ಕುಶಾಲನಗರ ಜು 23: ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಸ್.ನಾಗೇಶ್ ರವರಿಗೆ ಶುಭಕೋರಲಾಯಿತು. ಈ ಸಂದರ್ಭ ಕೆ.ಎಸ್.ಮಹೇಶ್, ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ಮಂಜುನಾಥ್ ಇದ್ದರು.