Recent Post
-
ರಾಜಕೀಯ
ಜಿಪಂ ಮೀಸಲಾತಿ ಪ್ರಕಟ: ಕೈತಪ್ಪಿದ ಮೀಸಲಾತಿ: ಹಿರಿಯ ರಾಜಕಾರಣಿ ರಾಜಕೀಯ ನಿವೃತ್ತಿ
ಕುಶಾಲನಗರ, ಅ 09: ಜಿಪಂ, ತಾಪಂ ಕ್ಷೇತ್ರಗಳ ಚುನಾವಣೆ ಗೆ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಕುಶಾಲನಗರದ ಹಿರಿಯ ರಾಜಕಾರಣಿ ವಿ. ಪಿ. ಶಶಿಧರ್ ರಾಜಕೀಯ ನಿವೃತ್ತಿ ಘೋಷಣೆ…
Read More » -
ಪ್ರಕಟಣೆ
ಕುಶಾಲನಗರ ಪರ್ಪಲ್ ಪಾಮ್ಸ್ ನಲ್ಲಿ ವಿವಿಧ ಹುದ್ದೆಗೆ ಅ.13 ರಂದು ನೇರ ಸಂದರ್ಶನ
ಮಡಿಕೇರಿ ಅ.09:-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಪರ್ಪಲ್ ಪಾಮ್ಸ್ ರೆಸಾರ್ಟ್ ಮತ್ತು ಸ್ಪಾ, ಕುಶಾಲನಗರ-571234 ಇಲ್ಲಿ ಅಕ್ಟೋಬರ್, 13 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ…
Read More » -
ಅರಣ್ಯ ವನ್ಯಜೀವಿ
ತೊರೆನೂರು ಭಾಗದಲ್ಲಿ ಹುಲಿ ಹೆಜ್ಜೆ ಗುರುತು: ರೈತರ ಭೀತಿ
ಕುಶಾಲನಗರ, ಅ.9: ಉತ್ತರ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದ ಹಾರಂಗಿ ನೀರಾವರಿ ಪ್ರದೇಶದ ಚಿಕ್ಕನಾಯಕನಹೊಸಳ್ಳಿ ಭಾಗದ ರೈತರ ಜಮೀನಿಗೆ ಅರಣ್ಯದಿಂದ ತಪ್ಪಿಸಿಕೊಂಡು ಬಂದಿದೆ ಎನ್ನಲಾದ…
Read More » -
ಕಾರ್ಯಕ್ರಮ
ಪೋಷಣ್ ಮಾಸಾಚರಣೆ ಮುಕ್ತಾಯ ಸಮಾರಂಭ: ಗ್ರಾಮೀಣ ಒಕ್ಕೂಟದಿಂದ ಅಂಗನವಾಡಿಗೆ ಕೊಡುಗೆ
ಸುಂಟಿಕೊಪ್ಪ, ಅ 09: ಕಾಲೇಜು ಹಿಂಭಾಗದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಮುಕ್ತಾಯ ಸಮಾರಂಭ ಹಾಗೂ ಗ್ರಾಮೀಣ ಒಕ್ಕೂಟದ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಕೊಡುಗೆ ನೀಡುವ ಕಾರ್ಯಕ್ರಮ…
Read More » -
ಪ್ರಕಟಣೆ
ಇಕೆವೈಸಿ ಮಾಡಿಸಿಕೊಂಡು ಪಡಿತರ ಚೀಟಿಯನ್ನು ಉಳಿಸಿಕೊಳ್ಳಲು ಸೂಚನೆ
ಸುಂಟಿಕೊಪ್ಪ, ಅ 08: ಆರ್ಹ ಪಡಿತರ ಚೀಟಿದಾರರು ಅ.20ರೋಳಗೆ ಇಕೆವೈಸಿ ಮಾಡಿಸಿಕೊಂಡು ಪಡಿತರ ಚೀಟಿಯನ್ನು ಉಳಿಸಿಕೊಳ್ಳುವಂತೆ ಕುಶಾಲನಗರ ತಾಲ್ಲೂಕು ಆಹಾರ ನಿರೀಕ್ಷಕರಾದ ಸ್ವಾತಿ ಅವರು ಹೇಳಿದರು. ಇಲ್ಲಿನ…
Read More » -
ದೇವಾಲಯ
ಎಂಟನೇ ವರ್ಷದ ವಾರ್ಷಿಕೋತ್ಸವ ಪೂಜಾ ಕಾರ್ಯಗಳು
ಕುಶಾಲನಗರ, ಅ 08: ನಗರದ ಸಾಯಿ ಲೇಔಟ್ ನಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿರಡಿ ಸಾಯಿ ದೇವಸ್ಥಾನದಲ್ಲಿ ಗುರುವಾರ ಎಂಟನೇ ವರ್ಷದ ವಾರ್ಷಿಕೋತ್ಸವ ಪೂಜಾ ಕಾರ್ಯಗಳು ಬೆಳಗಿನ ರಾತ್ರಿವರೆಗೆ ನಿರಂತರವಾಗಿ…
Read More » -
ಅಪಘಾತ
ಆನೆಕಾಡು ಹೆದ್ದಾರಿಯಲ್ಲಿ ಹೊಸ ಹಂಪ್ಸ್ ನಿರ್ಮಾಣ
ಕುಶಾಲನಗರ, ಅ 08: ರಾಷ್ಟ್ರೀಯ ಹೆದ್ದಾರಿ 275 ರ ಕುಶಾಲನಗರ-ಸುಂಡಿಕೊಪ್ಪ ನಡುವಿನ ಆನೆಕಾಡಿನಲ್ಲಿ ಹಂಪ್ಸ್ ನಿರ್ಮಾಣ ಮಾಡಲಾಗಿದೆ. ಅತಿ ವೇಗದಿಂದ ಉಂಟಾಗುವ ಅಪಘಾತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ…
Read More » -
ಕಾರ್ಯಕ್ರಮ
ಬೀಳ್ಕೊಡುಗೆ ಸಮಾರಂಭ ಮಾತ್ರ ವಂದನ ಮತ್ತು ಪೋಷಣ ಅಭಿಯಾನ ಕಾರ್ಯಕ್ರಮ
ಕುಶಾಲನಗರ, ಅ 07: ಮಲ್ಲಿಕಾರ್ಜುನ ನಗರ ಅಂಗನವಾಡಿ ಕೇಂದ್ರದಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಗೌರವಪೂರ್ವಕವಾಗಿ ನೆರವೇರಿಸಲಾಯಿತು.…
Read More » -
ಪ್ರಕಟಣೆ
ಹಾರಂಗಿ ನಾಲೆಯಲ್ಲಿ ಅಪರಿಚಿತನ ಮೃತದೇಹ ಪತ್ತೆ
ಕುಶಾಲನಗರ, ಅ 07: ಹೆಬ್ಬಾಲೆ ಮರೂರು ಹಾರಂಗಿ ನಾಲೆಯಲ್ಲಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿದೆ. ಮೃತನ ಎಡಗೈನಲ್ಲಿ H K ಶಿವಣ್ಣ ಎಂಬುದಾಗಿ ಹಚ್ಚೆ ಕಂಡುಬಂದಿದೆ. ಮಾಹಿತಿ, ಗುರುತು…
Read More » -
ಪೊಲೀಸ್
ಟೈಮ್ ಪಾಸ್ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಪೊಲೀಸರು
ಕುಶಾಲನಗರ, ಅ 07: ಸರಕಾರಿ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಾರಿಗೆ ಬಸ್ ಫುಟ್ ಬೋರ್ಡ್ ಮೇಲೆ ನಿಂತು ಸಂಚರಿಸುವ ದೂರಿನ ಹಿನ್ನೆಲೆಯಲ್ಲಿ ಕಾರ್ಯೋನ್ಮುಖರಾದ ಕುಶಾಲನಗರ…
Read More » -
ಕಾರ್ಯಕ್ರಮ
ಸೀಮಂತ ಕಾರ್ಯಕ್ರಮ, ಅನ್ನ ಪ್ರಾಶನ ಮತ್ತು ಅಕ್ಷರಭ್ಯಾಸ ಕಾರ್ಯಕ್ರಮ
ಕುಶಾಲನಗರ, ಅ 06: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಅಂಗನವಾಡಿಗಳ ಕಾರ್ಯಕರ್ತೆಯರು ಒಗ್ಗೂಡಿ ಪೋಷಣ್ ಮಾಸಚಾರಣೆ ಕಾರ್ಯಕ್ರಮ ಆಚರಿಸಿದರು. ಈ ಸಂದರ್ಭ ಸೀಮಂತ ಕಾರ್ಯಕ್ರಮ, ಅನ್ನ ಪ್ರಾಶನ ಮತ್ತು…
Read More » -
ಪ್ರಕಟಣೆ
ಧರ್ಮಜ ಉತ್ತಪ್ಪ ಅವರ ಹೇಳಿಕೆ ರಾಜಕೀಯ ಆರೋಪ: ದೃಢವಾದ ದಾಖಲೆ ಅಥವಾ ನಿಖರ ಉದಾಹರಣೆ ಇದ್ದರೆ ಜನರ ಮುಂದಿಡಲು ಆಗ್ರಹ
ಕುಶಾಲನಗರ, ಅ 06: ಚುನಾವಣಾ ಆಯೋಗ ಬಿಜೆಪಿ ಅಸ್ತ್ರವಾಗಿದೆ” ಎಂಬ ಧರ್ಮಜ ಉತ್ತಪ್ಪ ಅವರ ಹೇಳಿಕೆ ರಾಜಕೀಯ ಆರೋಪವಷ್ಟೇ. ಅದಕ್ಕೆ ಒಂದಾದರೂ ದೃಢವಾದ ದಾಖಲೆ ಅಥವಾ ನಿಖರ…
Read More » -
ಕಾರ್ಯಕ್ರಮ
ಮುಳ್ಳುಸೋಗೆಯಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮ
