗಿ ಮಾಡಬೇಕೆಂದು ಒತ್ತಾಯಿಸಿ…
Read More » -
ಕ್ರೈಂ
ಕುಶಾಲನಗರದಲ್ಲಿ ಕೋ-ಅಪರೇಟಿವ್ ಸೊಸೈಟಿಯಲ್ಲಿ ವಂಚನೆ: ದೂರು ದಾಖಲು
ಕುಶಾಲನಗರ, ಅ 21: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ದಂಡಿನಪೇಟೆಯಲ್ಲಿರುವ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ವಿರುದ್ದ ವಂಚನೆ ದೂರು ದಾಖಲಾಗಿದೆ. ಬೈಲುಕುಪ್ಪೆ…
Read More » -
ಟ್ರೆಂಡಿಂಗ್
ಜೆಸಿಐ ಭಾರತದ ವಲಯ 14ರ ವಲಯ 2025 ಅವಧಿಗೆ ಉಪಾಧ್ಯಕ್ಷರಾಗಿ ಜಗದೀಶ್ ಬಿ.ಆಯ್ಕೆ
ಕುಶಾಲನಗರ, ಅ 20: ಜೆ ಸಿ ಐ ಭಾರತದ ವಲಯ 14ರ ವಲಯ 2025 ಅವಧಿಗೆ ಉಪಾಧ್ಯಕ್ಷರಾಗಿ ಜೆಸಿಐ ಜಗದೀಶ್ ಬಿ.ಅವರು ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿ ನಡೆದ ಜೆಸಿಐ…
Read More » -
ಧಾರ್ಮಿಕ
14ನೇ ವರ್ಷದ ತಲಕಾವೇರಿ-ಪೂಂಪ್ ಹಾರ್ ನದಿ ಜಾಗೃತಿ ಯಾತ್ರೆಗೆ ಚಾಲನೆ
ಕುಶಾಲನಗರ, ಅ 20: ಪ್ರಸಕ್ತ ದಿನಗಳಲ್ಲಿ ಪ್ರಕೃತಿಯೊಂದಿಗೆ ಮಾನವನ ಸಂಬಂಧ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ…
Read More » -
ಟ್ರೆಂಡಿಂಗ್
ನಂಜರಾಯಪಟ್ಟಣದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ
ಕುಶಾಲನಗರ, ಅ 20:ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರುಪಾಕ್ಷಪುರದ ಶ್ರೀ ವಿನಾಯಕ ಯುವಕ ಸಂಘದ ಆಶ್ರಯದಲ್ಲಿ ವಿಶನ್ ಸ್ಪ್ರಿಂಗ್ ಸಂಸ್ಥೆ ವತಿಯಿಂದ ಗ್ರಾಮಸ್ಥರಿಗೆ ಕಣ್ಣಿನ ತಪಾಸಣೆ ಉಚಿತ…
Read More » -
ಧಾರ್ಮಿಕ
ಕೊಡಗು ಜಿಲ್ಲೆಗೆ ಆಗಮಿಸಿದ ಅಖಿಲ ಭಾರತ ಸಾಧು ಸಂತರ ತಂಡ
ಕುಶಾಲನಗರ, ಅ 19: ನದಿ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವ ಸಂಬಂಧ ಒಂದು ತಿಂಗಳ ಕಾಲ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವ ಅಖಿಲ ಭಾರತ ಸಾಧು…
Read More » -
ಸಭೆ
ಕುಶಾಲನಗರದಲ್ಲಿ ಕ.ಸಾ.ಪ.ವತಿಯಿಂದ ನ.11 ರಂದು ಐದು ಸಹಸ್ರ ಮಂದಿಯಿಂದ ಕಂಠ ಗಾಯನ
