ಸನ್ಮಾನ
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯಾದರ್ಶಿಯಾಗಿ ಹೆಚ್.ಎಸ್ ಚೇತನ್ ಆಯ್ಕೆ


ಕುಶಾಲನಗರ, ಜು 20: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯಾದರ್ಶಿಯಾಗಿ ಕೊಡಗಿನ ಎಚ್ ಎಸ್ ಚೇತನ್ ಆಯ್ಕೆಯಾದರು. ಚೇತನ್ ಅವರ ಆತ್ಮೀಯರಾದ ಮುಖಂಡ ಚಂದ್ರಶೇಖರ ಹೇರೂರು ಮತ್ತಿತರರು ಅಭಿನಂದನೆ ಸಲ್ಲಿಸಿದರು.