Recent Post
-
ಮನವಿ
ಪ್ರೌಢಶಾಲಾ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ಕೋರಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದಿಂದ ಮನವಿ
ಕುಶಾಲನಗರ, ಫೆ 03: 2026-27 ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ನಡೆಸಲಿರುವ ಜನಗಣತಿಯಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ವಿನಾಯಿತಿ ಕೋರಿ ಮಾನ್ಯ ಕೊಡಗು ಜಿಲ್ಲಾಧಿಕಾರಿಯವರಾದ, ಸೋಮಶೇಖರ್,ರವರಿಗೆ ಕೊಡಗು ಪ್ರೌಢಶಾಲಾ…
Read More » -
ಕಾರ್ಯಕ್ರಮ
ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶರಣ ತತ್ವ ಚಿಂತನಾ ಗೋಷ್ಠಿ
ಕುಶಾಲನಗರ, ಮಾ 02 : ಹನ್ನೆರಡನೇ ಶತಮಾನದಲ್ಲಿ ಜನಸಾಮಾನ್ಯರ ವಿರುದ್ದ ಮೂಲಭೂತವಾದಿಗಳು ಸೃಷ್ಟಿಸಿದ್ದ ಅಮಾನವೀಯ, ಅಸಮಾನತೆ, ಮೂಢನಂಬಿಕೆಗಳ ವಿರುದ್ದ ಸೃಷ್ಟಿಯಾದ ವಚನ ಸಾಹಿತ್ಯ ಮನುಷ್ಯನ ನೆಮ್ಮದಿ ಹಾಗೂ…
Read More » -
ಧಾರ್ಮಿಕ
ಕಾವೇರಿ ನದಿ ಅಳಿದರೆ ಸಂಸ್ಕೃತಿಯೇ ಅಳಿದಂತೆ: ಕಣಿವೆ ಆರತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ
ಕುಶಾಲನಗರ, ಮಾ 02: ಕಾವೇರಿ ಕೇವಲ ನದಿಯಲ್ಲ. ಅದೊಂದು ಜನಕೋಟಿ ಹಾಗೂ ಜೀವ ರಾಶಿಯ ಪಾವನ ಗಂಗೆ. ನದಿಯನ್ನು ಸಂರಕ್ಷಿಸದೇ ನಿರ್ಲಕ್ಷ್ಯ ತೋರಿದರೆ ಸಂಸ್ಕ್ರತಿಯೇ ನಾಶವಾದಂತೆ ಎಂದು…
Read More » -
ಆರೋಪ
ಬೀದಿಬದಿ ವ್ಯಾಪಾರಿಗಳಿಂದ ಸುಂಕ ವಸೂಲಿ ಕ್ರಮಕ್ಕೆ ವ್ಯಾಪಾರಿಗಳ ಖಂಡನೆ
ಕುಶಾಲನಗರ, ಮಾ 02:ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸುಂಕ ವಸೂಲಿ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ವ್ಯಾಪಾರಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ದೈನಂದಿನ ಜೀವನೋಪಾಯಕ್ಕೆ…
Read More » -
ಕಾರ್ಯಕ್ರಮ
ಕುಶಾಲನಗರ ರೋಟರಿ ಸುವರ್ಣ ಸಂಭ್ರಮೋತ್ಸವ ವೈವಿಧ್ಯಮಯ ಕಾರ್ಯಕ್ರಮ
ಕುಶಾಲನಗರ, ಮಾ 01: ಕುಶಾಲನಗರ ರೋಟರಿ ಸಂಸ್ಥೆಯ 50ನೇ ವಾರ್ಷಿಕೋತ್ಸವ ಅಂಗವಾಗಿ ಎಸ್ಎಲ್ಎನ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಸುವರ್ಣ ಸಂಭ್ರಮೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ರಮೇಶ್ ಅರವಿಂದ್ ಸೇರಿದಂತೆ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ನಡೆದ ಮಾಸದ ನೆನಪು: ಗೀತಾ ಗಾಯನ
ಕುಶಾಲನಗರ, ಮಾ 01: ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ ರವರ ಜನ್ಮಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಕರ್ನಾಟಕ ವಿಕಾಸ ರಂಗ…
Read More » -
ಕಾಮಗಾರಿ
123 ಕೋಟಿ ವೆಚ್ಚದಲ್ಲಿ ಹಾರಂಗಿ ನಾಲೆ ಆಧುನೀಕರಣ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
ಕುಶಾಲನಗರ, ಮಾ 01: ಕಾವೇರಿ ನೀರಾವರಿ ನಿಮಗದ ವತಿಯಿಂದ ಹಾರಂಗಿ ಎಡದಂಡೆ ನಾಲೆ ಮುಖ್ಯನಾಲಾ ಸರಪಳಿ ಹಾಗೂ ವಿತರಣಾ ನಾಲೆಯ ಆಯ್ದ ಭಾಗಗಳಲ್ಲಿ ಆಧುನೀಕರಣ ಕಾಮಗಾರಿಗೆ ಶಾಸಕ…
Read More » -
ಕಾರ್ಯಕ್ರಮ
ಮಹಾತ್ಮ ಗಾಂಧಿ ಸ್ಮಾರಕ ಕಾಲೇಜು ವತಿಯಿಂದ ಆಯೋಜಿಸಲಾದ “ಕಲಾರಂಭ” ಸಾಂಸ್ಕೃತಿಕ ಕಾರ್ಯಕ್ರಮದ ಬಹುಮಾನ ಮತ್ತು ಪ್ರಶಸ್ತಿ ವಿತರಣೆ ಸಮಾರಂಭ
ಕುಶಾಲನಗರ, ಫೆ 28: ಕುಶಾಲನಗರದ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜು ವತಿಯಿಂದ ಆಯೋಜಿಸಲಾದ “ಕಲಾರಂಭ” ಸಾಂಸ್ಕೃತಿಕ ಕಾರ್ಯಕ್ರಮದ ಬಹುಮಾನ ಮತ್ತು ಪ್ರಶಸ್ತಿ ವಿತರಣೆ ಸಮಾರಂಭವು ಕಾಲೇಜು ಸಭಾಂಗಣದಲ್ಲಿ…
Read More » -
ಸನ್ಮಾನ
ಸಹಕಾರ ಸಂಘದ ಮಹಿಳಾ ನಿರ್ದೇಶಕರಿಗೆ ಸನ್ಮಾನ
ಕೂಡಿಗೆ,. ಫೆ 28: ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಮಹಿಳಾ ನಿರ್ದೇಶಕರಾದ ಜಯಶ್ರೀ, ಮತ್ತು ಕೆ.ಕೆ. ಪವಿತ್ರರವರು ಕೂಡಿಗೆ ಕೊಪ್ಪಲು ಹಾಲು ಉತ್ಪಾದಕರ ಮಹಿಳಾ…
Read More » -
ಕ್ರೈಂ
ನಾಪೊಕ್ಲು ಹಲ್ಲೆ ಪ್ರಕರಣ: ಆರೋಪಿಗಳು ನ್ಯಾಯಾಂಗ ವಶಕ್ಕೆ
ಕುಶಾಲನಗರ ಫೆ 28: ದಿನಾಂಕ 27-02-2026 ರಂದು ಪಿರ್ಯಾದಿಯವರಾದ ಕರವಂಡ ಲವ ನಾಣಯ್ಯ ಎಂಬುವರು ನೀಡಿದ ದೂರಿನಲ್ಲಿ ಗೌತಮ್ ಎಂಬುವರಿಗೆ ನಾಪೋಕ್ಲು ನಗರದ ಪೋನ್ನಾಡು ಅಂಗಡಿಯ ಮುಂಭಾಗ…
Read More » -
ನಾಪೊಕ್ಲು ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ
ಕುಶಾಲನಗರ, ಫೆ 28: ನಾಪೊಕ್ಲಿನಲ್ಲಿ ಹಿಂದೂ ಸಂಗಮದ ಪ್ರಚಾರ ಕಾರ್ಯದ ಸಂಧರ್ಭ ಗೌತಮ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೋಕ್ಲು…
Read More » -
ನಿಧನ
ನಿಧನ: ಕಮಲ ಕರಿಯಪ್ಪ
ಕುಶಾಲನಗರ, ಫೆ 28: ಕುಶಾಲನಗರದಲ್ಲಿ ಶುಕ್ರವಾರ ರಾತ್ರಿ ಸಮಾಜ ಸೇವಕಿ , ಕೊಡಗು ಜಿಲ್ಲೆಯ ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಾಹಿತಿ ಹಾಗೂ…
Read More » -
ಜಾಹಿರಾತು
ಕುಶಾಲನಗರದಲ್ಲಿ ಉಚಿತ ತರಬೇತಿ: ಇಂದೇ ನೋಂದಣಿ ಮಾಡಿಕೊಳ್ಳಿ
ಕುಶಾಲನಗರ, ಫೆ 27: ಕುಶಾಲನಗರದಲ್ಲಿ ಉಚಿತ ಬ್ಯುಟಿಷಿಯನ್ ತರಬೇತಿ ಆರಂಭಿಸಲಾಗುತ್ತಿದ್ದು ಮೊದಲು ಬಂದವರಿಗೆ ಆದ್ಯತೆಯಿರುವ ಕಾರಣ ಕೂಡಲೆ ನೊಂದಣಿ ಮಾಡಿಕೊಳ್ಳಲು ಕೋರಲಾಗಿದೆ.