ಕೂಡಿಗೆ, ಅ. 6: ಮಡಿಕೇರಿಯ ವಿದ್ಯಾಸಂಸ್ಥೆಯ 1992-94ನೇ ಸಾಲಿನ ಪ್ರಶಿಕ್ಷಣಾರ್ಥಿಗಳ ಸ್ನೇಹ ಕೂಟದ ವತಿಯಿಂದ ನಿವೃತ್ತರಿಗೆ, ಅಕಾಲಿಕ ಮರಣ ಹೊಂದಿದವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಕುಶಾಲನಗರದ ಮುಳ್ಳುಸೋಗೆ…
Read More » -
ಮನವಿ
ಕುಶಾಲನಗರ ಪಟ್ಟಣದಲ್ಲಿ ಹೂ ವ್ಯಾಪಾರಿಗಳಿಗೆ ಶೆಡ್ ನಿರ್ಮಾಣ ಯೋಜನೆ ವಿರೋಧಿಸಿ ಮನವಿ
ಕುಶಾಲನಗರ, ಅ 06: ಕುಶಾಲನಗರ ಸಾರಿಗೆ ಬಸ್ ನಿಲ್ದಾಣ ಮುಂಭಾಗ ಹೂ ವ್ಯಾಪಾರಕ್ಕೆ ಶೆಡ್ ನಿರ್ಮಾಣ ಯೋಜನೆಗೆ ಆಟೋ ಚಾಲಕರ & ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ.…
Read More » -
ಮನವಿ
ಕೂಡ್ಲೂರು ದೊಡ್ಡಮ್ಮ ಬನದಲ್ಲಿದೆ ಅಪಾಯಕಾರಿ ಹುಣಸೇ ಮರ
ಕುಶಾಲನಗರ, ಅ 05: ಗುರುವಾರ ಸುರಿದ ಭಾರೀ ಮಳೆಗೆ ಕೂಡ್ಲೂರಿನಲ್ಲಿ ಪಿಕ್ ಅಪ್ ಜೀಪ್ ಮೇಲೆ ಮರ ಬಿದ್ದು ಮೂರು ದಿನ ಕಳೆದರೂ ಇನ್ನೂ ಮರ ತೆರವು…
Read More » -
ಕ್ರೀಡೆ
ಮೈಸೂರು ವಿಶ್ವವಿದ್ಯಾನಿಲಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ ಸಾಧನೆ
ಕುಶಾಲನಗರ, ಅ 05: ಮೈಸೂರಿನ ಯುವರಾಜ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಮಾತಾ ಪಪೂ ಕಾಲೇಜು ವಿದ್ಯಾರ್ಥಿ ಗುಡ್ಡೆಹೊಸೂರಿನ ಆಶಾ…
Read More » -
ಕಾರ್ಯಕ್ರಮ
23ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ದುರ್ಗಾ ನಮಸ್ಕಾರ ಪೂಜೆ, ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಮಹಾಸಭೆ
ಕುಶಾಲನಗರ, ಅ 05: ಕುಶಾಲನಗರ ತಾಲ್ಲೂಕು ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ 23ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ದುರ್ಗಾ ನಮಸ್ಕಾರ ಪೂಜೆ ಪ್ರತಿಭಾ…
Read More » -
ಕಾರ್ಯಕ್ರಮ
ಡ್ರೀಮ್ ಡೀಲ್ ಕಂಪನಿಯಿಂದ ವ್ಯಾಪಾರ ಅಭಿವೃದ್ಧಿ ಕಾರ್ಯಾಗಾರ
ಸುಂಟಿಕೊಪ್ಪ, ಅ 05:- ಇಲ್ಲಿನ ಮಾದಾಪುರ ರಸ್ತೆಯ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಸಭಾಂಗಣದಲ್ಲಿ ಡ್ರೀಮ್ ಡೀಲ್ ಕಂಪನಿಯಿಂದ ವ್ಯಾಪಾರ ಅಭಿವೃದ್ಧಿ ಕಾರ್ಯಾಗಾರ ನಡೆಯಿತು . ಕಂಪನಿಯಿಂದ ನಡೆಸುವ…
Read More » -
ಜಾಹಿರಾತು
ಕುಶಾಲನಗರದಲ್ಲಿ ಭರ್ಜರಿ 3 ದಿನಗಳ ಮೆಗಾ ಶಾಪಿಂಗ್ ಹಬ್ಬ
ಕುಶಾಲನಗರದ ಜನರೇ… ರೆಡಿಯಾಗಿ! 🛍️ ಕುಶಾಲನಗರದಲ್ಲಿ ಭರ್ಜರಿ 3 ದಿನಗಳ ಮೆಗಾ ಶಾಪಿಂಗ್ ಹಬ್ಬ! ಶ್ರೀ ಸಾಯಿ ಈವೆಂಟ್ಸ್ ವತಿಯಿಂದ BIGGEST LIFESTYLE EXHIBITION & FOOD…
Read More » -
ಆತ್ಮಹತ್ಯೆ
ಕೇರಳ ಮೂಲದ ವ್ಯಕ್ತಿ ಅನುಮಾನಾಸ್ಪದ ರೀತಿಯಲ್ಲಿ ಸಾವು
ಕುಶಾಲನಗರ, ಅ 05: 7ನೇ ಹೊಸಕೋಟೆಯಲ್ಲಿ ಕೇರಳ ಮೂಲದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಳ್ಳಿ ಮುಂಭಾಗದ ಸೀಬೆ ಮರಕ್ಕೆ ನೇಣು ಹಾಕಿದ ರೀತಿಯಲ್ಲಿ…
Read More » -
ಅವ್ಯವಸ್ಥೆ
ಹದಗೆಟ್ಟಿರುವ ಕಂಬಿಬಾಣೆ-ಚಿಕ್ಲಿಹೊಳೆ ಸಂಪರ್ಕ ರಸ್ತೆ
ಕುಶಾಲನಗರ, ಅ 04: 7ನೇ ಹೊಸಕೋಟೆ ಗ್ರಾಪಂ ವ್ಯಾಪ್ತಿಯ ಕಂಬಿಬಾಣೆಯಿಂದ ಚಿಕ್ಲಿಹೊಳೆ ಸಂಪರ್ಕ ರಸ್ತೆ ತೀರಾ ಹದಗೆಟ್ಟು ಸಂಪೂರ್ಣ ಗುಂಡಿಮಯವಾಗಿ ಸಂಚಾರ ದುಸ್ಥರವಾಗಿದೆ. ಕಾವೇರಿ ನೀರಾವರಿ ನಿಗಮಕ್ಕೆ…
Read More » -
ಸಭೆ
ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಆಯ್ಕೆ ಹಾಗೂ ಕಾರ್ಯಕರ್ತರ ಸೇರ್ಪಡೆ
ಸುಂಟಿಕೊಪ್ಪ, ಅ 04: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕುಶಾಲನಗರ ತಾಲೂಕು ಸುಂಟಿಕೊಪ್ಪ ಹೋಬಳಿ ಘಟಕ ಹಾಗೂ ಸುಂಟಿಕೊಪ್ಪ ನಗರ ಘಟಕದ ಪದಾಧಿಕಾರಿಗಳ…
Read More » -
ನಿಧನ
ವಿಮಾನದಲ್ಲಿ ಕುವೈತ್ ನಿಂದ ಬೆಂಗಳೂರು ಏರ್ ಪೋರ್ಟ್ ನಲ್ಲಿ ಬಂದಿಳಿದ ಸುಂಟಿಕೊಪ್ಪ ವ್ಯಕ್ತಿ ಹೃದಯಾಘಾತಕ್ಕೆ ಬಲಿ
ಕುಶಾಲನಗರ, ಅ 04: ವಿಮಾನದಲ್ಲಿ ಕುವೈತ್ ನಿಂದ ಬೆಂಗಳೂರು ಏರ್ ಪೋರ್ಟ್ ನಲ್ಲಿ ಬಂದಿಳಿದ ಸುಂಟಿಕೊಪ್ಪ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ಸುಂಟಿಕೊಪ್ಪ ಕೆ.ಇ.ಬಿ. ಸಮೀಪದ…
Read More » -
ಆರೋಪ
ಮರಬಿದ್ದು ಮೂರು ದಿನವಾದರೂ ಕಾರ್ಯೋನ್ಮುಖವಾಗದ ಅರಣ್ಯ ಇಲಾಖೆ
ಕುಶಾಲನಗರ, ಅ 04: ಗುರುವಾರ ಸುರಿದ ಭಾರೀ ಮಳೆಗೆ ಕೂಡ್ಲೂರಿನಲ್ಲಿ ಪಿಕ್ ಅಪ್ ಜೀಪ್ ಮೇಲೆ ಮರ ಬಿದ್ದು ಮೂರು ದಿನ ಕಳೆದರೂ ಇನ್ನೂ ಮರ ತೆರವು…
Read More » -
ಕೃಷಿ
11 ಕೆಜಿ ತೂಕದ ಮರಗೆಣಸು
ಕುಶಾಲನಗರ, ಅ 04: ಸಿದ್ದಲಿಂಗಪುರದ ಮಾಜಿ ಸೈನಿಕ ಸ್ಟಾನ್ಲಿ ಎಂ.ವಿ ಅವರು ತಮ್ಮ ಜಮೀನಿನಲ್ಲಿ ಸುಮಾರು 11 ಕೆಜಿ ತೂಕದ ಮರಗೆಣಸನ್ನು ಬೆಳೆದಿದ್ದು, ಬೆಳೆಗಾರರಲ್ಲಿ ಅಚ್ಚರಿ ಮೂಡಿಸಿದೆ
Read More » -
ಧಾರ್ಮಿಕ
ಕುಶಾಲನಗರದಲ್ಲಿ ಓಣಂ ಆಚರಣೆ: ಆಕರ್ಷಕ ಮೆರವಣಿಗೆ
ಕುಶಾಲನಗರ, 04: ಕುಶಾಲನಗರ ಕೇರಳ ಸಮಾಜದ ಆಶ್ರಯದಲ್ಲಿ 26ನೇ ವರ್ಷದ ಓಣಂ ಆಚರಣೆ ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ ಮೆರವಣಿಗೆ ನಡೆಯಿತು. ಕೇರಳ ಸಮಾಜದಿಂದ ಎಪಿಸಿಎಂಎಸ್ ಸಭಾಂಗಣ ತನಕ…
Read More » -
ಸನ್ಮಾನ
ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ಮಾಚೆಟ್ಟಿರ ಪೂವಮ್ಮಗೆ ಶಾಸಕ ಡಾ.ಮಂತರ್ ಗೌಡ ಸನ್ಮಾನ
ಜನಪರ ಬದ್ಧತೆ, ಕಾಳಜಿ ಮತ್ತು ಜನಸೇವೆಯೇ ರಾಜಕೀಯದ ಮೂಲ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾದ ಶಾಸಕ ಡಾ. ಮಂತರ್ ಗೌಡ! ನಿನ್ನೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಲ್ಲಿ ಸಂಜೆಯವರೆಗೂ…
Read More » -
ಕ್ರೈಂ
ನಿರಂತರವಾಗಿ ನಡೆಯುತ್ತಿರುವ ಕೇಬಲ್ ಕಳ್ಳತನ ತಡೆಗಟ್ಟಲು ರೈತರ ಆಗ್ರಹ
ಕುಶಾಲನಗರ, ಅ 03: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಕೃಷಿ ಜಮೀನಿಗೆ ಅಳವಡಿಸಿದ್ದ ಕೊಳವೆ ಬಾವಿಗಳ ಕೇಬಲ್ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು ರೈತರು ಆತಂಕ…
Read More » -
ಆರೋಪ
ನದಿ ತಟದಲ್ಲಿ ಮಲ ತ್ಯಾಜ್ಯ ವಿಲೇವಾರಿ: ದೂರು ದಾಖಲು
ಸಿದ್ದಾಪುರ : ಮನೆಗಳ ಸೆಪ್ಟಿಕ್ ಟ್ಯಾಂಕ್ ಸ್ವಚ್ಚಗೊಳಿಸಿದ ತಂಡವೊಂದು ಮಲ ತ್ಯಾಜ್ಯಗಳನ್ನು ವಾಹನದಲ್ಲಿ ತುಂಬಿಸಿ ನದಿ ದಡದಲ್ಲಿ ವಿಲೇವಾರಿ ಮಾಡಿರುವ ಕೃತ್ಯ ನೆಲ್ಯಹುದಿಕೇರಿ ಕಾವೇರಿ ಸೇತುವೆ ಬಳಿನಡೆದಿದೆ.…
Read More » -
ಸಭೆ
ಕುಶಾಲನಗರಕ್ಕೆ ಕಂಬಳದ ಕೋಣಗಳು: ಪುತ್ತೂರು & ಮಡಿಕೇರಿ ಶಾಸಕರ ಸಭೆ
ಕುಶಾಲನಗರ, ಅ 02: ಮೈಸೂರು ದಸರಾಗೆ ಪುತ್ತೂರಿನಿಂದ ತೆರಳುವ ಕಂಬಳ ಕೋಣಗಳು ಮಾರ್ಗಮಧ್ಯೆ ಕುಶಾಲನಗರದಲ್ಲಿ ವಿಶ್ರಾಂತಿಗಾಗಿ ನಿಲುಗಡೆಗೊಳಿಸುವ ಸಂಬಂಧ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ರೈ…
Read More » -
ಪರಿಸರ
ಗಾಂಧಿ ಜಯಂತಿ ಅಂಗವಾಗಿ ಬಿಜೆಪಿಯಿಂದ ಸ್ವಚ್ಚತಾ ಆಂದೋಲನ
ಕುಶಾಲನಗರ, ಅ 02: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ವತಿಯಿಂದ…
Read More » -
ಕಾರ್ಯಕ್ರಮ
ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಗಾಂಧಿ ಜಯಂತಿ
ಕುಶಾಲನಗರ, ಅ 02: ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಗಾಂಧಿ ಜಯಂತಿ ಆಚರಣೆ ನಡೆಯಿತು. ಠಾಣೆಯ ಉಪ ನಿರೀಕ್ಷಕರಾದ ಹೆಚ್.ಟಿ.ಗೀತಾ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಪಾಲ್ಗೊಂಡು ಗಾಂಧಿ…
Read More » -
ಕಾರ್ಯಕ್ರಮ
ಕುಶಾಲನಗರ ಪುರಸಭೆಯಲ್ಲಿ ಗಾಂಧಿ ಜಯಂತಿ
ಕುಶಾಲನಗರ, ಅ 02: ಕುಶಾಲನಗರ ಪುರಸಭೆಯಲ್ಲಿ ಗಾಂಧಿ ಜಯಂತಿ ಆಚರಣೆ ನಡೆಯಿತು. ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಅವರ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡು ಗಾಂಧಿಜೀ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ…
Read More » -
ಟ್ರೆಂಡಿಂಗ್
ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಗಾಂಧಿ ಜಯಂತಿ
ಕುಶಾಲನಗರ, ಅ 02: ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಗಾಂಧಿ ಜಯಂತಿ ಆಚರಣೆ ನಡೆಯಿತು. ಪೊಲೀಸ್ ನಿರೀಕ್ಷಕ ಪ್ರದೀಪ್ ಕುಮಾರ್ ಅವರ ನೇತೃತ್ವದಲ್ಲಿ ಠಾಣಾಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು…
Read More » -
ಆರೋಗ್ಯ
ಕುಶಾಲನಗರದಲ್ಲಿ ಹೆಲ್ದಿ ಬ್ರೇಕ್ ಫಾಸ್ಟ್
ಕುಶಾಲನಗರ, ಅ 02: ಕುಶಾಲನಗರದಲ್ಲಿ ಹೆಲ್ದಿ ಬ್ರೇಕ್ ಫಾಸ್ಟ್ ಎಂಬ ಹೆಸರಿನಲ್ಲಿ ಯುವಕನೋರ್ವ ಕೆಲವು ಆಯ್ದ ಪೌಷ್ಟಿಕಾಂಶ ಭರಿತ ತಿನಿಸನ್ನು ಮಾರಾಟ ಆರಂಭಿಸಿದ್ದಾನೆ. ನ್ಯೂಟ್ರಿಷಿನ್ ಕೊರತೆಗಳುಳ್ಳ ಸಾಂಪ್ರದಾಯಿಕ…
Read More » -
ಟ್ರೆಂಡಿಂಗ್
ಕೂಡಿಗೆ ಹಳೆ ಸೇತುವೆ ಮೇಲೆ ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ಗ್ರಾಮಸ್ಥರ ಆಕ್ರೋಶ: ಪ್ರತಿಭಟನೆ ಎಚ್ಚರಿಕೆ
ಕೂಡಿಗೆ, ಅ. 1: ಕೂಡಿಗೆ ಸಂಗಮ ಸಮೀಪದಿಂದ ಕುಶಾಲನಗರಕ್ಕೆ ಅಮೃತ- 2 ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಪೈಪ್ ಲೈನ್ ಅಳವಡಿಕೆ ಕಾರ್ಯವು ನಡೆದಿದ್ದು, ಸಂಬಂಧಿಸಿದ…
Read More » -
ಟ್ರೆಂಡಿಂಗ್
ಅಂಗನವಾಡಿ ಶಿಕ್ಷಕಿಯರಿಗೆ ಸನ್ಮಾನ
ಕುಶಾಲನಗರ, ಅ 01: ಕುಶಾಲನಗರ ತಾಲ್ಲೂಕು ಗುಡ್ಡೆಹೊಸೂರು ಪಂಚಾಯತ್ ಗೆ ಸೇರಿದ ಅತ್ತೂರು ಅಂಗನವಾಡಿ ಟೀಚರ್ ಜ್ಯೋತಿ N D ಮತ್ತು ಗುಡ್ಡೆಹೊಸೂರು ಅಂಗನವಾಡಿ ಸಹಾಯಕಿ ಸೀತಮ್ಮ…
Read More » -
ಟ್ರೆಂಡಿಂಗ್
ಕುಶಾಲನಗರ ಎಪಿಸಿಎಂಎಸ್ ಮೂಲಕ 3 ಸಾವಿರ ಪುಸ್ತಕ ವಿತರಣೆ
ಕುಶಾಲನಗರ ಎಪಿಸಿಎಂಎಸ್ ಮೂಲಕ 3 ಸಾವಿರ ಪುಸ್ತಕ ವಿತರಣೆ ಕುಶಾಲನಗರ, ಅ 01: ಕುಶಾಲನಗರದ ಎಪಿಸಿಎಂಎಸ್ ಮೂಲಕ ಸಂಘದ ವ್ಯಾಪ್ತಿಯ ಮೂರು ಬ್ಲಾಕ್ ಗಳಿಗೆ ತಲಾ 1…
Read More » -
ಪ್ರಕಟಣೆ
4–5 ತಿಂಗಳಿಂದ ಪಿಂಚಣಿ ಬಾರದಿರುವುದು ಖಂಡನೀಯ: ತಕ್ಷಣ ಬಾಕಿ ಹಣ ಬಿಡುಗಡೆ ಮಾಡಿ – ಭಾಸ್ಕರ್ ನಾಯಕ್ ಆಗ್ರಹ
ಕುಶಾಲನಗರ, ಅ 01: ವಯೋವೃದ್ಧರ ಪಿಂಚಣಿ, ವಿಧವಾ ವೇತನ ಹಾಗೂ ಅಂಗವಿಕಲರ ಪಿಂಚಣಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳು ಕಳೆದ 4–5 ತಿಂಗಳಿಂದ ಫಲಾನುಭವಿಗಳಿಗೆ ಸಮರ್ಪಕವಾಗಿ…
