ಚುನಾವಣೆ

ಮಾವೇಲಿ ಸಹಕಾರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರು

ಕುಶಾಲನಗರ, ಡಿ 01: ನಂ 11272 ನೇ ಮಾವೇಲಿ ಸಹಕಾರ ಸಂಘದ ಚುನಾವಣೆ ಸಂಘ ಪ್ರಾರಂಭವಾದ ಕಾಲದಿಂದಲೂ ಇದೆ ಪ್ರಥಮ ಬಾರಿಗೆ ದಿನಾಂಕ 30 ರ ಭಾನುವಾರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಂಘದಲ್ಲಿ ಒಟ್ಟು 266 ಮತದಾರ ಸದಸ್ಯರುಗಳು ಇದ್ದು ,ಇದರಲ್ಲಿ 217 ಸದಸ್ಯರು ಮತದಾನ ಮಾಡಿದ್ದು ಶೇಕಡಾ 81.5 ರಷ್ಟು ಮತದಾನ ನಡೆದಿದ್ದು ಇದರಲ್ಲಿ ಸಾಮಾನ್ಯ ಕ್ಷೇತ್ರದಿಂದ ಕೆ.ಜಿ.ಅಶೋಕನ್.ಜಿತೇಶ್ ವಿ.ಎಸ್.ಎಂ.ಜೆ.ಪ್ರಕಾಶ್.ರವೀಂದ್ರನ್. ಪಿ. ಕೆ.ವರದ.ಎಂ.ಎಸ್.ಶಾಂತಿ.ಎ.ಕೆ.ಶೇಖರನ್ .ಮಹಿಳಾ ಮೀಸಲು ಕ್ಷೇತ್ರದಿಂದ ಟಿ.ಕೆ.ಅಜಿತ.ಎನ್.ಎ.ಸುಶೀಲ. ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಎಂ.ಡಿ.ರಂಜೀತ್ ಕುಮಾರ್. ಆಯ್ಕೆಯಾಗಿದ್ದು .ಮುಂದೆ ಆಯ್ಕೆಯಾದ ಎಲ್ಲಾ ನಿರ್ದೇಶಕರು ಸಭೆಯನ್ನು ನಡೆಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!