Recent Post
-
ಟ್ರೆಂಡಿಂಗ್
ಮೊಟ್ಟೆ ಎಸೆದದ್ದು ಮೂರನೇ ವ್ಯಕ್ತಿ: ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಸಂಬಂಧವಿಲ್ಲ
ಕುಶಾಲನಗರ, ಆ 19: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಸಂಬಂಧ ಕುಶಾಲನಗರದ 9 ಮಂದಿ ವಿರುದ್ದ ಪ್ರಕರಣ ದಾಖಲಿಸಿ ಬಿಡುಗಡೆಗೊಳಿಸಲಾಯಿತು. ಪಕ್ಷ ಅಥವಾ ಸಂಘಟನೆಗೆ ಸಂಬಂಧವಿಲ್ಲದ…
Read More » -
ರಾಜಕೀಯ
ಗುಡ್ಡೆಹೊಸೂರು: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಒಡೆದು ಪ್ರತಿಭಟನೆ: ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
ಕುಶಾಲನಗರ, ಆ 18: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಡಿಕೇರಿಯಲ್ಲಿ ಕಾರ್ಯಕ್ರಮ ಮುಗಿಸಿ ಹಿಂತಿರುಗುವ ಮಾರ್ಗಮಧ್ಯೆ ಗುಡ್ಡೆಹೊಸೂರಿನಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಗುಡ್ಡೆಹೊಸೂರು…
Read More » -
ಸಭೆ
ಲೋಕಸಭಾ ಸ್ಥಾಯಿ ಸಮಿತಿಯ ಕೊಡಗು ಪ್ರವಾಸ: ಗುಡ್ಡೆಹೊಸೂರು ಗ್ರಾಪಂ ಭೇಟಿ
ಕುಶಾಲನಗರ, ಆ 18: ಕುಶಾಲನಗರ, ಆ 18: ಕೊಡಗು ಜಿಲ್ಲಾ ಪ್ರವಾಸದಲ್ಲಿರುವ ಲೋಕಸಭಾ ಸ್ಥಾಯಿ ಸಮಿತಿ ಸಮೀಪದ ಗುಡ್ಡೆಹೊಸೂರು ಗ್ರಾಪಂಗೆ ಗುರುವಾರ ಭೇಟಿ ನೀಡಿದರು. ಕೇಂದ್ರ ಪುರಸ್ಕೃತ…
Read More » -
ರಾಜಕೀಯ
ಕೊಡಗಿಗೆ ಆಗಮಿಸಿದ ಸಿದ್ಧರಾಮಯ್ಯಗೆ ಬಿಜೆಪಿಯಿಂದ ಘೇರಾವ್: ಕಪ್ಪು ಬಾವುಟದ ಸ್ವಾಗತ
ಕುಶಾಲನಗರ, ಆ 18: ಕೊಡಗಿನಲ್ಲಿ ಸಿದ್ಧರಾಮಯ್ಯಗೆ ಕಪ್ಪು ಬಾವುಟದ ಸ್ವಾಗತ ಸಿದ್ಧರಾಮಯ್ಯ ಕಾರೊಳಗೆ ಸಾವರ್ಕರ್ ಭಾವಚಿತ್ರ ಎಸೆದ ಬಿ.ಜೆ.ಪಿ. ಯುವ ಮೋರ್ಚ ಕಾರ್ಯಕರ್ತರು. ಒಂದು ದಿನದ ಕೊಡಗು…
Read More » -
ಕ್ರೈಂ
ಕೂಡುಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ: ಐವರು ಆರೋಪಿಗಳ ಬಂಧನ
ಕುಶಾಲನಗರ, ಆ 17: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷಿ ಕ್ಷೇತ್ರದ ಅವರಣದಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ…
Read More » -
ಧಾರ್ಮಿಕ
ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಸಿದ್ದಗಂಗಾ ಮಠದ ಶ್ರೀಗಳು
ಕುಶಾಲನಗರ, ಆ 17: ಹಾರಂಗಿ ಜಲಾಶಯಕ್ಕೆ ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ ಭೇಟಿ ನೀಡಿದರು. ಕಾರ್ಯನಿಮಿತ್ತ ಕುಶಾಲನಗರ ಭಾಗಕ್ಕೆ ಆಗಮಿಸಿದ್ದ ಶ್ರೀಗಳು ಸಂಜೆ ಹಾರಂಗಿಗೆ…
Read More » -
ಶಿಕ್ಷಣ
ನಂಜರಾಯಪಟ್ಟಣ: 1.90 ಲಕ್ಷ ವೆಚ್ಚದ ರಂಗಮಂಟಪ ಲೋಕಾರ್ಪಣೆ
ಕುಶಾಲನಗರ, ಆ 17: ನಂಜರಾಯಪಟ್ಟಣ ಗ್ರಾಪಂ ವತಿಯಿಂದ 1.90 ಲಕ್ಷ ವೆಚ್ಚದಲ್ಲಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಯಲು ರಂಗಮಂಟಪ ಲೋಕಾರ್ಪಣೆಗೊಳಿಸಲಾಯಿತು. ಗ್ರಾಮ…
Read More » -
ಟ್ರೆಂಡಿಂಗ್
ಕೂಡುಮಂಗಳೂರು ಗ್ರಾಪಂ ಸದಸ್ಯ, ಯುವ ಪತ್ರಕರ್ತನ ಮನೆ ಕುಸಿತ
ಕುಶಾಲನಗರ, ಆ 17: ಕೂಡುಮಂಗಳೂರು ಗ್ರಾಪಂ ಸದಸ್ಯರೂ ಆದ ಪತ್ರಕರ್ತ ಕೆ.ಬಿ.ಶಂಶುದ್ದಿನ್ ಮನೆ ಬುಧವಾರ ಕುಸಿದು ಬಿದ್ದಿದೆ. ಗ್ರಾಪಂ ವ್ಯಾಪ್ತಿಯ ಬಸವೇಶ್ವರ ಬಡಾವಣೆಯಲ್ಲಿರುವ ಮನೆ ಮಳೆಗೆ ತೀವ್ರ…
Read More » -
ಕ್ರೀಡೆ
ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಕೆಬಿ ಕಾಲೇಜು ಜಿಲ್ಲಾಮಟ್ಟಕ್ಕೆ
ಕುಶಾಲನಗರ, ಆ 17: ಸೋಮವಾರಪೇಟೆ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರದ ಕನ್ನಡ ಭಾರತಿ ಪ.ಪೂ ಕಾಲೇಜು ವಿದ್ಯಾರ್ಥಿಗಳ ತಂಡ ಜಯಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಬಸವನಹಳ್ಳಿ…
Read More » -
ಸಭೆ
ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದಿಂದ ಸ್ವಾತಂತ್ರೋತ್ಸವ
ಕುಶಾಲನಗರ, ಆ 15: ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಕುಶಾಲನಗರದ ರಾಧಾಕೃಷ್ಣ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷರಾದ…
Read More » -
ಸಭೆ
ಕೊಡಗು ಜಿಲ್ಲಾಡಳಿತದಿಂದ 76 ನೇ ಸ್ವಾತಂತ್ರ್ಯ ದಿನಾಚರಣೆ: ಸಚಿವ ಬಿ.ಸಿ.ನಾಗೇಶ್ ಧ್ವಜಾರೋಹಣ
ಕುಶಾಲನಗರ, ಆ 15: ಕೊಡಗು ಜಿಲ್ಲಾಡಳಿತ ವತಿಯಿಂದ 76 ನೇ ಸ್ವಾತಂತ್ರ್ಯ ದಿನಾಚರಣೆಯು ನಗರದ ಕೋಟೆ ಆವರಣದಲ್ಲಿ ಸೋಮವಾರ ನಡೆಯಿತು. ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಕೊಡಗು…
Read More » -
ಸಭೆ
ರಾಷ್ಟ್ರಾಭಿಮಾನಿಗಳ ಬಳಗದಿಂದ ಸಿಹಿ ವಿತರಿಸಿ ಸ್ವಾತಂತ್ರ ಅಮೃತಮಹೋತ್ಸವ ಆಚರಣೆ
