ಕುಶಾಲನಗರ, ಜು 31: ಸೋಮವಾರ ಪೇಟೆ ತಾಲ್ಲೂಕಿನ ಗಣಗೂರು ಗ್ರಾಮ ಪಂಚಾಯಿತಿಯ ಯರೆಪಾರೆ ಗ್ರಾಮದ ರಸ್ತೆ ಮಳೆಗೆ ಸಂಪೂರ್ಣ ಕೆಸರುಮಯವಾಗಿದ್ದು.
ಯರೆಪಾರೆ ಬಸ್ ಸ್ಟಾಂಡ್ ನಿಂದ ಆಶ್ರಯ ಕಾಲೋನಿ ವರೆಗಿನ ರಸ್ತೆ ಹದಗೆಟ್ಟಿದ್ದು ಬೃಹತ್ ಗುಂಡಿಗಳಲ್ಲಿ ಕೆಸರು ತುಂಬಿ ತುಳುಕುತ್ತಿರುವುದು ಕಾಣಬಹುದು.
ಈ ಮಾರ್ಗವಾಗಿ ಸಂಚರಿಸುವ ಶಾಲಾ ವಾಹನ ಗಳಿಗೆ ಸಾರ್ವಜನಿಕರಿ ನರಕ ಯಾತನೆ ಎದುರಾಗಿದೆ. ಶಾಸಕರು ಈ ಬಗ್ಗೆ ಗಮನಹರಿಸಿ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲು ಕ್ರಮವಹಿಸಬೇಕಿದೆ ಎಂಬುದು ಈ ಭಾಗದ ಪ್ರಯಾಣಿಕರ ಆಗ್ರಹವಾಗಿದೆ.
Back to top button
error: Content is protected !!