ಕುಶಾಲನಗರ, ಜ 11:ಹೆಬ್ಬಾಲೆಯಲ್ಲಿ ಮನೆಕಳ್ಳತನ ಪ್ರಕರಣದ ಆರೋಪಿ ಬಂಧನ ಮಾಡಲಾಗಿದೆ.ಹೆಬ್ಬಾಲೆ ಗ್ರಾಪಂ ಪೌರಕಾರ್ಮಿಕ ಮಂಜುನಾಥ್ (32) ಬಂಧಿತ ಆರೋಪಿ.ಮೂಲತಃ ಕೆಆರ್ ನಗರದ ಲಕ್ಷ್ಮಣ ಎಂಬವರ ಪುತ್ರ ಮಂಜುನಾಥ್ ಹೆಬ್ಬಾಲೆ ಗ್ರಾಪಂ ನ ಪೌರಕಾರ್ಮಿಕ ಕೆಲಸ ಮಾಡುತ್ತಿದ್ದ. ಕಳೆದ 4 ರಂದು ಹೆಬ್ಬಾಲೆ ನಾರಾಯಣ ಎಂಬವರ ಮನೆ ಕಳ್ಳತನ ಮಾಡಿ 7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕದ್ದಿದ್ದ ಪ್ರಕರಣ ಇದಾಗಿದೆ.ಆರೋಪಿ ಬಂಧಿಸಿದ ಕುಶಾಲನಗರ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Back to top button
error: Content is protected !!