Read More » -
ಕೊಡಗು ಅಂಚೆ ವಿಭಾಗದ ಕಚೇರಿಯ ಪಿನ್ಕೋಡ್ ಬದಲಾವಣೆ
ಮಡಿಕೇರಿ ಫೆ.27: ಅಂಚೆ ಇಲಾಖೆಯ ಆಡಳಿತಾತ್ಮಕ ಸುಧಾರಣೆ ಹಾಗೂ ಟಪಾಲು ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ದೃಷ್ಠಿಯಿಂದ ಕೊಡಗು ಅಂಚೆ ವಿಭಾಗದ ಕಚೇರಿಯ ಪಿನ್ಕೋಡ್ ಅನ್ನು ಬದಲಾವಣೆ…
Read More » -
ಪೊಲೀಸ್
ಹುಲ್ಲಿನ ಮೆದೆಗೆ ಕಿಡಿಗೇಡಿಗಳಿಂದ ಬೆಂಕಿ
ಕುಶಾಲನಗರ, ಫೆ 27: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಹೊಸಪಟ್ಟಣ ಗ್ರಾಮದ ಅಂಬೇಡ್ಕರ್ ಕಾಲನಿ ನಿವಾಸಿ ಅರುಣೇಶ್ ಹಾಗೂ ಚಂದ್ರು ಸಹೋದರರು ಸಂಗ್ರಹಿಸಿಟ್ಟದ್ದ ಹುಲ್ಲಿನ ಕಂತೆಗಳಿಗೆ ಕಿಡಿಗೇಡಿಗಳು ಬೆಂಕಿ…
Read More » -
ಪ್ರಕಟಣೆ
ಉರ್ದು ಭಾಷೆಯಲ್ಲಿ ಆಹ್ವಾನ ಪತ್ರಿಕೆ: ಆರೋಗ್ಯ ಇಲಾಖೆ ನಡೆಯನ್ನು ಖಂಡಿಸಿದ ಕರವೇ
ಕುಶಾಲನಗರ, ಫೆ 26:ಕರ್ನಾಟಕದಲ್ಲಿ ಅಧಿಕೃತ ಆಡಳಿತ ಭಾಷೆಯಾದ ಕನ್ನಡವನ್ನೇ ರಾಜ್ಯ ಸರಕಾರದ ಆರೋಗ್ಯ ಮಂತ್ರಿ ನಿರ್ಲಕ್ಷಿಸಿ ಉರ್ದು ಭಾಷೆಯಲ್ಲಿ ಆಹ್ವಾನ ಪತ್ರಿಕೆ ಮುದ್ರಿಸಿರುವ ಆರೋಗ್ಯ ಸಚಿವರ ನಡೆಯನ್ನು…
Read More » -
ಆರೋಪ
ಭುವನಗಿರಿಯಲ್ಲಿ ಬೀದಿ ನಾಯಿ ಶಸ್ತ್ರಚಿಕಿತ್ಸೆ ಕೇಂದ್ರ ಆರಂಭಕ್ಕೆ ಗ್ರಾಮಸ್ಥರ ವಿರೋಧ
ಕೂಡಿಗೆ, ಫೆ. 24: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಕುಶಾಲನಗರ ಪುರಸಭೆಯ ವತಿಯಿಂದ ಆರಂಭಿಸಲು ಉದ್ದೇಶಿಸಿದ ಬೀದಿ ನಾಯಿಗಳ ಶಸ್ತ್ರಚಿಕಿತ್ಸಾ ಕೇಂದ್ರಕ್ಕೆ ಭುವನಗಿರಿ, ಸೀಗೆಹೊಸೂರು…
Read More » -
ಧಾರ್ಮಿಕ
ನಂಜರಾಯಪಟ್ಟಣ ಮಂಡಲದ ವತಿಯಿಂದ ಹಿಂದೂ ಸಂಗಮ ಅದ್ದೂರಿ ಶೋಭಾಯಾತ್ರೆ
ಕುಶಾಲನಗರ, ಫೆ 24: ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ನಂಜರಾಯಪಟ್ಟಣ ಮಂಡಲದ ವತಿಯಿಂದ ಹಿಂದೂ ಸಂಗಮ ಅದ್ದೂರಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಹೊಸಪಟ್ಟಣದ ಬಸವೇಶ್ವರ ದೇವಾಲಯದಲ್ಲಿ…
Read More » -
ಸಭೆ
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಕುಶಾಲನಗರ ಫೆ. 23: ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಅವರ…
Read More » -
ಪ್ರತಿಭಟನೆ
ಆಂಗ್ಲ ಬ್ಯಾನರ್: ಹೆಚ್.ಶಿವರಾಮೇಗೌಡರ ಕರವೇ ಆಕ್ರೋಶ
ಕುಶಾಲನಗರ, ಫೆ 23: ಕುಶಾಲನಗರದ ರಥಬೀದಿಯಲ್ಲಿ ಬಟ್ಟೆ ಅಂಗಡಿಗೆ ಸಂಬಂಧಿಸಿದ ಬ್ಯಾನರ್ ಸಂಪೂರ್ಣ ಆಂಗ್ಲಭಾಷೆಯಲ್ಲಿರುವುದನ್ನು ಗಮನಿಸಿದ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಮತ್ತು…
Read More » -
ದೇವಾಲಯ
ಮುಳ್ಳುಸೋಗೆ ಜನತಾ ಕಾಲನಿಯ ಗೌರಿ ಗಣೇಶ ದೇವಾಲಯದ 7ನೇ ವರ್ಷದ ವಾರ್ಷಿಕ ಪೂಜೋತ್ಸವಕ್ಕೆ ಚಾಲನೆ
ಕುಶಾಲನಗರ, ಫೆ 23:ಕೋಮು ಸೌಹಾರ್ದತೆಯ ಸಂಕೇತ ಎಂಬಂತಿರುವ ಮುಳ್ಳುಸೋಗೆ ಜನತಾ ಕಾಲನಿಯ ಗೌರಿ ಗಣೇಶ ದೇವಾಲಯದ 7ನೇ ವರ್ಷದ ವಾರ್ಷಿಕ ಪೂಜೋತ್ಸವಕ್ಕೆ ಚಾಲನೆ ನೀಡಲಾಯಿತು. ಎರಡು ದಿನಗಳ…
Read More » -
ಆರೋಪ
ಮಹಾಲಿಂಗೇಶ್ವರ ದೇವಾಲಯ ಜೀರ್ಣೋದ್ದಾರಕ್ಕೆ ನಿವೃತ್ತ ಅಧಿಕಾರಿಯಿಂದ ಕಿರುಕುಳ ಆರೋಪ
ಕುಶಾಲನಗರ, ಫೆ 23: 7ನೇ ಹೊಸಕೋಟೆ ಗ್ರಾಮದ ಕಲ್ಲುಕೋರೆ ರಸ್ತೆಯಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸ್ಥಳೀಯ ನಿವಾಸಿಯೂ ಆದ ನಿವೃತ್ತ ಸರಕಾರಿ ಅಧಿಕಾರಿಯೊಬ್ಬರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ…
Read More » -
ಚುನಾವಣೆ
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆ 9 ಮಹಿಳಾ ನಿರ್ದೇಶಕರ ಆಯ್ಕೆ
ಕೂಡಿಗೆ, ಫೆ. 22: ಕೂಡಿಗೆ ಕೊಪ್ಪಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ 9 ನಿರ್ದೇಶಕರು ಆಯ್ಕೆಗೊಂಡಿರುತ್ತಾರೆ. 9 ನಿರ್ದೇಶಕರ…
Read More » -
ಕ್ರೈಂ
ಗಾಂಜಾ ಮಾರಾಟ: ಇಬ್ಬರ ಬಂಧನ
ಕುಶಾಲನಗರ, ಫೆ 22:ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ /ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್…
Read More » -
ಕ್ರೈಂ
ಕಿಗ್ಗಾಲು, ಕಡಗದಾಳು ಗ್ರಾಮದಲ್ಲಿ ಗಾಂಜಾ, ಎಂಡಿಎಂಎ ಮಾರಾಟ: ಆರೋಪಿಗಳ ಬಂಧನ
ಕುಶಾಲನಗರ, ಫೆ 20: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ /ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ…
Read More » -
ಕಾರ್ಯಕ್ರಮ
ಹೆಬ್ಬಾಲೆಯಲ್ಲಿ ಹಿಂದೂ ಸಂಗಮ ಅದ್ದೂರಿ ಶೋಭಾಯಾತ್ರೆ
ಕುಶಾಲನಗರ, ಫೆ 20: ಕುಶಾಲನಗರ ತಾಲೂಕಿನಹಿಂದೂ ಸಂಗಮ ಆಯೋಜನಾ ಸಮಿತಿ ಹೆಬ್ಬಾಲೆ ಮಂಡಲದ ವತಿಯಿಂದ ಹೆಬ್ಬಾಲೆಯಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು. ಹಿಂದೂ ಬಾಂಧವರು ಕೆಸರಿ…
Read More » -
ಅಪಘಾತ