ಕುಶಾಲನಗರ, ಆ 15: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ರಾಷ್ಟ್ರಾಭಿಮಾನಿಗಳ ಬಳಗದ ವತಿಯಿಂದ ಕೂಡಿಗೆ, ಕೂಡು ಮಂಗಳೂರು ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳು, ಅಂಗನವಾಡಿಗಳು ಹಾಗೂ…
Read More » -
ಸಭೆ
ಮುಳ್ಳುಸೋಗೆ ಗ್ರಾಪಂ: ಸ್ವಾತಂತ್ರೋತ್ಸವ ಸವಿನೆನಪಿಗೆ ಕಾವೇರಿ ಮಾತೆ ಪ್ರತಿಮೆ ಲೋಕಾರ್ಪಣೆ
ಕುಶಾಲನಗರ, ಆ 15: ಮುಳ್ಳುಸೋಗೆ ಗ್ರಾಮ ಪಂಚಾಯ್ತಿಯಲ್ಲಿ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಮುಳ್ಳುಸೋಗೆ ಗ್ರಾಮ ಪಂಚಾಯತ್…
Read More » -
ಸಭೆ
ದಂಡಿನಪೇಟೆ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ: ನಿವೃತ್ತ ಸೈನಿಕರಿಗೆ ಸನ್ಮಾನ
ಕುಶಾಲನಗರ, ಆ 15: ದಂಡಿನಪೇಟೆಯ ಮಸೀದಿ ಎ ನೂರ್ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಸೀದಿ ಆಡಳಿತ ಮಂಡಳಿ ವತಿಯಿಂದ ಮಸೀದಿ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ…
Read More » -
ಧಾರ್ಮಿಕ
ಕುಶಾಲನಗರ: ಅಖಂಡ ಭಾರತ ಸಂಕಲ್ಪ ದಿನದ ಜನಜಾಗೃತಿಯ ಪಂಜಿನ ಮೆರವಣಿಗೆ
ಕುಶಾಲನಗರ, ಆ 14: ಹಿಂದು ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಜನಜಾಗೃತಿಯ ಪಂಜಿನ ಮೆರವಣಿಗೆ ಕುಶಾಲನಗರದಲ್ಲಿ ನಡೆಯಿತು. ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟ…
Read More » -
ರಾಜಕೀಯ
ಮತದಾರರು ಮತ್ತೆ ಬಿಜೆಪಿ ಬೆಂಬಲಿಸಿದರೆ ದೇಶ ಅದಃಪತನಕ್ಕೆ: ಕಾಂಗ್ರೆಸ್ ಮುಖಂಡರ ಎಚ್ಚರಿಕೆ
ಕುಶಾಲನಗರ, ಆ 14: ಸ್ವಾತಂತ್ರ್ಯ ಹೋರಾಟಲ್ಲಿ ಪಾಲ್ಗೊಳ್ಳದೆ ಸಂಗ್ರಾಮಕ್ಕೆ ವಿರುದ್ದವಾಗಿ ಬ್ರಿಟೀಷರ ಪರವಾಗಿ ಕೆಲಸ ಮಾಡಿದ ಬಿಜೆಪಿ ಚುನಾಚಣೆ ಸಮೀಪಿಸುತ್ತಿದ್ದಂತೆ ತೋರಿಕೆ ರಾಷ್ಟ್ರಪ್ರೇಮ ಮೂಲಕ ಜನರನ್ನು ಮರಳು…
Read More » -
ಕ್ರೀಡೆ
ಕೂಡಿಗೆ: ತಾಲೂಕು ಮಟ್ಟದ ಹಾಕಿ ಪಂದ್ಯಾವಳಿ
ಕುಶಾಲನಗರ, ಆ 14: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ತಾಲ್ಲೂಕು ಮಟ್ಟದ ಹಾಕಿ ಪಂದ್ಯಾವಳಿಯು ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ ಹಾಕಿ ಮೈದಾನದಲ್ಲಿ ನಡೆಯಿತು. ಕೂಡಿಗೆ ಸ.ಪ.ಪೂ…
Read More » -
ಸಭೆ
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ನುಲಿಯ ಚಂದ್ರಯ್ಯ ಜಯಂತಿ
ಕುಶಾಲನಗರ, ಆ 14: 12ನೇ ಶತಮಾನದ ಪ್ರಮುಖ ಶರಣರಲ್ಲಿ ತನ್ನ ಕಾಯಕ ಮತ್ತು ದಾಸೋಹದ ಮೂಲಕ ಪ್ರಬುದ್ಧನಾಗಿ ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದವರು ನುಲಿಯ ಚಂದ್ರಯ್ಯ ಎಂದು…
Read More » -
ವಿಶೇಷ
ವಿಜೃಂಭಣೆಯ ವಾಹನ ಜಾಥಾ: ಕುಶಾಲನಗರ ಜಾತ್ರಾ ಮೈದಾನದಲ್ಲಿ ಸಮಾಪ್ತಿ
ಕುಶಾಲನಗರ, ಆ 14: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೊಡಗು-ಹಾಸನ ಗಡಿ ಶಿರಂಗಾಲದಿಂದ ಕುಶಾಲನಗರದ ವರೆಗೆ ಬೃಹತ್ ವಾಹನ ಜಾಥಾ ನಡೆಯಿತು. ಶಿರಂಗಾಲ, ತೊರೆನೂರು, ಹೆಬ್ಬಾಲೆ, ವ್ಯಾಪ್ತಿಯ…
Read More » -
ಟ್ರೆಂಡಿಂಗ್
ತೊರೆನೂರಿನಿಂದ ಕುಶಾಲನಗರದವರೆಗೆ 75 ಟ್ರಾಕ್ಟರ್ ಗಳ ಬೃಹತ್ ರಸ್ತೆ ಜಾಥಾ
ಕುಶಾಲನಗರ, ಆ 14: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ತೊರೆನೂರಿನಿಂದ ಕುಶಾಲನಗರದ ವರೆಗೆ ಬೃಹತ್ ವಾಹನ ಜಾಥಾ ನಡೆಯಿತು. ತೊರೆನೂರು, ಹೆಬ್ಬಾಲೆ, ಶಿರಂಗಾಲ ವ್ಯಾಪ್ತಿಯ ರೈತರು 75…
Read More » -
ವಿಶೇಷ
ಕುಶಾಲನಗರ ಪಟ್ಟಣ ಪಂಚಾಯ್ತಿಯಿಂದ ಸೆಲ್ಫಿ ಸ್ಪಾಟ್: ಸ್ವಾತಂತ್ರೋತ್ಸವ ವಿಶೇಷ
ಕುಶಾಲನಗರ, ಆ 13: ಕುಶಾಲನಗರ ಪಟ್ಟಣ ಪಂಚಾಯ್ತಿಯಿಂದ ಸೆಲ್ಫಿ ಸ್ಪಾಟ್ ಅಳವಡಿಕೆ ಮಾಡಲಾಗಿದೆ. ಕುಶಾಲನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ 75ನೇ ಸ್ವಾತಂತ್ರೋತ್ಸವ ಅಂಗವಾಗಿ ಈ ಸೆಲ್ಪ…
Read More » -
ಶಿಕ್ಷಣ
ಹಾರಂಗಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಟಿ ಶರ್ಟ್ ವಿತರಿಸುವ ಕಾರ್ಯಕ್ರಮ
ಕುಶಾಲನಗರ, ಆ 13: ಹಾರಂಗಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಟಿ ಶರ್ಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಸ್ಡಿಎಂಸಿ ಅಧ್ಯಕ್ಷರಾದ ಗಿರೀಶ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ…
Read More » -
ಕ್ರೈಂ
ಪ್ರೇಮ ಪ್ರಕರಣ: ಪ್ರೇಯಸಿ ಸೇರಿದಂತೆ ಇಬ್ಬರಿಗೆ ಚಾಕು ಇರಿದ ಪ್ರಿಯಕರ-ನೋಡಿ ವಿಡಿಯೊ
ಕುಶಾಲನಗರ, ಆ 13:ತ್ರಿಕೋನ ಪ್ರೇಮ ಪ್ರಕರಣ ಹಿನ್ನಲೆಯಲ್ಲಿ ಓರ್ವ ಯುವಕ ಪ್ರೇಯಸಿ ಸೇರಿದಂತೆ ಆತನೊಂದಿಗಿದ್ದ ಮತ್ತಿಬ್ಬನಿಗೆ ಚಾಕು ಇರಿದ ಘಟನೆ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ…
Read More » -
ಟ್ರೆಂಡಿಂಗ್
