ಕುಶಾಲನಗರ, ಆ 07: ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಕುಶಾಲನಗರದ ಚೆಸ್ಕಾಂ ಕಛೇರಿ ಬಳಿಯ ಸಂಘದ ಕಛೇರಿಯಲ್ಲಿ ಚಾಮುಂಡೇಶ್ವರಿ ಅಮ್ಮನವರ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು.
ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ರೈ, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಸದಾಶಿವ, ಪದಾಧಿಕಾರಿಗಳಾದ ಸುಬ್ರಮಣಿ, ರೇವಣ್ಣ, ಮಣಿಕಂಠನ್, ಜಗದೀಶ್, ಮಹೇಶ್, ಅಜಿತ್, ಸುಬ್ರಮಣ, ರುದ್ರಪ್ಪ, ಕಛೇರಿ ಸಹಾಯಕಿ ಸುಧನ್ಯ ಇದ್ದರು.
Back to top button
error: Content is protected !!