ಕೃಷಿ

ಕೆರೆ ಜಾಗದ ದಾಖಲೆಗಳ ಹಸ್ತಾಂತರ

ಕುಶಾಲನಗರ ಸೆ,27: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಕ್ಕೆ ಒಳಪಡುವ ಹೆಬ್ಬಾಲೆ ಗ್ರಾಮದ ಸರ್ವೆ ನಂಬರ್‌42ರಲ್ಲಿ 7 ಸೇಂಟ್, ಸರ್ವೆ ನಂಬರ್‌ 7 ರಲ್ಲಿ ,1, 82 ಜಾಗವು ಸರಕಾರಿ ಕೆರೆ ಭಾಗವೆಂದು ಭೂಮಾಪಕರು ಸರ್ವೆ ಯ ಮೂಲಕ ಗುರುತಿಸಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಮೂಲಕ ಸ್ಥಳ ಪರಿಶೀಲನೆಯ ನಂತರ ಹೆಬ್ಬಾಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಜಾಗದ ದಾಖಲೆಗಳನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಶಾಲನಗರ ಉಪ ತಹಶಿಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ. ಸಂತೋಷ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅರುಣ್‌ ಭಾಸ್ಕರ್, ಗ್ರಾಮ ಲೆಕ್ಕಾಧಿಕಾರಿ ಫೀರ್ ಮಹಮ್ಮದ್ , ಭೂಮಾಪನ ಅಧಿಕಾರಿ ವೆಂಕಟೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us