ಆನೆಕಾಡು ಬಳಿ ಕೆಎಸ್ಆರ್ಟಿಸಿ ಬಸ್ ಅಪಘಾತ: ಬರೆಗೆ ಗುದ್ದಿದ ಬಸ್
ಕುಶಾಲನಗರ, ಆ 13: ಚೆನ್ನರಾಯಪಟ್ಟಣದಿಂದ ಮಡಿಕೇರಿಗೆ ಹೊರಟಿದ್ದ ಕೆ ಎಸ್ ಆರ್ ಟಿ ಸಿ ಬಸ್ ಆನೆಕಾಡು ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡು ಬರೆಗೆ ಗುದ್ದಿದೆ. ಹಾಸನದಿಂದ ಮಡಿಕೇರಿಗೆ…
Read More » -
ಪ್ರಕಟಣೆ
ಸುಂದರನಗರ: ಮನೆಮನೆಗೆ ಉಚಿತವಾಗಿ ರಾಷ್ಟ್ರಧ್ವಜ ವಿತರಿಸಿ ಗಮನ ಸೆಳೆದ ಯುವಕ
ಕುಶಾಲನಗರ, ಆ 12: ಮನೆಮನೆಗೆ ಉಚಿತವಾಗಿ ರಾಷ್ಟ್ರಧ್ವಜ ವಿತರಿಸುವ ಮೂಲಕ ಸುಂದರನಗರದ ಯುವಕನೋರ್ವ ರಾಷ್ಟ್ರಪ್ರೇಮ ಮೆರೆದಿದ್ದಾರೆ. ಕುಶಾಲನಗರ ತಾಲೂಕಿನ ಸುಂದರನಗರ ಗ್ರಾಮದ ಮಂಜು ಪೆರುಮಾಳ್ ಎಂಬವರು 75ನೇ…
Read More » -
ಸಭೆ
ಕುಶಾಲನಗರ ಕಸಾಪ ದಿಂದ ಶಿವಮೊಗ್ಗ ಸುಬ್ಬಣ್ಣ ಅವರಿಗೆ ಸಂತಾಪ
ಕುಶಾಲನಗರ, ಆ 12 : ಗುರುವಾರ ರಾತ್ರಿ ನಿಧನರಾದ ಸಂಗೀತ ಕ್ಷೇತ್ರದ ದಿಗ್ಗಜರು ಹಾಗು ಖ್ಯಾತ ಗಾಯಕರು ಆದ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಾರ್ಥ ಕುಶಾಲನಗರ ತಾಲ್ಲೂಕು…
Read More » -
ಶಿಕ್ಷಣ
ಕುಶಾಲನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪೌರಕಾರ್ಮಿಕರೊಂದಿಗೆ ರಕ್ಷಾಬಂಧನ್
ಕುಶಾಲನಗರ, ಆ 12: ಕುಶಾಲನಗರ ಮತ್ತು ಮುಳ್ಳುಸೋಗೆ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಶುಕ್ರವಾರ ಕುಶಾಲನಗರ ಖಾಸಗಿ ಬಸ್ ನಿಲ್ದಾಣದಲ್ಲಿ ಪೌರ ಕಾರ್ಮಿಕರೊಂದಿಗೆ ರಕ್ಷಾಬಂಧನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.…
Read More » -
ಪ್ರಕಟಣೆ
ಮನೆಮನೆಯಲ್ಲಿ ರಾಷ್ಟ್ರಧ್ವಜ ಅಭಿಯಾನ: ಮುಳ್ಳುಸೋಗೆ ಗ್ರಾಪಂ ಅರಿವು ಜಾಥಾ
ಕುಶಾಲನಗರ, ಆ 12: ಸ್ವಾತಂತ್ರ್ಯದ ಅಮೃತೋತ್ಸವದ ಸವಿನೆನಪಿಗಾಗಿ ಪ್ರತಿ ಮನೆಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಅಭಿಯಾನದ ಅಂಗವಾಗಿ ಮುಳ್ಳುಸೋಗೆ ಗ್ರಾಮ ಪಂಚಾಯತ್ ವತಿಯಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರಿಗೆ…
Read More » -
ಟ್ರೆಂಡಿಂಗ್
‘ವಿಶ್ವ ಆನೆ ದಿನ’ ದುಬಾರೆಯಲ್ಲಿ ಸಾಕಾನೆಗಳಿಗೆ ಪೂಜೆ
ಕುಶಾಲನಗರ, ಆ 12: ಕುಶಾಲನಗರ ಅರಣ್ಯ ವಲಯದ ದುಬಾರೆ ಸಾಕಾನೆ ಶಿಬಿರದಲ್ಲಿರುವ ಸಾಕಾನೆಗಳಿಗೆ ಪೂಜೆ ಸಲ್ಲಿಸಿ “ವಿಶ್ವ ಆನೆಗಳ ದಿನವನ್ನು ಆಚರಿಸಲಾಯಿತು. ಈ ಸಂದರ್ಭ ವನ್ಯಜೀವಿ ವಿಭಾಗ…
Read More » -
ಪ್ರಕಟಣೆ
ಉಚಿತ: ಒಂದು ಜೊತೆ ಕನ್ನಡಕ ಕೊಂಡರೆ SUNGLASS ಉಚಿತ
ಕುಶಾಲನಗರ, ಆ 11: ಕುಶಾಲನಗರದಲ್ಲಿ ಶ್ರೀ ಶಾರದಾ ಆಪ್ಟಿಕಲ್ಸ್ ಮತ್ತು ಐ ಕೇರ್ ಕೇಂದ್ರ ಶುಭಾರಂಭಗೊಂಡಿದೆ. ಸ್ವಾತಂತ್ರೋತ್ಸವದ ಅಂಗವಾಗಿ ಒಂದು ಜೊತೆ ಕನ್ನಡಕ ಕೊಂಡರೆ 799 ರೂ…
Read More » -
ಪ್ರಕಟಣೆ
LOOKS BEAUTY CARE LOGO LAUNCH @ BANGLORE EXPO
ಕುಶಾಲನಗರ, ಆ 12: ಕುಶಾಲನಗರದಲ್ಲಿ ಶುಭಾರಂಭಗೊಳ್ಳಲಿರುವ *LOOKS BEAUTY CARE & SPA* ಲೋಗೋ ಬಿಡುಗೊಳಿಸಲಾಯಿತು. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಸಮೀಪದ ಮ್ಯಾನ್ಸ್ ಕನ್ವೆಸ್ಟನ್ ಸೆಂಟರ್…
Read More » -
ರಾಜಕೀಯ
ಗುಡ್ಡೆಹೊಸೂರು: ಸುಣ್ಣದಕೆರೆ ಸ್ಮಶಾನ ವಿವಾದ: ಅಂತ್ಯ ಹಾಡಿದ ಜಿಲ್ಲಾಡಳಿತ: ಬೇಲಿ, ಬೋರ್ಡ್ ಅಳವಡಿಕೆ
ಕುಶಾಲನಗರ, ಆ 11: ಇತ್ತೀಚಿಗೆ ತೀವ್ರ ವಿವಾದಕ್ಕೆ ಒಳಗಾಗಿದ್ದ ಸ್ಮಶಾನ ಪ್ರಕರಣಕ್ಕೆ ಜಿಲ್ಲಾಡಳಿತ ಅಂತ್ಯ ಹಾಡಿದೆ. ಪರ ವಿರೋಧಗಳ ನಡುವೆ ಸ್ಮಶಾನ ಜಾಗಕ್ಕೆ ಬೇಲಿ ಅಳವಡಿಸಿ ಬೋರ್ಡ್…
Read More » -
ಶಿಕ್ಷಣ
ಕೂಡಿಗೆ: ರಾಷ್ಟ್ರೀಯ ಜಂತು ಹುಳು ನಿರ್ವಹಣಾ ಕಾರ್ಯಕ್ರಮ
ಕುಶಾಲನಗರ, ಆ 11: ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜಂತು ಹುಳು ನಿರ್ವಹಣಾ ಕಾರ್ಯಕ್ರಮವು ಮೊರಾರ್ಜಿ…
Read More » -
ಪ್ರತಿಭೆ
ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ: ಕುಶಾಲನಗರದ ‘ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ ಸಾಧನೆ
ಕುಶಾಲನಗರ ಆ 11: ಇತ್ತೀಚೆಗೆ ಗೋಣಿಕೊಪ್ಪದಲ್ಲಿ ARDC ನೃತ್ಯ ಸಂಸ್ಥೆ ಆಯೋಜಿಸಿದ್ದ ‘ಸಪ್ತಸ್ವರ ತಕದಿಮಿತಾ’ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ. ಕುಶಾಲನಗರದ ‘ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ…
Read More » -
ಟ್ರೆಂಡಿಂಗ್
ರೆಡ್ ಕ್ರಾಸ್ ವತಿಯಿಂದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ
ಕುಶಾಲನಗರ, ಆ 11: ಇಂಡಿಯನ್ ರೆಡ್ ಕ್ರಾಸ್ ಕುಶಾಲನಗರ ತಾಲ್ಲೂಕು ಘಟಕದ ಮುಖಾಂತರ ಕೋವಿಡ್ ರೋಗ ಹರಡದಂತೆ ಮುಂಜಾಗ್ರತಾವಾಗಿ ಹಾಗೂ ಮುನ್ನೆಚ್ಚರಿಕೆಯ ಪ್ರಯುಕ್ತ ಮಾಸ್ಕ್ ಗಳನ್ನು ಶಾಲಾ…
