ಮಳೆ

ವಿರಾಜಪೇಟೆ: ಎರಡು ಗಂಟೆಗಳ‌ ಕಾಲ‌ ಸುರಿದ ಧಾರಾಕಾರ ಮಳೆ: ಸಂಚಾರ ವ್ಯತ್ಯಯ

ಕುಶಾಲನಗರ, ಆ 28: ವಿರಾಜಪೇಟೆಯಲ್ಲಿ ಭಾನುವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ 1 ಗಂಟೆ ಯಿಂದ 3 ಗಂಟೆವರೆಗೆ ಸುರಿದ ಭಾರೀ‌ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಸಂಚಾರ ವ್ಯತ್ಯಯ ಉಂಟಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!