ಕ್ರೀಡೆ

ಕರ್ನಾಟಕ ಮಹಿಳಾ ಹಾಕಿ ತಂಡವು ಭರ್ಜರಿ ಗೆಲುವು

ಕುಶಾಲನಗರ, ಆ 17: ಪುಣೆಯ ಮೇಜರ್ ದಯಾನಂದ ಪೋಲಿಯರ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕದ (ಬಿ)ತಂಡದಿಂದ (ಎ) ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಹಾಕಿ ತಂಡದ ವನತಿಯರು 4 ಪಂದ್ಯದಲ್ಲಿ ಭರ್ಜರಿ ಗೆಲುವು

ಹಾಕಿ ಬಿಹಾರ್2/1 ಹಾಕಿ ತಮಿಳುನಾಡು5/1 ಹಾಕಿ ಉತ್ತರಖಂಡ ಜೊತೆ6/1 ಹಾಕಿ ಗೋವಾ ಜೊತೆ9/0

ಕರ್ನಾಟಕ ಹಾಕಿ ತಂಡದ ತರಬೇತಿದಾರರಿಗೆ ಪೊನ್ನಪೇಟೆ ಗಣಪತಿ ಹಾಗೂ ಮೆನೇಜರ್ ಆಗಿ ಮೇರಿ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!