ಕುಶಾಲನಗರ, ಆ 05: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ DAPCO ವತಿಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
DAPCO ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ ಸನತ್ ಕುಮಾರ್ ಶಿಬಿರ ಉದ್ಘಾಟಿಸಿದರು.
ಟಿಹೆಚ್ಒ, ಡಾ. ಇಂದುಧರ್, ಶಸ್ತ್ರಚಿಕಿತ್ಸಕ ಡಾ. ಮಧುಸೂಧನ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಠಾಣಾಧಿಕಾರಿಗಳಾದ ಗೀತಾ ಮತ್ತು ಶಿವಣ್ಣ, ಕೂಡಿಗೆ ಆರೋಗ್ಯ ಕೇಂದ್ರಸ ಡಾ. ಪೂರ್ಣ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಜಿಲ್ಲಾ ಮಟ್ಟದ NTEP ತಂಡ, ಸಿಕಲ್ ಸೆಲ್ ತಂಡ ICTC ವಿಭಾಗದ ಮುತ್ತಮ್ಮ ಮತ್ತು ತಂಡದವರು
70 ಅಧಿಕ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಸೇವೆಗಳನ್ನು ಪಡೆದುಕೊಂಡರು.
Back to top button
error: Content is protected !!