ಆರೋಪಸಭೆ

ಕೆಡಿಸಿಸಿ ಮಹಾಸಭೆ: 8 ಕೋಟಿ ಸಾಲ ಮಂಜೂರಾತಿ ಬಗ್ಗೆ ಲೋಕಾಯುಕ್ತ ತನಿಖೆಗೆ ಆಗ್ರಹ

ಕುಶಾಲನಗರ, ಸೆ 20: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ 98ನೇ ವಾರ್ಷಿಕ‌ ಮಹಾಸಭೆ ಮಡಿಕೇರಿ ಕಾವೇರಿ ಹಾಲ್ ನಲ್ಲಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ಅಪೆಕ್ಸ್ ಮೂಲಕ ಮಂಜೂರು ಮಾಡಿದ 8 ಕೋಟಿ ಸಾಲದ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯಿತು. 8 ಕೋಟಿ ಸಾಲ ಮರುಪಾವತಿಯಾಗದೆ ಬಡ್ಡಿ ಸೇರಿ ಸಾಲ 16 ಕೋಟಿಗೆ ಬೆಳೆದಿದೆ. ಈ ಸಾಲ ಮಂಜೂರಾತಿ ಬಗ್ಗೆ ಕೇಂದ್ರ ಸಹಕಾರ ಸಚಿವ, ಕೊಡಗು ಲೋಕಾಯುಕ್ತಕ್ಕೆ ತನಿಖೆಗೆ ಒಳಪಡಿಸುವ ಬಗ್ಗೆ ಚರ್ಚೆ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!