ಕುಶಾಲನಗರ, ಜು 29: ಕುಶಾಲನಗರದ ವಾಸವಿ ಮಾಲ್ ನಲ್ಲಿ ನಡೆದಂತಹ ವಿಶ್ವ ಹಿಂದೂ ಪರಿಷತ್ತಿನ ಸಭೆಯಲ್ಲಿ ಕುಶಾಲನಗರದ ವಿಶ್ವ ಹಿಂದೂ ಪರಿಷತ್ತಿನ ನೂತನ ಅಧ್ಯಕ್ಷರಾಗಿ ವಸಂತ ರೈ ರವರನ್ನು ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶರಣ್ ಪಂಪ್ವೆಲ್ ಮತ್ತು ಜಿಲ್ಲೆಯ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರುಗಳು ಸಮ್ಮುಖದಲ್ಲಿ ಆಯ್ಕೆ ಮಾಡಲಾಗಿದೆ.
Back to top button
error: Content is protected !!