ಪ್ರಕಟಣೆ

ನಿವೃತ್ತ ಅರಣ್ಯಾಧಿಕಾರಿ ಅಪ್ಪಾಜಿ ನಿಧನ

ಕುಶಾಲನಗರ, ಸೆ 05: ಹುದುಗೂರು ಗ್ರಾಮದ ನಿವಾಸಿ ಕುಶಾಲನಗರದ ಬಸಪ್ಪ ಬಡಾವಣೆಯಲ್ಲಿ ವಾಸವಿರುವ ಮೂಲೆಮಜುಲು ದಿವಂಗತ ನಂಜಪ್ಪ ಅವರ ಮಗ ನಿವೃತ್ತ ಅರಣ್ಯಧಿಕಾರಿ ಅಪ್ಪಾಜಿ ಅವರು ಮಂಗಳವಾರ ಬೆಳಗಿನ ಜಾವ ನಿಧನರಾದರು. 72 ವರ್ಷ ಪ್ರಾಯದ ಮೂಲೆಮಜುಲು ಅಪ್ಪಾಜಿ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3 ಗಂಟೆಗೆ ಕುಶಾಲನಗರದಲ್ಲಿ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!