ಕುಶಾಲನಗರ, ಜ 17: ಹರದೂರು ಹೊಳೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು
ಸುಂಟಿಕೊಪ್ಪ ಸಮೀಪದ ಹರದೂರು ಹೊಳೆ
ಕುಶಾಲನಗರ ತಾಲ್ಲೂಕಿನ ಗರಗಂದೂರು ಗ್ರಾಮದಲ್ಲಿ ನಡೆದ ಘಟನೆ.
ಮಹಮ್ ರಹೀಜ್(16) ಮಹಮದ್ ನಿಹಾಲ್ (16) ಮೃತ ಬಾಲಕರು
ಸುಂಟಿಕೊಪ್ಪ ಗ್ರಾಮದ ಪಂಪ್ ಹೌಸ್ ನಿವಾಸಿಗಳು
ಚೆನಮ್ಮ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳು
ಕಾಲೇಜು ಮುಗಿಸಿ ನದಿಗೆ ಈಜಲು ತೆರಳಿದ್ದಾಗ ನಡೆದ ದುರ್ಘಟನೆ
ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರ ಭೇಟಿ ಪರಿಶೀಲನೆ.
ಇಬ್ಬರ ಮೃತ ದೇಹ ಹೊರ ತೆಗೆದ ಮುಳುಗು ತಜ್ಞರು
ಮರಣೋತ್ತರ ಪರೀಕ್ಷೆಗೆ ಕುಶಾಲನಗರ ಆಸ್ಪತ್ರೆಗೆ ಮೃತದೇಹಗಳ ರವಾನೆ.
Back to top button
error: Content is protected !!