ಕುಶಾಲನಗರ, ಮಾ 01: ಕುಶಾಲನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 28/02/2025 ರಂದು ಕೊಪ್ಪ ಗೇಟ್ ಹತ್ತಿರ ಮಧ್ಯಪಾನ ಮಾಡಿ ವಾಹನ ಚಲಾವಣೆ ಮಾಡುತ್ತಿರುವ ಬಗ್ಗೆ ತಪಾಸಣೆ ನಡೆಸುತ್ತಿರುವಾಗ,KA 45 M 5604 ಕಾರಿನ ಚಾಲಕರನ್ನು ತಪಾಸಣೆಗೆ ಒಳಪಡಿಸಿದಾಗ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುತ್ತಿರುವುದು ದೃಢಪಟ್ಟಿದೆ. ಹಳೆಯ IMV ಪ್ರಕರಣಗಳನ್ನು ಪರಿಶೀಲಿಸಿದಾಗ without seat belt 90, using mobile phone while driving 2 ಪ್ರಕರಣದಲ್ಲಿ ಮಾನ್ಯ ಘನ ನ್ಯಾಯಾಲಯ JMFC ಕೋರ್ಟ್ ಕುಶಾಲನಗರ, ಈ ಪ್ರಕರಣದಲ್ಲಿ ವಾಹನ ಚಾಲಕರಿಗೆ 60,000 ದಂಡವನ್ನು ವಿಧಿಸಿರುತ್ತಾರೆ.
Back to top button
error: Content is protected !!