ಕುಶಾಲನಗರ, ಜು 26: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧ ಸತೀಶ್ ರವರ ಪ್ರತಿಮೆಗೆ ಗೌರವ ಸಲ್ಲಿಸುವುದರ ಮೂಲಕ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು, ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ನಾರಾಯಣ, ಕಾರ್ಯದರ್ಶಿ ಕಿರಣ್ ಗೌಡ, ಮಾಜಿ ಅಧ್ಯಕ್ಷರುಗಳಾದ ಡಾ. ಪ್ರವೀಣ್ ದೇವರಗೊಂಡ, ಕೊಡಗನ ಹರ್ಷ, ಸುಮನ್ ಬಾಲಚಂದ್ರ, ಸತೀಶ್, ಚಿನ್ನಪ್ಪ, ಹಾಗೂ ಲಯನ್ಸ್ ಕ್ಲಬ್ ನ ನಿರ್ದೇಶಕರುಗಳು ಮತ್ತು ಹುತಾತ್ಮ ಯೋಧ ಸತೀಶ್ ರವರ ಕುಟುಂಬಸ್ಥರು ಹಾಜರಿದ್ದರು
Back to top button
error: Content is protected !!