ಮಳೆ
-
ಅತಿಯಾದ ಮಳೆ: ಗುಂಡಿ ಬಿದ್ದ ಹಾರಂಗಿ ಮುಖ್ಯ ನಾಲೆ ರಸ್ತೆ
ಕುಶಾಲನಗರ, ಅ. 15: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸಮೀಪದಲ್ಲಿರುವ ಹಾರಂಗಿ ಮುಖ್ಯ ನಾಲೆಯ ಮಧ್ಯ ಭಾಗದ ರಸ್ತೆಯು ಅತಿಯಾದ ಮಳೆಯಿಂದಾಗಿ 6ನೇ ತೂಬಿನ…
Read More » -
ಅಕಾಲಿಕ ಮಳೆ: ಕೂಡಿಗೆ ವ್ಯಾಪ್ತಿಯಲ್ಲಿ ಮನೆ, ಜಮೀನಿಗೆ ನುಗ್ಗಿದ ಮಳೆ ನೀರು
ಕುಶಾಲನಗರ, ಅ 14: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು, ಭುವನಗಿರಿ, ಬ್ಯಾಡಗೊಟ್ಟ ಕೂಡಿಗೆ ಡೈರಿ ಸರ್ಕಲ್ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದಾಗಿ ಮನೆ,ಜಮೀನುಗಳಿಗೆ…
Read More » -
ಗಂಗೆ ಕಲ್ಯಾಣ: ಮನೆಯ ಗೋಡೆ ಕುಸಿತ
ಕೂಡಿಗೆ, ಆ. 5: ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗೆ ಕಲ್ಯಾಣ ಗ್ರಾಮದ ರಾಮಕೃಷ್ಣ ಎಂಬವರ ಮನೆ ಗಾಳಿಮಳೆಗೆ ಗೋಡೆ ಮತ್ತ ಛಾವಣಿಯು ಕುಸಿದಿದೆ.…
Read More » -
ತೋಳೂರುಶೆಟ್ಟಳ್ಳಿ ಸುತ್ತಮುತ್ತಲ ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ, ಪರಿಶೀಲನೆ
ಸೋಮವಾರಪೇಟೆ, ಆ 05: ಇಲ್ಲಿಗೆ ಸಮೀಪದ ತೋಳೂರುಶೆಟ್ಟಳ್ಳಿ ಸುತ್ತಮುತ್ತಲ ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಂತ್ರಸ್ತರಿಗೆ…
Read More » -
ಹೆಗ್ಗಡಹಳ್ಳಿ ಗ್ರಾಮದಲ್ಲಿ ಕಿರು ಬೆಟ್ಟದ ಬರೆ ಕುಸಿತ.
ಕುಶಾಲನಗರ ಆ.1: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದ ಶೈಲಾ ಕೃಷ್ಣ ಎಂಬುವರ ಮನೆಯ ಮುಂದೆ ಇರುವ ಕಿರು ಬೆಟ್ಟದ ಬರೆ ಕುಸಿತಗೊಂಡಿರುತ್ತದೆ. ಗ್ರಾಮ ಪಂಚಾಯತಿ…
Read More » -
ಮನೆ ತಡೆಗೋಡೆ ಕುಸಿತ: ಅಪಾಯದಲ್ಲಿದ್ದ ಕುಟುಂಬಕ್ಕೆ ಅಗತ್ಯ ಸೌಕರ್ಯ ಒದಗಿಸಲು ಶಾಸಕರ ಸೂಚನೆ
ಕುಶಾಲನಗರ, ಜು 31: ಗುಮ್ಮನಕೊಲ್ಲಿ-ಹಾರಂಗಿ ರಸ್ತೆಯಲ್ಲಿ ವಸಂತ ಎಂಬವರ ಮನೆಯ ತಡೆಗೋಡೆ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.…
Read More » -
ಮನೆ ತಡೆಗೋಡೆ ಕುಸಿತ: ಅಪ್ಪಚ್ಚುರಂಜನ್ ಭೇಟಿ ಪರಿಶೀಲನೆ
ಕುಶಾಲನಗರ, ಜು 31:ಗುಮ್ಮನಕೊಲ್ಲಿ-ಹಾರಂಗಿ ರಸ್ತೆಯಲ್ಲಿ ಮನೆಯ ತಡೆಗೋಡೆ ಕುಸಿದ ಸ್ಥಳಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭ ಸದರಿ ಕುಟುಂಬಕ್ಕೆ ಕಿಟ್…
Read More » -
ಸಧ್ಯಕ್ಕಿಲ್ಲ ರೊಂಡಕೆರೆ ಏರಿ ದುರಸ್ಥಿ: ಶಾಸಕರಿಂದ ಪರಿಶೀಲನೆ
ಕುಶಾಲನಗರ, ಜು 31: ಗೊಂದಿಬಸವನಹಳ್ಳಿ ರೊಂಡಕೆರೆ ಏರಿ ಒಡೆದು ತಗ್ಗು ಪ್ರದೇಶದ ಕಾರು ಚಾಲಕರು ಮಾಲೀಕರ ಬಡಾವಣೆ ಜಲಾವೃತಗೊಂಡು ಹಲವು ಮನೆಗಳಿಗೆ ನೀರು ನುಗ್ಗಿತ್ತು. ಬಡಾವಣೆಗೆ ಭೇಟಿ…
Read More » -
ಪ್ರವಾಹ ಪೀಡಿತ ಸಾಯಿ ಬಡಾವಣೆಯಲ್ಲಿ ತಡರಾತ್ರಿ ರಕ್ಷಣಾ ಕಾರ್ಯ
ಕುಶಾಲನಗರ, ಜು 31: ಪ್ರವಾಹ ಪೀಡಿತ ಸಾಯಿ ಬಡಾವಣೆಯಲ್ಲಿ ತಡರಾತ್ರಿ ರಕ್ಷಣಾ ಕಾರ್ಯ. ಜಲಾವೃತಗೊಂಡ ಬಡಾವಣೆಯಲ್ಲಿ ಸಿಲುಕಿದ್ದವರ ರಕ್ಷಣೆ. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಜಂಟಿ ಕಾರ್ಯಾಚರಣೆ.…
Read More » -
ಕಾವೇರಿ ನದಿ ಸೇತುವೆ ಬಳ್ಳದ ಬಾವಿಗೆ ನೀರು
ಕುಶಾಲನಗರ, ಜು 30: ಕಾವೇರಿ ನದಿ ತಟದಲ್ಲಿ ಮತ್ತೆ ಪ್ರವಾಹ ಆತಂಕ ಎದುರಾಗಿದೆ. ಕಾವೇರಿ ಸೇತುವೆ ಬಳ್ಳದ ಬಾವಿಯೊಳಗೆ ನೀರು ಹರಿಯಲು ಆರಂಭಿಸಿರುವ ಕಾರಣ ಮುಂದಿನ ಮಳೆಯ…
Read More »