ಕುಶಾಲನಗರ, ಆ 02: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಾವೇರಿ ಉಕ್ಕಿ ಹರಿಯಲು ಆರಂಭಿಸಿದೆ. ಮತ್ತೊಂದೆಡೆ ಹಾರಂಗಿ ಭೋರ್ಗೆರುತ್ತಿದೆ. ಕಾವೇರಿ ಮತ್ತು ಹಾರಂಗಿಗೆ ಹೆಚ್ಚಿದ ಒಳಹರಿವಿನ ಕಾರಣ ಈಗಾಗಲೆ ತಗ್ಗು ಪ್ರದೇಶಗಳತ್ತ ಕಾವೇರಿ ಮುಖಮಾಡಿದೆ. ಗದ್ದೆಗಳು ಜಲಾವೃತಗೊಳ್ಳಲು ಆರಂಭಿಸಿದೆ. ಗುಡ್ಡೆಹೊಸೂರು, ಕೊಪ್ಪ ಭಾಗದಲ್ಲಿ ಗದ್ದೆಗಳು ಈಗಾಗಲೆ ಜಲಾವೃತಗೊಂಡಿವೆ.
Back to top button
error: Content is protected !!