Read More » -
ಕ್ರೀಡೆ
ಮುಳ್ಳುಸೋಗೆ ಗ್ರಾಪಂ: ಸಂಪನ್ನಗೊಂಡ ಚೆಸ್ ಸ್ಪರ್ಧಾಕೂಟ
ಕುಶಾಲನಗರ, ಆ 10: ಓದುವ ಬೆಳಕು ಕಾರ್ಯಕ್ರಮದ ಭಾಗವಾಗಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದ ಅಂಗವಾಗಿ ಮುಳ್ಳುಸೋಗೆ ಗ್ರಾಮ ಪಂಚಾಯತ್ ಮಟ್ಟದ ಚದುರಂಗ ಸ್ಪರ್ಧೆಯನ್ನು ಗ್ರಾಮ…
Read More » -
ಕ್ರೈಂ
ಕುಶಾಲನಗರ: ಗ್ರಾಹಕನಂತೆ ಆಗಮಿಸಿ ಮೊಬೈಲ್ ಅಪಹರಣ
ಕುಶಾಲನಗರ, ಆ 10: ಖಾಸಗಿ ಕಛೇರಿಯೊಂದಕ್ಕೆ ಗ್ರಾಹಕನಂತೆ ಆಗಮಿಸಿದ ವ್ಯಕ್ತಿಯೊಬ್ಬ ಮೊಬೈಲ್ ಹೊತ್ತೊಯ್ದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿ ಟೆಕ್ ಶಾಫ್ ಕಛೇರಿಗೆ…
Read More » -
ಶಿಕ್ಷಣ
ಕುಶಾಲನಗರ ಇನ್ನರ್ ವೀಲ್ ಕ್ಲಬ್ ವತಿಯಿಂದ ಸ್ತನ್ಯಪಾನ ಸಪ್ತಾಹ ಆಚರಣೆ
ಕುಶಾಲನಗರ, ಆ 10: ಕುಶಾಲನಗರ ಇನ್ನರ್ ವೀಲ್ ಕ್ಲಬ್ ವತಿಯಿಂದ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ಸ್ತನ್ಯಪಾನದ ಮಹತ್ವ, ಕ್ಯಾನ್ಸರ್ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ…
Read More » -
ಶಿಕ್ಷಣ
ಕುಶಾಲನಗರ ಬಿಎಸ್ಆರ್ ಗ್ರೂಪ್ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್, ಬ್ಯಾಗ್ ಕೊಡುಗೆ
ಕುಶಾಲನಗರ, ಆ 10: ಕುಶಾಲನಗರ ತಾಲ್ಲೂಕಿನ ತೊರೆನೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಹಾಗೂ ಶಾಲಾ ಬ್ಯಾಗ್ ಕೊಡುಗೆ ನೀಡಲಾಯಿತು. ಶಾಲೆಯ ಸಭಾಂಗಣದಲ್ಲಿ ನಡೆದ ಸರಳ…
Read More » -
ಪ್ರಕಟಣೆ
ಹಾರಂಗಿಯಲ್ಲಿ ಶುದ್ದ ಕುಡಿವ ನೀರಿನ ಘಟಕ ಸ್ಥಾಪಿಸಿ: ಇಡಿಸಿಎಲ್ ಗೆ ಮನವಿ
ಕುಶಾಲನಗರ, ಆ 10: ಸಿಎಸ್ಆರ್ ಯೋಜನೆಯಡಿ ಹುಲುಗುಂದ ಗ್ರಾಮದಲ್ಲಿ ಶುದ್ದ ಕುಡಿವ ನೀರಿನ ಘಟಕ ಸ್ಥಾಪನೆಗೆ ಸಹಕಾರ ನೀಡುವಂತೆ ಸ್ಥಳೀಯ ಗ್ರಾಪಂ ಸದಸ್ಯ ಮಣಿಕಂಠ ಮನವಿ ಇಡಿಸಿಎಲ್…
Read More » -
ಮಳೆ
ಮಾದಾಪುರ: ಭಾರೀ ಮಳೆಗೆ ಕಲ್ಲುಕೋರೆಯಲ್ಲಿ ಮನೆ ನೆಲಸಮ
ಕುಶಾಲನಗರ, ಆ 10: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ, ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಕೋರೆ ಮುತ್ತಪ್ಪ (ಮ್ಯಾಥ್ಯೂ)ರವರಿಗೆ ಸೇರಿದ ಮನೆ, ಗಾಳಿ ಮಳೆಗೆ ಸಂಪೂರ್ಣವಾಗಿ ಕುಸಿದು…
Read More » -
ಟ್ರೆಂಡಿಂಗ್
ಕೂಡುಮಂಗಳೂರು: ಚಿಕ್ಕತ್ತೂರು ಕೆರೆ ಸರ್ವೆ: ದಾಖಲೆ ಹಸ್ತಾಂತರ
ಕುಶಾಲನಗರ, ಆ 10: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಕುಳವಾಡಿ ಕಟ್ಟೆ ಕೆರೆಯ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆಯ ವತಿಯಿಂದ ನಡೆಸಿ ಜಾಗವನ್ನು ಗುರುತಿಸಿ…
Read More » -
ಸಭೆ
ಕುಶಾಲನಗರ ಪಪಂ ಗೆ ಜಿಲ್ಲಾಧಿಕಾರಿ ಭೇಟಿ: ಐಡಿಎಸ್ಎಂಟಿ ಯೋಜನೆಗಳ ಬಗ್ಗೆ ಚರ್ಚೆ
ಕುಶಾಲನಗರ, ಆ 10: ಕುಶಾಲನಗರ ಪಟ್ಟಣ ಪಂಚಾಯಿತಿಯ ಗುಂಡುರಾವ್ ಬಡಾವಣೆಯಲ್ಲಿ ರಚಿಸಲಾಗಿರುವ ಐಡಿಎಸ್ಎಂಟಿ ಯೋಜನೆಯಡಿ ವಿವಿಧ ಕಾರ್ಯಸೂಚಿಗಳ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯ್ತಿ…
Read More » -
ಸವಿ ರುಚಿ
ಕುಶಾಲನಗರ ಗೌಡ ಸಮಾಜದಲ್ಲಿ ನಡೆದ ಆಟಿ ಸಂಭ್ರಮ-2022
ಕುಶಾಲನಗರ ಆ 09: ಪ್ರತೀ ವರ್ಷದ ಮಳೆಗಾಲದ ಕೊರೆವ ಚಳಿಯಲ್ಲಿ ದೇಹವನ್ನು ರೋಗ ರುಜಿನಗಳಿಂದ ದೂರವಿಡುವ ಹಾಗು ದೇಹವನ್ನು ಬೆಚ್ಚಗೆ ಇಡುವಂತಹ ಬಗೆ ಬಗೆಯ ಖಾದ್ಯಗಳನ್ನು ಪ್ರದರ್ಶಿಸುವ…
Read More » -
ಮಳೆ
ಹೆಬ್ಬಾಲೆ: ಮಳೆಗೆ ಮನೆ ಗೋಡೆ, ಕೊಟ್ಟಿಗೆ ಕುಸಿತ
ಕುಶಾಲನಗರ, ಆ 09: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸಮ್ಮ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆ ಮತ್ತು ರಾಮಪ್ಪ ಎಂಬವರ ಕೊಟ್ಟಿಗೆ ಅತಿಯಾದ ಮಳೆಯಿಂದಾಗಿ…
Read More » -
ಸಭೆ
ಕುಶಾಲನಗರದ ಶ್ರೀ ಭಗೀರಥ ಉಪ್ಪಾರ ಯುವಕ ಸಂಘದಿಂದ ಭಗೀರಥ ಜಯಂತಿ
ಕುಶಾಲನಗರ, ಆ 09: ಕುಶಾಲನಗರದ ಶ್ರೀ ಭಗೀರಥ ಉಪ್ಪಾರ ಯುವಕ ಸಂಘ ಮತ್ತು ಶ್ರೀ ಆದಿಶಕ್ತಿ ಅಂತರಘಟ್ಟೆಯಮ್ಮ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಕುಶಾಲನಗರದಲ್ಲಿ ಶ್ರೀ ಮಹರ್ಷಿ…
Read More » -
ಕೃಷಿ
ಅತ್ತೂರು ಮೀಸಲು ಅರಣ್ಯ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ರಮ
ಕುಶಾಲನಗರ ಆ 08; ಗುಡ್ಡೆಹೊಸೂರು ಸಮೀಪದ ಹೇರೂರು ರಸ್ತೆಯ ಅತ್ತೂರು ಮೀಸಲು ಅರಣ್ಯ ಪ್ರದೇಶದಲ್ಲಿ ಬಸವನಹಳ್ಳಿಯ ಲ್ಯಾಂಪ್ಸ್ ಸಹಕಾರ ಸಂಘ ಮತ್ತು ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು…
Read More » -
ಮಳೆ
ಹಾರಂಗಿ: ತುಂಡಾಗಿ ಕುಸಿದು ಬಿದ್ದ ಕಾಂಕ್ರಿಟ್ ರಸ್ತೆ