ಕುಶಾಲನಗರ, ಅ.19 :ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ: 50 ಹಾಗೂ 69…
Read More » -
ಟ್ರೆಂಡಿಂಗ್
ಕುಶಾಲನಗರದಲ್ಲಿ ಡಿ.13 ಕ್ಕೆ ಹನುಮ ಜಯಂತಿ: ಪೂರ್ವಭಾವಿ ಸಿದ್ದತಾ ಸಭೆ
ಕುಶಾಲನಗರ, ಅ 19: ಕುಶಾಲನಗರದಲ್ಲಿ ಡಿಸೆಂಬರ್ 13 ರಂದು ಆಚರಿಸಲು ಉದ್ದೇಶಿಸಿರುವ ಹನುಮಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಿದ್ದತಾ ಸಭೆ ವಾಸವಿ ಸಭಾಂಗಣದಲ್ಲಿ ನಡೆಯಿತು. ದಶಮಂಟಪ ಸಮಿತಿ ಅಧ್ಯಕ್ಷ…
Read More » -
ಪ್ರಶಸ್ತಿ
ಸಮಾಜ ಸೇವಕ ಪ್ರಶಸ್ತಿ ಪಡೆದುಕೊಂಡ ಉದ್ಯಮಿ, ಸಮಾಜ ಸೇವಕ ನಾಪಂಡ ಮುತ್ತಪ್ಪ
ಕುಶಾಲನಗರ, ಅ 19: ಬೆಂಗಳೂರಿನಲ್ಲಿ ನಡೆದ ಪವರ್ ಟಿವಿಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಸಿದ್ದಲಿಂಗಪುರದ ಉದ್ಯಮಿ ಹಾಗೂ ಸಮಾಜ ಸೇವಕರು ಹಾಗೂ ದಾನಿಗಳಾದ ನಾಪಂಡ ಮುತ್ತಪ್ಪ…
Read More » -
ಕಾಮಗಾರಿ
ಕುಶಾಲನಗರ ತಾಲೂಕಿನ ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿಗೆ ರೂ 15 ಕೋಟಿ ಅನುದಾನ ಬಿಡುಗಡೆ
ಕುಶಾಲನಗರ, ಅ 18: ಕುಶಾಲನಗರ ತಾಲೂಕಿನ ಮಸಗೋಡು-ಯಲಕನೂರು-ಕಣಿವೆ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 15 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್…
Read More » -
ಕೃಷಿ
ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕಾ ಮೇಳ: ಜಿಲ್ಲೆಯ ನೂರಾರು ರೈತರು ಭಾಗಿ
ಕುಶಾಲನಗರ, ಅ. 18: ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಡೆದ ನಾಲ್ಕು ದಿನಗಳ ಕಾಲ ನಡೆದ ಕೃಷಿ ಮತ್ತು…
Read More » -
ಸುದ್ದಿಗೋಷ್ಠಿ
ಮುಡಾ ಹಗರಣದ ಬಗ್ಗೆ ತನಿಖೆಯಾಗಿ ಆರೋಪಿಗಳಿಗೆ ಶಿಕ್ಷೆಯಾಗಲಿ: ಶಾಸಕ ಎ.ಮಂಜು
ಕುಶಾಲನಗರ, ಅ 18: ಮೈಸೂರಿನ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾದ ಕೂಡ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕಿತ್ತು…