Read More » -
ಮನವಿ
ಕೂಡಿಗೆಯಿಂದ ಕುಶಾಲನಗರಕ್ಕೆ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಮನವಿ
ಕುಶಾಲನಗರ, ಸೆ 30: ಕುಶಾಲನಗರ ಪಟ್ಟಣಕ್ಕೆ ಕೂಡಿಗೆಯಿಂದ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಪೈಪ್ಲೈನ್ ಕಾಮಗಾರಿ ಕೈಗೊಳ್ಳಲಾಗಿದ್ದು, ಕಾಮಗಾರಿ ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಪ್ರಸ್ತುತ ಮಳೆ…
Read More » -
ಕಾರ್ಯಕ್ರಮ
ಸುಂಟಿಕೊಪ್ಪದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ
ಸುಂಟಿಕೊಪ್ಪ, ಸೆ.30: ಮಾತೃ ವಾತ್ಸಲ್ಯ ದಿಂದ ಕಟ್ಟಿದ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮಗಳು ಇಂದು ಪ್ರತಿ ಮನೆಯಲ್ಲಿ ಸ್ವಸಹಾಯದೊಂದಿಗೆ ಭೌದ್ಧಿಕ…
Read More » -
ಪರಿಸರ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರಮದಾನ
ಕುಶಾಲನಗರ, ಸೆ 30: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ರೋಡ್ ಟ್ರಸ್ಟ್ ಇವರ ವತಿಯಿಂದ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಚಿಕ್ಕಅಳುವಾರದಲ್ಲಿ ಶ್ರೀ ಚಿಕ್ಕ…
Read More » -
ಸಭೆ
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ಹಾಗೂ ಹೊಸ ಸೇರ್ಪಡೆ ಸಭೆ
ಕುಶಾಲನಗರ, ಸೆ 30: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ಹಾಗೂ ಹೊಸ ಸೇರ್ಪಡೆ ಸಭೆ ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿತ್ತು. ಈ ಒಂದು…
Read More » -
ಕಾರ್ಯಕ್ರಮ
ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಮಹಿಳಾ ಹಕ್ಕುಗಳ ಜಾಗೃತಿ ಕಾರ್ಯಕ್ರಮ
ಕುಶಾಲನಗರ, ಸೆ 30: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಮಹಿಳಾ ಹಕ್ಕುಗಳ ಜಾಗೃತಿ ಕಾರ್ಯಕ್ರಮವನ್ನು 29 ಸೆಪ್ಟೆಂಬರ್ 2026ರಂದು ಹೋಟೆಲ್ ಟಾಪ್ ಇನ್…
Read More » -
ಸುದ್ದಿಗೋಷ್ಠಿ
ಕೇರಳ ಸಮಾಜದಿಂದ ಅಕ್ಟೋಬರ್ 4 ರಂದು ಕುಶಾಲನಗರದಲ್ಲಿ ಓಣಂ ಆಚರಣೆ
ಕುಶಾಲನಗರ, ಸೆ 30: ಕುಶಾಲನಗರ ಕೇರಳ ಸಮಾಜದ ಆಶ್ರಯದಲ್ಲಿ ಅಕ್ಟೋಬರ್ 4 ರಂದು ಭಾನುವಾರ ಎಪಿಸಿಎಂಎಸ್ ಸಭಾಂಗಣದಲ್ಲಿ 26ನೇ ವರ್ಷದ ಓಣಂ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ…
Read More » -
ಶಿಕ್ಷಣ
ಕುಶಾಲನಗರ ಎಪಿಸಿಎಂಎಸ್ ನಿಂದ ಮಾದಾಪಟ್ಟಣ ಶಾಲೆಗೆ ಪುಸ್ತಕ ಕೊಡುಗೆ
ಕುಶಾಲನಗರ, ಸೆ 30: ಕುಶಾಲನಗರದ ಎಪಿಸಿಎಂಎಸ್ ವತಿಯಿಂದ ಮಾದಾಪಟ್ಟಣದ ಪಿಎಂಶ್ರೀ ಕೆಪಿಎಸ್ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡುಗೆ ನೀಡಲಾಯಿತು. ಎಪಿಸಿಎಂಎಸ್ ಅಧ್ಯಕ್ಷ ಹೆಚ್.ಬಿ.ಚಂದ್ರಪ್ಪ, ಉಪಾಧ್ಯಕ್ಷೆ ಚಂದ್ರಕಲಾ ಅವರ…
Read More » -
ಪ್ರಕಟಣೆ
ಅಕ್ಟೋಬರ್ ನಲ್ಲಿ ತಾಲೂಕು ಆಸ್ಪತ್ರೆಗೆ ಶಿಲ್ಯನ್ಯಾಸ, ಡಿಪೋ ಉದ್ಘಾಟನೆ
ಕುಶಾಲನಗರ, ಸೆ 29: ಅಕ್ಟೋಬರ್ ತಿಂಗಳಲ್ಲಿ ಹಾರಂಗಿ ರಸ್ತೆಯಲ್ಲಿ ತಾಲೂಕು ಆಸ್ಪತ್ರೆಗೆ ನಿರ್ಮಾಣಕ್ಕೆ ಭೂಮಿಪೂಜೆ ಸೇರಿದಂತೆ ಬಸವನಹಳ್ಳಿಯಲ್ಲಿ ಪೂರ್ಣಗೊಂಡಿರುವ ಸಾರಿಗೆ ಬಸ್ ಡಿಪೋ ಲೋಕಾರ್ಪಣೆ ಗೆ ನಿರ್ಧರಿಸಲಾಗಿದೆ…
Read More » -
ಸಾಮಾಜಿಕ
ವಲಯ ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಜೆಸಿಐ ಕುಶಾಲನಗರ ಕಾವೇರಿಯಿಂದ ಸಮಾಜಮುಖಿ ಸೇವಾ ಕಾರ್ಯಕ್ರಮಗಳು
ಕುಶಾಲನಗರ: ವಲಯ 14ರ ಅಧ್ಯಕ್ಷರಾದ ಜೆಸಿ ಪ್ರಜ್ವಲ್ ಜೈನ್ ಅವರ ಸ್ಥಳೀಯ ಸಂಸ್ಥೆ (ಎಲ್ಒ) ಭೇಟಿಯ ಅಂಗವಾಗಿ ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಮೂರು ಸಮಾಜಮುಖಿ ಸೇವಾ…
Read More » -
ಅಪಘಾತ
ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ
ಕುಶಾಲನಗರ, ಸೆ 29: ಆನೆಕಾಡು ರಾಜ್ಯ ಹೆದ್ದಾರಿಯಲ್ಲಿ ಉಂಟಾಗುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ಸಂಬಂಧ ಶಾಸಕ ಡಾ.ಮಂತರ್ ಗೌಡ ಅವರು ಅಧಿಕಾರಿಗಳೊಂದಿಗೆ ಅಪಘಾತ ವಲಯಗಳನ್ನು ಖುದ್ದು ಪರಿಶೀಲನೆ ನಡೆಸಿದರು.…
Read More » -
ಕಾಮಗಾರಿ
ಮಾದಾಪಟ್ಟಣ, ಹೊಸಕಾಡು ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಕುಶಾಲನಗರ, ಸೆ 29: ಕುಶಾಲನಗರದ ಮಾದಾಪಟ್ಟಣ ಮತ್ತು ಬಸವನಹಳ್ಳಿಯ ಹೊಸ ಕಾಡು ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು. ಮಾದಾಪಟ್ಟಣದಲ್ಲಿ ರೂ…
Read More » -
ಅರಣ್ಯ ವನ್ಯಜೀವಿ
ಹಾಸನದಲ್ಲಿ ಸೆರೆಹಿಡಿದು ತಂದಿದ್ದ ಕಾಡಾನೆ ಸಾವು
ಕುಶಾಲನಗರ, ಸೆ 29: ಹಾಸನದ ಬೇಲೂರಿನಿಂದ ಕಾರ್ಯಾಚರಣೆ ನಡೆಸಿ ಹಿಡಿದು ತಂದಿದ್ದ 19 ವರ್ಷದ ಗಂಡು ಕಾಡಾನೆ ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಸಾವನ್ನಪ್ಪಿದೆ. ಉಪಟಳ ನೀಡುತ್ತಿದ್ದ…
Read More » -
ಸುದ್ದಿಗೋಷ್ಠಿ