ಬೈಚನಹಳ್ಳಿ: ಗೂಡ್ಸ್ ಗಾಡಿ-ಬೈಕ್ ನಡುವೆ ಅಪಘಾತ: ಸವಾರ ಗಂಭೀರ
ಕುಶಾಲನಗರ, ಫೆ 19: ಬೈಚನಹಳ್ಳಿ ಮಾರಮ್ಮ ದೇವಾಲಯ ಮುಂಭಾಗ ಹೆದ್ದಾರಿಯಲ್ಲಿ ಗೂಡ್ಸ್ ವಾಹನಕ್ಕೆ ಯೋಗಾನಂದ ಬಡಾವಣೆಯದ ಬಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮಾರುಕಟ್ಟೆ ರಸ್ತೆಯ…
Read More » -
ಕಾರ್ಯಕ್ರಮ
ತೊರೆನೂರು ವಿರಕ್ತ ಮಠದಲ್ಲಿ ಹಿರಿಯ ಶ್ರೀ ಮಹಾಂತ ಸ್ವಾಮೀಜಿ ಸಂಸ್ಮರಣೋತ್ಸವ
ಕುಶಾಲನಗರ, ಫೆ 19:ಮನುಷ್ಯ ನಿರ್ಮಿಸಲಾಗದ ಭಗವಂತನ ಸೃಷ್ಟಿಯ ನದಿ,ಸರೋವರಗಳು, ನೀರು,ಮಣ್ಣು, ಗಾಳಿ ಮೊದಲಾದ ಸುಂದರ ಪರಿಸರವನ್ನು ನಾವು ಹದಗೆಡಿಸದೇ ಸುಮ್ಮನಿದ್ದರೆ ಸಾಕು ಅದೇ ನಾವು ಭಗವಂತನಿಗೆ ಸಲ್ಲಿಸುವ…
Read More » -
ದೇವಾಲಯ
ಮುಳ್ಳುಸೋಗೆಯ ಶ್ರೀಮತ್ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನೆಗೆ ಚಾಲನೆ
ಕುಶಾಲನಗರ, ಫೆ 19:ಮುಳ್ಳುಸೋಗೆ ಗ್ರಾಮದ ಶ್ರೀಮತ್ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು. ಫೆಬ್ರವರಿ 18, 19,…
Read More » -
ನಿಧನ
ನಿಧನ ವಾರ್ತೆ
ಕುಶಾಲನಗರ, ಫೆ 19:ಕುಶಾಲನಗರದ ಬಲಮುರಿ ಗಣಪತಿ ದೇವಾಲಯ ಬಳಿ ನೆಹರು ಬಡಾವಣೆ ನಿವಾಸಿ ಮೀನಾಕ್ಷಮ್ಮ (65) ಅನಾರೋಗ್ಯದಿಂದ ಗುರುವಾರ ಬೆಳಗ್ಗೆ ನಿಧನರಾದರು.
Read More » -
ಸಭೆ
ಸುಂದರನಗರ: ಹಕ್ಕುಪತ್ರ ವಂಚಿತರ ಸಭೆ
ಕುಶಾಲನಗರ, ಫೆ 18: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರ ಗ್ರಾಮದ ಕೋರೆ ರಸ್ತೆಯ ಹಕ್ಕುಪತ್ರ ವಂಚಿತ ನಿವಾಸಿಗಳ ಸಭೆ ನಡೆಯಿತು. ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ…
Read More » -
ಕಾರ್ಯಕ್ರಮ
ಕೊಡಗು ಕಲಾವಿದರ ಸಂಘದ ಸಭೆ
ಕುಶಾಲನಗರ, ಫೆ 18 : ಕೊಡಗು ಕಲಾವಿದರ ಸಂಘದ ಸಭೆಯು ಮಂಗಳವಾರ ವಿರಾಜಪೇಟೆ ಕೆ.ಕೆ.ಗ್ರೂಪ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಪ್ರಾರಂಭದಲ್ಲಿ ಚಿರುವಾಳಂಡ ಸುಜಲ ನಾಣಯ್ಯ ಪ್ರಾರ್ಥನೆ ಮಾಡುವ…
Read More » -
ಟ್ರೆಂಡಿಂಗ್
ಚರಂಡಿಯೊಳಗೆ ಜನ್ಮ ನೀಡಿದ ಶ್ವಾನ: ಮರಿಗಳ ರಕ್ಷಣೆ
ಕುಶಾಲನಗರ, ಫೆ 18: ಚರಂಡಿಯೊಳಗೆ ಜನಿಸಿದ ನಾಯಿ ಮರಿಗಳನ್ನು ರಕ್ಷಿಸಲಾಗಿದೆ. ಕುಶಾಲನಗರ ಹೆದ್ದಾರಿಯ ಫಾತಿಮಾ ಕಾಂಪ್ಲೆಕ್ಸ್ ನ ಮನಮೋಹನ್ ಗಾರ್ಮೆಂಟ್ಸ್ ಮುಂಭಾಗ ಮುಚ್ಚಿದ ಡ್ರೈನೇಜ್ ಒಳಗೆ ಬೀದಿ…
Read More » -
ಅಪಘಾತ
ಕೂಡುಮಂಗಳೂರಿನಲ್ಲಿ ಅಪಘಾತ: ಸವಾರ ಪತಿ ದುರ್ಮರಣ, ಪತ್ನಿಗೆ ಗಂಭೀರ
ಕುಶಾಲನಗರ, ಫೆ 17: (ಕುಶಲವಾಣಿ): ಕೂಡುಮಂಗಳೂರು ಗ್ರಾಮದ ದೊಡ್ಡಮ್ಮ ತಾಯಿ ದೇವಾಲಯ ಮುಂಭಾಗ ಬೈಕ್ ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಹೆಬ್ಬಾಲೆಯ…
Read More » -
ಸುದ್ದಿಗೋಷ್ಠಿ
ಮುಳ್ಳುಸೋಗೆಯ ಶ್ರೀಮತ್ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ: 3 ದಿನ ಪೂಜಾ ಕೈಂಕರ್ಯ
ಕುಶಾಲನಗರ, ಫೆ 17:ಮುಳ್ಳುಸೋಗೆ ಗ್ರಾಮದ ಶ್ರೀಮತ್ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಫೆಬ್ರವರಿ 18, 19, 20 ರಂದು ಮೂರು…
Read More » -
ಕಾರ್ಯಕ್ರಮ
ನಿರಂತರ ಅಧ್ಯಯನ ಹಾಗೂ ಏಕಾಗ್ರತೆ ಇದ್ದಲ್ಲಿ ಶೈಕ್ಷಣಿಕ ಸಾಧನೆ ಸಾಧ್ಯ… ವಿದ್ಯಾರ್ಥಿಗಳಿಗೆ ಡಾ.ದೀಪಿಕಾ ಕಿವಿ ಮಾತು
ಕುಶಾಲನಗರ, ಫೆ 17 : ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಏಕಾಗ್ರತೆ, ಸಮಯ ಪಾಲನೆ ಹಾಗೂ ನಿರಂತರ ಅಧ್ಯಯನ ದಿಂದ ಮಾತ್ರ ಶೈಕ್ಷಣಿಕವಾಗಿ ಗುರಿ ಸಾಧಿಸಲು ಸಾಧ್ಯ ಎಂದು ಕೂಡಿಗೆಯ…
Read More » -
ಕ್ರೈಂ
ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ನೌಕರ ಲೋಕಾಯುಕ್ತ ಬಲೆಗೆ
ಕುಶಾಲನಗರ, ಫೆ. 16: ಗುತ್ತಿಗೆದಾರ ಪರವಾನಿಗೆ ನೀಡಲು ಲೋಕೋಪಯೋಗಿ ಇಲಾಖೆ ಕಚೇರಿಯ ನೌಕರನೊಬ್ಬ ಲಂಚ ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ…
Read More » -
ಕಾರ್ಯಕ್ರಮ
ಕುಶಾಲನಗರ ಗೌಡ ಮಹಿಳಾ ಸಂಘದಿಂದ ಸಾಂಪ್ರದಾಯಿಕ ಕೆಡ್ಡಸ ಹಬ್ಬ ಆಚರಣೆ
ಕುಶಾಲನಗರ, ಫೆ 16:ಕುಶಾಲನಗರದ ಕೃಷಿ ಭೂಮಿಯಲ್ಲಿ ಗೌಡ ಮಹಿಳಾ ಸಂಘದ ನೇತೃತ್ವದಲ್ಲಿ ನಡೆದ ಸಾಂಪ್ರದಾಯಿಕ ಕೆಡ್ಡಸ ಪೂಜೆ ಯಲ್ಲಿ ಸಂಘದ ಎಲ್ಲ ಸದಸ್ಯರು ಭಾಗವಹಿಸಿದ್ದರು. ಕೆಡ್ಡಸದ ಮಹತ್ವದ…
Read More » -
ಸುದ್ದಿಗೋಷ್ಠಿ
ಫೆ.19 ರಂದು ತೊರೆನೂರು ವಿರಕ್ತಮಠದಲ್ಲಿ ಹಿರಿಯ ಸ್ವಾಮೀಜಿಗಳ ಸಂಸ್ಮರಣೆ ಹಾಗೂ ಧಾರ್ಮಿಕ ಸಮಾರಂಭ
ಕುಶಾಲನಗರ, ಫೆ 15 : ಕುಶಾಲನಗರ ತಾಲ್ಲೂಕಿನ ತೊರೆನೂರು ವಿರಕ್ತ ಮಠದ ಹಿರಿಯ ಶ್ರೀಗಳಾದ ಶ್ರೀ ಮಹಾಂತ ಸ್ವಾಮೀಜಿ ಅವರ 13 ನೇ ವರ್ಷದ ಸಂಸ್ಮರಣೋತ್ಸವ ಸಮಾರಂಭಕ್ಕೆ…
Read More » -
ಮನವಿ
ಹಾರಂಗಿ ಅಣೆಕಟ್ಟೆಯಿಂದ ನದಿಗೆ ನೀರು: ಕೂಡಲೇ ಸ್ಥಗಿತಗೊಳಿಸಲು ಒತ್ತಾಯ
