ಕುಶಾಲನಗರ, ಜು 24:ಸಾರಿಗೆ ಬಸ್ ಗಳ ಮುಖಾಮುಖಿ ಡಿಕ್ಕಿಯಾದ ಘಟಕ ಕುಶಾಲನಗರದ ಹಳೆ ವೆಂಕಟೇಶ್ವರ ಥಿಯೇಟರ್ ಹೋಟೆಲ್ ಮುಂಭಾಗ ನಡೆದಿದೆ. ಮೈಸೂರಿನಿಂದ ಕುಶಾಲನಗರ, ಕುಶಾಲನಗರದಿಂದ ಮೈಸೂರಿನತ್ತ ತೆರಳುತ್ತಿದ್ದ ಸಾರಿಗೆ ಬಸ್ ಗಳ ನಡುವೆ ಅಪಘಾತ ಸಂಭವಿಸಿದೆ.
ಮೈಸೂರು ಕಡೆಯಿಂದ ಅತಿವೇಗದಿಂದ ಬಂದ ಬಸ್ ಡಿಕ್ಕಿಯಾದ ಪರಿಣಾಮ ಎರಡೂ ಬಸ್ ಗಳ ಮುಂಭಾಗ ಜಖಂಗೊಂಡಿದ್ದು, ಪ್ರಯಾಣಿಕರಿಗೆ ಯಾವುದೇ ಗಂಭೀರ ಗಾಯಗಳು ಉಂಟಾದ ಬಗ್ಗೆ ವರದಿಯಾಗಿಲ್ಲ.
Back to top button
error: Content is protected !!