ಟಿಂಬರ್ ಮರ್ಚೆಂಟ್ ಯೂನಿಯನ್ ಹಾಗೂ ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳ ಸುದ್ದಿಗೋಷ್ಠಿ
ಕುಶಾಲನಗರ, ಸೆ 29: ಕೊಡಗು ಜಿಲ್ಲೆಯಲ್ಲಿ ಟಿಂಬರ್ ಸಾಗಾಟಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅಗತ್ಯ ಮಾರ್ಗಸೂಚಿ ಪ್ರಕಟಿಸುವಂತೆ ಟಿಂಬರ್ ಮರ್ಚೆಂಟ್ ಯೂನಿಯನ್ ಹಾಗೂ ಕೂರ್ಗ್ ಲಾರಿ ಚಾಲಕರ ಮತ್ತು…
Read More » -
ಅಪಘಾತ
ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ: ವಿದ್ಯುತ್ ಪೂರೈಕೆ ಸ್ಥಗಿತ
ಕುಶಾಲನಗರ, ಸೆ 28: ಪ್ರವಾಸಿ ಬಸ್ ಡಿಕ್ಕಿಯಾಗಿ 11 ಕೆವಿ ವಿದ್ಯುತ್ ಕಂಬ ಮುರಿದ ಘಟನೆ ಕುಶಾಲನಗರ ಟಾಟಾ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ತಮಿಳುನಾಡು ಮೂಲದ…
Read More » -
ಕಾರ್ಯಕ್ರಮ
ಸಮನ ಮನಸ್ಕ, ಹಿತೈಷಿಗಳ ಬಳಗದಿಂದ ವಿ.ಪಿ.ಶಶಿಧರ್ ಗೆ ನಾಗರಿಕ ಸನ್ಮಾನ
ಕುಶಾಲನಗರ, ಸೆ 27: ಕೊಡಗು ಜಿಲ್ಲೆಯ ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗದ ವತಿಯಿಂದ ಸಾಮಾಜಿಕ ಹೋರಾಟಗಾರ ವಿ.ಪಿ.ಶಶಿಧರ್ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರದ…
Read More » -
ಕಾರ್ಯಕ್ರಮ
ಕುಶಾಲನಗರ ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಸಂತೋಷ ಕೂಟ
ಕುಶಾಲನಗರ, ಸೆ 27: ಕುಶಾಲನಗರ ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಸಂತೋಷ ಕೂಟ ಸಮಾಜದ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ಕೊಡವ ಸಮಾಜ…
Read More » -
ಸಭೆ
ಕರ್ನಾಟಕ ರಕ್ಷಣಾ ವೇದಿಕೆ ಸಭೆ: ಸದಸ್ಯರ ಸೇರ್ಪಡೆ
ಕುಶಾಲನಗರ, ಸೆ 27: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಸಭೆ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪ್ರವಾಸಿ ಮಂದಿರದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮ…
Read More » -
ಸಭೆ
ಹೆಬ್ಬಾಲೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ
ಕುಶಾಲನಗರ, ಸೆ 27 : ಸಮೀಪದ ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಬನಶಂಕರಿ ಸಮುದಾಯ ಭವನದ ಆವರಣದಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ವಾರ್ಷಿಕ…
Read More » -
ಧಾರ್ಮಿಕ
ಬಾರವಿ ಕಾವೇರಿ ಕನ್ನಡ ಸಂಘದಿಂದ ಆರತಿ ಪೂಜಾ ಕಾರ್ಯಕ್ರಮ
ಕುಶಾಲನಗರ ಸೆ 27: ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಭಾದ್ರಪದ ಹುಣ್ಣಿಮೆ ಅಂಗವಾಗಿ ಕೊಡಗು-ಮೈಸೂರು ಗಡಿ ಸೇತುವೆ ಬಳಿಯ ಕಾವೇರಿ ಕ್ಷೇತ್ರದಲ್ಲಿ 163ನೇ ಹುಣ್ಣಿಮೆ ಪೂಜಾ…
Read More » -
ಸಾಮಾಜಿಕ
ದಾನಿ ರತ್ನಾಕರ್ ಸ್ನೇಹಿತರ ಬಳಗದಿಂದ ನೂತನ ತಂಗುದಾಣ ಕೊಡುಗೆ
ಕುಶಾಲನಗರ, ಸೆ 26: ಗುಮ್ಮನಕೊಲ್ಲಿ ಕುಶಾಲನಗರ-ಹಾರಂಗಿ ರಸ್ತೆಯಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆಗೊಳಿಸಲಾಯಿತು. ದಾನಿ ಹೆಚ್. ರತ್ನಾಕರ್ ಮತ್ತು ಸ್ನೇಹಿತರು 1.5 ಲಕ್ಷ ರೂ ವೆಚ್ಚದಲ್ಲಿ ಈ…
Read More » -
ಸಭೆ
ನಂಜರಾಯಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಸೆ 25: ನಂಜರಾಯಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ನೂತನ ಅಧ್ಯಕ್ಷ ಹೆಚ್.ಆರ್.ಪ್ರಸನ್ನಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು. ನೂತನವಾಗಿ…
Read More » -
ಪ್ರಶಸ್ತಿ
ವಿಶ್ವದ ಪ್ರತಿಷ್ಠಿತ ಎಲೆಕ್ಟ್ರೋಕೆಮಿಕಲ್ ಸೊಸೈಟಿಯ ‘ಟಾಪ್ ರಿವ್ಯೂವರ್’ ಗೌರವಕ್ಕೆ ಡಾ. ಜೆ.ಜಿ. ಮಂಜುನಾಥ್
ಮಡಿಕೇರಿ, ಸೆ 24: ಸಂಶೋಧನಾ ಕ್ಷೇತ್ರದಲ್ಲಿ ಕೊಡಗಿನ ಹೆಮ್ಮೆಗೆ ಮತ್ತೊಂದು ಗರಿ ಮೂಡಿದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜೆ.ಜಿ.…
Read More » -
ಸಭೆ
ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ
ಸುಂಟಿಕೊಪ್ಪ, ಸೆ 24 -ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26 ನೇ ಸಾಲಿನಲ್ಲಿ ರೂ 59,53,671 ನಿವ್ವಳ ಲಾಭವನ್ನು ಗಳಿಸಿದೆ ಎಂದು ವಾರ್ಷಿಕ ಸಭೆಯಲ್ಲಿ…
Read More » -
ಸಭೆ
ಮಹಾಸಭೆ ಅಧ್ಯಕ್ಷತೆ ಬದಲಾವಣೆ ವಿಚಾರವಾಗಿ ಗದ್ದಲ, ಗೊಂದಲ
ಕುಶಾಲನಗರ, ಸೆ 24:ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ 50ನೇ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಂಘದ ಉಪಾಧ್ಯಕ್ಷ ಬಿ.ಎನ್.ಕಾಶಿ…
Read More » -
ಟ್ರೆಂಡಿಂಗ್
ಕಾಂಗ್ರೆಸ್ ಸರಕಾರದ ವಿರುದ್ದ ಇಂದು ಬೆಳಗ್ಗೆ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಸೆ 24: ಕಾಂಗ್ರೆಸ್ ಸರಕರದ ದಿವಾಳಿತನ ವಿರುದ್ದ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಇಂದು ಬೆಳಗ್ಗೆ ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು…