ಕುಶಾಲನಗರ, ಆ 08: ಯಡವನಾಡು- ಹಾರಂಗಿ ವೃತ್ತದಿಂದ ಮೀನು ಸಾಕಾಣಿಕೆ ಕೇಂದ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆ ಕುಸಿದು ಬಿದ್ದಿದೆ. ಅಣೆಕಟ್ಟೆ ವ್ಯಾಪ್ತಿಗೆ ಬರುವ ಈ…
Read More » -
ಟ್ರೆಂಡಿಂಗ್
ಕುಶಾಲನಗರ: ಸಾಯಿ ಬಡಾವಣೆಗೆ ನುಗ್ಗಿದ ಕಾವೇರಿ: ರಸ್ತೆಗಳು ಜಲಾವೃತ
ಕುಶಾಲನಗರ ಸಾಯಿ ಬಡಾವಣೆಗೆ ನುಗ್ಗಿದ ಕಾವೇರಿ ನದಿ. ಬಡಾವಣೆ ರಸ್ತೆಗಳ ಮೇಲೆ ನಿಂತ ನದಿ ನೀರು. ಮತ್ತೆ ಪ್ರವಾಹ ಪರಿಸ್ಥಿತಿ ಮರುಕಳಿಸುವ ಆತಂಕ. ರಾಜಕಾಲುವೆ, ಚರಂಡಿ ತುಂಬಿ…
Read More » -
ಪ್ರಕಟಣೆ
ಸುಣ್ಣದಕೆರೆ ಸ್ಮಶಾನ ವಿವಾದ: ನ್ಯಾಯ ಒದಗಿಸಲು ಶಾಸಕರು, ಜಿಲ್ಲಾಧಿಕಾರಿಗಳಿಗೆ ಮನವಿ
ಕುಶಾಲನಗರ, ಆ 07: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಸುಣ್ಣದಕೆರೆ ಗ್ರಾಮದಲ್ಲಿ ಗುರುತಿಸಿರುವ ಸ್ಮಶಾನ ಜಾಗದ ವಿವಾದ ತಾರಕಕ್ಕೇರಿದ್ದು ಶಾಸಕರು, ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿ ನ್ಯಾಯ ಒದಗಿಸಲು ಗಿರಿಜನ…
Read More » -
ಮಳೆ
ಹಾರಂಗಿ ಕಿರು ಸೇತುವೆ ಮುಳುಗಡೆ: ನದಿ ತಟದ ಜನತೆ ಎಚ್ಚರವಹಿಸಲು ಸೂಚನೆ
ಕುಶಾಲನಗರ, ಆ 07: ಕೊಡಗು ಜಿಲ್ಲೆಯಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಜಲಾಶಯದಿಂದ 20 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ನದಿಗೆ ಹರಿಸಿದ…
Read More » -
ಮಳೆ
ಕುಶಾಲನಗರ: ತಗ್ಗು ಪ್ರದೇಶಗಳತ್ತ ಕಾವೇರಿ: ಪ್ರವಾಹ ಭೀತಿ: ಸ್ಥಳಾಂತರ ಆರಂಭ
ಕುಶಾಲನಗರ, ಆ 07: ಕುಶಾಲನಗರದಲ್ಲಿ ಅಪಾಯದ ಮಟ್ಟದಲ್ಲಿ ಕಾವೇರಿ ನದಿ ಹರಿಯುತ್ತಿದ್ದು ತಗ್ಗು ಪ್ರದೇಶಗಳತ್ತ ನದಿ ನೀರು ಮುಖ ಮಾಡಿದೆ. ಗಂಧದಕೋಟಿ ರಾಜ್ಯ ಹೆದ್ದಾರಿ ಬಳಿ ಗದ್ದೆಗಳು…
Read More » -
ಮಳೆ
ನಂಜರಾಯಪಟ್ಟಣ: ಭಾರೀ ಮಳೆಗೆ ಕುಸಿದ ಕೊಟ್ಟಿಗೆ: ಗ್ರಾಪಂ ಅಧ್ಯಕ್ಷ ಭೇಟಿ
ಕುಶಾಲನಗರ, ಆ 07: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಶೋಧ ಎಂಬವರ ದನದ ಕೊಟ್ಟಿಗೆ ಹಾಗೂ ಸೌದೆ ಕೊಟ್ಟಿಗೆ ಭಾರೀ ಮಳೆಯಿಂದ ಶಿಥಿಲಗೊಂಡು ಕುಸಿದು…
Read More » -
ಪ್ರಕಟಣೆ
ಆ. 09 ರಂದು ಕುಶಾಲನಗರದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತೋತ್ಸವ
ಕುಶಾಲನಗರ, ಆ.07: ಕುಶಾಲನಗರ ಶ್ರೀ ಭಗೀರಥ ಉಪ್ಪಾರ ಯುವಕ ಸಂಘ ಮತ್ತು ಶ್ರೀ ಆದಿಶಕ್ತಿ ಅಂತರಘಟ್ಟೆ ಅಮ್ಮ ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ಈ ತಿಂಗಳ 9…
Read More » -
ಟ್ರೆಂಡಿಂಗ್
ಪಾದಾಚಾರಿ ರಸ್ತೆಯಲ್ಲಿ ಗುಂಡಿ: ಕರವೇ ಆಕ್ರೋಷ
ಕುಶಾಲನಗರ, ಆ 06: ಕುಶಾಲನಗರ ಹೃದಯ ಭಾಗದ ಪೂರ್ವಿಕ ಮೊಬೈಲ್ ಶಾಪ್ ಮುಂಭಾಗದ ಪಾದಾಚಾರಿ ರಸ್ತೆಯನ್ನು ಅಗೆದು ಅಪಾಯಕಾರಿ ಗುಂಡಿ ನಿರ್ಮಾಣಗೊಂಡಿದೆ. ಪೈಪ್ ಪೈನ್ ವಿಸ್ತರಣೆಗೆ ಗುಂಡಿ…
Read More » -
ಪ್ರಕಟಣೆ
ಸುಣ್ಣದಕೆರೆಯಲ್ಲಿ ಸ್ಮಶಾನ ಅಗತ್ಯವಿದೆ. ಗ್ರಾಮ ಹಿತರಕ್ಷಣಾ ಸಮಿತಿಯಿಂದ ಡಿಸಿಗೆ ಮನವಿ
ಕುಶಾಲನಗರ, ಆ 06: ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಣ್ಣದಕೆರೆಯ ಸರಕಾರಿ ಜಾಗದಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿದ್ದು ಸಾರ್ವಜನಿಕ ಉಪಯುಕ್ತವಾಗಲು ಮುಂದಾದ ಜಿಲ್ಲಾಡಳಿತ ಕ್ರಮ ವಿರೋಧ ಮಾಡಿರುವ…
Read More » -
ಮಳೆ
ಹಾರಂಗಿ ಜಲಾಶಯದಲ್ಲಿ ಸಮರ್ಪಕ ನೀರು ನಿರ್ವಹಿಸಿ ಪ್ರವಾಹ ತಡೆಗಟ್ಟಲು ಸಂತ್ರಸ್ಥರ ಮನವಿ
ಕುಶಾಲನಗರ, ಆ 06: ಕುಶಾಲನಗರ ಪ್ರವಾಹ ಸಂತ್ರಸ್ಥರ ಕೇಂದ್ರ ಸಮಿತಿ ಮತ್ತು ಬಡಾವಣೆ ಸಮಿತಿ ಪ್ರಮುಖರು ಹಾರಂಗಿ ಜಲಾಶಯದಲ್ಲಿ ಶೇ 50% ಪ್ರಮಾಣ ಮಾತ್ರ ನೀರು ಶೇಖರಿಸಿ…
Read More » -
ಟ್ರೆಂಡಿಂಗ್
ದುಬಾರೆ ಸಾಕಾನೆ ಶಿಬಿರದಿಂದ ಮೈಸೂರಿಗೆ ತೆರಳಿದ ಸಾಕಾನೆಗಳು
ಕುಶಾಲನಗರ, ಆ 06: ಮೈಸೂರು ದಸರಾಸಲ್ಲಿ ಪಾಲ್ಗೊಳ್ಳಲು ದುಬಾರೆ ಸಾಕಾನೆ ಶಿಬಿರದಿಂದ ಎರಡು ಸಾಕಾನೆಗಳು ಮೈಸೂರಿಗೆ ತೆರಳಿವೆ. ಕಾವೇರಿ ಮತ್ತು ಧನಂಜಯ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ…
Read More » -
ಟ್ರೆಂಡಿಂಗ್
ಪ್ರಜ್ವಲ್ ರೇವಣ್ಣ ಹುಟ್ಟುಹಬ್ಬ: ಕೊಡಗಿನಿಂದ ತೆರಳಿದ ಅಭಿಮಾನಿಗಳ ದಂಡು
ಕುಶಾಲನಗರ, ಆ 05: ಕರ್ನಾಟಕ ರಾಜ್ಯದ youth ಐಕಾನ್ಹಾ, ಸನದ ಗೌರವಾನ್ವಿತ ಲೋಕಸಭಾ ಸದಸ್ಯರು, ಜೆಡಿಎಸ್ ಪಕ್ಷದ ಭವಿಷ್ಯದ ಜೋಡೆತ್ತುಗಳಲ್ಲಿ ಒಬ್ಬರಾದ ಯುವ ನಾಯಕ ಪ್ರಜ್ವಲ್ ರೇವಣ್ಣ…
Read More » -
ಶಿಕ್ಷಣ
ಕುಶಾಲನಗರ ರೋಟರಿಯಿಂದ ಹೆಬ್ಬಾಲೆ ಶಾಲಾ ವಿದ್ಯಾರ್ಥಿಗಳಿಗೆ ಕೊಡುಗೆ
ಕುಶಾಲನಗರ, ಆ 04: ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ದಾಸೋಹಕ್ಕಾಗಿ ಉಚಿತ ತಟ್ಟೆ ವಿತರಣೆ…
Read More » -
