ಮಳೆ

ಕುಶಾಲನಗರ ಸಾಯಿ ಬಡಾವಣೆಗೆ ತಹಸೀಲ್ದಾರ್ ಭೇಟಿ

ಕುಶಾಲನಗರ, ಜು 27: ಕುಶಾಲನಗರ ನದಿ ತಟದ ಸಾಯಿ ಬಡಾವಣೆಗೆ‌ ತಹಸೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಪರಿಶೀಲಿಸಿದರು. ಹಾರಂಗಿಯಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿಸಲಾದ ಕಾರಣ

ಕಾವೇರಿ ನದಿಯಲ್ಲೂ ಕೂಡ ನೀರಿನ‌ ಮಟ್ಟ ಏರಿಕೆಯಾದ‌ ಪರಿಣಾಮ ಪ್ರವಾಹ ಪೀಡಿತ ಸಾಯಿ ಬಡಾವಣೆ ಕಾಲುವೆಯಲ್ಲಿ ನೀರು ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದರು. ನೆಲ್ಲಿಹುದಿಕೇರಿ ಪ್ರವಾಹ ಪೀಡಿತ ಪ್ರದೇಶಗಳಿಗೂ ಭೇಡಿ ನೀಡಿದ ಅವರು ಪರಿಸ್ಥಿತಿ ಅವಲೋಕಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!