ಸಭೆ
ಸೆರಜೆ ಮೊನಾಸ್ಟ್ರಿಕ್ ಇನ್ಸ್ಟಿಟ್ಯೂಟ್, ಮೈಸೂರು ವಿವಿ ಹಾಗೂ ತುಮಕೂರು ವಿವಿ ನಡುವೆ ಒಪ್ಪಂದ ಹಸ್ತಾಂತರ ಕಾರ್ಯಕ್ರಮ


ಕುಶಾಲನಗರ, ಸೆ ೧೦: ಕುಶಾಲನಗರ ಸಮೀಪದ ಲಾಮಾ ಕ್ಯಾಂಪ್ ನಲ್ಲಿರುವ ಸೆರಜೆ ಮೊನಾಸ್ಟ್ರಿಕ್ ಇನ್ಸ್ಟಿಟ್ಯೂಟ್, ಮೈಸೂರು ವಿಶ್ವವಿದ್ಯಾಲಯ ಹಾಗೂ ತುಮಕೂರು ವಿಶ್ವವಿದ್ಯಾಲಯದ ನಡುವೆ ಒಪ್ಪಂದ ಕಾರ್ಯಕ್ರಮವು ಸೆರಜೆ ಮೊನಾಸ್ಟ್ರಿಕ್ ಸಭಾಂಗಣದಲ್ಲಿ ನಡೆಯಿತು.