ಕುಶಾಲನಗರ, ಡಿ 02: ಸಿದ್ದಾಪುರದ SBC ವತಿಯಿಂದ ಹಮ್ಮಿಕೊಂಡಿದ್ದ ಕೊಡಗು ಬ್ಯಾಡ್ಮಿಂಟನ್ ಲೀಗ್ ಸೀಸನ್ 3 ರಲ್ಲಿ ಜೈರಾಜ್ ಹಾಗೂ ರಫೀಕ್ ಮಾಲೀಕತ್ವದ ಕುಶಾಲನಗರದ ಜಂಪ್ ಸ್ಮಾಶ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿದೆ.
ತಂಡದಲ್ಲಿ ತಂಡದಲ್ಲಿ ಜಗ್ಗು ಮಾಸ್ಟರ್ , ಜೈರಾಜ್, ವಿನಾಯಕ್, ಕಿರಣ್ , ಮುಸ್ತು, ನಿತೀಶ್, ಥಾಮಸ್ ಇತರರು ಇದ್ದರು.
Back to top button
error: Content is protected !!