Read More » -
ಪ್ರಕಟಣೆ
ಕುಶಾಲನಗರ, ಮಡಿಕೇರಿ ತಾಲೂಕು ಬರಪೀಡಿತ ಎಂದು ಘೋಷಣೆ
ಕುಶಾಲನಗರ, ಸೆ 24:ಕುಶಾಲನಗರ, ಮಡಿಕೇರಿ ತಾಲೂಕು ಬರಪೀಡಿತ ಎಂದು ಸರಕಾರ ಘೋಷಣೆ ಮಾಡಿದೆ. ಬರ ನಿರ್ವಹಣಾ ಕೈಪಿಡಿ, ೨೦೨೦’ರ ಅಡಿಯಲ್ಲಿ ನಿಗದಿಪಡಿಸಲಾದ ಬರ ಮಾನದಂಡಗಳ ವೈಜ್ಞಾನಿಕ ಆಧಾರದ…
Read More » -
ಕಾರ್ಯಕ್ರಮ
ಕುಶಾಲನಗರ ತಾಲ್ಲೂಕು ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಘಟಕ ಉದ್ಘಾಟನೆ.
ಕುಶಾಲನಗರ, ಸೆ. 23: ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಇಂಡಿಯಾ ಇದರ ಕುಶಾಲನಗರ ತಾಲ್ಲೂಕು ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಸಮಾವೇಶವು ಕುಶಾಲನಗರದ ಎ.ಪಿ.ಸಿ.ಎಂ.ಎಸ್…
Read More » -
ಪ್ರಕಟಣೆ
ಕುಶಾಲನಗರಕ್ಕೆ ತಕ್ಷಣ ಪ್ರತ್ಯೇಕ ತಹಶೀಲ್ದಾರ್ ನೇಮಿಸಿ: ಭಾಸ್ಕರ್ ನಾಯಕ್ ಆಗ್ರಹ
ಕುಶಾಲನಗರ, ಸೆ 23: ಕುಶಾಲನಗರ ಪ್ರತ್ಯೇಕ ತಾಲೂಕಾಗಿ ರಚನೆಯಾದ ಬಳಿಕ ಇಲ್ಲಿ ಪ್ರತ್ಯೇಕ ತಹಶೀಲ್ದಾರ್ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕಳೆದ ಐದು ತಿಂಗಳಿಂದ ಕುಶಾಲನಗರ ತಾಲೂಕಿಗೆ ಪ್ರತ್ಯೇಕ ತಹಶೀಲ್ದಾರ್…
Read More » -
ಪೊಲೀಸ್
ಅಪಾಯಕಾರಿ ಸ್ಥಿತಿಯಲ್ಲಿ ಟಿಂಬರ್ ಸಾಗಾಟ: ಲಾರಿಗಳು ಪೊಲೀಸ್ ವಶಕ್ಕೆ
ಕುಶಾಲನಗರ, ಸೆ 23: ಅಪಾಯಕಾರಿ ಸ್ಥಿತಿಯಲ್ಲಿ ಟಿಂಬರ್ ಗಳನ್ನು ಹೇರಿಕೊಂಡು ಸಂಚರಿಸುತ್ತಿದ್ದ 4 ಟಿಂಬರ್ ಲಾರಿಗಳನ್ನು ಕುಶಾಲನಗರ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ…
Read More » -
ಸಭೆ
ನಂಜರಾಯಪಟ್ಟಣದಲ್ಲಿ ಕಸ್ತೂರಿ ರಂಗನ್ ಕುರಿತ ವಿಶೇಷ ಗ್ರಾಮಸಭೆ
ಕುಶಾಲನಗರ, ಸೆ 22: ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಕಸ್ತೂರಿ ರಂಗನ್ ವರದಿ ಕುರಿತು ವಿಶೇಷ ಗ್ರಾಮಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾದರೆ…
Read More » -
ಪ್ರಕಟಣೆ
ಪೊನ್ನಂಪೇಟೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ: ಸೆ.23 ರ ಸಂಜೆ 6 ರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ
ಮಡಿಕೇರಿ ಸೆ.22:-ಪೊನ್ನಂಪೇಟೆ ನಗರದಲ್ಲಿ ಸೆ.23ರಂದು ಸಂಜೆ 6 ಗಂಟೆಯಿಂದ ಸೆ.24ರ ಬೆಳಗ್ಗೆ 6 ಗಂಟೆಯವರೆಗೆ ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ…
Read More » -
ಪೊಲೀಸ್
ಆನೆಕಾಡು ಬಳಿಯ ಅಪಘಾತ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ: ರಸ್ತೆ ಸುರಕ್ಷತಾ ಮಾರ್ಗಸೂಚಿ ಅಳವಡಿಕೆಗೆ ಸೂಚನೆ
ಮಡಿಕೇರಿ ಸೆ.22:-ರಾಷ್ಟ್ರೀಯ ಹೆದ್ದಾರಿ 275 ಆನೆಕಾಡು ಬಳಿ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತ ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಆನೆಕಾಡು ಬಳಿಯ…
Read More » -
ಪ್ರಶಸ್ತಿ
ಉತ್ತಮ ಕಾರ್ಯನಿರ್ವಹಣೆಯ ಸಂಘ ಎಂಬ ಪ್ರಶಸ್ತಿಗೆ ಭಾಜನ
ಕೂಡಿಗೆ, ಸೆ. 22: ಕರ್ನಾಟಕ ರಾಜ್ಯ ಅಪೇಕ್ಸ್ ಬ್ಯಾಂಕ್ ವತಿಯಿಂದ ಪ್ರತಿ ವರ್ಷ ದಂತೆ ಉತ್ತಮ ಕಾರ್ಯನಿರ್ವಹಣೆಯ ಸಂಘ ಎಂದು ಗುರುತಿಸಿ ಜಿಲ್ಲೆಯ ಕೃಷಿ ಪತ್ತಿನ ಸಹಕಾರ…
Read More » -
ಪ್ರತಿಭಟನೆ
ಕುಶಾಲನಗರ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿ ಸುಂಟಿಕೊಪ್ಪ ಹೋಬಳಿ ರೈತ ಸಂಘದಿಂದ ಪ್ರತಿಭಟನೆ
ಕುಶಾಲನಗರ, ಸೆ 22: ಕುಶಾಲನಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಸುಂಟಿಕೊಪ್ಪ ಹೋಬಳಿ ರೈತ ಸಂಘದಿಂದ ಕುಶಾಲನಗರ ತಹಸೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟಿಸಲಾಯಿತು. ಕೊಡಗು…
Read More » -
ಪ್ರಕಟಣೆ
ಬರದಿಂದ ನಲುಗುತ್ತಿದೆ ಕುಶಾಲನಗರ ತಾಲೂಕು: ಬರಪೀಡಿತ ಘೋಷಣೆಗೆ ಹೆಚ್.ಜೆ.ಶರತ್ ಒತ್ತಾಯ
ಕುಶಾಲನಗರ, ಸೆ 22: ಮಳೆಯ ಕೊರತೆ ರಾಜ್ಯವನ್ನು ಬಾಧಿಸಿದೆ. ಕೊಡಗಿನ ಕುಶಾಲನಗರ ತಾಲೂಕು ಇದರಿಂದ ಹೊರತಾಗಿಲ್ಲ. ತೀವ್ರ ಬರದ ಸಮಸ್ಯೆ ಎದುರಿಸುತ್ತಿರುವ ಕುಶಾಲನಗರ ತಾಲೂಕನ್ನು ಕೂಡಲೆ ಬರಪೀಡಿತ…
Read More » -
ಕ್ರೈಂ
ಪರಿಚಿತನಿಂದ ಹಣ, ಚಿನ್ನಕ್ಕಾಗಿ ವೃದ್ದೆ ಕೊಲೆ
ಕುಶಾಲನಗರ, ಸೆ 22: (ಕುಶಲವಾಣಿ) ವೃದ್ದೆಯನ್ನು ಕೊಂದು ಆಕೆಯ ಬಳಿಯಿದ್ದ ಹಣ ಮತ್ತು ಚಿನ್ನ ದೋಚಿದ ಪ್ರಕರಣ ನಡೆದಿದೆ. ಕೂಡಿಗೆಯ ಪೂರ್ಣಚಂದ್ರ ಬಡಾವಣೆ ನಿವಾಸಿ ರತ್ನ (77)…
Read More » -
ಅರಣ್ಯ ವನ್ಯಜೀವಿ
ಅಕ್ರಮ ಶ್ರೀಗಂಧ ಮರ ಸಾಗಾಟ
ಸಿದ್ದಾಪುರ, ಸೆ 21: ನೆಲ್ಲಿ ಹುದಿಕೇರಿ ಗ್ರಾಮದ ಕೆ ಎಂ ಪ್ರಕಾಶ್ ರವರ ತೋಟದಿಂದ ಅಕ್ರಮವಾಗಿ ಮೂರು ಗಂಧದ ಮರಗಳನ್ನು ಕಡಿದು ಸಾಗಿಸಿ ಚೆನ್ನೈನಕೋಟೆ ಗ್ರಾಮದ ಜಲಕಟ್ಟೆ…
Read More » -
ಕಾರ್ಯಕ್ರಮ
ಕೂಡಿಗೆಯಲ್ಲಿ ಕೊಡವ ಕೂಟದ ಸಭೆ: ಸಂತೋಷ ಕ