Read More » -
ಕಾರ್ಯಕ್ರಮ
ಹಾರಂಗಿಯಲ್ಲಿ ಕಾವೇರಿ ಮಾತೆಗೆ ಪೂಜೆ, ಬಾಗಿನ ಅರ್ಪಣೆ, ಸನ್ಮಾನ ಕಾರ್ಯಕ್ರಮ
ಕುಶಾಲನಗರ, ಅ 18 : ಕಾವೇರಿ ತುಲಾಸಂಕ್ರಮಣದ ಅಂಗವಾಗಿ ಕಾವೇರಿ ನೀರಾವರಿ ನಿಗಮದಿಂದ ಹಾರಂಗಿ ಅಣೆಕಟ್ಟೆ ಆವರಣದಲ್ಲಿರುವ ಕಾವೇರಿ ಮಾತೆಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ತಲಕಾವೇರಿಯ…
Read More » -
ಧಾರ್ಮಿಕ
ಬಾರವಿ ಕಾವೇರಿ ಕನ್ನಡ ಸಂಘದಿಂದ ಕಾವೇರಿ ತೀರ್ಥ ವಿತರಣೆ
ಕುಶಾಲನಗರ, ಅ 18 : ಕೊಡಗು-ಮೈಸೂರು ಗಡಿ ಕಾವೇರಿ ಸೇತುವೆ ಬಳಿ ನದಿ ದಂಡೆಯಲ್ಲಿನ ಕಾವೇರಿ ಮಾತೆಗೆ ತುಲಾಸಂಕ್ರಮಣದ ಅಂಗವಾಗಿ ಕುಶಾಲನಗರದ ಬಾರವಿ ಕಾವೇರಿ ಕನ್ನಡ ಸಂಘದ…
Read More » -
ಸಭೆ
ದಸರಾ ಮಾದರಿಯಲ್ಲಿ ರಥೋತ್ಸವ ಆಚರಣೆಗೆ ಗೆಳೆಯರ ಬಳಗ ಸಿದ್ದತೆ
ಕುಶಾಲನಗರ, ಅ 19: ಜಿಲ್ಲೆಯ ಐತಿಹಾಸಿಕ ರಥೋತ್ಸವ ಎಂದೇ ಹೆಸರಾಗಿರುವ ಸುಮಾರು ನಾನೂರು ವರ್ಷಗಳ ಇತಿಹಾಸವಿರುವ ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಜಾತ್ರೋತ್ಸವಕ್ಕೂ ಐತಿಹಾಸಿಕ ಹಿನ್ನೆಲೆಯಿದೆ. ಸುಮಾರು ನಾಲ್ಕು…
Read More » -
ಕಾರ್ಯಕ್ರಮ
ಬಸವನಹಳ್ಳಿಯಲ್ಲಿ ನಡೆದ ಸಹಕಾರ ಸಂಘದವರಿಗೆ ತರಬೇತಿ ಕಾರ್ಯಗಾರ
ಕುಶಾಲನಗರ, ಅ. 15: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಜಿಲ್ಲಾ ಸಹಕಾರ ಯುನಿಯನ್, ಸೋಮವಾರಪೇಟೆ ತಾಲ್ಲೂಕು ಲ್ಯಾಂಪ್ಸ್ ಬಸವನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಗಿರಿಜನರ ದೊಡ್ಡ…
Read More » -
ಟ್ರೆಂಡಿಂಗ್
ನಾಳೆ ಹಾರಂಗಿಯಲ್ಲಿ ಕಾವೇರಿ ಮಾತೆಯ ಪ್ರತಿಮೆಗೆ ಪೂಜ್ಯೋತ್ಸವ
ಕುಶಾಲನಗರ, ಅ 17: ಕಾವೇರಿ ತೀರ್ಥೋದ್ಭವ ಹಿನ್ನಲೆಯಲ್ಲಿ ಪ್ರತಿ ವರ್ಷದಂತೆ ಜಿಲ್ಲೆಯ ಪ್ರಮುಖ ಅಣೆಕಟ್ಟೆಯ ಹಾರಂಗಿ ಅಣೆಕಟ್ಟೆಯ ಅವರಣದಲ್ಲಿರುವ ಕಾವೇರಿ ಮಾತೆಯ ವಿಗ್ರಹಕ್ಕೆ ವಿಶೇಷ ಪೂಜಾ ಕಾರ್ಯಕ್ರಮ…
Read More » -
ಕಾರ್ಯಕ್ರಮ
ತಲಕಾವೇರಿ ಕ್ಷೇತ್ರದಲ್ಲಿ ಪವಿತ್ರ ತೀರ್ಥೋದ್ಭವ: ಕುಶಾಲನಗರದಲ್ಲಿ ಮಹಾ ಆರತಿ
