ಕಾರ್ಯಕ್ರಮ

ಕಬ್ಬಿನಗದ್ದೆ ಗಿರಿಜನ ಹಾಡಿಯಲ್ಲಿ ಅರಣ್ಯ ಹಕ್ಕು ಸಮಿತಿಯ ನಾಮ ಫಲಕ ಅಳವಡಿಕೆ

ಕುಶಾಲನಗರ, ಜು 10:  ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಕಬ್ಬಿನಗದ್ದೆ ಗಿರಿಜನ ಹಾಡಿಯಲ್ಲಿ ಅರಣ್ಯ ಹಕ್ಕು ಸಮಿತಿಯ ನಾಮ ಫಲಕ ಅಳವಡಿಕೆ ಕಾರ್ಯಕ್ರಮ ನಡೆಯಿತು. ನಂಜರಾಯಪಟ್ಟಣ ಪಂಚಾಯತಿ ಸದಸ್ಯ ಆರ್. ಕೆ. ಚಂದ್ರು ಅವರ ಸಮ್ಮುಖದಲ್ಲಿ ಕಬ್ಬಿನಗದ್ದೆಯ ಹಾಡಿಯ ಗ್ರಾಮಸ್ಥರೆಲ್ಲರೂ ಸೇರಿ ನೂತನ ನಾಮಫಲಕ ಅಳವಡಿಕೆ ಕಾರ್ಯ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!