ಕ್ರೈಂ

ಅಕ್ರಮವಾಗಿ ಜಾನುವಾರು ಸಾಗಾಟ: ನಾಲ್ವರು ಆರೋಪಿಗಳ ಬಂಧನ

ಕುಶಾಲನಗರ, ಜ 08: ಶನಿವಾರಸಂತೆ ಹೋಬಳಿಯಲ್ಲಿ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ರಾಸುಗಳ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ‌ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ಜಾನುವಾರುಗಳನ್ನು ರಕ್ಷಿಸಲಾಗಿದೆ.

ಕಸಾಯಿ ಖಾನೆ ಸಾಗಿಸುವ ಉದ್ದೇಶದಿಂದ ಹಿಪ್ಪಲಿ ಗೇಟ್ ಕಡೆಯಿಂದ ಅಂಕನಹಳ್ಳಿ‌ ಮಾರ್ಗದಲ್ಲಿ ಪರಿಶೀಲನೆ ನಡೆಸಿದ ಸಂದರ್ಭ ಮೂರು‌ ಹಸುಗಳು ಪತ್ತೆಯಾಗಿದೆ. ಈ ಸಂಬಂಧ ಮಹೇಶ್, ಸುಧಾಕರ, ದಯಾನಂದ ಹಾಗೂ ಕೆ.ಕೆ.ರವಿ ಎಂಬುವರನ್ನು ಬಂಧಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!