ಸಾಂಸ್ಕೃತಿಕ

ಕುಶಾಲನಗರ ಹನುಮ ಜಯಂತಿ: ಗುಡ್ಡೆಹೊಸೂರು ವೀರಾಂಜನೇಯ ಸಮಿತಿಗೆ ಪ್ರಥಮ ಬಹುಮಾನ

ಕುಶಾಲನಗರ, ಡಿ 03: (ಕುಶಲವಾಣಿ) ಕುಶಾಲನಗರದಲ್ಲಿ ನಡೆದ ಹನುಮ ಜಯಂತಿಯ ಮಂಟಪಗಳ ಶೋಭಾಯಾತ್ರೆಯಲ್ಲಿ ಗುಡ್ಡೆಹೊಸೂರು-ಬಸವನಹಳ್ಳಿಯ ವೀರಾಂಜನೇಯ ಸೇವಾ ಸಮಿತಿಗೆ ಪ್ರಥಮ ಬಹುಮಾನ (82 ಅಂಕ) ಲಭಿಸಿದೆ. ಹಾರಂಗಿ ಗ್ರಾಮದ ವೀರ ಹನುಮ ಸೇವಾ ಸಮಿತಿಗೆ ದ್ವಿತೀಯ ಬಹುಮಾನ (74), ಹೆಚ್.ಆರ್.ಪಿ.ಕಾಲನಿಯ ಅಂಜನೀಪುತ್ರ ಸಮಿತಿಗೆ ತೃತೀಯ ಬಹುಮಾನ (72 ಅಂಕ) ಲಭಿಸಿದೆ. ಕೂಡಿಗೆ-ಕೂಡುಮಂಗಳೂರಿನ ಹನುಮ ಸೇನೆಗೆ ನಾಲ್ಕನೇ ಬಹುಮಾನ (68 ಅಂಕ) ದೊರೆತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!