ಕುಶಾಲನಗರ, ನ 16: ಅಂತರಾಷ್ಟ್ರೀಯ ಸೆಸ್ಟೋಬಾಲ್ ಚಾಂಪಿಯನ್ ಗಳಾದ ಶಾಹಿಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಾಫ ಅವರಿಗೆ ಶಾಸಕ ಡಾ.ಮಂಥರ್ ಗೌಡ ಅಭಿನಂದಿಸಿದರು.
ಖುದ್ದು ಕ್ರೀಡಾಪಟುಗಳ ನಿವಾಸಕ್ಕೆ ತೆರಳಿದ ಶಾಸಕರು ಕ್ರೀಡಾಪಟುಗಳನ್ನು ಸನ್ಮಾನಿಸಿ ಅಭಿನಂದಿಸಿ ಮುಂದಿನ ದಿನಗಳಲ್ಲಿ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಕೆ.ಪಿ.ಚಂದ್ರಕಲಾ, ಉಸ್ಮಾನ್ ಇದ್ದರು.
Back to top button
error: Content is protected !!