ಕ್ರೈಂ
ಹಸುವನ್ನು ಕಡಿದ ಮಾಂಸ ಮಾಡುತ್ತಿದ್ದ ಆರೋಪಿಗಳ ಬಂಧನ: ಕಾರುಗುಂದದಲ್ಲಿ ಘಟನೆ
ಕುಶಾಲನಗರ, ಆ 04: ಕೊಡಗಿನ ಕಾರುಗುಂದ ಗ್ರಾಮದಲ್ಲಿ ಗೋಹತ್ಯೆ ಮಾಡಿ ಮಾಂಸ ಮಾಡುತ್ತಿದ್ದ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಹಿಂದು ಸಾಮಾಜಿಕ ಕಾರ್ಯಕರ್ತರ…
Read More » -
ಟ್ರೆಂಡಿಂಗ್
ಮಾನಸಿಕ ಅಸ್ವಸ್ಥೆ ಮಹಿಳೆಯನ್ನು ಮೈಸೂರು ಟ್ರಸ್ಟ್ ಗೆ ಹಸ್ತಾಂತರಿಸಿದ ಪ.ಪಂ
ಕುಶಾಲನಗರ, ಆ 04: ಕುಶಾಲನಗರದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮಾನಸಿಕ ಅಸ್ಪಸ್ತೆಯನ್ನು ಕುಶಾಲನಗರ ಪ.ಪಂ ಯು ಮೈಸೂರಿನ ಶರಣ್ಯ ಟ್ರಸ್ಟ್ ಗೆ ಹಸ್ತಾಂತರಿಸುವ ಮೂಲಕ ಮಹಿಳೆಯ ಆರೈಕೆಗೆ…
Read More » -
ಶಿಕ್ಷಣ
ಕುಶಾಲನಗರದಲ್ಲಿ ಸ್ತನ್ಯಪಾನ ಮತ್ತು ಸೀಮಂತ ಕಾರ್ಯಕ್ರಮ
ಕುಶಾಲನಗರ, ಆ 04: ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸೋಮವಾರಪೇಟೆ ತಾಲೂಕು, ಕುಶಾಲನಗರ ಪಟ್ಟಣ ಪಂಚಾಯಿತಿ, ಸಮುದಾಯ ಆರೋಗ್ಯ ಕೇಂದ್ರ ಕುಶಾಲನಗರ ಇವರ ಸಂಯುಕ್ತ ಆಶ್ರಯದಲ್ಲಿ ಸ್ತನ್ಯ…
Read More » -
ಮಳೆ
ಮಳೆ ಆರ್ಭಟ: ಟಿಬೇಟ್ ಕ್ಯಾಂಪ್ ನ ಗೊನ್ಪ ಮೊನೆಸ್ಟ್ರಿ ಗೋಡೆ ಕುಸಿತ: ಅಂಗಡಿ ಮಳಿಗೆ ಜಲಾವೃತ
ಕುಶಾಲನಗರ, ಆ.03: ಬುಧವಾರ ಸಂಜೆ ಸುರಿದ ಮಳೆಯ ಆರ್ಭಟಕ್ಕೆ ಕುಶಾಲನಗರ ಸಮೀಪದ ಟಿಬೇಟಿಯನ್ ಕ್ಯಾಂಪ್ ಸಂಪೂರ್ಣ ನಲುಗಿದೆ. ತಗ್ಗು ಪ್ರದೇಶಗಳ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ ಅಪಾರ…
Read More » -
ಪ್ರತಿಭಟನೆ
ಗುಡ್ಡೆಹೊಸೂರು: ದೇವಾಲಯ, ಜನವಸತಿ ಪ್ರದೇಶದಲ್ಲಿ ಸ್ಮಶಾನ ಬೇಡ: ಸ್ಥಳೀಯರ ವಿರೋಧ
ಕುಶಾಲನಗರ, ಆ 03: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬೊಳ್ಳೂರು ಗ್ರಾಮದಲ್ಲಿ ದೇವಸ್ಥಾನಗಳ ಸಮೀಪದಲ್ಲಿ ಸ್ಮಶಾನ ನಿರ್ಮಿಸುವುದಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದಾರೆ. ಸುಣ್ಣದಕೆರೆ ಎಂಬಲ್ಲಿ ಈ ಹಿಂದೆ ತೋಟಗಾರಿಕಾ…
Read More » -
ಶಿಕ್ಷಣ
ವಿದ್ಯಾರ್ಥಿಗಳು ಸಾಧಿಸುವ ಛಲ ಹೊಂದಬೇಕು: ಶಾಸಕ ಅಪ್ಪಚ್ಚುರಂಜನ್ ಸಲಹೆ
ಕುಶಾಲನಗರ, ಆ 03: ಕೂಡಿಗೆ ಕೃಷಿ ಕ್ಷೇತ್ರದ ಅವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲಿಸಿದರು. ಈಗಾಗಲೇ ರಾಜ್ಯ…
Read More » -
ಟ್ರೆಂಡಿಂಗ್
ಗ್ರಾಹಕರ ಕೊರತೆ: ವ್ಯಾಪಾರಿಗಳ ಪೈಪೋಟಿ: ಚಿಕನ್ ಗೆ 125 ರೂ ಮಾತ್ರ
ಕುಶಾಲನಗರ, ಆ 03: ಕುಶಾಲನಗರ ಪಟ್ಟಣ ವ್ಯಾಪ್ತಿಗೆ ಹೋಲಿಸಿದರೆ ಕೂಡಿಗೆ, ಕೂಡುಮಂಗಳೂರು ಭಾಗದಲ್ಲಿ ಅತಿ ಕಡಿಮೆ ಬೆಲೆಗೆ ಚಿಕನ್ ಮಾರಾಟ ಕಂಡುಬಂದಿದೆ. ಆಷಾಡ ಕಳೆದು ಶ್ರಾವಣ ಆರಂಭವಾಗಿದ್ದು…
Read More » -
ಶಿಕ್ಷಣ
ಮಾದಾಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಮೇಳ
ಕುಶಾಲನಗರ, ಆ 02: ರೋಟರಿ, ಪ್ರಗತಿ ಮತ್ತು ಪ್ರಥಮ್ ಮೈಸೂರು ಇವರ ಸಹಭಾಗಿತ್ವದಲ್ಲಿ ಇಂಗ್ಲೀಷ್ ಮೇಳ ಕಾರ್ಯಕ್ರಮವನ್ನು ಮಾದಾಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಥಮ್…
Read More » -
ಪ್ರಕಟಣೆ
ಆ.03 ರಿಂದ 16 ರ ವರೆಗೆ ಹಾರಂಗಿಯಿಂದ ಕೆರೆಕಟ್ಟೆಗಳಿಗೆ ನೀರು
ಕುಶಾಲನಗರ, ಜು 02: ಹಾರಂಗಿ ಯೋಜನೆಯಡಿಯಲ್ಲಿ 2022ರ ಖಾರೀಫ್ ಬೆಳೆಗಳಿಗೆ ನೀರು ಹರಿಸುವ ಸಂಬಂಧ ದಿನಾಂಕ 02.08.2022 ಮಂಗಳವಾರದಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅಧ್ಯಕ್ಷತೆಯಲ್ಲಿ…
Read More » -
ಶಿಕ್ಷಣ
ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ
ಕುಶಾಲನಗರ, ಆ 02: ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಯಿತು. ಕಾಲೇಜು ಸಭಾಂಗಣದಲ್ಲಿ ನಡೆದ…
Read More » -
ಶಿಕ್ಷಣ
ಕೂಡಿಗೆ ಸರಕಾರಿ ಪ.ಪೂರ್ವ ಕಾಲೇಜು: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನೂತನ ಸಭಾಂಗಣ ಉದ್ಘಾಟನೆ
ಕುಶಾಲನಗರ, ಆ 02: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನೂತನ ಸಭಾಂಗಣ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ನೂತನ…
Read More » -
ಸಭೆ
ಮುಳ್ಳುಸೋಗೆ ಬಿಜೆಪಿ ಶಕ್ತಿ ಕೇಂದ್ರದಿಂದ ಪ್ರವೀಣ್ ನೆಟ್ಟಾರುಗೆ ಶ್ರದ್ದಾಂಜಲಿ
ಕುಶಾಲನಗರ, ಆ 02: ಮುಳ್ಳುಸೋಗೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸಮಾಜಘಾತುಕ ಶಕ್ತಿಗಳಿಂದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾದ ಕಾರ್ಯಕಾರಣಿ ಸದಸ್ಯರಾದ ಪ್ರವೀಣ ನೆಟ್ಟರ್…
Read More » -
ಪ್ರಕಟಣೆ
ವಿದೂಷಿ ಮಂಜುಭಾರ್ಗವಿಗೆ ರಾಜ್ಯಮಟ್ಟದ ಪುನೀತ್ ರಾಜ್ಕುಮಾರ್ ಪ್ರಶಸ್ತಿ.