ಕುಶಾಲನಗರ, ಫೆ 16:ಕೊಡಗಿನ ಏಕೈಕ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಭಾನುವಾರದಿಂದ ನದಿಗೆ ನೀರು ಹರಿಸುತ್ತಿದ್ದು ಕೂಡಲೆ ಸ್ಥಗಿತಗೊಳಿಸುವಂತೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಗೃಹ ಸಚಿವರಿಗೆ ಅದ್ದೂರಿ ಸ್ವಾಗತ
ಕುಶಾಲನಗರ, ಫೆ 15: ಸುಂಟಿಕೊಪ್ಪದಲ್ಲಿ ಪೊಲೀಸ್ ವಸತಿ ಗೃಹ ಉದ್ಘಾಟನೆಗೆ ಕೊಡಗಿಗೆ ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಕೊಡಗು ಕಾಂಗ್ರೆಸ್ ವತಿಯಿಂದ ಕುಶಾಲನಗರ ಫೀಲ್ಡ್ ಮಾರ್ಷಲ್…
Read More » -
ಟ್ರೆಂಡಿಂಗ್
ಸೂಪರ್ ಸ್ಟಾರ್ ರಜನಿ ಇನ್ ಕೊಡಗು
ಕುಶಾಲನಗರ, ಫೆ 14:ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು ಕೊಡಗಿಗೆ ಭೇಟಿ ನೀಡಿ, ಮಡಿಕೇರಿ ಸಮೀಪದ ಐಷಾರಾಮಿ ರೆಸಾರ್ಟ್ ವೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
Read More » -
ಸನ್ಮಾನ
ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೆ.ಪ್ರಕಾಶ್ ಅವರಿಗೆ ಪೋಷಕರಿಂದ ಸನ್ಮಾನ
ಕುಶಾಲನಗರ, ಫೆ 14: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ಕಳೆದ ಹತ್ತು ವರ್ಷಗಳಿಂದ ಸುಧೀರ್ಘ ಸೇವೆ ಸಲ್ಲಿಸಿ ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ…
Read More » -
ಚುನಾವಣೆ
ಕುಶಾಲನಗರದ 19720ನೇ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಾರ್ಯಕಾರಿ ಮಂಡಳಿ ರಚನೆ
ಕುಶಾಲನಗರ, ಫೆ 14: ಕುಶಾಲನಗರದ 19720ನೇ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ 2026-2031ನೇ ಸಾಲಿನ ನೂತನ ಕಾರ್ಯಕಾರಣಿ ಮಂಡಳಿ ರಚಿಸಲಾಯಿತು. ಅಧ್ಯಕ್ಷರಾಗಿ ಅಮೃತ್ ರಾಜ್ ಬಿ, ಉಪಾಧ್ಯಕ್ಷರಾಗಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಪುಲ್ವಾಮ ಹುತಾತ್ಮರಿಗೆ ಶ್ರದ್ದಾಂಜಲಿ ಕಾರ್ಯಕ್ರಮ
ಕುಶಾಲನಗರ, ಫೆ 14: ಕೊಡಗು ಜಿಲ್ಲಾ ಅರೆಸೇನಾ ಪಡೆ ಮಾಜಿ ಯೋಧರ ಒಕ್ಕೂಟದಿಂದ ಕುಶಾಲನಗರದಲ್ಲಿ ಪುಲ್ವಾಮ ಹುತಾತ್ಮರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ನೂತನವಾಗಿ ಆರಂಭವಾದ ಟಾಪ್ ರೂಫ್ ಕೆಫೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ
ಕುಶಾಲನಗರ, ಫೆ 14: ಕುಶಾಲನಗರದ ರಿಲಯನ್ಸ್ ಡಿಜಿಟಲ್ ಸಮೀಪ ಕ್ಯಾಪಿಟಲ್ ಟವರ್ ನಲ್ಲಿ ನೂತನವಾಗಿ ಆರಂಭವಾದ ಟಾಪ್ ರೂಫ್ ಕೆಫೆಯನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ…
Read More » -
ಅವ್ಯವಸ್ಥೆ
ಕೂಡ್ಲೂರು ಕೈಗಾರಿಕಾ ಕೇಂದ್ರದ ಕಾಫಿ ಘಟಕದಿಂದ ವಾಯುಮಾಲಿನ್ಯ: ಸೂಕ್ತ ಕ್ರಮಕ್ಕೆ ಒತ್ತಾಯ
ಕುಶಾಲನಗರ, ಫೆ 13:ಕೂಡ್ಲೂರು ಕೈಗಾರಿಕಾ ಕೇಂದ್ರದ ಕಾಫಿ ಘಟಕದಿಂದ ಹೊರಸೂಸುವ ಧೂಳಿನಿಂದ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯರೂ ಆದ ಉದ್ಯಮಿ ಡಿ.ಎಸ್.ಹರೀಶ್…
Read More » -
ಕಾರ್ಯಕ್ರಮ
ಕುಶಾಲನಗರ ರೋಟರಿ ಸ್ವಚ್ಚ ಅಭಿಯಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಶಾಸಕರು
ಕುಶಾಲನಗರ, ಫೆ 12: ಸ್ವಚ್ಛ ಕೊಡಗು ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯೊಂದಿಗೆ ಆದ್ಯ ಕರ್ತವ್ಯವಾಗಿದೆ ಎಂದು ಮಡಿಕೇರಿ ಕ್ಷೇತ್ರ ವಿಧಾನಸಭಾ ಶಾಸಕರಾದ ಡಾ ಮಂತರ್ ಗೌಡ ಹೇಳಿದರು. ಅವರು…
Read More » -
ಪ್ರತಿಭಟನೆ
ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕುಶಾಲನಗರದಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ
ಕುಶಾಲನಗರ, ಫೆ 12: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕುಶಾಲನಗರದಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ…
Read More » -
ಮನವಿ
ಪುಲ್ವಾಮ ಯೋಧರ ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ಎಸ್ಪಿಗೆ ಆಹ್ವಾನ
ಕುಶಾಲನಗರ, ಫೆ 12: ಕೊಡಗು ಜಿಲ್ಲಾ ಅರೆಸೇನಾಪಡೆಯ ಮಾಜಿ ಯೋಧರ ಸಂಘದ ಪದಾಧಿಕಾರಿಗಳು ಗುರುವಾರ ಮಡಿಕೇರಿಯ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರನ್ನು ಭೇಟಿ ಮಾಡಿ ಫಲತಾಂಬೂಲ ನೀಡಿ…
Read More » -
ಕ್ರೀಡೆ
ಕುಶಾಲನಗರದಲ್ಲಿ ನಡೆದ ಪಿ.ಎಂ.ಶ್ರೀ ಶಾಲೆಗಳ ಜಿಲ್ಲಾಮಟ್ಟದ ಕ್ರೀಡಾಕೂಟ
ಕುಶಾಲನಗರ, ಫೆ 12: ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ ಕೊಡಗು ಜಿಲ್ಲೆ ವತಿಯಿಂದ ಕುಶಾಲನಗರದ ಪಿ.ಎಂ.ಶ್ರಿ ಸರ್ಕಾರಿ ಹಿರಿಯ…
Read More » -
ಪ್ರಕಟಣೆ
ಫೆ.13 ರಂದು ಕುಶಾಲನಗರದಲ್ಲಿ ಟಾಪ್ ರೂಫ್ ಕೆಫೆ ಶುಭಾರಂಭ
