ಚುನಾವಣೆ

ಕುಶಾಲನಗರದ 19720ನೇ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ನೂತನ‌ ಕಾರ್ಯಕಾರಿ ಮಂಡಳಿ ರಚನೆ

ಕುಶಾಲನಗರ, ಫೆ 14: ಕುಶಾಲನಗರದ 19720ನೇ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ 2026-2031ನೇ ಸಾಲಿನ ನೂತನ ಕಾರ್ಯಕಾರಣಿ ಮಂಡಳಿ ರಚಿಸಲಾಯಿತು.

ಅಧ್ಯಕ್ಷರಾಗಿ ಅಮೃತ್ ರಾಜ್ ಬಿ, ಉಪಾಧ್ಯಕ್ಷರಾಗಿ ಮಂಜುನಾಥ್ ಪಿ ಆ‌ರ್, ನಿರ್ದೇಶಕರುಗಳಾಗಿ
ನಟರಾಜ್ ಬಿ ಆರ್, ವೈಶಾಖ್ ವಿ, ಬಾಬು ಎನ್ ವಿ, ಅಶ್ವಿನ್ ಪಿ ಎ, ಶ್ರೀನಿವಾಸ್ ವಿ ಆರ್, ಆದರ್ಶ್ ಎಸ್,
ಗೌತಮ್ ಎಸ್ ಎಸ್, ಅಂಜನ್ ಬಿ ಎನ್, ರುತ್ವಿಕ್ ಎಸ್ ಎಸ್, ಚಿತ್ರ ಪಿ ಆರ್, ಲತಾ ರಮೇಶ್, ನಾಮನಿರ್ದೇಶಿತ ನಿರ್ದೇಶಕರಾಗಿ
ಸುಂದರ್ ಪಿ ಎಸ್,ದೀಪ್ತಿ ಚೇತನ್ ಜವಬ್ದಾರಿ ವಹಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!