ವಿದೂಷಿ ಮಂಜುಭಾರ್ಗವಿಗೆ ರಾಜ್ಯಮಟ್ಟದ ಪುನೀತ್ ರಾಜ್ಕುಮಾರ್ ಪ್ರಶಸ್ತಿ. ಕುಶಾಲನಗರ, ಆ 01: ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ ವಚನ ವೈಭವ ಹಾಗೂ ಗಾನ…
Read More » -
ಸಭೆ
ಈಡೇರದ ಮಾವುತ ಕವಾಡಿಗರ ಬೇಡಿಕೆ: ದಸರಾ ಗಜಪಡೆಗೆ ಬಹಿಷ್ಕಾರ
ಕುಶಾಲನಗರ: ಸಾಕಾನೆ ಶಿಬಿರಗಳ ಆನೆ ಮಾವುತರು, ಕವಾಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಬಾರಿ ದಸರಾ ಬಹಿಷ್ಕರಿಸಿ ಪ್ರತಿಭಟಿಸಲು ಆನೆ ಮಾವುತ, ಕವಾಡಿಗರ ಸಂಘ ನಿರ್ಧರಿಸಿದೆ. ವೇತನ…
Read More » -
ಪ್ರಕಟಣೆ
ವೀರಶೈವ ಲಿಂಗಾಯತರನ್ನು ‘ಒಬಿಸಿ’ಗೆ ಸೇರಿಸಲು ಆಗ್ರಹ: ಆ 1ರಂದು ಮೆರವಣಿಗೆ, ಮನವಿ ಸಲ್ಲಿಕೆ
ಒಬಿಸಿ ಪಟ್ಟಿಗೆ ಸೇರ್ಪಡೆಗೆ ಒತ್ತಾಯಿಸಿ ಆ.1 ರಂದು ಡಿಸಿಗೆ ಮನವಿ ಸಲ್ಲಿಕೆ ಕುಶಾಲನಗರ, ಜು 31: ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ)ಪಟ್ಟಿಗೆ ವೀರಶೈವ -ಲಿಂಗಾಯತ ಸಮುದಾಯವನ್ನು ಸೇರ್ಪಡೆ…
Read More » -
ಸಭೆ
ಕುಶಾಲನಗರ ಕೋಟಿ ಚನ್ನಯ್ಯ ಬಿಲ್ಲವ ಸಂಘ: ಮೃತ ಪ್ರವೀಣ್ ನೆಟ್ಟಾರ್ ಗೆ ಶ್ರದ್ದಾಂಜಲಿ
ಕುಶಾಲನಗರ ಕೋಟಿ ಚನ್ನಯ್ಯ ಬಿಲ್ಲವ ಸಂಘದಿಂದ ಮೃತ ಪ್ರವೀಣ್ ನೆಟ್ಟಾರ್ ಗೆ ಶ್ರದ್ದಾಂಜಲಿ ಕುಶಾಲನಗರ, ಜು 30: ಮೃತ ಪ್ರವೀಣ್ ನೆಟ್ಟಾರ್ ಗೆ ಕುಶಾಲನಗರದಲ್ಲಿ ಶ್ರದ್ದಾಂಜಲಿ ಸಮರ್ಪಿಸಲಾಯಿತು.…
Read More » -
ಧಾರ್ಮಿಕ
ಕುಶಾಲನಗರದ ಕನ್ನಿಕಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರ ಹೋಮ ಮತ್ತು ವಿಶೇಷ ಪೂಜೆ
ಕುಶಾಲನಗರದ ಕನ್ನಿಕಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರ ಹೋಮ ಮತ್ತು ವಿಶೇಷ ಪೂಜೆ ಕುಶಾಲನಗರ, ಜು 30: ಕುಶಾಲನಗರದ ಕನ್ನಿಕಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲ…
Read More » -
ಶಿಕ್ಷಣ
ವಿವೇಕಾನಂದ ಪಿಯು ಕಾಲೇಜ್: ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ
ಪ್ರಾಮಾಣಿಕತೆ ವಿದ್ಯಾರ್ಥಿಗಳ ಮೂಲ ಮಂತ್ರವಾಗಬೇಕು. ನಿವೃತ್ತ ಪ್ರಾಂಶುಪಾಲ ಎಂ.ನಾಗೇಶ್ ಕುಶಾಲನಗರ, ಜು – 30 : ವಿದ್ಯಾರ್ಥಿಗಳು ಪ್ರಾಮಾಣಿಕತೆ ಹಾಗು ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಕಠಿನ ಪರಿಶ್ರಮ…
Read More » -
ಅವ್ಯವಸ್ಥೆ
ಮುಳ್ಳುಸೋಗೆ ಗ್ರಾಪಂ: ಏಕಬಳಕೆ ಪ್ಲಾಸ್ಟಿಕ್ ವಶ, ದಂಡ ವಸೂಲಿ
ಕುಶಾಲನಗರ, ಜು 30: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡ ಗ್ರಾಮದ ದಿನಸಿ ಅಂಗಡಿ, ಮಾಂಸ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಏಕಬಳಕೆ ಪ್ಲಾಸ್ಟಿಕ್ ಬಳಸುತ್ತಿರುವ ಬಗ್ಗೆ…
Read More » -
ಪ್ರಕಟಣೆ
ಸುಂದರನಗರ: ರಸ್ತೆ ಮೇಲೆ ಜಗುಲಿ ನಿರ್ಮಾಣ: ಸಂಚಾರಕ್ಕೆ ಅಡ್ಡಿ ಆರೋಪ
ಕುಶಾಲನಗರ, ಜು 30: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರ ಗ್ರಾಮದಲ್ಲಿ ರಸ್ತೆ ಅತಿಕ್ರಮಿಸಿಕೊಂಡು ಸ್ಥಳೀಯರಿಗೆ ತೀವ್ರ ಅನಾನುಕೂಲ ಉಂಟುಮಾಡಿರುವ ಬಗ್ಗೆ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಪಂ ಮಾಜಿ ಮಹಿಳಾ…
Read More » -
ಟ್ರೆಂಡಿಂಗ್
ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಿಗೆ ಕುಶಾಲನಗರದಲ್ಲಿ ಸ್ವಾಗತ
ಕುಶಾಲನಗರ, ಜು 30: ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ನಿಯೋಜನೆಗೊಂಡ ಎನ್.ಎಂ.ರವಿ ಕಾಳಪ್ಪ ಅವರು ಅಧಿಕಾರ ವಹಿಸಿಕೊಂಡು ಜಿಲ್ಲೆಗೆ ಆಗಮಿಸಿದ ಸಂದರ್ಭ ಪಕ್ಷದ ಕಾರ್ಯಕರ್ತರು ಆತ್ಮೀಯ ಸ್ವಾಗತ…
Read More » -
ಶಿಕ್ಷಣ
ಸೋಮವಾರಪೇಟೆ : ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಪೋಷಕರ ಸಭೆ
ಸೋಮವಾರಪೇಟೆ : ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಪೋಷಕರ ಸಭೆ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ವದಾಗಿದೆ : ಪಾಂಡುರಂಗ ಸೋಮವಾರಪೇಟೆ : ಮಕ್ಕಳ ಸರ್ವತೋಮುಖ…
Read More » -
ಪ್ರತಿಭಟನೆ
ಜನನ ಮರಣ ನೋಂದಣಿ ಕಾಯ್ದೆ ತಿದ್ದುಪಡಿಗೆ ವಕೀಲರ ಸಂಘ ಆಕ್ಷೇಪ
ಕುಶಾಲನಗರ, ಜು 29: ಕರ್ನಾಟಕ ಜನನ ಮತ್ತು ಮರಣ ನೊಂದಣಿ ಕಾಯ್ದೆ ನಿಯಮಾವಳಿ ತಿದ್ದುಪಡಿ ಮಾಡಿರುವ ಬಗ್ಗೆ ಕುಶಾಲನಗರ ತಾಲೂಕು ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಈ…
Read More » -
ಸಭೆ
ಕೂಡಿಗೆ ಕೊಪ್ಪಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಜು 29: ಜಿಲ್ಲೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ನೂತನ ಕಟ್ಟಡ ನಿರ್ಮಾಣಕ್ಕೆ ಹಾಸನ ಹಾಲು ಒಕ್ಕೂಟದ ವತಿಯಿಂದ 6.5 ಲಕ್ಷ ರೂ ಹಣವನ್ನು ಒದಗಿಸುವುದಾಗಿ…
Read More » -
ಟ್ರೆಂಡಿಂಗ್
ಮಾದಾಪಟ್ಟಣದಲ್ಲಿ ಬಿಜೆಪಿ ವತಿಯಿಂದ ಪ್ರವೀಣ್ ಗೆ ಶ್ರದ್ದಾಂಜಲಿ
ಕುಶಾಲನಗರ, ಜು 29: ಮಾದಾಪಟ್ಟಣ ಹಿಂದೂ ಕಾರ್ಯಕರ್ತರು ಮೃತ ಪ್ರವೀಣ್ ಗೆ ಶ್ರದ್ದಾಂಜಲಿ ಸಲ್ಲಿಸಿದರು. ಗುಡ್ಡೆಹೊಸೂರು ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ ಕೇಶವ ಅವರ ನೇತೃತ್ವದಲ್ಲಿ…
Read More » -
ಪ್ರಕಟಣೆ
ಪ್ರವೀಣ್ ಹತ್ಯೆ: ಕೂಡುಮಂಗಳೂರು ಶಕ್ತಿ ಕೇಂದ್ರ ಸ್ಥಾನಕ್ಕೆ ಗಿರೀಶ್ ಎಲ್.ರಾಜೀನಾಮೆ
ಕುಶಾಲನಗರ, ಜು 28: ರಾಜ್ಯ ಸರಕಾರ ಹಾಗೂ ಬಿಜೆಪಿ ಪಕ್ಷದ ಧೋರಣೆ ಹಾಗೂ ವೈಫಲ್ಯ ಖಂಡಿಸಿ ಕೂಡುಮಂಗಳೂರು ಗ್ರಾಪಂ ಸದಸ್ಯರೂ ಆದ ಬಿಜೆಪಿ ಶಕ್ತಿ ಕೇಂದ್ರದ ಸಹ…
