ಕುಶಾಲನಗರ, ಜು 24:ಹಾರಂಗಿ ಜಲಾಶಯದಿಂದ ಹರಿಬಿಟ್ಟ ಭಾರೀ ಪ್ರಮಾಣದ ನೀರು ತಗ್ಗು ಪ್ರದೇಶದ ಕೃಷಿ ಪ್ರದೇಶ ಜಲಾವೃತಗೊಳಿಸಿದೆ.ಹುಲುಸೆ ಗ್ರಾಮದ ಕಪನಪ್ಪ ಎಂಬವರ ಜಮೀನು ಜಲಾವೃತವಾಗಿಮೂರು ಎಕರೆ ಜೋಳದ ಬೆಳೆಗೆ ಹಾನಿಯಾಗಿದೆ.