ಕುಶಾಲನಗರ, ಸೆ 05: ಕುಶಾಲನಗರ ಸರಕಾರಿ ಪಪೂ ಕಾಲೇಜು ಬಳಿ ಸೆಂಟ್ರಿಂಗ್ ಸಾಮಗ್ರಿಗಳನ್ನು ಕದಿಯಲು ಯತ್ನಿಸುತ್ತಿದ್ದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.