ಕುಶಾಲನಗರ, ಫೆ 12: ಕುಶಾಲನಗರದ ರಿಲಯನ್ಸ್ ಡಿಜಿಟಲ್ ಸಮೀಪ ಕ್ಯಾಪಿಟಲ್ ಟವರ್ ನಲ್ಲಿ ನಾಳೆ (ಫೆ.13) ರಂದು ಟಾಪ್ ರೂಫ್ ಕೆಫೆ ಆರಂಭಗೊಳ್ಳಲಿದೆ. ಮಡಿಕೇರಿ ಕ್ಷೇತ್ರ ಶಾಸಕ…
Read More » -
ಆತ್ಮಹತ್ಯೆ
ಪೊಲೀಸ್ ಪೇದೆ ಆತ್ಮಹತ್ಯೆ
ಕುಶಾಲನಗರ, ಫೆ 12: ಪೊಲೀಸ್ ಪೇದೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ಮಡಿಕೇರಿಯವರಾದ ಸಂದೀಪ್ ರೈ (42) ಮೃತರು. ಕುಶಾಲನಗರ ಠಾಣೆ ಯಿಂದ ಮಡಿಕೇರಿ ಮಹಿಳಾ…
Read More » -
ಕ್ರೀಡೆ
ಲೆಜೆಂಡ್ ಪ್ರೀಮಿಯರ್ ಲೀಗ್: ಗೆಳೆಯರ ಬಳಗದ ವತಿಯಿಂದ ಜರ್ಸಿ ಬಿಡುಗಡೆ
ಕುಶಾಲನಗರ,ಫೆ೧೧: ಕುಶಾಲನಗರದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಪ್ರೀಮಿಯರ್ ಲೀಗ್ ಸೀಜ಼ನ್ ೫ ರ ಪಂದ್ಯಾವಳಿಯ ಹಿನ್ನಲೆ ಕುಶಾಲನಗರದ “ಟೀಂ ಗೆಳೆಯರ ಬಳಗ” ತಂಡದ ವತಿಯಿಂದ ಕುಶಾಲನಗರದ ಟಾಪ್ ಇನ್…
Read More » -
ಕಾರ್ಯಕ್ರಮ
ಕೊಡಗು ಜಿಲ್ಲಾ ಬ್ಯುಟೀಷಿಯನ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಮಟ್ಟದ ಕ್ರೀಡಾಕೂಟ ಉದ್ಘಾಟನೆ
ಕುಶಾಲನಗರ, ಫೆ 10: ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು…
Read More » -
ಸಭೆ
ಚಿಕ್ಕ ಅಳುವಾರದಲ್ಲಿ ಶಾಸಕರ ನೇತೃತ್ವದಲ್ಲಿ ಅರಣ್ಯ ಸಮಿತಿ ಸಭೆ
ಕುಶಾಲನಗರ, ಫೆ. 10: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದಲ್ಲಿರುವ ಶ್ರೀ ಅಳುವಾರದಮ್ಮ ದೇವಾಲಯದ ಸಭಾಂಗಣದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ…
Read More » -
ಪ್ರಕಟಣೆ
ಕೊಡಗು ಅಭಿವೃದ್ಧಿ ಸಮಿತಿಯ ಜಿಲ್ಲಾ ವಕ್ತಾರರಾಗಿ ರೈತ ಸಂಘದ ಡಾ. ಅರುಣ್ ಕುಮಾರ್ ನೇಮಕ
ಕುಶಾಲನಗರ, ಫೆ 10:ರೈತಪರ ಹೋರಾಟಗಳಲ್ಲಿ ಸಕ್ರಿಯರಾಗಿರುವ, ಸಮಾಜಮುಖಿ ಚಿಂತನೆಯ *ರೈತ ಸಂಘದ ನಾಯಕ ಡಾ.* *ಅರುಣ್ ಕುಮಾರ್* ಅವರನ್ನು ಕೊಡಗು ಅಭಿವೃದ್ಧಿ ಸಮಿತಿಯ *ಜಿಲ್ಲಾ ವಕ್ತಾರರಾಗಿ* ನೇಮಕ…
Read More » -
ಧಾರ್ಮಿಕ
ತೊರೆನೂರಿನಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ
ಕುಶಾಲನಗರ, ಫೆ 10: ಪಂಚ ಸಂದೇಶ ಬಗ್ಗೆ ಜಾಗೃತಿಯ ಜೊತೆಯಲ್ಲಿ ಪ್ರಸ್ತುತ ಹಿಂದೂಗಳ ಸ್ಥಿತಿಯನ್ನು ನೋಡಿದಾಗ ಇಂತಹ ಹಿಂದೂ ಸಂಗಮಗಳ ಅವಶ್ಯಕತೆ ಬಹಳಷ್ಟಿದ ಎಂದು ಜಿಲ್ಲಾ ಕಾರ್ಯ…
Read More » -
ಕಾಮಗಾರಿ
ಹಾರಂಗಿ ಗ್ರಾಮದಲ್ಲಿ ರುದ್ರಭೂಮಿಗೆ ಕಾಯಕಲ್ಪ: ಅಗತ್ಯ ಸೌಲಭ್ಯಗಳು ಒಳಗೊಂಡ ಸ್ಮಶಾನಕ್ಕೆ ಬಳಕೆಗೆ ಮುಕ್ತ
ಕುಶಾಲನಗರ, ಫೆ 10:ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಗ್ರಾಮದಲ್ಲಿ ಹಿಂದೂ ರುದ್ರಭೂಮಿಗೆ ಕಾಯಕಲ್ಪ ದೊರಕಿದೆ, ಈ ಕುರಿತು ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್…
Read More » -
ಪ್ರತಿಭಟನೆ
ಹಕ್ಕುಪತ್ರ ಒದಗಿಸಲು ಆಗ್ರಹಿಸಿ ಸುಂದರನಗರ ನಿವಾಸಿಗಳಿಂದ ಪ್ರತಿಭಟನೆ
ಕುಶಾಲನಗರ, ಫೆ 10: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರ ಕೋರೆ ರಸ್ತೆ ಭಾಗದಲ್ಲಿ ನೆಲೆಕಂಡಿರುವ ಹಲವು ಕುಟುಂಬಗಳು ಹಕ್ಕುಪತ್ರದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಸೌಲಭ್ಯ ವಂಚಿತ ನಿವಾಸಿಗಳು ಹಕ್ಕುಪತ್ರಕ್ಕೆ…
Read More » -
ಕ್ರೀಡೆ
ಕೊಡಗು ಜಿಲ್ಲಾ ಬ್ಯೂಟಿಶಿಯನ್ ಸಂಘದ ಜಿಲ್ಲಾಮಟ್ಟದ ಕ್ರೀಡಾಕೂಟ: ಕುಶಾಲನಗರ ತಂಡ ಭಾಗಿ
ಕುಶಾಲನಗರ, ಫೆ 10: ಕೊಡಗು ಜಿಲ್ಲಾ ಬ್ಯೂಟಿಶಿಯನ್ ಸಂಘದಿಂದ ನಡೆಸಲ್ಪಡುವ ಜಿಲ್ಲಾ ಮಟ್ಟದ ಆಟೋಟ ಸ್ಪರ್ಧೆಗೆ ಕುಶಾಲನಗರ ತಾಲೂಕು ಸೌಂದರ್ಯ ವರ್ಧಕ ಸಂಘದಿಂದ ಹೊರಟ ಕುಶಾಲನಗರದ ಬ್ಯೂಟಿಷಿಯನ್ಸ್…
Read More » -
ಕಾರ್ಯಕ್ರಮ
ಟುಲೀಪ್ ಟ್ರಸ್ಟ್.(ರಿ) ವತಿಯಿಂದ ಶ್ರೀ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ಪ್ರತಿಭೆ ಅನಾವರಣ ಕಾರ್ಯಕ್ರಮ
ಕುಶಾಲನಗರ, ಫೆ 10: ಕೂಡುಮಂಗಳೂರಿನ ಟುಲೀಪ್ ಟ್ರಸ್ಟ್.(ರಿ) ವತಿಯಿಂದ ಶ್ರೀ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ, ಪ್ರತಿಭೆ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುಮ್ಮನಕೊಲ್ಲಿಯ ಮೂಕಾಂಬಿಕಾ ವಿದ್ಯಾಸಂಸ್ಥೆಯಲ್ಲಿ…
Read More » -
ಸಭೆ
ಕರವೇ ಜಿಲ್ಲಾ ಘಟಕದ ಸಭೆ: ಸಂಘಟನೆಗೆ ಸೇರ್ಪಡೆ, ಪದಾಧಿಕಾರಿಗಳ ಆಯ್ಕೆ
ಕುಶಾಲನಗರ, ಫೆ 10: ಟಿ.ಎ. ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಘಟಕದ ಸಭೆ ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆಯಿತು. ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ…
Read More » -
ಅಪಘಾತ
ಆನೆಕಾಡಿನಲ್ಲಿ ಬೆಂಕಿಗಾಹುತಿಯಾದ ಕಾರು
ಕುಶಾಲನಗರ, ಫೆ 08: ಚಲಿಸುತ್ತಿದ್ದ ಕಾರೊಂದು ಹೆದ್ದಾರಿಯಲ್ಲಿ ಬೆಂಕಿಗೆ ಆಹುತಿಯಾದ ಘಟನೆ ಆನೆಕಾಡು ಬಳಿ ಶನಿವಾರ ರಾತ್ರಿ ನಡೆದಿದೆ. ಎಸ್ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಉಡುಪಿಯಿಂದ…
Read More » -
ಸನ್ಮಾನ
ನಿವೃತ್ತಿ ಹೊಂದಿದ ನೀರುಗಂಟಿ, ಆಶಾ ಕಾರ್ಯಕರ್ತೆಗೆ ಗ್ರಾಪಂ ವತಿಯಿಂದ ಬೀಳ್ಕೊಡುಗೆ
ಕುಶಾಲನಗರ, ಫೆ 07: ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಗ್ರಾಮ ಪಂಚಾಯತ್ ನೀರು ಗಂಟಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಬಸವನಹಳ್ಳಿ ಗ್ರಾಮದ ಬೋಜಪ್ಪ ಹಾಗೂ…
Read More » -
ಪರಿಸರ
ಕುಶಾಲನಗರ ರೋಟರಿ ವತಿಯಿಂದ ಕಾವೇರಿ ನದಿ ಸೇತುವೆ ಬಳಿ ಬಾಟಲಿ ಮಾದರಿಯ ತೊಟ್ಟಿ ಉದ್ಘಾಟನೆ
ಕುಶಾಲನಗರ, ಫೆ 07 : ಕುಶಾಲನಗರ ರೋಟರಿ ಸಂಸ್ಥೆಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರೋಟರಿ ಸಂಸ್ಥೆ ಸುವರ್ಣ ಸಂಭ್ರಮೋತ್ಸವ ಆಚರಿಸುತ್ತಿದೆ. ಇದರ ಅಂಗವಾಗಿ ಶನಿವಾರ ನಗರದ…
Read More » -
ಪ್ರತಿಭಟನೆ
ರಾಜ್ಯ ರಸ್ತೆ ಸಾರಿಗೆ ಬಸ್ ಗಳ ಮೇಲಿನ ಜಾಹಿರಾತು ಕಿತ್ತೆಸೆದ ಕರವೇ ಮುಖಂಡರು
ಕುಶಾಲನಗರ, ಫೆ 05: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಪ್ರದರ್ಶಿಸಿದ್ದ ಜಾಹಿರಾತನ್ನು ಟಿ.ಎ.ನಾರಾಯಣ ಗೌಡರ ಕರವೇ ಪ್ರಮುಖರು ಕಿತ್ತು ಆಕ್ರೋಶ ವ್ಯಕ್ತಪಡಿಸಿದರು. ಕರಾರಸಾಸಂ…
Read More » -
ಸುದ್ದಿಗೋಷ್ಠಿ
ಕುಶಾಲನಗರ ತಾಲೂಕು ಗುತ್ತಿಗೆದಾರರ ಸಂಘದ ನೂತನ ಸಮಿತಿ ರಚನೆ
ಕುಶಾಲನಗರ, ಫೆ 04: ಕುಶಾಲನಗರ ತಾಲೂಕಿನಲ್ಲಿ ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆಗಳ ಉಪವಿಭಾಗ ತೆರೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕುಶಾಲನಗರ ತಾಲೂಕು ಗುತ್ತಿಗೆದಾರರ ಸಂಘದ…
Read More » -
ಧಾರ್ಮಿಕ
ತೆರ್ಮೆಮೊಟ್ಟೆಯಲ್ಲಿ ಕೆದಮುಳ್ಳುರು ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ
ವಿರಾಜಪೇಟೆ, ಫೆ 04::ವಿಶ್ವದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ, ಮೌಲ್ಯ ಹಾಗೂ ಗೌರವ ಗಳಿಸಿದ ಕೀರ್ತಿ ಹಿಂದೂ ಧರ್ಮಕ್ಕಿದೆ. ಇಂದು ಪ್ರಪಂಚದಾದ್ಯAತ ಹಿಂದೂ ಧರ್ಮದ ಆಚಾರ, ವಿಚಾರಗಳ ಬಗ್ಗೆ…
Read More » -
ಕಾಮಗಾರಿ
ಯೋಗಾನಂದ ಬಡಾವಣೆಯಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಪುರಸಭೆಯಿಂದ ಅಂದಾಜು ಪಟ್ಟಿ: ಕರವೇಯಿಂದ ಶಾಸಕರಿಗೆ ಪ್ರಸ್ತಾವನೆ
ಕುಶಾಲನಗರ, ಫೆ 04: ಯೋಗಾನಂದ ಬಡಾವಣೆಯಲ್ಲಿ ಶ್ರೀ ಮುತ್ತಪ್ಪ ದೇವಾಲಯ ಬಳಿ ಕಾಂಕ್ರಿಟ್ ರಸ್ತೆ, ಚರಂಡಿ ಮತ್ತು ಕಲ್ವರ್ಟ್ ನಿರ್ಮಾಣಕ್ಕೆ ಅನುದಾನ ಕೋರಿ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು…
Read More » -
ಮನವಿ
ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸಲು ಕಾವಲುಪಡೆಯಿಂದ ಮನವಿ
ಕುಶಾಲನಗರ, ಫೆ 04: ಕರ್ನಾಟಕ ರಾಜ್ಯ ಸರ್ಕಾರ ಹೋಟೆಲ್ ರೆಸಾರ್ಟ್ ಅಂಗಡಿ ಮತ್ತು ಕೈಗಾರಿಕಾ ಸಂಸ್ಥೆಗಳ ಸೇರಿದಂತೆ ಎಲ್ಲಾ ವಾಣಿಜ್ಯ ವಹಿವಾಟು ಮಾಡುವವರು ಕಡ್ಡಾಯವಾಗಿ ಕನ್ನಡ ನಾಮಫಲಕ…
Read More » -
ಕೂಡ್ಲೂರು ಕೈಗಾರಿಕಾ ಘಟಕದಲ್ಲಿ ವಾಯು ಮಾಲಿನ್ಯ: ಅಧಿಕಾರಿಗಳು ಕ್ರಮ ವಹಿಸುವಂತೆ ಸಾರ್ವಜನಿಕರ ಅಗ್ರಹ
ಕುಶಾಲನಗರ, ಫೆ. 04: ಜಿಲ್ಲೆಯ ಪ್ರಮುಖ ಕೈಗಾರಿಕಾ ಕೇಂದ್ರವಿರುವ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ವಿವಿಧ ಬಗೆಯ ಕೈಗಾರಿಕಾ…
Read More » -
ಮನವಿ
ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಟಿಷ್ ರ ಕಾಲದ ಕಬ್ಬಿಣದ ಸೇತುವೆಯ ದುರಸ್ತಿಗೆ ಅಗ್ರಹ, ಪ್ರತಿಭಟನೆಯ ಎಚ್ಚರಿಕೆ
ಕೂಡಿಗೆ, ಫೆ. 4: ಕೂಡಿಗೆ- ಕುಶಾಲನಗರ ಹಾಸನ ಹೆದ್ದಾರಿಯಲ್ಲಿ ಬ್ರಿಟಿಷ್ ರ ಕಾಲದಲ್ಲಿ ಕೂಡಿಗೆಯಲ್ಲಿ ನಿರ್ಮಾಣಗೊಂಡಿರುವ ಕಬ್ಬಿಣದ ಸೇತುವೆಯ ಮೇಲೆ ಮರದ ಗಿಡ ಗಂಟಿಗಳು ಬೆಳೆದುನಿಂತು, ಕಾಡುಮಯವಾಗಿವೆ…
Read More » -
ಅರಣ್ಯ ವನ್ಯಜೀವಿ
ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ ಮುಳ್ಳು ಹಂದಿಗಳಿಂದ ಅಡಿಕೆ ಗಿಡಗಳ ಹಾನಿ: ಪರಿಹಾರಕ್ಕೆ ಗ್ರಾಮಸ್ಥರ ಅಗ್ರಹ
ಕುಶಾಲನಗರ, ಫೆ. 3: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಕಡೆಯಿಂದ ಬಂದಿರುವ ಕಾಡು ಹಂದಿ ಮತ್ತು…
Read More » -
ಆರೋಪ
ಜಾಹಿರಾತು ಫಲಕಗಳಲ್ಲಿ ಕನ್ನಡ ಭಾಷೆ ಕಡೆಗಣನೆ: ಪುರಸಭೆ ವಿರುದ್ದ ಕರವೇ ಆಕ್ರೋಶ
ಕುಶಾಲನಗರ, ಫೆ 03: ನಾಮಫಲಕ, ಜಾಹಿರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕೆನ್ನುವ ರಾಜ್ಯ ಸರಕಾರದ ಆದೇಶವಿದ್ದರೂ ಕೂಡ ಸ್ಥಳೀಯ ಆಡಳಿತಗಳು ನಿರ್ಲಕ್ಷ್ಯ ವಹಿಸುತ್ತಿವೆ…
Read More » -
ಅಪಘಾತ
ಬೈಕ್ ಡಿಕ್ಕಿ: ಪಾದಾಚಾರಿ ಯುವಕ ಸಾವು
