ಕುಶಾಲನಗರ, ಜು 29: ಕೊಪ್ಪ ಬಿ.ಎಂ.ರಸ್ತೆಯ ಭಾರತ ಮಾತಾ ವಿದ್ಯಾಸಂಸ್ಥೆ ಸಮೀಪದ ವಾಣಿ ಬೋಪಯ್ಯ ಆರ್ಕೆಡ್ ನಲ್ಲಿ ದೊನ್ನೆ ಬಿರಿಯಾನಿ ಪ್ಯಾಲೆಸ್ ಫ್ಯಾಮಿಲಿ ರೆಸ್ಟಾರೆಂಟ್ ಶುಭಾರಂಭಗೊಳಿಸಲಾಯಿತು.
ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ ಅವರು ನೂತನ ರೆಸ್ಟಾರೆಂಟ್ ಉದ್ಘಾಟಿಸಿದರು.
ಈ ಸಂದರ್ಭ ಆರ್ಕೆಡ್ ಮಾಲೀಕರಾದ ಮುಂಡಂಡ ಪಿ.ಬೋಪಯ್ಯ, ವಾಣಿ ಬೋಪಯ್ಯ, ವರುಣ್ ಬೋಪಯ್ಯ, ದೊನ್ನೆ ಬಿರಿಯಾನಿ ಪ್ಯಾಲೆಸ್ ಬ್ರಾಂಡ್ ಮುಖ್ಯಸ್ಥರಾದ ವರುಣ್ ಗೌಡ, ಜೀವನ್ ಶೆಟ್ಟಿ, ಪ್ರಮುಖರಾದ ಎಂ.ಎನ್.ಚಂದ್ರಮೋಹನ್, ಮಾಕ್ ಮಾಚಯ್ಯ, ಮಂಡೇಪಂಡ ಬೋಸ್ ಮೊಣ್ಣಪ್ಪ ಮತ್ತಿತರರು ಇದ್ದರು.
ನೂತನ ರೆಸ್ಟಾರಂಟ್ ನಲ್ಲಿ ನಾಟಿ ಸ್ಟೈಲ್, ಕೋಸ್ಟಲ್ ಕ್ಯುಸಿನ್, ಕೂರ್ಗ್ ಕ್ಯುಸಿನ್ ಖಾದ್ಯಗಳು ಪ್ರಮುಖ ಆಕರ್ಷಣೆಯಾಗಿವೆ.
Back to top button
error: Content is protected !!