ಕೂಡಿಗೆ ,ಸೆ. 21:ಕೂಡಿಗೆ ಕೊಡವ ಕೂಟದ ವಾರ್ಷಿಕ ಮಹಾಸಭೆ ಮತ್ತು ಕೈಲ್ ಮುಹೂರ್ತ ಹಬ್ಬದ ಸಂತೊಷ ಕೂಟವು ರಾಮೇಶ್ವರ ಕೂಡುಮಂಗಳೂರು ಸಹಕಾರ ಭವನದ ಸಬಾಂಗಣದಲ್ಲಿ ಕೂಟದ ಅಧ್ಯಕ್ಷ…
Read More » -
ವಿರಾಜಪೇಟೆ ಗಣೇಶ ವಿಸರ್ಜನೆ: ಸೆ.25 ರಿಂದ ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ
ಮಡಿಕೇರಿ ಸೆ.21:-ವಿರಾಜಪೇಟೆ ನಗರದಲ್ಲಿ ಈಗಾಗಲೇ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿಗಳ ವಿಸರ್ಜನೆ ಸಂಬಂಧ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಮೋಟಾರು ವಾಹನಗಳ ಕಾಯ್ದೆ…
Read More » -
ಪ್ರಕಟಣೆ
ಗುರುವಾರ ಕುಶಾಲನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ
ಕುಶಾಲನಗರ, ಸೆ 21: ಕುಶಾಲನಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಗುರುವಾರ (ಸೆ.24) ಬೆಳಗ್ಗೆ 10.30 ಗಂಟೆಗೆ ಕುಶಾಲನಗರ…
Read More » -
ಧಾರ್ಮಿಕ
ಗುಡ್ಡೆಹೊಸೂರಿನಲ್ಲಿ ಅದ್ದೂರಿ ಗೌರಿ ಗಣೇಶ ವಿಸರ್ಜನೆ
ಗುಡ್ಡೆ ಹೊಸೂರು, ಸೆ 21: ಗುಡ್ಡೆಹೊಸೂರು ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 32ನೇ ವರ್ಷದ ಗೌರಿ ಗಣೇಶ ಉತ್ಸವವು ಅದ್ದೂರಿಯಾಗಿ ನೆರವೇರಿತು. ಇಲ್ಲಿನ ಸಮುದಾಯ ಭವನದಲ್ಲಿ…
Read More » -
ಅಪಘಾತ
ಆನೆಕಾಡು ಅಪಘಾತದಲ್ಲಿ ಮೃತರಾದ ದುರ್ದೈವಿಗಳು
ಕುಶಾಲನಗರ, ಸೆ 21: ಆನೆಕಾಡು ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ನಡೆದ ಪಿಕ್ ಅಪ್, ಕಾರು, ಬೈಕ್ ನಡುವಿನ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಬೈಕ್ ನಲ್ಲಿದ್ದ ಅರಣ್ಯ ಇಲಾಖೆ…
Read More » -
ಟ್ರೆಂಡಿಂಗ್
ಆನೆಕಾಡು ಬಳಿ ಸರಣಿ ಅಪಘಾತ: ಮೂವರ ದುರ್ಮರಣ: ಹಲವರು ಗಂಭೀರ
ಕುಶಾಲನಗರ, ಸೆ 20: ಕುಶಾಲನಗರ-ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಪಿಕ್ ಅಪ್ ಮತ್ತು ಸ್ವಿಫ್ಟ್ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿರುವ ಕುರಿತು…
Read More » -
ಅರಣ್ಯ ವನ್ಯಜೀವಿ
ಸುರಕ್ಷತಾ ವಿಧಾನಗಳೊಂದಿಗೆ ಶಿಬಿರಕ್ಕೆ ಸಾರ್ವಜನಿಕರ ಭೇಟಿಗೆ ಅವಕಾಶ
ಕುಶಾಲನಗರ, ಸೆ 20: (ಕುಶಲವಾಣಿ): ಸುರಕ್ಷತಾ ವಿಧಾನಗಳೊಂದಿಗೆ ದುಬಾರೆ ಸಾಕಾನೆ ಶಿಬಿರಕ್ಕೆ ಸಾರ್ವಜನಿಕರ ಭೇಟಿಗೆ ಭಾನುವಾರದಿಂದ ಅವಕಾಶ ಕಲ್ಪಿಸಲಾಗಿದೆ. ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ…
Read More » -
ಸಭೆ
ಕುಶಾಲನಗರದ ನಂ.122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 105ನೇ ವಾರ್ಷಿಕ ಮಹಾಸಭೆ
ಕುಶಾಲನಗರ, ಸೆ 20: ಕುಶಾಲನಗರದ ನಂ. 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ 105ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಅವರ…
Read More » -
ಕ್ರೀಡೆ
ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಂಡ ಪೌರಕಾರ್ಮಿಕರು, ನೌಕಕರು
ಕುಶಾಲನಗರ, ಸೆ 19: ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಕುಶಾಲನಗರ ಪುರಸಭೆ ವತಿಯಿಂದ ಪೌರಕಾರ್ಮಿಕರ ಕ್ರೀಡಾಕೂಟ ಪಿಎಂಶ್ರೀ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಅವರು…
Read More » -
ಸಾಂಸ್ಕೃತಿಕ
ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕಲಾಸಂಗಮ ಕಾರ್ಯಕ್ರಮ
ಕುಶಾಲನಗರ, ಸೆ 18: ಕುಶಾಲನಗರದ ವಿವೇಕಾನಂದ ಪಿಯು ಕಾಲೇಜು ಮತ್ತು ಎಂಜಿಎಂ ಡಿಗ್ರಿ ಕಾಲೇಜಿನಲ್ಲಿ ಕಲಾಸಂಗಮ 2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ…
Read More » -
ಸಭೆ
ಕೂಡಿಗೆ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘಕ್ಕೆ ನಿವ್ವಳ 90 ಲಕ್ಷ ಲಾಭ
ಕುಶಾಲನಗರ, ಸೆ 18: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್…
Read More » -
ಕ್ರೀಡೆ
ಕುಶಾಲನಗರದಲ್ಲಿ ತಾಲ್ಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ, ಸೆ 18: : ಕೊಡಗು ಜಿಲ್ಲಾ ಪಂಚಾಯತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಕುಶಾಲನಗರದ ಕನ್ನಡ…
Read More » -
ಕ್ರೀಡೆ
ಕೂಡಿಗೆಯಲ್ಲಿ ಕುಶಾಲನಗರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ
ಕುಶಾಲನಗರ ಸೆ 17: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2026-27 ನೇ ಸಾಲಿನ ಕುಶಾಲನಗರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಕೂಡಿಗೆ ಕ್ರೀಡಾ ಪ್ರೌಢಶಾಲಾ…
Read More » -
ಮಳೆ
ಹಲವೆಡೆ ಗುರುವಾರ ವರ್ಷಧಾರೆ
ಕುಶಾಲನಗರ, ಸೆ 17: ಗುರುವಾರ ಹಲವಡೆ ಮೋಡ ಕವಿದ ವಾತಾವರಣ ಕಂಡುಬಂದಿದ್ದು ಕೊಡಗಿನ ನಂಜರಾಯಪಟ್ಟಣ, ದುಬಾರೆ ಸೇರಿದಂತೆ ನೆರೆಯ ಕೊಣನೂರಿನಲ್ಲಿ ಕೆಲಕಾಲ ಉತ್ತಮ ಮಳೆ ಸುರಿದಿದೆ.
