ಟ್ರೆಂಡಿಂಗ್
-
ಗುಡ್ಡೆಹೊಸೂರು ಸರಕಾರಿ ಶಾಲೆಗೆ ಸಿಸಿ ಕ್ಯಾಮೆರ ಕೊಡುಗೆ
ಕುಶಾಲನಗರ, ಜ 26: ಗುಡ್ಡೆಹೊಸೂರು ಸ.ಮಾ.ಪ್ರಾಥಮಿಕ ಶಾಲೆಗೆ ಐಶ್ಚರ್ಯ ಕಾಲೇಜಿನ ಮಾಲೀಕರಾದ ಪುಲಿಯಂಡ ರಾಮ್ ದೇವಯ್ಯ ಸಿಸಿ ಕ್ಯಾಮೆರಗಳನ್ನು ಉದಾರವಾಗಿ ಅಳವಡಿಸಿಕೊಟ್ಟಿದ್ದಾರೆ. ಪೂರ್ಣ ಶಾಲೆಗೆ ಅಗತ್ಯವಿರುವ 5…
Read More » -
ಕೆರೆಕಟ್ಟೆಗಳಿಗೆ ನೀರುಣಿಸುವ ಯೋಜನೆ ಸತ್ಯವನ್ನು ಮರೆಮಾಚಲಾಗಿದೆ: ಮಾಜಿ ಶಾಸಕ ಕೆ.ಮಹದೇವ ಆರೋಪ
ಪಿರಿಯಾಪಟ್ಟಣ, ಜ 25:ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳಸೋಗೆ ಗ್ರಾಮದಿಂದ 150 ಕೆರೆ ಕಟ್ಟೆಗಳಿಗೆ ನೀರುಣಿಸುವ ಉದ್ಘಟನಾ ಕಾರ್ಯಕ್ರಮದಲ್ಲಿ ಹಾಲಿ ಸಚಿವ ಕೆ ವೆಂಕಟೇಶ್ ಸಾರ್ವಜಕರಿಗೆ ಸತ್ಯವನ್ನು ಮರೆಮಾಚಿ…
Read More » -
ಅನಧಿಕೃತ ಪೌಷ್ಟಿಕ ಆಹಾರ ಸಾಗಾಟ ಅರೋಪ, ಪೋಲಿಸರಿಂದ ಲಾರಿ ವಶ
ಕುಶಾಲನಗರ, ಜ.25: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿರುವ ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರ (ಎಂ.ಎಸ್. ಪಿ. ಸಿ.) ಕೇಂದ್ರದ ಗೋದಾಮು ಕಚ್ಚಾ…
Read More » -
ಕೊಡಗಿನ ಬಡವರ ಬೆಳಕು ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷರಾಗಿ ಕುಶಾಲನಗರದ ಎಂ.ಎಚ್. ಮಹಮ್ಮದ್ ಪುನರಾಯ್ಕೆ
ಕುಶಾಲನಗರ, ಜ 25: ‘ಕೊಡಗಿನ ಬಡವರ ಬೆಳಕು’ ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷರಾಗಿ ಕುಶಾಲನಗರದ ಉದ್ಯಮಿ ಎಂ ಎಚ್ ಮಹಮ್ಮದ್ ಅವರು ಪುನರಾಯ್ಕೆಯಾಗಿದ್ದಾರೆ. ಕುಶಾಲನಗರ ಸಮೀಪದ ಕೂಡ್ಲೂರು ಸಂಸ್ಥೆಯ…
Read More » -
ಮೂಲತಃ ಕುಶಾಲನಗರದ ಕಲ್ಪನಾ ಕುಟ್ಟಪ್ಪ ಗೆ ರಾಷ್ಟ್ರಮಟ್ಟದ ರಕ್ಷಾಮಂತ್ರಿ ಪದಕ
ಕುಶಾಲನಗರ, ಜ 25:, ಕೊಡಗು ಜಿಲ್ಲೆಯ ಕುಶಾಲನಗರ ಮೂಲದ ಕಲ್ಪನಾ ಕುಟ್ಟಪ್ಪ ರಾಷ್ಟ್ರಮಟ್ಟದಲ್ಲಿ ರಕ್ಷಾ ಮಂತ್ರಿ ಪದಕ ಕ್ಕೆ ಭಾಜನರಾಗಿದ್ದಾರೆ. ಪ್ರಸಕ್ತ ಮೈಸೂರಿನ ಕ್ರಸ್ಟ ಕಾಲೇಜಿನಲ್ಲಿ ಪ್ರಥಮ…
Read More » -
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೀರ್ಘ ಸಮಾಲೋಚನೆ ನಡೆಸಿದ ಡಾ.ಮಂಥರ್ ಗೌಡ
ಕುಶಾಲನಗರ, ಜ 24: ಕೊಪ್ಪ ಗ್ರಾಮದಲ್ಲಿ ಸಾರ್ವಜನಿಕ ಸಭೆಯ ವೇದಿಕೆಯಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ದೀರ್ಘ ಸಮಾಲೋಚನೆ ನಡೆಸಿದರು.
Read More » -
ಕೆರೆಕಟ್ಟೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ.
ಕುಶಾಲನಗರ, ಜ 24: ಕೆರೆಕಟ್ಟೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ. ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದ ಸಮೀಪದ ಮುತ್ತಿನಮುಳುಸೋಗೆಯಲ್ಲಿ ಚಾಲನೆ. ಗ್ರಾಮದ ಹತ್ತಿರ ಕಾವೇರಿ…
Read More » -
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನ ಸಂಪರ್ಕ ಸಭೆ
ಕುಶಾಲನಗರ, ಜ 23: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನ ಸಂಪರ್ಕ ಸಭೆಯ ಬ್ಯಾಡಗೊಟ್ಟ ಗ್ರಾಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ…
Read More » -
ಎಚ್.ಆರ್.ಪಿ.ಕಾಲನಿಯಲ್ಲಿ ದೀಪೋತ್ಸವ, ಭಜನೆ
ಕುಶಾಲನಗರ, ಜ 22:ಕುಶಾಲನಗರದ ಎಚ್.ಅರ್.ಪಿ.ಕಾಲನಿಯ ಹಿಂದೂ ಜಾಗರಣ ವೇದಿಕೆ, ಅಂಜನಿಪುತ್ರ ಜಯಂತಿ ಆಚರಣೆ ಸಮಿತಿಯಿಂದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ದೀಪೋತ್ಸವ, ಭಜನೆ ಹಾಗೂ ಅನ್ನದಾನ…
Read More » -
ವಾಲ್ನೂರಿನಲ್ಲಿ ಶ್ರೀರಾಮಜಪ, ವಿಶೇಷ ಪೂಜೆ, ದೀಪೋತ್ಸವ
ಕುಶಾಲನಗರ, ಜ 22: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ವಾಲ್ನೂರಿನ ಬಸವೇಶ್ವರ ಸಿದ್ದೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ, ಹೋಮ ಹವನ ಜರುಗಿತು. ಗ್ರಾಮದ ಸಮಸ್ತ…
Read More »