ಕುಶಾಲನಗರ, ಅ 17:ತಲಕಾವೇರಿ ಕ್ಷೇತ್ರದಲ್ಲಿ ಪವಿತ್ರ ತೀರ್ಥೋದ್ಭವ ಹಿನ್ನೆಲೆಯಲ್ಲಿ ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಕಾವೇರಿ ಆರತಿ ಕ್ಷೇತ್ರದಲ್ಲಿ ಜೀವನದಿಗೆ 164 ನೇಯ ಮಹಾ ಆರತಿ…
Read More » -
ಕಾರ್ಯಕ್ರಮ
ಕೊಡಗು ದಂತ ಮಹಾ ವಿದ್ಯಾಲಯಕ್ಕೆ ಜರ್ಮನ್ ಪ್ರತಿನಿಧಿಗಳ ಭೇಟಿ
ವಿರಾಜಪೇಟೆ, ಅ 17: ವಿರಾಜಪೇಟೆಯ ಮಗ್ಗುಲದಲ್ಲಿರುವ ಪ್ರತಿಷ್ಟಿತ ದಂತ ಮಹಾವಿದ್ಯಾಲಯವಾದ ಕೊಡಗು ದಂತ ಮಹಾ ವಿದ್ಯಾಲಯಕ್ಕೆ ಹ್ಯಾನೋವರ್ನ ಇಂಟರ್ನ್ಯಾಷನಲ್ ಆರ್ಥೊಡಾಂಟಿಕ್ ಸೊಸೈಟಿಯ ಉಪಾಧ್ಯಕ್ಷ ಪ್ರೊ. ಜಾನ್. ವಿ…
Read More » -
ಕಾರ್ಯಕ್ರಮ
ಹೆಬ್ಬಾಲೆಯಲ್ಲಿ ಶಾಸಕರಿಂದ ರೈತರಿಗೆ ಕೃಷಿ ಯಂತ್ರಗಳ ವಿತರಣೆ
ಕುಶಾಲನಗರ, ಅ. 17: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರಿಗೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ನೀಡಲ್ಪಡುವ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳು, ಮತ್ತು ಕೊಳವೆ…
Read More » -
ಸಭೆ
ಕುಶಾಲನಗರ ಪುರಸಭೆ ಸಾಮಾನ್ಯ ಸಭೆ.
ಕುಶಾಲನಗರ, ಅ 16 : ಜಿಲ್ಲೆಯಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ವಾಣಿಜ್ಯ ನಗರಿ ಕುಶಾಲನಗರ ಪಟ್ಟಣಕ್ಕೆ ಅಮೃತ್ 2.0 ಯೋಜನೆಯಡಿ ರೂ.44 ಕೋಟಿ ವೆಚ್ಚದಲ್ಲಿ ಕಾವೇರಿ ಕುಡಿಯುವ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ನಡೆದ ಗಾಂಧಿ ಸ್ಮರಣೆ ಮತ್ತು ನವಜೀವನೋತ್ಸವ ಕಾರ್ಯಕ್ರಮ
ಕುಶಾಲನಗರ, ಅ 16: ಪಾನ ಮುಕ್ತ ಸಮಾಜ ನಿರ್ಮಾಣ ಮಾಡುವ ಮೂಲಕ ಆರೋಗ್ಯಕರ ಸಮಾಜ ಕಟ್ಟಲು ಜನಜಾಗೃತಿ ವೇದಿಕೆ ಮದ್ಯವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಶ್ರಮಿಸುತ್ತಿದೆ ಎಂದು…
Read More » -
ಕ್ರೈಂ
ರಸಲ್ ಪುರ: ಗೃಹಿಣಿ ವಿಷ ಸೇವನೆ – ಚಿಕಿತ್ಸೆ ಫಲಿಸದೆ ಸಾವು