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಶಾಸಕರು, ಮಾಜಿ ಶಾಸಕರು
ಕುಶಾಲನಗರ, ಸೆ 16: ಕುಶಾಲನಗರದ ವಾಸವಿ ಯುವಜನ ಚಾರಿಟೇಬಲ್ ಟ್ರಸ್ಟ್ ಮತ್ತು ವಾಸವಿ ಯುವಜನ ಸಂಘ, ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ ವತಿಯಿಂದ ನಿರ್ಮಿಸಿರುವ ನೂತನ ಕಟ್ಟಡದ…
Read More » -
ಅಪಘಾತ
ಕೂಡುಮಂಗಳೂರಿನಲ್ಲಿ ಹಾಲಿನ ಟ್ಯಾಂಕರ್ ಹರಿದು ಬೈಕ್ ಸವಾರ ಸಾವು
ಕುಶಾಲನಗರ, ಸೆ 17: ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆಗುರುಳಿದ ಬೈಕ್ ಸವಾರನ ಮೇಲೆ ಹಾಲಿನ ಟ್ಯಾಂಕರ್ ಹರಿದು ಸವಾರ ಮೃತಪಟ್ಟ ಘಟನೆ ಕೂಡುಮಂಗಳೂರು…
Read More » -
ಸುದ್ದಿಗೋಷ್ಠಿ
ಸತತ 9 ವರ್ಷಗಳಿಂದ ಕೋಟಿಗೂ ಮೀರಿ ಲಾಭ ಗಳಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
ಕುಶಾಲನಗರ, ಸೆ 16: 100 ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಆಚರಿಸಿಕೊಂಡಿರುವ ಕುಶಾಲನಗರದ ನಂ. 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2025-26ನೇ ಸಾಲಿನಲ್ಲಿ ರೂ 1…
Read More » -
ಧಾರ್ಮಿಕ
ಅ.17ರಂದು ಶನಿವಾರ ಕಾವೇರಿ ತೀರ್ಥೋದ್ಭವ
ಕುಶಾಲನಗರ, ಸೆ 16: ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ–2026ರ ಜಾತ್ರೆಯ ಪ್ರಯುಕ್ತ ಶ್ರೀ ಭಗಂಡೇಶ್ವರ ಹಾಗೂ ಶ್ರೀ ತಲಕಾವೇರಿ ದೇವಾಲಯಗಳಲ್ಲಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ…
Read More » -
ಸಭೆ
ಬಸವನಹಳ್ಳಿ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಸೆ. 16: ನಂ 305ನೇ ಸೋಮವಾರಪೇಟೆ, ಕುಶಾಲನಗರ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ…
Read More » -
ಪ್ರಕಟಣೆ
ನಿಮ್ಮ ಮನೆಗೆ ಹೊಸ ಲುಕ್… ನಿಮ್ಮ ಜೀವನಕ್ಕೆ ಹೊಸ ಕಂಫರ್ಟ್ ಗೆ ಜಯಲಕ್ಷ್ಮಿ ಫರ್ನಿಚರ್ಸ್ ಉತ್ತಮ ಆಯ್ಕೆ
ಮನೆಗೆ ಹೊಸ ಫರ್ನಿಚರ್ ಆಯ್ಕೆ ಮಾಡುವಾಗ ಕೇವಲ ವಿನ್ಯಾಸವಷ್ಟೇ ಮುಖ್ಯವಲ್ಲ. ಆರಾಮ, ಗುಣಮಟ್ಟ, ಉಪಯೋಗ ಮತ್ತು ಮನೆಯ ಒಟ್ಟಾರೆ ಲುಕ್ಗೆ ಹೊಂದಿಕೊಳ್ಳುವ ಆಯ್ಕೆ ಕೂಡ ಅಷ್ಟೇ ಮುಖ್ಯ.…
Read More » -
ಸುದ್ದಿಗೋಷ್ಠಿ
ಕೊಡಗು ಜಿಲ್ಲೆಯ ಸಮಾನ ಮನಸ್ಕರು ಹಾಗೂ ಹಿತೈಷಿಗಳ ಬಳಗದಿಂದ ಸೆ.27 ರಂದು ಕಾರ್ಯಕ್ರಮ
ಕುಶಾಲನಗರ, ಸೆ 15: ಕೊಡಗು ಜಿಲ್ಲೆಯ ಸಮಾನ ಮನಸ್ಕರು ಹಾಗೂ ಹಿತೈಷಿಗಳ ಬಳಗದಿಂದ ಜಿಪಂ ಮಾಜಿ ಸದಸ್ಯರೂ ಆದ ಸಾಮಾಜಿಕ ಹೋರಾಟಗಾರ ವಿ.ಪಿ. ಶಶಿಧರ್ ಅವರಿಗೆ ನಾಗರಿಕ…
Read More » -
ಕ್ರೈಂ
ಸುಂಟಿಕೊಪ್ಪ ಸಂತೆಯಲ್ಲಿ ವಾಹನ ಗಾಜು ಒಡೆದ ಕಿಡಿಗೇಡಿಗಳು
ಸುಂಟಿಕೊಪ್ಪ- 15: ಸುಂಟಿಕೊಪ್ಪದಲ್ಲಿ ಭಾನುವಾರ ವಾರದ ಸಂತೆಗೆಂದು ತರಕಾರಿ ದಿನಸಿ ಸಾಮಾನುಗಳನ್ನು ಹೊತ್ತು ತಂದ ಮಿನಿಲಾರಿ , ಪಿಕ್ ಅಪ್, ಒಮ್ನಿ ವಾಹನಗಳನ್ನು ಉಲುಗುಲಿ ರಸ್ತೆಯ ಬಂಡಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ರಕ್ತದಾನ ಶಿಬಿರ
ಕುಶಾಲನಗರ, ಸೆ 15:: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ರೋಟರಿ ಕ್ಲಬ್ ಆಫ್ ಕುಶಾಲನಗರದ ವತಿಯಿಂದ ಎಂಜಿನಿಯರಿಂಗ್ ಕಾಲೇಜು, ಜಿಲ್ಲಾ ರಕ್ತನಿಧಿ ಘಟಕದ ಸಹಯೋಗದೊಂದಿಗೆ ಕಾಲೇಜು ಆವರಣದಲ್ಲಿ…
Read More »