ಕೃಷಿ
ಸುಗಂಧಭರಿತ ಕಪ್ಪು ಅಕ್ಕಿ ಬರ್ಮಾ ಬ್ಲಾಕ್
ಜಿಲ್ಲೆಯಲ್ಲಿ ಸುಗಂಧ ಭರಿತ ಕಪ್ಪು ಭತ್ತದ ಬೆಳೆಯ ಬೇಸಾಯ, ಸಾವಯವ ಗೊಬ್ಬರ ಬಳಕೆ , ಭತ್ತದಲ್ಲಿ ಅಕ್ಕಿ ಮಾತ್ರ ಕಪ್ಪು. ಅನ್ನವು ಕಪ್ಪು


ಕುಶಾಲನಗರ, ಆ. 13: ಜಿಲ್ಲೆಯಲ್ಲಿ ಪ್ರಥಮವಾಗಿ ಚೀನಾ ದೇಶದ ಭತ್ತದ ತಳಿಯಾದ ಸುಗಂಧ ಭರಿತ ಭತ್ತದ ತಳಿಯ ಬೆಳೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ ಪ್ರಗತಿಪರ ರೈತ ಹೆಚ್. ಎನ್. ಕಪನಪ್ಪ ನವರು ತಮ್ಮ ಜಮೀನಿನಲ್ಲಿ ಸಾವಯವ ಗೊಬ್ಬರದ ಬಳಕೆಯನ್ನೇ ಮಾಡಿಕೊಂಡು ಸುಗಂಧ ಭರಿತ( ಬರ್ಮಾ ಬ್ಲಾಕ್ ರೈಸ್) ಭತ್ತದ ತಳಿಯ ಮಾಡಿರುತ್ತಾರೆ.