ಕುಶಾಲನಗರ, ಫೆ 03: ದ್ವಿಚಕ್ರ ವಾಹನ ಡಿಕ್ಕಿಯಾಗಿ ಪಾದಾಚಾರಿ ಮೃತಪಟ್ಟ ಘಟನೆ ಕೂಡುಮಂಗಳೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ. ಹಳೆ ಕೂಡಿಗೆ ನಿವಾಸಿ ರಂಜಿತ್ (24) ಮೃತ ಯುವಕ.…
Read More » -
ಪೊಲೀಸ್
ಮಾಡಿಫೈಡ್ ಜಿಪ್ಸಿ ಪೊಲೀಸ್ ವಶಕ್ಕೆ
ಕುಶಾಲನಗರ, ಫೆ 02:ಮಡಿಕೇರಿ ನಗರದಲ್ಲಿ ಆನಧಿಕೃತವಾಗಿ ವಾಹನಗಳ ಮೂಲ ಸ್ವರೂಪವನ್ನು ಬದಾಯಿಸಿಕೊಂಡು ಕರ್ಕಶ ಶಬ್ದ ಬರುವ ಸೈಲೆನ್ಸರನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿಕೊಂಡು ವಾಹನಗಳು ಸಂಚರಿಸುತ್ತಿರುವುದಾಗಿ ಹಾಗೂ…
Read More » -
ಪ್ರಕಟಣೆ
ರೆಡ್ ಕ್ರಾಸ್ ವತಿಯಿಂದ ತಾ.5 ರಂದು ರಕ್ತದಾನ ಶಿಬಿರ
ಕುಶಾಲನಗರ, ಫೆ 02 : ಇದೇ ತಿಂಗಳ ತಾ.5 ರಂದು ಗುರುವಾರ ಕುಶಾಲನಗರ ತಾಲ್ಲೂಕು ರೆಡ್ ಕ್ರಾಸ್ ವತಿಯಿಂದ ಪಟ್ಟಣದ ವಾಸವಿ ಮಹಲ್ ಹಿಂಬದಿಯ ಸಭಾಂಗಣದಲ್ಲಿ ರಕ್ತದಾನ…
Read More » -
ಕಾರ್ಯಕ್ರಮ
ಕರಾಟೆಯಲ್ಲಿ ಜ್ಞಾನಗಂಗಾ ವಸತಿ ಶಾಲೆ ಮಕ್ಕಳ ಸಾಧನೆ
ಕುಶಾಲನಗರ, ಫೆ 02: ಮೈಸೂರಿನಲ್ಲಿ ನಡೆದ ಮೈಸೂರು ಓಪನ್ ಆಲ್ ಇಂಡಿಯಾ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕುಶಾಲನಗರ ತಾಲ್ಲೂಕಿನ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ…
Read More » -
ಕಾರ್ಯಕ್ರಮ
ಸೇನೆಯಿಂದ ಮನೆಗೆ ಮರಳಿದ ಯೋಧನಿಗೆ ಗ್ರಾಮಸ್ಥರಿಂದ ಮೆರವಣಿಗೆ
ಕುಶಾಲನಗರ, ಫೆ 02 : ಸತತವಾಗಿ 24 ವರ್ಷಗಳ ನಿರಂತರ ಸೇವೆಯೊಂದಿಗೆ ಕರ್ತವ್ಯ ಪೂರ್ಣ ಗೊಳಿಸಿ ತವರೂರಿಗೆ ಮರಳಿದ ಗುಡ್ಡೆಹೊಸೂರು ಬಳಿಯ ಚಿಕ್ಕಬೆಟ್ಟಗೇರಿ ಗ್ರಾಮದ ಬೊಟ್ಟುಮನೆ ಲೋಕೇಶ್…
Read More » -
ಕಾಮಗಾರಿ
ಭುವನಗಿರಿಯಲ್ಲಿ ರೂ 20 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟನೆ
ಕುಶಾಲನಗರ, ಫೆ. 2: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ -ಸೀಗೆಹೊಸೂರು ಸಂಪರ್ಕ ಕಲ್ಪಿಸುವ ಹಾರಂಗಿ ಎಡದಂಡೆ ನಾಲೆಯ 6ನೇ ತೂಬಿನ ಬಸವಗಾಡಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ,…
Read More » -
ಕಾಮಗಾರಿ
ಹಳೆ ಕೂಡಿಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆ ಉದ್ಘಾಟನೆ
ಕುಶಾಲನಗರ, ಫೆ 02: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೆ ಕೂಡಿಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರೂ 10 ವೆಚ್ಚದ ಕಾಂಕ್ರೀಟ್ ರಸ್ತೆಯನ್ನು ಶಾಸಕ ಡಾ.ಮಂತರ್ ಗೌಡ…
Read More » -
ಧಾರ್ಮಿಕ
ವಾಲ್ನೂರು ತ್ಯಾಗತ್ತೂರಿನಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ
ಕುಶಾಲನಗರ, ಜ 31: ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ವಾಲ್ನೂರು ತ್ಯಾಗತ್ತೂರು ಮಂಡಲದ ಆಶ್ರಯದಲ್ಲಿ ಭಾನುವಾರ ಹಿಂದೂ ಸಂಗಮ ಶೋಭಾಯಾತ್ರೆ ನಡೆಯಿತು. ಪ್ರಗತಿಪರ ಕೃಷಿ…
Read More » -
ಆರೋಗ್ಯ
ಮುಳ್ಳುಸೋಗೆ ಅರೆಸೇನಾಪಡೆಗೆ ಮೀಸಲಾದ ಜಾಗದಲ್ಲಿ ತಡೆಗೋಡೆ ತೆರವಿಗೆ ನಿವೃತ್ತ ಯೋಧರ ಒಕ್ಕೂಟದಿಂದ ಪುರಸಭೆಗೆ ಆಗ್ರಹ
ಕುಶಾಲನಗರ, ಫೆ 02 : ಕೊಡಗು ಜಿಲ್ಲೆಯ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ಮನವಿ ಮೇರೆಗೆ ಮುಳ್ಳುಸೋಗೆಯಲ್ಲಿ ಗುರುತಿಸಿದ್ದ ಪೈಸಾರಿ ಜಾಗದಲ್ಲಿ ರಾತ್ರೋ ರಾತ್ರಿ ಖಾಸಗಿ ವ್ಯಕ್ತಿಯೊಬ್ಬರು…
Read More » -
ಧಾರ್ಮಿಕ
ಕಾವೇರಿ ನದಿ ಸಂರಕ್ಷಣೆ ಜನಸಮುದಾಯದ ಹೊಣೆ… ಕಾವೇರಿಗೆ ಗಂಗಾರತಿಯಲ್ಲಿ ಕೊಡ್ಲಿಪೇಟೆ ಶ್ರೀ ಸದಾಶಿವ ಸ್ವಾಮೀಜಿ ಕರೆ
ಕುಶಾಲನಗರ, ಫೆ 02 : ಜೀವಕೋಟಿಗಳ ಸಲಹುವ ಜೀವನದಿ ಕಾವೇರಿ ನದಿಯ ಸಂರಕ್ಷಣೆ ನಾಡಿನ ಪ್ರತಿಯೊಂದು ಜನಸಮುದಾಯದ ಹೊಣೆಯಾಗುವ ಮೂಲಕ ಗಂಗಾಜಲವನ್ನು ಪೂಜ್ಯನೀಯವಾಗಿಸಬೇಕು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ…
Read More » -
ಧಾರ್ಮಿಕ
ಮಾಘ ಹುಣ್ಣಿಮೆ ಅಂಗವಾಗಿ ಕಾವೇರಿ ಮಾತೆಗೆ ಆರತಿ ಕಾರ್ಯಕ್ರಮ
ಕುಶಾಲನಗರ, ಫೆ 02: ಕುಶಾಲನಗರ-ಕೊಪ್ಪ ಗಡಿಭಾಗದ ಕಾವೇರಿ ದೇಗುಲದಲ್ಲಿ ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಮಾಘ ಹುಣ್ಣಿಮೆ ಅಂಗವಾಗಿ ಪೂಜಾ ಕಾರ್ಯಕ್ರಮವು ಜರುಗಿತು. ಕಾವೇರಿ ಪ್ರತಿಮೆಗೆ…
Read More » -
ಫೆ.8 ರಂದು ಕವಿಗೋಷ್ಠಿ: ಕವನಗಳಿಗೆ ಆಹ್ವಾನ
ಕುಶಾಲನಗರ, ಫೆ 02: ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಕೃತಿಯ ಮಡಿಲ ತಾಣದೊಳಗೆ ನಾಡೋಜ ಜನಕವಿ ಡಾ// ಸಿದ್ದಲಿಂಗಯ್ಯನವರ ಜನ್ಮದಿನೋತ್ಸವ ಅಂಗವಾಗಿ ದಿನಾಂಕ:8/2/2026ರ ಭಾನುವಾರದಂದು ಕವಿಗೋಷ್ಠಿ ಕಾರ್ಯಕ್ರಮವನ್ನು…
Read More » -
ಕಾಮಗಾರಿ
ಅಂದಗೋವೆ ಪೈಸಾರಿಯಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ
