ಕ್ರೀಡೆ

ಕೊಡಗು ಜಿಲ್ಲಾ ಬ್ಯೂಟಿಶಿಯನ್ ಸಂಘದ ಜಿಲ್ಲಾಮಟ್ಟದ ಕ್ರೀಡಾಕೂಟ: ಕುಶಾಲನಗರ ತಂಡ ಭಾಗಿ

ಕುಶಾಲನಗರ, ಫೆ 10: ಕೊಡಗು ಜಿಲ್ಲಾ ಬ್ಯೂಟಿಶಿಯನ್ ಸಂಘದಿಂದ ನಡೆಸಲ್ಪಡುವ ಜಿಲ್ಲಾ ಮಟ್ಟದ ಆಟೋಟ ಸ್ಪರ್ಧೆಗೆ ಕುಶಾಲನಗರ ತಾಲೂಕು ಸೌಂದರ್ಯ ವರ್ಧಕ ಸಂಘದಿಂದ ಹೊರಟ ಕುಶಾಲನಗರದ ಬ್ಯೂಟಿಷಿಯನ್ಸ್ ತಂಡಕ್ಕೆ ಶುಭಾಶಯಗಳು.

ಗೌರವಾಧ್ಯಕ್ಷೆ ವನಿತಾ ಚಂದ್ರಮೋಹನ್, ಅಧ್ಯಕ್ಷೆ ನಾಗಮಣಿ, ಉಪಾಧ್ಯಕ್ಷೆ ಡೆಸಿಲ, ಪ್ರಧಾನ ಕಾರ್ಯದರ್ಶಿ ನವ್ಯ, ಕಾರ್ಯದರ್ಶಿ ಮಧು ಸಂಘಟನಾ ಕಾರ್ಯದರ್ಶಿ ತಾಜ್ ಹಾಗೂ ಸರ್ವ ಸದಸ್ಯರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!