ಕುಶಾಲನಗರ, ಜು 24: ಒಂದೆಡೆ ಹಾರಂಗಿ ಮತ್ತೊಂದೆಡೆ ಕಾವೇರಿ, ಇದರ ನಡುವೆ ಇರುವ ಪ್ರದೇಶಗಳ ಜನರನ್ನು ಮಳೆ ಚಿಂತೆಗೆ ದೂಡಿದೆ.
ತುಂಬಿ ಹರಿವ ಕಾವೇರಿ, ಭೋರ್ಗರೆಯುವ ಹಾರಂಗಿ ಈ ಎರಡೂ ಒಂದೆಡೆ ಸಂಗಮದಿಂದ ಉಂಟಾಗುವ ಅನಾಹುತ ಮಾತ್ರ ಅಪರೀಮಿತ. ಮಳೆ ತುಸು ಬಿಡುವು ನೀಡಿತಾದರೂ ಕೆಲವು ದೃಶ್ಯಗಳು ಜನರಲ್ಲಿನ ಆತಂಕ ದೂರಮಾಡಿಲ್ಲ.
Back to top button
error: Content is protected !!