ಕುಶಾಲನಗರ ಜು 24:ತುಂಬಿ ಹರುತ್ತಿರುವ ಕಾವೇರಿ, ಶವ ಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಹಕ್ಕೆ ಗ್ರಾಮದಲ್ಲಿ ಮೃತ ಮಹಿಳೆ ಮಂಚಮ್ಮ ಶವಸಂಸ್ಕಾರಕ್ಕೆ ಕುಟುಂಬಸ್ಥರ ಪರದಾಡುವಂತಾಗಿದೆ.
ಸಾಮಾನ್ಯವಾಗಿ ನದಿ ದಂಡೆಯಲ್ಲಿ ನಡೆಯುತ್ತಿದ್ದ ಅಂತಿಮ ಕಾರ್ಯಕ್ಕೆ ಮಳೆ ಅಡ್ಡಿ ಮಾಡಿದೆ. ಹೊಳೆ ತುಂಬಿ ನದಿ ದಂಡೆಯಲ್ಲಿ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮಾಹಿತಿ ದೊರೆತ ಹಿನ್ನಲೆಯಲ್ಲಿ ಪರ್ಯಾಯ ವ್ಯವಸ್ಥೆಗೆ ಕ್ರಮಕ್ಕೆ ಶಾಸಕ ಮಂಥರ್ ಗೌಡ ಮುಂದಾಗಿದ್ದಾರೆ.
Back to top button
error: Content is protected !!