ಕುಶಾಲನಗರ, ಅ 15 ಗೃಹಿಣಿಯೋರ್ವರು ವಿಷ ಸೇವಿಸಿ ಸಾವಿಗೀಡಾದ ಘಟನೆ ಗುಡ್ಡೆಹೊಸೂರು ಬಳಿಯ ರಸೂಲ್ ಪುರ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಆಮೆಮನೆ ಬಾಲಕೃಷ್ಣ ಎಂಬವರ ಪುತ್ರ ರಾಜೇಶ್…
Read More » -
ಕಾಮಗಾರಿ
ಕುಶಾಲನಗರದ ಆಯುರ್ವೇದಿಕ್ ಆಸ್ಪತ್ರೆಯ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಅ 15:ಕುಶಾಲನಗರದಲ್ಲಿರುವ ಆಯುಷ್ ಇಲಾಖೆಯ ಆಯುರ್ವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆಗೆ ಸಂಬಂಧಿಸಿದಂತೆ ರೂ 30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹೆಚ್ಚುವರಿ ಕಟ್ಟಡ ಕಾಮಗಾರಿಗೆ ಮಡಿಕೇರಿ…
Read More » -
ಸಭೆ
ವಾಲ್ನೂರು ತ್ಯಾಗತ್ತೂರು ದವಸ ಭಂಡಾರ : ವಾರ್ಷಿಕ ಮಹಾಸಭೆ
ಕುಶಾಲನಗರ, ಅ 15; ಕುಶಾಲನಗರ ತಾಲ್ಲೂಕಿನ ವಾಲ್ನೂರು ಗ್ರಾಮದ ಲ್ಲಿರುವ 491 ನೇ ವಾಲ್ನೂರು ತ್ಯಾಗತ್ತೂರು ವಿವಿಧೋದ್ದೇಶ ದವಸ ಭಂಡಾರದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಎ.ವಿ.ಶಾಂತಕುಮಾರ್ ಅಧ್ಯಕ್ಷತೆಯಲ್ಲಿ…
Read More » -
ಸುದ್ದಿಗೋಷ್ಠಿ
ಕರ್ನಾಟಕ ಚಾಲಕರ ಒಕ್ಕೂಟದಿಂದ 2ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ
ಕುಶಾಲನಗರ, ಅ 15: ಕರ್ನಾಟಕ ಚಾಲಕರ ಒಕ್ಕೂಟದ ಕುಶಾಲನಗರ ತಾಲೂಕು ಘಟಕದ ವತಿಯಿಂದ 2ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನವೆಂಬರ್ 16 ರಂದು ಶನಿವಾರ…
Read More » -
ಮಳೆ
ಅತಿಯಾದ ಮಳೆ: ಗುಂಡಿ ಬಿದ್ದ ಹಾರಂಗಿ ಮುಖ್ಯ ನಾಲೆ ರಸ್ತೆ
ಕುಶಾಲನಗರ, ಅ. 15: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸಮೀಪದಲ್ಲಿರುವ ಹಾರಂಗಿ ಮುಖ್ಯ ನಾಲೆಯ ಮಧ್ಯ ಭಾಗದ ರಸ್ತೆಯು ಅತಿಯಾದ ಮಳೆಯಿಂದಾಗಿ 6ನೇ ತೂಬಿನ…
Read More » -
ಕ್ರೈಂ
ಪತಿಯನ್ನು ಇರಿದು ಕೊಂದ ಪತ್ನಿ
ಕುಶಾಲನಗರ, ಅ 14: ಪ್ರೇಮಿಸಿ ವಿವಾಹವಾಗಿದ್ದ ದಂಪತಿಯ ನಡುವೆ ಉಂಟಾದ ಕಲಹ ವಿಕೋಪಕ್ಕೆ ತೆರಳಿದ ಪರಿಣಾಮ ಪತ್ನಿ ಚಾಕುವಿನಿಂದ ಇರಿದು ಪತಿಯನ್ನು ಕೊಲೆ ಮಾಡಿರುವ ಘಟನೆ ಇಂದು…
Read More »