ಮನವಿ

ಟೂರಿಸ್ಟ್ ಬಸ್ ಗಳ ಹಾವಳಿ ನಿಯಂತ್ರಣಕ್ಕೆ, ಸಾರಿಗೆ ಚೆಕ್ ಪೋಸ್ಟ್ ಸ್ಥಾಪನೆಗೆ ಅಗ್ರಹಿಸಿ ಮನವಿ

ಕುಶಾಲನಗರ, ನ 17: ಕೊಡಗು ಜಿಲ್ಲೆಯಲ್ಲಿ ಕೇರಳದ ಟೂರಿಸ್ಟ್ ಬಸ್ ಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಕೊಡಗು ಅಭಿವೃದ್ಧಿ ಸಮಿತಿ ಯಿಂದ ಪ್ರಾದೇಶಿಕ ಸಾರಿಗೆ ನಿಯಂತ್ರಣ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕುಶಾಲನಗರ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳಾದ ದಾವೂದ್, ಪ್ರಸನ್ನ ಭಟ್, ಲವ ಕುಮಾರ್, ಸಂದೀಪ್ ಮತ್ತು ವಿನೋದ್ ಕೆ ನಿಡುಗಣೆ ರವರುಗಳು RTO ಅಧಿಕಾರಿಯಾದ ಎಸ್. ಟಿ. ಸತೀಶ್ ರವರು ತೆರಿಗೆ ಹಣದ ಮಾಹಿತಿ ನೀಡಿದರು. ಮಾಹಿತಿ ಪ್ರಕಾರ ಅಕ್ಟೋಬರ್ ಮತ್ತು ನವೆಂಬರ್ 14 ರ ವರೆಗೆ ಒಂದು ಕೋಟಿ ಇಪ್ಪತ್ಮೂರ್ ಲಕ್ಷ ತೆರಿಗೆ ಹಣ ಸಂಗ್ರಹ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಹಾಗೂ ಪದಾಧಿಕಾರಿಗಳು ಕುಟ್ಟ ಮತ್ತು ಪೆರಂಬಾಡಿ, ಕುಶಾಲನಗರದಲ್ಲಿ ಚೆಕ್ ಪೋಸ್ಟ್ ತೆರೆಯಲು ಮನವಿ ಸಲ್ಲಿಸಲಾಯಿತು

Related Articles

Leave a Reply

Your email address will not be published. Required fields are marked *

Back to top button
error: Content is protected !!