ಅಪಘಾತಕ್ಕೀಡಾದ ಬೈಕ್
ಕುಶಾಲನಗರ, ಫೆ 03: ದ್ವಿಚಕ್ರ ವಾಹನ ಡಿಕ್ಕಿಯಾಗಿ ಪಾದಾಚಾರಿ ಮೃತಪಟ್ಟ ಘಟನೆ ಕೂಡುಮಂಗಳೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಹಳೆ ಕೂಡಿಗೆ ನಿವಾಸಿ ರಂಜಿತ್ (24) ಮೃತ ಯುವಕ. ಬೈಕ್ ನಲ್ಲಿದ್ದ ಸುಂದರನಗರ ಯುವಕರಾದ ಪೇಂಟಿಂಗ್ ವೃತ್ತಿಯ ಪ್ರಭು ಮತ್ತು ಕಾರ್ತಿಕ್ ಎಂಬವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು, ಮಡಿಕೇರಿ ಗೆ ದಾಖಲಿಸಲಾಗಿದೆ.
Back to top button
error: Content is protected !!