ಕುಶಾಲನಗರ, ಅ 25: ವಾಟ್ಸಾಪ್ ಸರ್ವರ್ ಸಮಸ್ಯೆಯಿಂದ ಮೆಸೆಜ್ ಸೇವೆ ಸ್ಥಗಿತಗೊಂಡ ಘಟನೆ ಮಂಗಳವಾರ ನಡೆದಿದೆ. ತಾಂತ್ರಿಕ ಸಮಸ್ಯೆಯಿಂದ ಕೆಲವು ಗಂಟೆ ಕಾಲ ಈ ಸೇವೆಯಲ್ಲಿ ಸಮಸ್ಯೆ ಉಂಟಾಗಿದ್ದು ಬಳಕೆದಾರರು ಅನಾನುಕೂಲಕ್ಕೆ ಒಳಗಾದರು.