ಮಳೆ

ಧಾರಾಕಾರ‌ ಮಳೆ, ರಸ್ತೆ, ಜನಜೀವನ ಅಸ್ತವ್ಯಸ್ತ: ಮನೆಗಳಿಗೆ ನೀರು.ಶಾಲಾ ಕಾಂಪೌಂಡ್ ಕುಸಿತ

ಕುಶಾಲನಗರ,ಸೆ 01: ಗುರುವಾರ ಸಂಜೆ ದಿಢೀರ್ ಸುರಿದ ಭಾರೀ ಮಳೆಗೆ ಎಲ್ಲೆಡೆ ಜಲಾವೃತ ದೃಶ್ಯ ಕಂಡುಬಂತು. ‌ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಂಗಡಿ ಮಳಿಗೆ, ಮನೆಗಳಿಗೆ ನೀರು‌ ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ರಸ್ತೆಗಳು‌ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ಥಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!