Read More » -
ಕ್ರೀಡೆ
ಚೆನ್ನೈನಲ್ಲಿ ನಡೆದ ಮ್ಯಾರಥಾನ್: ಕುಶಾಲನಗರದ ನಿತಿನ್ ಕುಮಾರ್ ಗೆ ಕಂಚು
ಕುಶಾಲನಗರ, ಜು 27: ಚೆನೈನ ಬೆಸೆನೆಂಟ್ ನಗರದಲ್ಲಿ ಹಾಕ್ಸ್ವೆರ್ ಡ್ರೀಮ್ ರನ್ನರ್ಸ್ ಕ್ರೀಡಾ ಸಂಸ್ಥೆ ಆಯೋಜಿಸಿದ ಮ್ಯಾರಥಾನ್ ಕ್ರೀಡಾ ಕೂಟದ 10 ಕಿಲೋಮೀಟರ್ ಪುರುಷರ ವಿಭಾಗ ಸ್ಪರ್ಧೆಯಲ್ಲಿ…
Read More » -
ಸಭೆ
ಕೂಡುಮಂಗಳೂರು ಗ್ರಾಪಂ ಸಭೆ: ಸದಸ್ಯರ ವಾಗ್ವಾದ, ಏಕವಚನ ಪದಪ್ರಯೋಗ
ಕೂಡುಮಂಗಳೂರು ಗ್ರಾ.ಪಂ ಸಾಮಾನ್ಯ ಸಭೆ ಗ್ರಾ.ಪಂ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಪ್ರಾರಂಭದಲ್ಲಿ ಎಂದಿನಂತೆ ಕಳೆದ ತಿಂಗಳ ಗ್ರಾಮ ಪಂಚಾಯಿತಿಯ…
Read More » -
ಅವ್ಯವಸ್ಥೆ
ಹಾರಂಗಿ ಅಣೆಕಟ್ಟೆ ಸಂಪೂರ್ಣ ಕಸಮಯ: ಸ್ಥಳೀಯರ ಆಕ್ರೋಷ
ಕುಶಾಲನಗರ, ಜು 26: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಅಂತರಾಷ್ಟ್ರೀಯ ಪ್ರವಾಸಿ ತಾಣ ಹಾರಂಗಿ ಜಲಾಶಯ ಆವರಣದಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಅಣೆಕಟ್ಟೆಯಿಂದ ಹೊರಬಿಡುವ ನೀರಿನ ವೈಭವ ಕಣ್ತುಂಬಿಕೊಳ್ಳಲು…
Read More » -
ಟ್ರೆಂಡಿಂಗ್
ಒಕ್ಕಲಿಗರ ಬಗ್ಗೆ ರಾಜಕೀಯ ಮುಖಂಡರ ತುಚ್ಛ ಹೇಳಿಕೆಗೆ ಖಂಡನೆ
ಕುಶಾಲನಗರ, ಜು 26: ಒಕ್ಕಲಿಗ ಸಮುದಾಯ ಬಗ್ಗೆ ರಾಜಕೀಯ ನಾಯಕರು ತುಚ್ಚವಾಗಿ ಮಾತನಾಡಿದರೆ ಒಕ್ಕಲಿಗರು ಮುಂದೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಕೊಡಗು ಜಿಲ್ಲಾ ಒಕ್ಕಲಿಗ ಗೌಡ…
Read More » -
ಸಭೆ
ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಹುಲುಸೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ
ಕುಶಾಲನಗರ, ಜು 26: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಹುಲುಸೆಯಲ್ಲಿ ಕಾರ್ಗಿಲ್ ದಿವಸ್ ಆಚರಿಸಲಾಯಿತು. ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹುತಾತ್ಮರಾದ ಯೋಧ ಆರ್.ಜಿ.ಸತೀಶ್ ಸ್ಮಾರಕ ಪ್ರತಿಮೆ…
Read More » -
ಟ್ರೆಂಡಿಂಗ್
ಹುಲುಸೆಯಲ್ಲಿ ನಡೆದ ಹೈನುಗಾರಿಕೆ ತರಬೇತಿ ಕಾರ್ಯಗಾರ
ಕುಶಾಲನಗರ, ಜು 26: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ ಗ್ರಾಮದ ಚೇತನ್ ಸಭಾಂಗಣದಲ್ಲಿ ಕರ್ನಾಟಕ ಪ್ರೋಗ್ರೆಸಿವ್ ಡೈರಿ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಹೈನುಗಾರಿಕೆ ತರಬೇತಿ ಕಾರ್ಯಗಾರ…
Read More » -
ಟ್ರೆಂಡಿಂಗ್
ಹಾರಂಗಿ ಅಣೆಕಟ್ಟೆಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ದಿಢೀರ್ ಭೇಟಿ, ಪರಿಶೀಲನೆ
ಕುಶಾಲನಗರ, ಜು 26: ಹಾರಂಗಿ ಅಣೆಕಟ್ಟೆಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ದಿಢೀರ್ ಭೇಟಿ ನೀಡಿ ನೀರಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ನೀರು…
Read More » -
ಶಿಕ್ಷಣ
ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶಿಕ್ಷಕ ವೃಂದ, ವಿದ್ಯಾರ್ಥಿಗಳಿಗೆ ಸನ್ಮಾನ
ಕುಶಾಲನಗರ, ಜು 26: ಕರ್ನಾಟಕ ದಲಿತ ಸಂಘರ್ಷ ಸಮಿತಿ ಕುಶಾಲನಗರ ತಾಲೂಕು ಸಮಿತಿ ವತಿಯಿಂದ 2021-22ನೇ ಸಾಲಿನಲ್ಲಿ ಕುಶಾಲನಗರ ಸರಕಾರಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಅತಿ ಹೆಚ್ಚು…
Read More » -
ಸಭೆ
ಹೆಬ್ಬಾಲೆ ಹೋಬಳಿ ಕಸಾಪ ಘಟಕ ರಚನೆ: ಪದಗ್ರಗಣ ಸಮಾರಂಭ
ಕುಶಾಲನಗರ ಜು 25: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೊದಲ ಬಾರಿಗೆ ರಚಿಸುತ್ತಿರುವ ಹೆಬ್ಬಾಲೆ ಹೋಬಳಿ ಕಸಾಪ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ…
Read More » -
ಟ್ರೆಂಡಿಂಗ್
ಗೊಂದಿಬಸವನಹಳ್ಳಿ: ರಸ್ತೆ ಸಮಸ್ಯೆ ಸರಿಪಡಿಸಿದ ಮುಳ್ಳುಸೋಗೆ ಗ್ರಾಪಂ
ಕುಶಾಲನಗರ, ಜು 25: ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಗೊಂದಿಬಸವನಹಳ್ಳಿ ವ್ಯಾಪ್ತಿಯಲ್ಲಿ ರಸ್ತೆ ವ್ಯವಸ್ಥೆ ಹದಗೆಟ್ಟಿದ್ದು ಹಲವು ಬಡಾವಣೆಗಳಿಗೆ ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ನಾಗರಿಕರು ತೀವ್ರ…
Read More » -
ಸಭೆ
ವಿಶ್ವ ಹಿಂದು ಮಾಂಗಲ್ಯ ಮಂಚ್ ನ ರಾಷ್ಟ್ರೀಯ ಸಮಿತಿಯ ಪ್ರತಿನಿಧಿಗಳ ಕುಶಾಲನಗರ ಭೇಟಿ
ಕುಶಾಲನಗರ, ಜು 25: ಹಿಂದುವಿವಾಹ ಸಂಬಂಧಿತ ಸಂಘಟನೆತಾದ ವಿಶ್ವ ಹಿಂದು ಮಾಂಗಲ್ಯ ಮಂಚ್ ನ ರಾಷ್ಟ್ರೀಯ ಸಮಿತಿಯ ಪ್ರತಿನಿಧಿಗಳು ಕುಶಾಲನಗರಕ್ಕೆ ಭೇಟಿ ನೀಡಿದರು. ಕುಶಾಲನಗರದ ಟಾಪ್ ಇನ್…
Read More » -
ಟ್ರೆಂಡಿಂಗ್
ನೆಲ್ಯಹುದಿಕೇರಿ: ವಿದ್ಯುತ್ ಶಾಕ್ ತಗುಲಿ ಎರಡು ಕಾಡಾನೆಗಳ ದುರ್ಮರಣ
ಕುಶಾಲನಗರ, ಜು 25: ವಿದ್ಯುತ್ ಶಾಕ್ ತಗುಲಿ ಎರಡು ಕಾಡಾನೆ ಸಾವನ್ನಪ್ಪಿದ ಘಟನೆ ನೆಲ್ಲಿಹುದಿಕೇರಿಯಲ್ಲಿ ನಡೆದಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ಅಂದಾಜು 13 ವರ್ಷ…
Read More » -
ಟ್ರೆಂಡಿಂಗ್
ಹಾರಂಗಿ ಜಲಾಶಯ ಆವರಣಕ್ಕೆ ನುಗ್ಗಿದ ಕಾಡಾನೆ: ಗೇಟ್ ಧ್ವಂಸಗೊಳಿಸಿ ಗ್ರಾಮಕ್ಕೆ ಲಗ್ಗೆ
https://youtube.com/shorts/TanM25VYnP0?feature=share ಕುಶಾಲನಗರ, ಜು 23: ಹಾರಂಗಿ ಜಲಾಶಯದ ಉದ್ಯಾನವನಕ್ಕೆ ಕಾಡಾನೆ ಲಗ್ಗೆಯಿಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಹಾರಂಗಿ ಅಣೆಕಟ್ಟೆಗೆ ಹೊಂದಿಕೊಂಡಂತೆ ಇರುವ ಅತ್ತೂರು ಮೀಸಲು ಅರಣ್ಯ…
Read More »