ಕುಶಾಲನಗರ, ಫೆ 01: ಕೊಡಗರಹಳ್ಳಿ ಗ್ರಾಪಂ ವ್ಯಾಪ್ತಿಯ ಅಂದಗೋವೆ ಪೈಸಾರಿಯಲ್ಲಿ ಸಿಎಂಜೆಎಸ್ವೈ ಅನುದಾನದಲ್ಲಿ 10 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಶಾಸಕ ಡಾ.ಮಂತರ್ ಗೌಡ…
Read More » -
ಕಾಮಗಾರಿ
ಕಂಬಿಬಾಣೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
ಕುಶಾಲನಗರ, ಫೆ 01: 20 ಲಕ್ಷ ರೂ ವೆಚ್ಚದಲ್ಲಿ ಕಂಬಿಬಾಣೆಯಲ್ಲಿ ನಿರ್ಮಿಸಲಿರುವ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು. ಕುಶಾಲನಗರ ತಾಲೂಕು…
Read More » -
ಅವ್ಯವಸ್ಥೆ
ಮೂಲಭೂತ ಸೌಕರ್ಯ ವಂಚಿತ ದುಬಾರೆ ಹಾಡಿಯ ನಿವಾಸಿಗಳು: ಮುಖಂಡರ ಹಾಡಿ ಭೇಟಿ
ಕುಶಾಲನಗರ, ಫೆ 01:ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ದುಬಾರೆ ಹಾಡಿ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಮಾಡಿಕೊಂಡಿದ್ದಾರೆ. ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲಿ ವಾಸ, ಕುಡಿಯಲು ಶುದ್ದ ನೀರಿಲ್ಲ,…
Read More » -
ಸಭೆ
ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಜ 31: ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಕಟ್ಟಡದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಕೆ .ಎಸ್. ರಾಜಶೇಖರ್ ರವರ ಅಧ್ಯಕ್ಷತೆಯಲ್ಲಿ ನಡೆದ…
Read More » -
ಕಾರ್ಯಕ್ರಮ
ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತರ ಪಾಲಿಟೆಕ್ನಿಕ್ ಭಾವಗೀತೆ ಸ್ಪರ್ಧೆ
ಕುಶಾಲನಗರ, ಜ 31: ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತರ ಪಾಲಿಟೆಕ್ನಿಕ್ ಭಾವಗೀತೆ ಸ್ಪರ್ಧೆ ನಡೆಯಿತು. ಕಾವೇರಿ ಹಿರಿಯ ವಿದ್ಯಾರ್ಥಿಗಳ ಸಂಘ, ಮತ್ತು ಸರಕಾರಿ ಪಾಲಿಟೆಕ್ನಿಕ್ ಕುಶಾಲನಗರ…
Read More » -
ಪ್ರಕಟಣೆ
ಭಾನುವಾರ ವಾಲ್ನೂರು ತ್ಯಾಗತ್ತೂರಿನಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ
ಕುಶಾಲನಗರ, ಜ 31: ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ವಾಲ್ನೂರು ತ್ಯಾಗತ್ತೂರು ಮಂಡಲದ ಆಶ್ರಯದಲ್ಲಿ ಭಾನುವಾರ ಸಂಜೆ 4 ಗಂಟೆಗೆ ಹಿಂದೂ ಸಂಗಮ ಶೋಭಾಯಾತ್ರೆ…
Read More » -
ಆರೋಪ
ಕುಶಾಲನಗರ ಸೋಮೇಶ್ವರ ದೇವಾಲಯದಲ್ಲಿ ಘಂಟೆ ನಾಪತ್ತೆ: ಪತ್ತೆಗೆ ಮಾಜಿ ಸೈನಿಕ ಹರೀಶ್ ಒತ್ತಾಯ
ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಘಂಟೆಗಳ ಕಾಣೆಯಾದ ಬಗ್ಗೆ ಮಾಜಿ ಸೈನಿಕರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ ಎಂದಿನ ಸ್ಥಾನದಲ್ಲಿದ್ದ ಎರಡು ಬೃಹತ್ ಘಂಟೆಗಳು ಕಾಣೆಯಾಗಿವೆ.…
Read More » -
ಅರಣ್ಯ ವನ್ಯಜೀವಿ
ಬಾಲಕಿ ಸೇರಿದಂತೆ ಹಲವರ ಮೇಲೆ ಬೀದಿ ನಾಯಿ ದಾಳಿ
ಕುಶಾಲನಗರ, ಜ 30: ಹಲವರ ಮೇಲೆ ಬೀದಿ ನಾಯೊಂದು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ನೆಹರು ಬಡವಾಣೆಯ ನೀರಾವರಿ ನಿಗಮ ಕಛೇರಿ ಬಳಿ ನಡೆದಿದೆ. ಬಾಲಕಿ…
Read More » -
ಪ್ರಕಟಣೆ
ಕೊಡಗಿನ ಪ್ರಥಮ ಬಿರ್ಲಾ ಓಪಸ್ ಪೇಂಟ್ ಗ್ಯಾಲೆರಿ ನಂದಿ ಪ್ಲೈವುಡ್ಸ್ & ಪೇಂಟ್ಸ್ ಕುಶಾಲನಗರದಲ್ಲಿ ಶುಭಾರಂಭ
ಕುಶಾಲನಗರ, ಜ 30: ಕೊಡಗಿನಲ್ಲಿ ಪ್ರಪ್ರಥಮವಾಗಿ ಬಿರ್ಲಾ ಓಪಸ್ ನ ಪೇಂಟ್ ಗ್ಯಾಲೆರಿ ಕುಶಾಲನಗರದಲ್ಲಿ ಶುಭಾರಂಭಗೊಂಡಿತು. ಕುಶಾಲನಗರದ ಬೈಚನಹಳ್ಳಿಯ ಬಿ.ಎಂ.ರಸ್ತೆಯ ಬ್ಲೂಮೂನ್ ಪೆಟ್ರೋಲ್ ಬಂಕ್ ಸಮೀಪ ನಂದಿ…
Read More » -
ಪ್ರಕಟಣೆ
Paperless Registraton ಕಾವೇರಿ 2.0 ಕಾಗದ ರಹಿತ ದಸ್ತಾವೇಜು ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಬಗ್ಗೆ ತರಬೇತಿ
ಕುಶಾಲನಗರ, ಜ 30: ಕರ್ನಾಟಕ ಸರ್ಕಾರವು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕಾವೇರಿ 2.0 ಕಾಗದ ರಹಿತ ದಸ್ತಾವೇಜು (Paperless Registraton) ಅಪ್ಲಿಕೇಶನ್ ಒಂದನ್ನು ಪರಿಚಯಿಸಿರುತ್ತಾರೆ. ಪಾರದರ್ಶಕತೆ, ಅನುಕೂಲತೆ…
Read More » -
ಅಪಘಾತ
ಸುಂದರನಗರ ಬಾವಿ ಕಟ್ಟೆಗೆ ಲಾರಿ ಡಿಕ್ಕಿ: ಪೊಲೀಸ್ ದೂರು
ಕುಶಾಲನಗರ,ಜ೨೯: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರದ ಐತಿಹಾಸಿಕ ಬಾವಿ ಕಟ್ಟಿಗೆ ಅಂತರರಾಜ್ಯ ಲಾರಿಯೊಂದು ಡಿಕ್ಕಿಪಡಿಸಿದ ಹಿನ್ನಲೆ ಬಾವಿ ಕಟ್ಟೆಗೆ ಹಾನಿಯಾಗಿದ್ದು, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಕುಶಾಲನಗರ…
Read More » -
ಸಭೆ
ಕುಶಾಲನಗರ ಪುರಸಭೆ ಬಜೆಟ್ ಪೂರ್ವ ಭಾವಿ ಸಭೆ
ಕುಶಾಲನಗರ, ಜ 29 : ಇಲ್ಲಿನ ಪುರಸಭೆಯ 2026 – 27 ನೇ ಸಾಲಿನ ಬಜೆಟ್ ಮಂಡನೆಯ ಪೂರ್ವಭಾವಿ ಸಿದ್ದತಾ ಸಭೆ ಪುರಸಭೆಯ ಆಡಳಿತಾಧಿಕಾರಿಗಳೂ ಆದ ಕೊಡಗು…
Read More »